ಇದು ಸ್ವರ್ಗದ ಹಕ್ಕಿ(Asian Paradise Flycatcher). ಹೆಣ್ಣುಹಕ್ಕಿಗಳ ಮೇಲ್ಭಾಗ ಕೆಂಗಂದು ಬಣ್ಣದ್ದಾಗಿದ್ದು ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ, ತಲೆ ಕಪ್ಪು. ಗಂಡಿನಲ್ಲಿಯೂ ಹೀಗೆ ಇದ್ದರೂ ವಿಸ್ಮಯಕಾರಿ ವ್ಯತ್ಯಾಸಗಳಿವೆ. ಗಂಡಿನ ಬಾಲ ಸರಿಸುಮಾರು ಹನ್ನೆರಡು ಇಂಚಿನಷ್ಟು ಉದ್ದವಾಗಿರುತ್ತದೆ. ಇದು ಎರಡನೇ ಅಥವಾ ಮೂರನೇ ವರ್ಷ ಬಾಲ ಉದ್ದವಾಗುತ್ತದೆ. ಹೆಣ್ಣುಹಕ್ಕಿಯ ಬಾಲ ಜೀವನಪರ್ಯಂತ ಅಷ್ಟೇ ಇರುತ್ತದೆ.
...
ಪರಿಚಿತರಿಗೆ ಸದ್ದಿನಿಂದಲೇ ವಿಶೇಷ ಭಾವ ಮೂಡಿಸುವ ಸುವ್ವಿ ಹಕ್ಕಿ ಗಾತ್ರದಲ್ಲಿ ಸಣ್ಣದು. ಕೀಟಾಹಾರಿ ಹಕ್ಕಿ. ಹಾರುವಾಗ ಸದ್ದು ಮಾಡುವುದು ಈ ಹಕ್ಕಿಯ ವಿಶೇಷ.
ಪಕ್ಷಿನೋಟ 27
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರ: ಜಿ.ಎಸ್. ಶ್ರೀನಾಥnewsics.com@gamil.comksn.bird@gmail.com
ನ ಮ್ಮ ಸುಂದರ, ಸಣ್ಣ ಗಾತ್ರದ ಹಕ್ಕಿಗಳಲ್ಲೊಂದು, ಈ ಸುವ್ವಿ ಹಕ್ಕಿ. ಪರಿಚಿತರಿಗೆ ಇದರ ಸದ್ದಿನಿಂದಲೇ...
ಅತಿ ಸುಂದರ ಪಕ್ಷಿಗಳಲ್ಲೊಂದಾದ ಚಿತ್ರಪಕ್ಷಿ ಕೀಟಾಹಾರಿ ಹಕ್ಕಿ. ಗಾಳಿಯಲ್ಲಿ ಕೀಟಗಳನ್ನು ಹಿಡಿದು ತಿನ್ನುವುದರ ಜತೆಗೆ ನೆಲದ ಮೇಲೆ ರೆಕ್ಕೆ ಬಡಿದು ಹುಳುಗಳನ್ನು ಹಾರಿಸಿ ಹಿಡಿದು ತಿನ್ನುತ್ತದೆ. ಇಂಪಾಗಿ ಶಿಳ್ಳೆ ಹೊಡೆಯುತ್ತದೆ.
ಪಕ್ಷಿನೋಟ 26
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರ: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com
ನ ಮ್ಮ ಅತಿ ಸುಂದರ ಪಕ್ಷಿಗಳಲ್ಲೊಂದಾದ ಚಿತ್ರಪಕ್ಷಿಗಳು ಹೆಸರಿಗೆ...
ಇದು ಸೂರಕ್ಕಿ. ಮಕರಂದ ಹೀರುವ ಈ ಹಕ್ಕಿಗಳು ಕೀಟಾಹಾರಿಗಳೂ ಹೌದು. ಇವು ಕೀಟಗಳನ್ನು ನಿಯಂತ್ರಣದಲ್ಲಿಡುವುದರಿಂದಲೂ, ಪರಾಗಸ್ಪರ್ಶದಲ್ಲಿ ಸಹಾಯ ಮಾಡುವುದರಿಂದಲೂ ನಿಸರ್ಗದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಹೊಳೆಯುವ ಬಣ್ಣಗಳನ್ನುಳ್ಳ ಗಂಡು ಸೂರಕ್ಕಿಗಳನ್ನು ನೋಡುವುದೇ ಸೊಗಸು.
ಪಕ್ಷಿನೋಟ 21
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರಗಳು: ಜಿ.ಎಸ್. ಶ್ರೀನಾಥ...
