Friday, February 3, 2023

ಶಿಕ್ಷಣ

ಗಣಿತ ನಮ್ಮ ಬದುಕಿನ ಅಂಗ

ಗಣಿತದ ಸೂತ್ರಗಳು ನಮ್ಮ ದೈನಂದಿನ ಬದುಕಿಗೆ ಯಾವುದೇ ಅಗತ್ಯವಿಲ್ಲವೆಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ನಮ್ಮ ಜೀವನದ ಬಹುಭಾಗ ಗಣಿತದೊಂದಿಗೆ ಜೋಡಿಸಿಕೊಂಡಿದೆ. ನಮ್ಮ ದೇಶದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜನ್ಮದಿನದ ಪ್ರಯುಕ್ತ ಇಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಆಧುನಿಕ ಸಲಕರಣೆಗಳಲ್ಲೂ ಇವರ ಸೂತ್ರಗಳು ಬಳಕೆಯಾಗುತ್ತಿರುವುದು ವಿಶಿಷ್ಟ.    ಇಂದು ರಾಷ್ಟ್ರೀಯ...

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಿಲ್ಲ ನಿರಂತರ ಕಲಿಕೆ

ಖಾಸಗಿ ಶಾಲೆಗಳ ಆನ್'ಲೈನ್ ಕ್ಲಾಸುಗಳು ಎಂದಿನಂತೆ ನಡೆಯುತ್ತಿವೆ. ವಿದ್ಯಾರ್ಥಿಗಳಿರುವಲ್ಲಿಗೇ ಶಿಕ್ಷಕರು ಹೋಗಿ ಪಾಠ ಮಾಡುವ ಮಹತ್ವಾಕಾಂಕ್ಷಿ 'ವಿದ್ಯಾಗಮ' ಸ್ಥಗಿತದಿಂದ ಈಗ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳನ್ನು ಪಠ್ಯದತ್ತ ಸೆಳೆದಿದ್ದ 'ವಿದ್ಯಾಗಮ’ ಕಾರ್ಯಕ್ರಮವೂ ಸ್ಥಗಿತಗೊಂಡಿರುವ ಪರಿಣಾಮವಾಗಿ ಅವರು ಮತ್ತೆ ಮೊಬೈಲ್'ಗಳ ದಾಸರಾಗುತ್ತಿದ್ದಾರೆ, ಅಂಡಲೆಯುತ್ತಿದ್ದಾರೆ. ಇದೇ ಸ್ಥಿತಿ ಹೆಚ್ಚು ಕಾಲ...

ಆನ್’ಲೈನ್ ಕ್ಲಾಸಿಗೆ ಅನಾದರ ಬೇಡ

ವಿವಿಧ ಕೌಶಲ ಬೆಳೆಸಿಕೊಳ್ಳಲು, ಶಾಲೆ- ಕಾಲೇಜುಗಳ ಪಾಠಗಳನ್ನು ಕೇಳಲು ಇಂದು ಆನ್'ಲೈನ್ ಕ್ಲಾಸುಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಕ್ಲಾಸುಗಳನ್ನು ತೆಗೆದುಕೊಳ್ಳುವ ಮುನ್ನ ವಿದ್ಯಾರ್ಥಿ ಅರಿತಿರಬೇಕಾದ ಕೆಲವು ಅಂಶಗಳಿವೆ. ಅವುಗಳನ್ನು ತಿಳಿದುಕೊಂಡರೆ ಆನ್'ಲೈನ್ ಕ್ಲಾಸುಗಳನ್ನೂ ಎಂಜಾಯ್ ಮಾಡಬಹುದು.      ಶಿಕ್ಷಣ        ಆನ್'ಲೈನ್ ಕ್ಲಾಸಿನಲ್ಲಿ ಮಾಡಬಾರದ ತಪ್ಪುಗಳು    ♦...

ಕೊನೆಯ ಕ್ಷಣದ ತಯಾರಿ ಮತ್ತು ಎಕ್ಸಾಂ ಹಾಲ್

♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com   15   ಪರೀಕ್ಷೆಗೆ ತೆರಳುವ ಮಕ್ಕಳಲ್ಲಿ ಕೊರೋನಾ ಬಗ್ಗೆ ಆತಂಕ ಮೂಡಿಸುವ ಬದಲು ಸೂಕ್ತ ಕ್ರಮಗಳನ್ನು ಅನುಸರಿಸುವುದರ ಕುರಿತು ಅರಿವು ಮೂಡಿಸಿದರೆ ಅವರ ಒತ್ತಡವನ್ನು ಕಡಿಮೆ ಮಾಡಬಹುದು. ಇದು ಪಾಲಕರ ಜವಾಬ್ದಾರಿಯೂ ಹೌದು.        ...

