newsics.com
ಚೆನ್ನೈ: ಖ್ಯಾತ ನಟಿ ನಯನ ತಾರ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ವಿಷು ಹಬ್ಬದ ಪ್ರಯುಕ್ತ ಹೊಸ ಫೋಟೋ ಶೇರ್ ಮಾಡಿದ್ದಾರೆ.
ಕೇರಳದ ಸಾಂಪ್ರದಾಯಿಕ ಸೀರೆಯಲ್ಲಿ ಅವರು ಮಿಂಚಿದ್ದಾರೆ. ಯಾವುದೇ ಒಡವೆ ಧರಿಸದೆ ನಿರಾಭರಣ ಸುಂದರಿಯಾಗಿ ಕಂಗೊಳಿಸಿದ್ದಾರೆ.
ಮಾಡರ್ನ್ ಮತ್ತು ಟ್ರೆಡಿಷನ್ ಹೀಗೆ ಯಾವುದೇ ಉಡುಪಿನಲ್ಲಿ ನಯನಾ ತಾರ ಆಕರ್ಷಕವಾಗಿ ಕಾಣಿಸುತ್ತಾರೆ.ಮದುವೆ ಯಾವಾಗ ಎಂಬ ಪ್ರಶ್ನೆಗೆ...
newsics.com
ಮುಂಬೈ: ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ಮದುವೆಯಾದ ಬಳಿಕ ಚಿತ್ರದಲ್ಲಿ ನಟಿಸದಿರುವ ತಮ್ಮ ತೀರ್ಮಾನ ವೈಯಕ್ತಿಕ ನಿರ್ಧಾರ ಎಂದು ನಟಿ ಗೀತಾ ಬಸ್ರಾ ಹೇಳಿದ್ದಾರೆ. ಇದು ವೈಯಕ್ತಿಕ ತೀರ್ಮಾನ. ನಾನು ಇದೀಗ ತಾಯ್ತನದ ಸಂತಸವನ್ನು ಅನುಭವಿಸುತ್ತಿದ್ದೇನೆ ಎಂದು ಗೀತಾ ಬಸ್ರಾ ಹೇಳಿದ್ದಾರೆ.
ನಾನು ಚಿತ್ರರಂಗದಿಂದ ಪೂರ್ಣವಾಗಿ ದೂರವಾಗಿಲ್ಲ. ಇದೀಗ ಬಿಡುವು ಪಡೆದಿದ್ದೇನೆ. ಮುಂದೆ ಸೂಕ್ತ ಸಮಯದಲ್ಲಿ...
newsics.com
ಮುಂಬೈ: ಖ್ಯಾತ ನಟಿ ದೀಪಿಕಾ ಪಡುಕೋಣೆ ಇನ್ ಸ್ಟಾ ಗ್ರಾಮ್ ನಲ್ಲಿ ಹೊಸ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಮೇಲ್ಗಡೆ ನೋಡುತ್ತಿರುವ ಈ ಚಿತ್ರದಲ್ಲಿ ದೀಪಿಕಾ ಹಸನ್ಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಕೂಡ ಆಕರ್ಷಕವಾಗಿದೆ.
ದೀಪಿಕಾ ಪಡುಕೋಣೆ ಇತ್ತೀಚೆಗೆ ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕೆಲಸದ...
newsics.com
ಹೈದರಾಬಾದ್: ಖ್ಯಾತ ಕ್ರೀಡಾ ತಾರೆ ಜ್ವಾಲಾ ಗುಟ್ಟಾ ಏಪ್ರಿಲ್ 22 ಕ್ಕೆ ಮದುವೆಯಾಗಲಿದ್ದಾರೆ. ನಟ ವಿಷ್ಣು ವಿಶಾಲ್ ವರ. ಆತ್ಮೀಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ಇಬ್ಬರು ಹೇಳಿಕೊಂಡಿದ್ದಾರೆ.