ನಮ್ಮ ದೊಡ್ಡ-ಸಣ್ಣ ಎಲ್ಲ ನಗರಗಳಿಗೂ ನೀರು ಬರುತ್ತಿರುವುದು ಒಂದಲ್ಲ ಒಂದು ಕಾಡಿನಿಂದ, ಆ ಕಾಡನ್ನು ಸಮತೋಲನದಲ್ಲಿಡುವುದು ಪ್ರಾಣಿಗಳು-ಸಸ್ಯಗಳು-ಸೂಕ್ಷ್ಮಜೀವಿಗಳು. ಮನುಷ್ಯರಾದ ನಾವೂ ಈ ಕೊಂಡಿಯ ಒಂದು ಭಾಗ, ಅಷ್ಟೆ! ಇದು ಪರಸ್ಪರ ಸಂಬಂಧ!
ವನ್ಯಜೀವಿ ಸಪ್ತಾಹ ವಿಶೇಷ- 2
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುnewsics.com@gmail.comksn.bird@gmail.com
ವ ನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು? ಎಂಬ...
ವನ್ಯಜೀವಿ ಸಪ್ತಾಹ ಎಂದರೆ ಈಗ ಕೇವಲ ವನ್ಯಪ್ರಾಣಿಗಳನ್ನು ಸಂರಕ್ಷಿಸುವುದಲ್ಲ; ಇಡೀ ವನ್ಯವ್ಯವಸ್ಥೆಯನ್ನು ಕಾಪಾಡಬೇಕು, ಸಂರಕ್ಷಿಸಬೇಕು. ಸಂರಕ್ಷಣೆಯ ವಿವಿಧ ಭಾಗಗಳನ್ನು ದಿನಕ್ಕೊಂದರಂತೆ ಈ ಸಪ್ತಾಹದಲ್ಲಿ ತಿಳಿಯುತ್ತಾ ಸಾಗೋಣ! ಬನ್ನಿ ವನ್ಯಸಂರಕ್ಷಣಾ ಲೋಕದಲ್ಲಿನ ಪಯಣಕ್ಕೆ.
ವನ್ಯಜೀವಿ ಸಪ್ತಾಹ ವಿಶೇಷ
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುnewsics.com@gmail.comksn.bird@gmail.com
ಪ್ರ ತಿ ವರ್ಷ ಅಕ್ಟೋಬರ್ 2...
♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು, ಅಂಕಣಕಾರರು response@newsics.com ksn.bird@gmail.comಚಿತ್ರಗಳು: ಜಿ.ಎಸ್. ಶ್ರೀನಾಥ
ಪಕ್ಷಿನೋಟ -10
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಬಸ್ನಿಯಾ ಎಂಬ ಹಳ್ಳಿಯಲ್ಲಿ ಜನರಿಗಿಂತ ನವಿಲುಗಳೇ ಹೆಚ್ಚಾಗಿವೆ. ರಾಜಾಸ್ಥಾನದ ಮೊರ್ ಜಿಲ್ಲೆಯಲ್ಲಿ ನವಿಲುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ನ ವಿಲು ಎಂದು ಕೇಳಿದೊಡನೆ ಸಂತೋಷಪಡದವರು...
ಬೆಂಗಳೂರು/ ಮೈಸೂರು: ದೇಶದಲ್ಲಿ ಕರಿ ಚಿರತೆಗಳ ಸಂತತಿ ಕ್ಷೀಣಿಸುತ್ತಿದೆ. ತೀರಾ ಕಡಿಮೆ ಸಂಖ್ಯೆಯಲ್ಲಿರುವ ಕಪ್ಪು ಚಿರತೆಗಳು ಕರ್ನಾಟಕದ ಕಾಡಿನಲ್ಲಿ ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯ ಕಬಿನಿ ನದಿಯಂಚಿನ ಅರಣ್ಯದಲ್ಲಿ ಕರಿ ಚಿರತೆ ಕಾಣಿಸಿಕೊಂಡಿದೆ.ಅವಸಾನದಂಚಿನಲ್ಲಿರುವ ಕಪ್ಪು ಚಿರತೆಗಳ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆ. ಕರ್ನಾಟಕ, ಕೇರಳ, ಅಸ್ಸಾಂ ಕಾಡುಗಳಲ್ಲಿ ಕಾಣಸಿಗುವ ಈ ಕರಿಚಿರತೆ ನೋಡಲು...
* ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುresponse@newsics.comksn.bird@gmail.com
ಚಿತ್ರಗಳು: ಜಿ ಎಸ್ ಶ್ರೀನಾಥ
ಪಕ್ಷಿನೋಟ - 9
ನೀಲಕಂಠ ಹಕ್ಕಿಯನ್ನು ಉರುಳಿಗ ಎಂದೂ ಕರೆಯುತ್ತಾರೆ. ಅದ್ಭುತ ಸೌಂದರ್ಯದ ಈ...
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುresponse@134.209.153.225ksn.bird@gmail.comಚಿತ್ರಗಳು: ಜಿ ಎಸ್ ಶ್ರೀನಾಥ
ಪಕ್ಷಿನೋಟ - 8
ಕೆಂಭೂತ ಒಂದು ಕಾಗೆ ಗಾತ್ರದ ಪಕ್ಷಿ. ರತ್ನಪಕ್ಷಿ ಎಂಬ ಇನ್ನೊಂದು ಹೆಸರೂ ಇದೆ. ಇವು ಕಣ್ಣಿಗೆ ಬಿದ್ದರೆ ಹಣ ಸಿಗುತ್ತದೆ ಹಾಗೂ ಅದೊಂದು ಅದೃಷ್ಟ ಎಂಬ ನಂಬಿಕೆ ಅನೇಕರಲ್ಲಿದೆ....
♦ ಕಲ್ಗುಂಡಿ ನವೀನ್ಅಂಕಣಕಾರರು, ವನ್ಯಜೀವಿ ತಜ್ಞರುresponse@134.209.153.225ksn.bird@gmail.comಚಿತ್ರಗಳು: ಜಿ ಎಸ್ ಶ್ರೀನಾಥ
7
ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತನಾಲ್ಕು ಪ್ರಭೇದದ ಪಿಕಳಾರಗಳು ಕಂಡುಬರುತ್ತವೆ. ಜಾಗತಿಕವಾಗಿ ನೂರ ಮುವ್ವತ್ತೆರಡು ಪ್ರಭೇದಗಳು ಇವೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚು. ನಮ್ಮ ಹಿಮಾಲಯದಲ್ಲಿ ಮೂರು ಪ್ರಭೇದದ ಬುಲ್ಬುಲ್ ಅಥವಾ ಪಿಕಳಾರಗಳು ಕಂಡುಬರುತ್ತವೆ (ಬೆಟ್ಟದ ಪಿಕಳಾರ, ಬೂದು ಪಿಕಳಾರ...
ಉಡುಪಿಯಲ್ಲಿ ಸಿಕ್ತು ಪ್ರಪಂಚದ ಅತಿ ದೊಡ್ಡ ಪತಂಗ!
ಇದು ಅಂತಿಂಥ ಪತಂಗವಲ್ಲ. ಇದರ ರೆಕ್ಕೆಯ ವಿಸ್ತೀರ್ಣವೇ 24 ಸೆಂಟಿಮೀಟರ್!
ಇಂತಹದೊಂದು ಅಪರೂಪದ, ಭಾರೀ ಗಾತ್ರದ ಪತಂಗ ಎನ್ನಲಾದ 'ಅಟ್ಲಾಸ್ ಮೋತ್' ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನದಲ್ಲಿ ಸೋಮವಾರ ಉರಗ ತಜ್ಞ ಉಡುಪಿಯ ಗುರುರಾಜ್ ಸನಿಲ್ ಅವರ...
♦ ಕಲ್ಗುಂಡಿ ನವೀನ್response@134.209.153.225ksn.bird@gmail.comಚಿತ್ರಗಳು: ಜಿ.ಎಸ್. ಶ್ರೀನಾಥ
ಪಕ್ಷಿನೋಟ 6
ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಗಿಣಿಗಳು ನಮ್ಮ ಪ್ರಮುಖ ಬೀಜಪ್ರಸಾರಕಗಳು. ಇವುಗಳ ಉಳಿವು ನಮ್ಮ ಉಳಿವಿಗೂ ಸಂಬಂಧಿಸಿದೆ. ಜಗತ್ತಿನಲ್ಲಿ ಬರೋಬ್ಬರಿ ಮುನ್ನೂರ ಇಪ್ಪತ್ತೊಂದು ಬಗೆಯ ಗಿಣಿಗಳಿವೆ. ನಮ್ಮ ಮಲೆನಾಡಿನಲ್ಲಿ ಮಾತ್ರ ಕಂಡುಬರುವ ಮಲೆಗಿಣಿಯಾದರೆ, ರಾಮಗಿಣಿ ಎಂಬ ಮತ್ತೊಂದು ಬಗೆಯ ಗಿಣಿಯಿದೆ. ಸಾಮಾನ್ಯವಾಗಿ...