ಉತ್ಸಾಹಭರಿತರು ನೀವಾಗಿ, ಕೊರೋನಾ ಆತಂಕ ಬಿಡಿ

♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com  14  ದಿನದಿನವೂ ಕೊರೋನಾ ಸೋಂಕು ಹರಡುತ್ತಲೇ ಇರುವುದು ನಾಳೆಯಿಂದ (ಜೂನ್ 25) ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ನಿಮಗೆ ಆತಂಕವಾಗುವುದು ಸಹಜ. ಆದರೆ, ಕೊರೋನಾ ಬಗ್ಗೆ ಏನೇನು ಎಚ್ಚರಿಕೆ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡು, ಭಯವನ್ನು ದೂರವಿಟ್ಟು...

ಏಕಾಗ್ರತೆಯಿಂದ ಹೇಗೆ ಓದಲಿ?

♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com  13  “ಓದಲು ಕುಳಿತರೆ ಸಾಕು, ಪ್ರಪಂಚದ ಬೇರೆಲ್ಲ ವಿಚಾರಗಳು ತಲೆಗೆ ಬರುತ್ತವೆ, ಆದರೆ, ಏಕಾಗ್ರತೆಯಿಂದ ಓದಿಕೊಳ್ಳಲು ಮಾತ್ರ ಆಗೋದೇ ಇಲ್ಲವಲ್ಲ’... ಇದು ನಿಮ್ಮಂಥ ಬಹಳಷ್ಟು ವಿದ್ಯಾರ್ಥಿಗಳ ಬೇಸರ. ಏನಿದು ಏಕಾಗ್ರತೆ? ಏಕಾಗ್ರತೆ ಅಂದರೆ ಮತ್ತೇನೂ ಅಲ್ಲ, ಮನಸ್ಸಿಟ್ಟು...

ಬರವಣಿಗೆಗೆ ಆದ್ಯತೆ ನೀಡುವ ಪ್ರಥಮ ಭಾಷೆ ಕನ್ನಡ

♦ ಸುಮನಾ ಲಕ್ಷ್ಮೀಶ  ಆಪ್ತ ಸಮಾಲೋಚಕರುresponse@134.209.153.225newsics.com@gmail.com  12   ಪ್ರಥಮ ಭಾಷೆ ಕನ್ನಡದಲ್ಲಿ ಏನೇನಿರುತ್ತದೆ ಎಂದು ನೋಡಿಕೊಳ್ಳಿ. ಬಹುತೇಕ ಎಲ್ಲ ಅಂಶಗಳೂ ಇರುವುದರಿಂದ ಇಡೀ ಪಠ್ಯಪುಸ್ತಕವನ್ನು ಅಭ್ಯಾಸ ಮಾಡಿಕೊಳ್ಳುವುದು ಅಗತ್ಯ. ಬರವಣಿಗೆ ಹೆಚ್ಚೇ ಇರುವುದರಿಂದ ಬರೆಯುವ ಕೌಶಲವನ್ನು ಸಹ ರೂಢಿಸಿಕೊಳ್ಳುವುದು ಕ್ಷೇಮ.      ...

ಗಣಿತವನ್ನು ಸುಲಭ ಮಾಡಿಕೊಳ್ಳೋಣ

♦ ಸುಮನಾ ಲಕ್ಷ್ಮೀಶ  ಆಪ್ತ ಸಮಾಲೋಚಕರುresponse@134.209.153.225newsics.com@gmail.com  11  ಗಣಿತವೆಂದಾಕ್ಷಣ ನಿಮ್ಮಲ್ಲಿ ಅನೇಕರಿಗೆ ಕಷ್ಟ ಎನ್ನುವ ಭಾವನೆ ಮನದಲ್ಲಿ ಸುಳಿದೇ ಸುಳಿಯುತ್ತದೆ. ಚಿಕ್ಕಂದಿನಿಂದಲೂ ಗಣಿತ ಕಷ್ಟ ಎನ್ನುವುದು ನಿಮ್ಮ ತಲೆಯಲ್ಲಿ ಕುಳಿತಿರುವುದರಿಂದ ಅದನ್ನು ಈಗ ಹೋಗಲಾಡಿಸುವುದು ಕಷ್ಟಸಾಧ್ಯ. ಆದರೆ, ಈ ಎಲ್ಲ ಭಾವನೆಗಳನ್ನು ಪಕ್ಕಕ್ಕಿಟ್ಟು...