ಮದುವೆಯ ಆಮಂತ್ರಣ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. 36ರ ಹರೆಯದ ಜ್ವಾಲಾ ಗುಟ್ಟಾ ಅವರಿಗೆ ಇದು ಎರಡನೆ ಮದುವೆ. ಈ ಹಿಂದೆ 2005ರಲ್ಲಿ ಕ್ರೀಡಾಪಟು ಚೇತನ್ ಆನಂದ್...
newsics.com
ತಿರುವನಂತಪುರಂ: ಕೇರಳದ ಸಂಜು ಸಾಮ್ಸನ್ ನೇತೃತ್ವದ ರಾಜಸ್ತಾನ ರಾಯಲ್ಸ್ ಕ್ರಿಕೆಟ್ ತಂಡಕ್ಕೆ ಖ್ಯಾತ ನಟ ಮೋಹನ್ ಲಾಲ್ ಶುಭ ಹಾರೈಸಿದ್ದಾರೆ.
ಸಂಜು ಸಾಮ್ಸನ್ ರಾಜಸ್ತಾನ ರಾಯಲ್ಸ್ ತಂಡದ ನಾಯಕರಾಗಿದ್ದಾರೆ.
ಇಂದು ನಡೆಯಲಿರುವ ಪಂದ್ಯದಲ್ಲಿ ರಾಜಸ್ತಾನ ತಂಡ , ಕೆ ಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡವನ್ನು ಎದುರಿಸಲಿದೆ.
ಸಾಮ್ಸನ್ ನಾಯಕತ್ವದಲ್ಲಿ ಪಂದ್ಯ ಉತ್ತಮ ಪ್ರದರ್ಶನ ನೀಡಲಿ ಎಂದು ಮೋಹನ್...
newsics.com
ಬೆಂಗಳೂರು: ಬಿಗ್ ಬಾಸ್ ಸೀಸನ್ 8 ಎಂಟನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಮೂರು ದಿನಗಳ ಹಿಂದಷ್ಟೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ವೈಜಯಂತಿ ಅಡಿಗೆ ಅವರು ಮನೆಯಿಂದ ಹೊರ ಬಂದಿದ್ದಾರೆ. ಹೀಗಾಗಿ ನಾಮಿನೇಟ್ ಆದರೂ ಶಮಂತ್ ಎಲಿಮಿನೇಟ್ ಆಗಲಿಲ್ಲ.
ಇಲ್ಲಿರುವುದಕ್ಕೆ ನಿಜವಾಗಲೂ ಕಷ್ಟ...
newsics.com
ಲಂಡನ್: ಬಾಲಿವುಡ್'ನಲ್ಲಿ ಬಹು ಬೇಡಿಕೆಯ ನಟಿ ಪ್ರಿಯಾಂಕಾ ಚೋಪ್ರಾ. ಈ ಬಾರಿ ಪ್ರತಿಷ್ಠಿತ
ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (ಬಾಫ್ಟಾ) ಫಿಲ್ಮ್ ಅವಾರ್ಡ್ಸ್ 2021 ರ ನಿರೂಪಕಿಯಾಗಿದ್ದರು. ಹೀಗಾಗಿ ಅದರ ರೆಡ್ ಕಾರ್ಪೆಟ್'ಗಾಗಿ ರೆಡಿಯಾಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇತ್ತೀಚೆಗೆ, ಪತಿ-ಗಾಯಕ ನಿಕ್ ಜೊನಸ್ ಅವರೊಂದಿಗೆ ಪ್ರಿಯಾಂಕಾ ಆಸ್ಕರ್ 2021...
newsics.com
ಚೆನ್ನೈ: ಖ್ಯಾತ ನಟಿ ನಯನ ತಾರ ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋ ಶೇರ್ ಮಾಡಿದ್ದಾರೆ. ಇದು ಗೊತ್ತುಗುರಿಯಿಲ್ಲದೆ ಮಾಡಿರುವ ಫೋಟೋ ಕ್ಲಿಕ್ ಎಂದು ಅವರು ಹೇಳಿಕೊಂಡಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋ ದಲ್ಲಿ ಅವರು ಮಾಸ್ಕ್ ಧರಿಸಿಲ್ಲ. ವಿಮಾನದಲ್ಲಿ ಅವರರೊಬ್ಬರೇ ಕಾಣಿಸಿಕೊಂಡಿದ್ದಾರೆ. ಹರಿದ ಜೀನ್ಸ್ ನಲ್ಲಿ ನಯನ ತಾರ...