♦ ನಂದಿನಿ ಹೆದ್ದುರ್ಗresponse@134.209.153.225newsics.com@gmail.com
ಆ ದೊಡ್ಡ ಆಟದ ಬಯಲಲ್ಲಿಎಲ್ಲೆಲ್ಲೂ ದುಂಡುದುಂಡಾದ ಕಲ್ಲು.ಹೊಸದಾಗಿ ಬಂದ ಮಗುವಿಗಚ್ಚರಿ.ಕೇಳಿತು.."ಯಾಕಿಲ್ಲಿ ಕಲ್ಲೆಲ್ಲಾ ಗೋಲಿ.?"ಕೇಳಿತೇ ನಿಟ್ಟುಸಿರು?ಊರ ಜೀವಗಳ ದಾಹ ನೀಗಿಸಿದ ಜಾಗವದು;ಇದೀಗ ಮಕ್ಕಳಾಟದ ಬೆವರುಉಗಿದ ಉಗುಳೇಅದರ ಬಾಯಿಗೆ ನೀರು.
ಭಾರಿ ಭಾರಿ ಕರಿಯ ಹೆಬ್ಬಾವು ರಸ್ತೆ.ಒಂದರ ಪಕ್ಕದಲೊಂದು;ಮೇಲೆ ಹರಿದಾಡುತ್ತಿವೆ ಇರುವೆ ಗೊದ್ದಗಳಂತೆ ವಾಹನಗಳು ಸಾಲು ಸಾಲು.ಪಕ್ಕದಲ್ಲೇ ಸತ್ತು...
♦ ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ
response@134.209.153.225
newsics.com@gmail.com
ಬನ್ನಿರಿ ಮಿತ್ರರೆ ಧಾರಣ ಧರಣಿಗೆ
ಶಿರವನು ಬಾಗಿ ನಮಿಸೋಣ
ಪುಣ್ಯದ ಫಲವೇ ಇಲ್ಲಿನ ಜನನ
ಸಾರ್ಥಕ ಜೀವನ ನಡೆಸೋಣ
ಮನುಕುಲದ ಒಳಿತಿಗೆ
ಗಿಡ ಮರ ಸಲಹುತ
ಶುದ್ಧ ನೀರು ಗಾಳಿ ಬೆಳಕಿಗೆ
ನಾವೇ ಸಾಕ್ಷಿಯಾಗೋಣ
ಪ್ಲಾಸ್ಟಿಕ್ ಮಾರಿಯ ತೊಲಗಿಸಿ ನಾವೆಲ್ಲ
ಫಲವತ್ತತೆ ಭೂಮಿಯ ಉಳಿಸೋಣ
ಹೊಗೆಯನು ಉಗುಳಿ ಹೋಗದೆ ನಾವು
ಹೊಂಬೆಳಕಿನ ಮುನ್ನುಡಿ ಬರೆಯೋಣ
ಬೆಟ್ಟಗುಡ್ಡ ನದಿ ನಾಲೆಯ ಉಳಿಸುತ
ನಿಸರ್ಗ ನೀಡುವ ಶುದ್ಧತೆ
ಬಳಸುತ
ಕಣಕಣ ಲವಣವ ಸವಿಯೋಣ
ಪ್ರಾಣಿ...
♦ ಶುಭಶ್ರೀ ಭಟ್ಟresponse@134.209.153.225newsics.com@gmail.com
ವಿಶ್ವ ಪರಿಸರ ದಿನ
ಅದೆಷ್ಟು ದಿನ ಅತೃಪ್ತ ಆತ್ಮದಂತೆ 'ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ' ಎಂಬ ಹುಸಿ ಭರವಸೆಯೊಡನೆ ಬದುಕುವುದು? ಸಾಲುಮರದ ತಿಮ್ಮಕ್ಕನಂತೆ ಊರತುಂಬಾ ಗಿಡ ನೆಡುವಷ್ಟು ತಾಳ್ಮೆ, ಸಂಯಮ, ಸಮಯ ನಮಗಿಲ್ಲದಿರಬಹುದು. ಆದರೆ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ...
♦ ಸುಮನಾ ಲಕ್ಷ್ಮೀಶresponse@134.209.153.225newsics.com@gmail.com
ವಿಶ್ವ ಪರಿಸರ ದಿನ
ಪರಿಸರವನ್ನೇ ಉಸಿರಾಗಿಸಿಕೊಂಡಿರುವ ಮಲೆನಾಡಿನ ಜನ ಅದರ ರಕ್ಷಣೆಗಾಗಿ ಸಣ್ಣಪುಟ್ಟ ಸಂಗತಿಗಳಿಗೂ ನೀಡುವ ಆದ್ಯತೆ ಬೆರಗು ಮೂಡಿಸುತ್ತದೆ. 'ವಿಶ್ವ ಪರಿಸರ ದಿನ’ದ ಹಿನ್ನೆಲೆಯಲ್ಲಿ ನನ್ನೂರು ಹಾಗೂ ಮಲೆನಾಡಿಗರನ್ನು ನೆನಪಿಸಿಕೊಳ್ಳುವುದು ನನಗೊಂದು ಹೆಮ್ಮೆ.