ನಮ್ಮದೇ ಬದುಕಿನ ಭಾಗ ಸಮಾಜ ವಿಜ್ಞಾನ

♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com  10  ಇತಿಹಾಸ, ಸಮಾಜ ಶಾಸ್ತ್ರ, ಭೂಗೋಳವನ್ನು ಒಳಗೊಂಡ ಸಮಾಜ ವಿಜ್ಞಾನ ಆಸಕ್ತಿಕರ ವಿಷಯ. ಸ್ವಲ್ಪ ಗಮನವಿಟ್ಟು ಅಧ್ಯಯನ ಮಾಡಿದರೆ ಸುಲಭವಾಗಿ ಅಂಕಗಳನ್ನು ಗಳಿಸಬಹುದು. ಇದು ಕ್ಲಿಷ್ಟಕರ, ಕಿರಿಕಿರಿ ವಿಷಯ ಎಂದುಕೊಂಡೇ ಓದಲು ಕುಳಿತರೆ ಅದು ಕೊನೆಯವರೆಗೂ ಅರಗಿಸಿಕೊಳ್ಳಲಾಗದ...

ಇಂಗ್ಲಿಷ್ ಹೆದರಿಸುವ ಭಾಷೆಯಲ್ಲ!

♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com  9  ಇಂಗ್ಲಿಷ್ ವಿಷಯದಲ್ಲಿ ಪಾಠ, ಪ್ರಶ್ನೋತ್ತರಗಳ ಜತೆಗೆ ಸ್ಪೆಲ್ಲಿಂಗ್ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಕಷ್ಟಕರ ಎನಿಸುವ ಸ್ಪೆಲ್ಲಿಂಗ್'ಗಳನ್ನು ಒಂದೆರಡು ಬಾರಿ ನೋಡದೆ ಬರೆಯುವ ಮೂಲಕ ಅಭ್ಯಾಸ ಮಾಡಿಕೊಳ್ಳಿ. ಉಳಿದಂತೆ, ಇಂದಿನ ದಿನಗಳಲ್ಲಿ ಮೊಬೈಲ್ ಸೇರಿದಂತೆ ಎಷ್ಟೆಲ್ಲ ಕಡೆ ಇಂಗ್ಲಿಷ್...

ಹೀಗಿರಲಿ ವಿಜ್ಞಾನದ ಸಿದ್ಧತೆ

♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com  8  ಸರಿಯಾದ ಸಿದ್ಧತೆ ಇದ್ದರೆ ಯಾವ ವಿಷಯವೂ ಹೊರೆಯಲ್ಲ, ಯಾವ ವಿಷಯವೂ ಕಷ್ಟವಲ್ಲ. ವಿಜ್ಞಾನ ವಿಷಯವೂ ಅಷ್ಟೆ. ಸೂಕ್ತ ತಯಾರಿ ಮಾಡಿಕೊಂಡು ಸುಲಭವಾಗಿ ಪರೀಕ್ಷೆ ಬರೆಯಿರಿ.                  ವಿಜ್ಞಾನದ ಭೌತ, ರಸಾಯನ, ಜೀವಶಾಸ್ತ್ರ ವಿಭಾಗಗಳು ನಿಮಗೆ ಹೊರೆ...

ನೆನಪಿನ ಕದ ತೆರೆಯಲು ಬೇಕು ರಿವಿಷನ್

 7  ಪರೀಕ್ಷೆ ಎಂದರೆ ಯುದ್ಧವಲ್ಲ, ಹಾಗೆ ಭಾವಿಸುವುದೂ ಬೇಕಿಲ್ಲ. ನಿಮ್ಮ ಓದನ್ನು ಒರೆಗೆ ಹಚ್ಚುವಲ್ಲಿ ಇದೊಂದು ದಾಖಲೆ ಮಾತ್ರ. ಹೀಗಾಗಿ, ಸೂಕ್ತ ರೀತಿಯಲ್ಲಿ ರಿವಿಷನ್ ಮಾಡಿದರೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬಹುದು.              ♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com    ಯಾ ವುದೇ ವಿಷಯವನ್ನು ಸಮಗ್ರವಾಗಿ ಆರಂಭದಿಂದ ಓದುವ ದಿನಗಳು ಇವಲ್ಲ. ನೀವೇ ಕೆಲವು ಪಾಠಗಳನ್ನು...

ಸಕಾರಾತ್ಮಕ ಶಕ್ತಿಯ ಪವಾಡ!