newsics.com
ಬೆಂಗಳೂರು: ರಾಬರ್ಟ್ ಚಿತ್ರದ ಯಶಸ್ಸಿನ ಅಲೆಯಿಂದ ತೇಲುತ್ತಿರುವ ನಟಿ ಆಶಾ ಭಟ್ ತಮ್ಮ ಅಭಿಮಾನಿಗಳಿಗಾಗಿ ಹೊಸ ಚಿತ್ರವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ.
ಸೀರೆಯಲ್ಲಿ ಸಖತ್ ಮಿಂಚುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಮಾಡೆರ್ನ್ ಡ್ರೆಸ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಆಶಾ ಭಟ್ , ಭಾರತೀಯ ನಾರಿಯ ಫೋಸ್ ಕೊಟ್ಟಿದ್ದಾರೆ.
ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಆಶಾ...
newsics.com
ಮುಂಬೈ: ಹಿಂದಿ ಚಿತ್ರರಂಗದ ನಟಿಯರು ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಪೋಸ್ ಕೊಡುತ್ತಿರುವ ಹಿನ್ನೆಲೆಯಲ್ಲಿ ನಟಿ ಸ್ವರ ಭಾಸ್ಕರ್ ಕೂಡ ಅದೇ ರೀತಿಯ ಆಕರ್ಷಕ ಮೈಮಾಟ ಹೊಂದುವ ಬಯಕೆ ವ್ಯಕ್ತಪಡಿಸಿದ್ದಾರೆ.
ಇದು ನನ್ನ ಗುರಿ ಎಂದು ಅವರು ಬಹಿರಂಗಪಡಿಸಿದ್ದಾರೆ. ಚಿತ್ರಗಳ ಬಗ್ಗೆ ಮಾತನಾಡಿರುವ ಅವರು ಎರಡು ಚಿತ್ರಕಥೆಗಳನ್ನು ಸಿದ್ದಪಡಿಸಿದ್ದೇನೆ ಎಂದು ಹೇಳಿದ್ದಾರೆ.
ವೈವಾಹಿಕ ಜೀವನಕ್ಕೆ ...
newsics.com
ಮುಂಬೈ: ಖ್ಯಾತ ಗಾಯಕಿ ಕನ್ನಿಕಾ ಕಪೂರ್ ತಮ್ಮ ಪ್ರತಿಭೆ ಕುರಿತು ಸ್ವಯಂ ಮೌಲ್ಯಮಾಪನ ಮಾಡಿಕೊಂಡಿದ್ದಾರೆ. ನಾನು ವಾಸ್ತವದಲ್ಲಿ ಬದುಕುತ್ತಿದ್ದೇನೆ. ದೇವರ ದಯೆಯಿಂದ ಕೈ ತುಂಬಾ ಕೆಲಸ ಇದೆ. ಕೆಲಸದಲ್ಲಿ ತಲ್ಲೀನನಾಗಿದ್ದೇನೆ.
ನನ್ನನ್ನು ನಾನು ಸ್ವಯಂ ಮೌಲ್ಯಮಾಪನ ಮಾಡಿದರೆ 10ರಲ್ಲಿ ಏಳು ಅಂಕ ಕೊಡುತ್ತೇನೆ. ಹೀಗೆ ತಮ್ಮ ಪ್ರತಿಭೆ ಬಗ್ಗೆ ಹೇಳಿಕೊಂಡಿದ್ದಾರೆ ಕನ್ನಿಕಾ ಕಪೂರ್.