===
ಬೇಸಿಗೆಯ ಬಿರು ಬಿಸಿಲಿನಲ್ಲೂ ತಂಗಾಳಿಯನ್ನೇ ಹೊತ್ತು...
♦ ಕಲ್ಗುಂಡಿ ನವೀನ್ಅಂಕಣಕಾರರು, ವನ್ಯಜೀವಿ ತಜ್ಞರು response@134.209.153.225ksn.bird@gmail.com
ಚಿತ್ರಗಳು: ಜಿ ಎಸ್ ಶ್ರೀನಾಥ
ಪಕ್ಷಿನೋಟ - 4
ಏಷ್ಯಾದಲ್ಲಿ ಹತ್ತೊಂಬತ್ತು ಪ್ರಭೇದಗಳು ಮತ್ತು ಒಂದು ಅಲೆಮಾರಿ ಪ್ರಭೇದವಿದ್ದು, ಜಗತ್ತಿನಾದ್ಯಂತ ಸುಮಾರು 116 ಪ್ರಭೇದದ ಮೈನಾಗಳಿವೆ. ಸಾಕಷ್ಟು ಗಲಾಟೆ ಮಾಡುವ ಹಕ್ಕಿಗಳೂ ಇವು. ಅನೇಕವು ಇತರ ಹಕ್ಕಿಗಳ ಧ್ವನಿಗಳನ್ನು ಯಾವ ಶ್ರಮವೂ ಇಲ್ಲದೆ...
newsics.com ಬೆಂಗಳೂರು/ ಮೈಸೂರು: ವ್ಯಾಸಂಗಕ್ಕೆ ಅನುಕೂಲವಾಗಲೆಂದು ರಚಿಸಿದ ವಿದ್ಯಾರ್ಥಿಗಳ ಟೆಲಿಗ್ರಾಮ್ ಗ್ರೂಪ್ ವಿದ್ಯಾರ್ಥಿನಿಯರಿಗೆ ತೊಂದರೆ ಸೃಷ್ಟಿಸಿದೆ. ವೈಯಕ್ತಿಕ ಮೆಸೇಜ್'ಗಳ ತಾಣವಾಗಿದೆ. ಇದು ರಾಜ್ಯ...
ತಮ್ಮ ಇಳಿವಯಸ್ಸಿನಲ್ಲಿ ಕಿರು ಉದ್ಯಮವೊಂದನ್ನು ಆರಂಭಿಸಿ ಯಶಸ್ವಿಯಾದ ಮಂಗಳೂರಿನ ಸರಸ್ವತಿ ಭಟ್ ಅವರ ಯಶೋಗಾಥೆಯಿದು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನಕಾಯಿಗಳನ್ನು ತಯಾರಿಸುವುದು...
ಗುಬ್ಬಿಯ ಲಕ್ಷಣಗಳನ್ನೇ ಹೋಲುವ ಪಿಪಳೀಕ, ತನ್ನ ವಿಶಿಷ್ಟ ಬಗೆಯ ಕೂಗಿನಿಂದಾಗಿ ಇಂಗ್ಲಿಷ್'ನಲ್ಲಿ ಪಿಪಿಟ್ ಎಂದೇ ಕರೆಸಿಕೊಂಡಿದೆ. ದಕ್ಷಿಣ ಏಷ್ಯಾದಲ್ಲಿ ಹದಿನಾಲ್ಕು ಬಗೆಯ ಪಿಪಳೀಕಗಳಿದ್ದು, ತೆರೆದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತೆಳು ಕಂದು...
ಇಂದು (ಜನವರಿ 12) ರಾಷ್ಟ್ರೀಯ ಯುವದಿನ. ಯುವಶಕ್ತಿಗೆ ಯಾವ ಅಡೆತಡೆಯೂ ಇಲ್ಲ. ಅವರಿಗೆ ಬೇಕಿರುವುದು ಮಾರ್ಗದರ್ಶನ ಮಾತ್ರ. ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಚಾನಲೈಸ್ ಮಾಡುವುದೊಂದೇ ಈಗಿರುವ ಸವಾಲು....