   6  ಸಕಾರಾತ್ಮಕ ಚಿಂತನೆಗಳು ಮನುಷ್ಯನ ಬದುಕಿನ ಉನ್ನತಿಗೆ ಕಾರಣವಾಗುತ್ತವೆ. ಇನ್ನು ಪರೀಕ್ಷೆಯೇನು ಮಹಾ? ಹಾಗಿದ್ದರೆ ಸಕಾರಾತ್ಮಕ ಅಥವಾ ಧನಾತ್ಮಕ ಯೋಚನೆಗಳನ್ನು ರೂಢಿಸಿಕೊಳ್ಳುವುದು ಹೇಗೆ?          ♦ ಸುಮನಾ ಲಕ್ಷ್ಮೀಶ  ಆಪ್ತ ಸಮಾಲೋಚಕರುresponse@134.209.153.225newsics.com@gmail.com    ಒ ಮ್ಮೆ, ಮೂರು ಗಿಡಗಳ ಮೇಲೆ ಒಂದು ಪ್ರಯೋಗ ಮಾಡಲಾಯಿತು. ಮೊದಲನೆಯ ಗಿಡಕ್ಕೆ ಅಪಾರ ಪ್ರೀತಿ,...

ಪರೀಕ್ಷೆಯಂದು ಜ್ವರ ಬರುತ್ತಾ?!

 5  ಪರೀಕ್ಷೆ ಎದುರಿಸಲು ಅನೇಕರು ಯಾಕೆ ಅಂಜುತ್ತಾರೆ? ಸೋಲಿನ ಭಯವೇ ಇದರ ಮೂಲವಿರಬಹುದಲ್ಲವೇ? ಸೋಲಿನ ಭಯವನ್ನು ಮೀರಿ ನಿಂತರೆ ಪರೀಕ್ಷೆ ಎಷ್ಟು ಸರಾಗವಾಗಬಹುದಲ್ಲವೇ? ಯೋಚಿಸಿ ನೋಡಿ.                ♦ ಸುಮನಾ ಲಕ್ಷ್ಮೀಶ ಆಪ್ತ ಸಮಾಲೋಚಕರುresponse@134.209.153.225newsics.com@gmail.com    ನ ನ್ನ ಗೆಳತಿಯೊಬ್ಬಳಿದ್ದಳು. ನೋಡಲು ಸುಂದರವಾಗಿದ್ದ ಆಕೆಗೆ ಬದುಕೆಂದರೆ ಕನಸುಗಳ...

ಬರೆದು ಅಭ್ಯಾಸ ಮಾಡಿದರೆಷ್ಟು ಪ್ರಯೋಜನ?

 4  ಕೆಲವು ಮಕ್ಕಳಿಗೆ ಓದುವುದೆಂದರೆ ಆಲಸ್ಯ ಅಥವಾ ಬೇಸರದ ಕೆಲಸ. ಕುಳಿತಲ್ಲೇ ನಿದ್ದೆ ಬರುತ್ತದೆ ಎನ್ನುತ್ತಾರೆ, ಓದಿದ್ದು ನೆನಪಿನಲ್ಲಿ ಉಳಿಯೋದಿಲ್ಲ ಎನ್ನುತ್ತಾರೆ. ಅಂಥ ಮಕ್ಕಳು ಬರೆಯುವ ಮೂಲಕವೂ ಅಭ್ಯಾಸ ಮಾಡಬಹುದು. ಬರೆಯುವುದರಿಂದಲೂ ಲಾಭವಿದೆ.               ♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com  ನ ಮ್ಮ ಮನಸ್ಸಿಗೆ...

ಸಮಯ ನಿಮ್ಮದೇ, ಪೋಲಾಗಲು ಬಿಡಬೇಡಿ

 3  ♦ ಸುಮನಾ ಲಕ್ಷ್ಮೀಶಆಪ್ತ ಸಮಾಲೋಚಕರುresponse@134.209.153.225newsics.com@gmail.com   ಸಮಯವನ್ನು ಕೊಲ್ಲುವ ನಿಮ್ಮ ದೈನಂದಿನ ಅಭ್ಯಾಸಗಳು ಯಾವುವು ಎನ್ನುವುದನ್ನು ಗುರುತಿಸಿಕೊಂಡರೆ ಎಲ್ಲವೂ ಸಲೀಸು. ತಕ್ಷಣವೇ ನೀವು ಮಾಡಬೇಕಿರುವ ಕೆಲಸವೆಂದರೆ, ಎಲ್ಲ ಅನಪೇಕ್ಷಿತ ಕೆಲಸಗಳನ್ನು ದೂರವಿಡುವುದು.===  ವಿದ್ಯಾರ್ಥಿಯಾಗಿರುವ ನೀವು ದಿನದಲ್ಲಿ ಎಷ್ಟು ಬಾರಿ ಮೊಬೈಲ್ ನೋಡುತ್ತೀರಿ? ಎಷ್ಟು ಸಮಯ ಮೊಬೈಲ್'ನಲ್ಲಿ ಹಾಡನ್ನೋ ವಿಡಿಯೋವನ್ನೋ ನೋಡುತ್ತೀರಿ? ಸ್ನೇಹಿತರೊಂದಿಗೆ...
- Advertisement -