ಕಳೆದ ವರ್ಷ ಕೊರೋನಾ...
newsics.com
ಮುಂಬೈ: ನಾನು ಖ್ಯಾತಿ, ಪ್ರಖ್ಯಾತಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಎಲ್ಲ ಗಮನ ಇರುವುದು ಹಣ ಸಂಪಾದನೆ ಮೇಲೆ ಮಾತ್ರ. ಇದಕ್ಕಾಗಿ ಚಿತ್ರರಂಗಕ್ಕೆ ಬಂದಿದ್ದೇನೆ. ದುಡಿಯುತ್ತಿದ್ದೇನೆ.. ಇದುವೇ ನನ್ನ ಮೊದಲ ಆದ್ಯತೆ ಎಂದು ನಟಿ ರಿಮಿ ಸೇನ್ ಹೇಳಿದ್ದಾರೆ.
ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಿಮಿ ಸೇನ್, ಇತ್ತೀಚಿನ ದಿನಗಳಲ್ಲಿ ತೀವ್ರ ಪೈಪೋಟಿ...
newsics.com
ಮಾಲ್ಡೀವ್ಸ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸ್ನೇಹಿತರೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ರಜಾದಿನಗಳನ್ನು ಮಾಲ್ಡೀವ್ಸ್ ಕಿನಾರೆಯ ಬಳಿ ಜಾಹ್ನವಿ ಎಂಜಾಯ್ ಮಾಡುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಈಜುಡುಗೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ
ಇನ್ಸ್ಟಾಗ್ರಾಮ್ ನಲ್ಲಿ 10ಮಿಲಿಯನ್ ಗೂ ಅಧಿಕಫಾಲೋವರ್ಸ್ ಹೊಂದಿದ್ದಾರೆ.
newsics.com
ಬೆಂಗಳೂರು: ಬಿಗ್ ಬಾಸ್ ಮನೆಗೆ ಮತ್ತಿಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ.
ಈ ಬಾರಿ ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಪ್ರಿಯಾಂಕಾ ತಿಮ್ಮೇಶ್ ಹಾಗೂ ಅಮ್ಮಚ್ಚಿ ಎಂಬ ನೆನಪು ಚಿತ್ರದ ನಾಯಕಿ ವೈಜಯಂತಿ ಅಡಿಗ ಬಂದಿದ್ದಾರೆ.
ಕಳೆದ ವಾರವಷ್ಟೇ ಬಿಗ್ಬಾಸ್ ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಮೂಲಕ ಬಂದಿದ್ದರು.
ಪ್ರಿಯಾಂಕಾ ತಿಮ್ಮೇಶ್ ಮನೆಗೆ ಬಂದ ಕೆಲ ಕ್ಷಣದಲ್ಲೇ...
newsics.com
ಮುಂಬೈ: ಕೊರೋನಾ ಮಹಾಮಾರಿಯ ಕಾರಣದಿಂದ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಕಾರಣದಿಂದಾಗಿ ನನ್ನ ಕೋಣೆಗೆ ಕೇವಲ ಕುಟುಂಬ ಸದಸ್ಯರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಸಹಜವಾಗಿಯೇ ನನ್ನ ಇತರ ಪ್ರೀತಿಪಾತ್ರರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನೋವಾಗಿದೆ.
ಆದರೆ ಆರೋಗ್ಯ ಅತೀ ಮುಖ್ಯವಾಗಿದೆ. ಎಲ್ಲರೂ...
newsics.com
ಮುಂಬೈ: ನಟಿ ರಶ್ಮಿಕಾ ಮಂದಣ್ಣ, ಮೇರು ನಟ ಅಮಿತಾಭ್ ಬಚ್ಚನ್ ಜತೆಗಿರುವ ಫೋಟೋ ಶೇರ್ ಮಾಡಿದ್ದಾರೆ.
ಗುಡ್ ಬೈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜತೆ ನಟಿಸುವ ಅವಕಾಶವನ್ನು ರಶ್ಮಿಕಾ ಮಂದಣ್ಣ ಪಡೆದುಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಜತೆ ನಟಿಸುವುದೇ ನನ್ನ ಸೌಭಾಗ್ಯ ಎಂದು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹೇಳಿದ್ದರು.
ನನ್ನ ವೃತ್ತಿ ಜೀವನದಲ್ಲಿ ಇಷ್ಟು ಬೇಗ ಅಮಿತಾಭ್ ಬಚ್ಚನ್ ಜತೆ...
newsics.com
ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ಈ ವಾರ ಶಂಕರ್ ಅಶ್ವತ್ಥ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್ ಅಶ್ವತ್ಥ್ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಈಗ ಇವರು ಐದನೇ ವಾರ ಮನೆಯಿಂದ ಹೊರಬಂದಿದ್ದಾರೆ.
ಸತತ ಎರಡುವಾರ ಕಳಪೆ ಪ್ರದರ್ಶನ ನೀಡಿದ ಶಂಕರ್ ಅಶ್ವತ್ಥ್ , ಮನೆಯ ಇತರ ಸದಸ್ಯರೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಎಂದು ಆರೋಪಿಸಲಾಗಿತ್ತು.
ಸದ್ಯ...
newsics.com
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಸಂತಸದ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಮೇರು ನಟ ಅಮಿತಾಭ್ ಬಚ್ಚನ್ ಜತೆ ನಟಿಸಲು ಅವಕಾಶ ದೊರೆತಿರುವುದೇ ಇದಕ್ಕೆ ಕಾರಣ.
ಇಷ್ಟು ಬೇಗ ನನ್ನ ವೃತ್ತಿ ಜೀವನದಲ್ಲಿ ಅಮಿತಾಭ್ ಬಚ್ಚನ್ ರಂತಹ ಹಿರಿಯ ಕಲಾವಿದರ ಜತೆ ಅಭಿನಯಿಸಲು ಅವಕಾಶ ದೊರೆಯಬಹುದು ಎಂದು ನಿರೀಕ್ಷಿಸಿರಲಿಲ್ಲ. ಇದು ನನಸಾಗಿದೆ. ನನ್ನ ಸಂತಸಕ್ಕೆ ಪಾರವೇ ಇಲ್ಲ ಎಂದು...
newsics.com
ಬೆಂಗಳೂರು: ನಟ ಉಪೇಂದ್ರ ಅವರು ಸಾಮಾಜಿಕ ಜಾಲ ತಾಣದ ಮೂಲಕ ತಮ್ಮ ಸುರಕ್ಷತೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ
ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕಬ್ಜ ಚಿತ್ರದ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಸ್ಟಂಟ್ ಸೀನ್ ನಲ್ಲಿ ರಾಡ್ ಅವರ...
newsics.com
ಮುಂಬೈ: ನಟ ಸಲ್ಮಾನ್ ಖಾನ್ ಅವರ ಮೊದಲ ಪ್ರೇಯಸಿ ಎಂದು ಗುರುತಿಸಿಕೊಂಡಿರುವ ನಟಿ ಸೋಮಿ ಆಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಮನೋರಂಜನಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋಮಿ ಆಲಿ, ಹಿಂದಿ ಚಿತ್ರರಂಗದ ಕೆಟ್ಟ ಮುಖವನ್ನು ಕೂಡ ಅನಾವರಣ ಮಾಡಿದ್ದಾರೆ.
ಹಲವು ಚಿತ್ರ ನಿರ್ದೇಶಕರು ನನ್ನ ಜತೆ ಲೈಂಗಿಕ ಸಂಬಂಧ ಹೊಂದಲು ಯತ್ನಿಸಿದ್ದರು ಎದು ಅವರು ಬಹಿರಂಗಪಡಿಸಿದ್ದಾರೆ. ...
newsics.com
ಬೆಂಗಳೂರು: ಈ ಬಾರಿಯ ಬಿಗ್ ಬಾಸ್'ಗೆ ಪತ್ರಕರ್ತ, ಬರಹಗಾರ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.