Latest News

ಭಾರತದ ಮೊದಲ ಟ್ರಾನ್ಸ್ಮೆನ್ ಸಹದ್ ಈಗ ತುಂಬು ಗರ್ಭಿಣಿ!

newsics.com ಕೊಟ್ಟಾಯಂ(ಕೇರಳ): ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ಟ್ರಾನ್ಸ್‌ಜೆಂಡರ್ ದಂಪತಿ ಹೊಸದೊಂದು ಆವಿಷ್ಕಾರಕ್ಕೆ ಸಿದ್ಧರಾಗಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ...
- Advertisement -

ಜೀವಜಾಲದ ಸಂರಕ್ಷಣೆ: ನಗರ ಪ್ರದೇಶದಲ್ಲಿರುವ ಅವಕಾಶಗಳು

ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಮುಖ್ಯವಾಗಿ ತೊಂದರೆಯಾಗುತ್ತಿರುವುದು ರಾತ್ರಿ ವಿಶ್ರಮಿಸಲು ಬೃಹತ್ ಮರಗಳೇ ಇಲ್ಲವಾಗುತ್ತಿರುವುದು. ಅನೇಕ ಕಾರಣಗಳಿಂದಾಗಿ ಬೃಹತ್ ಮರಗಳ ತೆರವು ನಡೆಯುತ್ತಿದೆ. ಇದರಿಂದಾಗಿ ಗಿಳಿ, ಗೊರವಂಕ ಹಾಗೂ ಇತರ ಅನೇಕ ಹಕ್ಕಿಗಳಿಗೆ ರಾತ್ರಿ...

ಜೀವಜಾಲದ ಸಂರಕ್ಷಣೆ ಸಂಕ್ರಾಂತಿ ಹೊತ್ತಿನ ನಮ್ಮ ಸಂಕಲ್ಪವಾಗಲಿ

ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ. ಪಕ್ಷಿ ಸಂರಕ್ಷಣೆ 37 ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಹೊಸ...

ಮುಗಿಯದ ಸಂಕ್ರಾಂತಿ ಸಂಭ್ರಮ…

ಮೈಮೇಲೆಲ್ಲ ಸಣ್ಣ ಚೂಪಾದ ಮುಳ್ಳುಗಳನ್ನು ಮೂಡಿಸಿಕೊಂಡ ಎಳ್ಳುಗಳು‌ ತಯಾರಾಗಿ ಬರುತ್ತಿದ್ದವು. ಅವುಗಳನ್ನು ನೋಡಿ ನಮಗೆಷ್ಟು ಖುಷಿಯಾಗುತ್ತಿತ್ತು ಅಂದ್ರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಎಷ್ಟೆಂದರೂ ಅವು ನಮ್ಮ ಸೃಷ್ಟಿಯಲ್ಲವೇ! ಹಾಗಾಗಿ ಸಂಕ್ರಾಂತಿಯ ದಿನ...

ಜೀವಜಾಲದ ಸಂರಕ್ಷಣೆ: ಮುಖ್ಯ ವಿಚಾರಗಳು

ವಿಸ್ತಾರವಾದ ಅರಣ್ಯಪ್ರದೇಶದಲ್ಲಿ ಬರುವ ಯೋಜನೆಗಳು ಅರಣ್ಯವನ್ನು ಛಿದ್ರೀಕರಣಗೊಳಿಸುತ್ತದೆ. ಅಂದರೆ ವಿಸ್ತಾರವಾಗಿದ್ದ ಅರಣ್ಯ ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತವೆ. ಇದರಿಂದಾಗಿ ವನ್ಯಪ್ರಾಣಿಗಳ ಚಲನವಲನ ಮಾತ್ರವಲ್ಲ, ವಂಶಾಭಿವೃದ್ಧಿಗೂ ಗಣನೀಯ ಪ್ರಮಾಣದ ತೊಂದರೆಯುಂಟಾಗುತ್ತದೆ. ಪಕ್ಷಿ ಸಂರಕ್ಷಣೆ 65...
error: Content is protected !!