32ನೇ ದಿನಕ್ಕೆ ಬಿಗ್ ಬಾಸ್ ಮನೆಗೆ ಆಗಮಿಸಿದ ಚಂದ್ರಚೂಡ್ ಮನೆಯಲಿದ್ದವರಿಗೆ ಗೊಂದಲ ಮೂಡಿಸಿದ್ದರು. ಬಳಿಕ ತಮ್ಮಪರಿಚಯ ಮಾಡಿಕೊಂಡರು. ಪ್ರಶಾಂತ್ ಸಂಬರಗಿ, ರಾಜೀವ್ ಬಿಟ್ಟರೆ ಬೇರೆ ಯಾರಿಗೂ ಅವರ ಪರಿಚಯ ಇಲ್ಲದಂತೆ ಕಂಡುಬಂತು .ಅದರಂತೆ ಅವರ ಮಾತಿಗೆ...
newsics.com
ಮುಂಬೈ: ನಟಿ ಪೂಜಾ ಹೆಗ್ಟೆ ವಿಚಿತ್ರ ಫೋಟೋ ಒಂದನ್ನು ಸಾಮಾಜಿಕ ತಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ನಾಲಗೆ ಹೊರ ಹಾಕಿರುವ ಫೋಟೋ ವನ್ನು ಅವರು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
ನಾಲಗೆಯನ್ನು ಶುಚಿಯಾಗಿಡಿ ಎಂದು ಕೂಡ ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ನಾಲಗೆ ಕುರಿತ ಚಿತ್ರವಾಗಿದ್ದರೂ ಇದು ಹಲವು ಗೂಡಾರ್ಥಗಳನ್ನು ಹೊಂದಿದೆ.
ತಮ್ಮ ವಿರುದ್ಧ ಟೀಕೆ ಮಾಡುವವರು...
newsics.com
ಗೋವಾ: ಬಾಲಿವುಡ್ ಹಾಗೂ ತೆಲುಗಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ನೇಹಾ ಶರ್ಮಾ ಹಾಲಿಡೇ ಮೂಡ್'ನಲ್ಲಿದ್ದಾರೆ. ರಜಾದಿನಗಳನ್ನು ಕಳೆಯಲು ಗೋವಾಕ್ಕೆ ತೆರಳಿರುವ ನೇಹಾ ಬಿಳಿ ಬಣ್ಣದ ಉಡುಪು ಧರಿಸಿ ಫೋಟೋ ಶೇರ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೇಹಾ ಶರ್ಮಾ ಫೋಟೋ ಮೆಚ್ಚುಗೆ ಪಡೆಯುತ್ತಿದೆ.
2007ರಲ್ಲಿನೇಹಾ ಮೊದಲ ತೆಲುಗು ಚಿತ್ರ ಚಿರುಟ್ಟ ಬಿಡುಗಡೆಗೊಂಡಿತ್ತು. ಬಾಲಿವುಡ್ ನಲ್ಲಿ ತುಮ್ ಬಿನ್-2ರಲ್ಲೂ...
newsics.com
ಹೈದ್ರಾಬಾದ್: ಬಾಹುಬಲಿ ನಟ ಪ್ರಭಾಸ್ ಹೊಸದಾಗಿ ಲ್ಯಾಂಬೊರ್ಗಿನಿ ಅವೆಂಟಡಾರ್ ರೋಡ್ಸ್ಟರ್ ಕಾರ್ ಖರೀದಿಸಿದ್ದಾರೆ. ಈ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಐಷಾರಾಮಿ ಕಾರು ಎನಿಸಿಕೊಂಡಿದೆ.
ಲ್ಯಾಂಬೊರ್ಗಿನಿ ಅವೆಂಟಡಾರ್ ಓಪನ್ ಟಾಪ್ ಸ್ಪೋರ್ಟ್ಸ್ ಕಾರ್ 6ಕೋಟಿ ಮೌಲ್ಯದ್ದಾಗಿದೆ.
ಈಗಾಗಲೇ ಪ್ರಭಾಸ್ ಬಳಿ ಬಿಎಂಡಬ್ಲ್ಯು. ಜಾಗ್ವಾರ್ ಹಾಗೂ ಆಡಿ ಕ್ಯೂ ಸೇರಿ 5 ಕಾರುಗಳಿವೆ.
ತೆಲುಗಿನ 'ಈಶ್ವರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ...
newsics.com
ಮುಂಬೈ: ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಮುಂದಿನ ಚಿತ್ರದಲ್ಲಿ ಪರಿಚಯಿಸಲಿರುವ ಬೆಡಗಿ ಶಹನ್ಯಾ ಕಪೂರ್ , ಇದೀಗ ಸಾಮಾಜಿಕ ಜಾಲ ತಾಣಗಳ ಮೂಲಕ ಸದ್ದು ಮಾಡುತ್ತಿದ್ದಾರೆ.
ದಿನಬೆಳಗಾದರೆ ಆಕರ್ಷಕ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 21ರ ಹರೆಯದ ಈ ಬೆಡಗಿ ಹಿಂದಿ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕೇವಲ ಅಂದ ಇದ್ದರೆ ಮಾತ್ರ ಸಾಲದು ..ಚೆನ್ನಾಗಿ...
newsics.com
ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ನಾಲ್ಕನೇ ವಾರ ನಟಿ ಚಂದ್ರಕಲಾ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಈಗ 13 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ಈ ಹಿಂದಿನ ವಾರಗಳಲ್ಲಿ ಧನುಶ್ರೀ, ನಿರ್ಮಲಾ ಚೆನ್ನಪ್ಪ ಮತ್ತು ಗೀತಾ ಭಾರತಿ ಭಟ್ ಎಲಿಮಿನೇಟ್ ಆಗಿದ್ದರು. ಮನೆಯಲ್ಲಿ
ಶಂಕರ್ ಅಶ್ವತ್ಥ್ ಹೊರತುಪಡಿಸಿ ಹಿರಿಯ ಸದಸ್ಯೆ ಎಂದರೆ ಚಂದ್ರಕಲಾ...
ಮುಂಬೈ: ಖ್ಯಾತ ಹಾಡುಗಾರ್ತಿ ಶ್ರೇಯಾ ಘೋಷಾಲ್ ಇತ್ತೀಚೆಗೆ ತಾವು ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಬಹಿರಂಗಪಡಿಸಿದ್ದರು. ಇದೀಗ ಗರ್ಭಿಣಿಯಾಗಿರುವ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಾಯಿಯಾಗುತ್ತಿರುವ ಅಮೋಘ ಸಂತಸವನ್ನು ಅನುಭವಿಸುತ್ತಿದ್ದೇನೆ ಎಂದು ಅವರು ಟಿಪ್ಪಣಿ ಬರೆದಿದ್ದಾರೆ.
ಕನ್ನಡ ಸೇರಿದಂತೆ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದಾರೆ
https://newsics.com/news/world/munni-badnam-hui-song-part-of-briton-sylabus/61271/
newsics.com
ಬೆಂಗಳೂರು: ಮಾದಕ ಚೆಲುವೆ ಸನ್ನಿ ಲಿಯೋನ್ ಮತ್ತೆ ಚಂದನವನಕ್ಕೆ ಮರಳಿದ್ದಾರೆ.
ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಚಾಂಪಿಯನ್' ಹೆಸರಿನ ಸಿನಿಮಾದಲ್ಲಿ ಸನ್ನಿ ಲಿಯೋನ್ ಐಟಮ್ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ.
ಈ ಹಿಂದೆ ಲವ್ ಯೂ ಆಲಿಯಾ', 'ಡಿ.ಕೆ' ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಸೊಂಟ ಕುಣಿಸಿದ್ದ ಸನ್ನಿ ಮತ್ತೊಮ್ಮೆ ಚಂದನವನದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಚಾಂಪಿಯನ್ ಹಾಡಿನ ಚಿತ್ರೀಕರಣದ...
newsics.com
ಮುಂಬೈ: ನಟಿ ವಾಣಿ ಕಪೂರ್ ಹೊಸ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಿಳಿ ಶರ್ಟ್ ಧರಿಸಿದ ಫೋಟೋವನ್ನು ಶೇರ್ ಮಾಡಿರುವ ವಾಣಿ ಕಪೂರ್, ತಮ್ಮ ಅಭಿಮಾನಿಗಳ ಸಲಹೆ ಕೇಳಿದ್ದಾರೆ. ಶರ್ಟ್ ಚೆನ್ನಾಗಿದೆಯೇ ಎಂಬ ಪ್ರಶ್ನೆ ಹಾಕಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಸಕ್ರಿಯವಾಗಿರುವ ವಾಣಿ ಕಪೂರ್, ಪ್ರತಿ ದಿನ ತಮ್ಮ ಅಭಿಮಾನಿಗಳ ಜತೆ ನಿರಂತರ...
newsics.com
ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕಥೆ ಆಧರಿಸಿದ ಚಿತ್ರ ತಲೈವಿ ಬಿಡುಗಡೆಗೆ ಸಿದ್ದವಾಗಿದೆ. ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಇದೇ ವೇಳೆ ಜಯಲಲಿತಾ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿರುವ ನಟಿ ಕಂಗನಾ ರಣಾವತ್ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಜಯಲಲಿತಾ ಅವರ ಪಾತ್ರ ಮಾಡಲು ದೇಹದ ತೂಕ 20...
newsics.com
ಹರಿದ್ವಾರ: ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಹರಿದ್ವಾರದ ಕುಂಭಮೇಳವನ್ನು ಮೊಟಕುಗೊಳಿಸಲಾಗಿದೆ. ಈ ಕುರಿತು ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಅವರು ಶನಿವಾರ (ಏ.17)...
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತ ನಾಯಕ, ಹಿಂದು ವಿರೋಧಿ, ಕಾಂಗ್ರೆಸ್ಸಿಗ ಎನ್ನುವ ಎಲ್ಲ ಕನ್ನಡಕಗಳಿಂದ ನೋಡದೆ ಒಂದು ಮಹಾನ್ ಚೇತನವನ್ನಾಗಿ ನೋಡಿದರೆ ಮಾತ್ರ ಇಂದಿನ ಪೀಳಿಗೆಗೆ ಅನುಕೂಲವಾದೀತು. ಅವರ ಆದರ್ಶಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದೀತು.
ವಸಂತಾ
newsics.com@gmail.com
“ತಮ್ಮ...
ಕೊರೋನಾ ಸಂಕಷ್ಟದ ನಡುವೆ ಮತ್ತೆ ಹೊಸ ವರ್ಷ ಬಂದಿದೆ. ಶಾರ್ವರಿ ಸಂವತ್ಸರದಲ್ಲಿ ಎಲ್ಲರ ಬದುಕಿಗೂ ಕೊರೋನಾ ಕಾರ್ಮೋಡ ಕವಿಯುವಂತಾಗಿತ್ತು. ಇಂದಿನಿಂದ ಆರಂಭವಾಗುತ್ತಿರುವ ಪ್ಲವನಾಮ ಸಂವತ್ಸರ ಈ ಕಾರ್ಮೋಡ ಕರಗಿಸಿ,...
2021ಕ್ಕೆ ಮಾನವ ಬಾಹ್ಯಾಕಾಶಕ್ಕೆ ಪದಾರ್ಪಣೆ ಮಾಡಿ 60 ವರ್ಷಗಳು ಸಲ್ಲುತ್ತಿವೆ. 1961ರ ಏಪ್ರಿಲ್ 12ರಂದು ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಕಾಲಿಡುವ ಮೂಲಕ “ಬಾಹ್ಯಾಕಾಶಕ್ಕೆ ಕಾಲಿಟ್ಟ ಪ್ರಥಮ ಮಾನವ’ ಎನ್ನುವ...