ಹವಾಮಾನ ಬದಲಾವಣೆಗೆ ಜಗತ್ತು ಸಾಕ್ಷಿಯಾಗುತ್ತಲೇ ಇದೆ. ನಮ್ಮ ರಾಜ್ಯವೂ ಅಕಾಲಿಕ ಮಳೆ, ಅಕಾಲಿಕ ಚಳಿ-ಗಾಳಿಯಿಂದ ಸೋತಿರುವುದು ನಮ್ಮ ಅನುಭವಕ್ಕೂ ಬರುತ್ತಲೇ ಇದೆ. ಇದೀಗ, ಮೆಡಿಟರೇನಿಯನ್ ಸಮುದ್ರದ ಮೂಲ ಸೂಕ್ಷ್ಮ ಜೀವಿಗಳು ನಾಶದ ಹಾದಿ ಹಿಡಿದಿವೆ ಎನ್ನುವ ಅಧ್ಯಯನ ಬಹಿರಂಗವಾಗಿದೆ. ಅದೆಲ್ಲೋ ದೂರದ ಸಮುದ್ರದ ಕತೆಯೆಂದು ನಿರ್ಲಕ್ಷಿಸುವಂತಿಲ್ಲ. ಅದು ಒಂದಲ್ಲ ಒಂದು ರೀತಿಯಲ್ಲಿ...
ಕಳೆದ ಮಾರ್ಚ್'ನಲ್ಲಿ ಮಾಸ್ಕ್ ಎಂದರೆ ಯಾರಿಗೂ ಹೆಚ್ಚಿನ ಅರಿವಿರಲಿಲ್ಲ. ಮೊದಮೊದಲು ಮುಖಕ್ಕೆ ಕರ್ಚೀಫ್ ಸುತ್ತಿಕೊಳ್ಳುತ್ತಿದ್ದವರೂ ಇಂದು ಮಾಸ್ಕ್ ಧರಿಸುತ್ತಾರೆ. ಎಲ್ಲಿ ಹೋಗಬೇಕೆಂದರೂ ಮಾಸ್ಕ್ ಕಡ್ಡಾಯವೆಂದಾದ ಮೇಲೆ ಅದನ್ನು ತಮ್ಮಿಷ್ಟದಂತೆ ಧರಿಸುವ ಟ್ರೆಂಡ್ ಈಗ ಬೆಳೆದಿದೆ. ಈಗಂತೂ ದುಬಾರಿ ಡಿಸೈನರ್ ಮಾಸ್ಕ್'ಗಳು ಸಹ ಫ್ಯಾಷನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
♦ ಮಾಸ್ಕ್ ಸೃಷ್ಟಿಸಿರುವ ಮ್ಯಾಚಿಂಗ್...
ವಲಸೆ ಹೋಗುವುದು ಮಾನವನ ಸಹಜ ಮೂಲ ಗುಣ. ಯಾವ್ಯಾವುದೋ ಕಾರಣಗಳಿಂದ ತಾನಿದ್ದ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಿ ಬದುಕು ಕಟ್ಟಿಕೊಳ್ಳುವುದು ಮಾನವನಿಗೆ ಲಾಭವನ್ನೂ ತಂದುಕೊಡಬಲ್ಲದು, ಸಂಕಷ್ಟವನ್ನೂ ನೀಡಬಹುದು. ಇಂದು (ಡಿ.18) ಅಂತಾರಾಷ್ಟ್ರೀಯ ವಲಸಿಗರ ದಿನ. ಕೊರೋನಾ ಕಾಲದಲ್ಲಿ ವಲಸಿಗರ ಬದುಕು ಹೆಚ್ಚು ಅತಂತ್ರವಾಗಿದೆ.
♦ ವಿಧಾತ್ರಿnewsics.com@gmail.com
ಒಂ ದು ಸ್ಥಳದಿಂದ ಇನ್ನೊಂದು ಪ್ರದೇಶಕ್ಕೆ...
ಪತ್ನಿ ಎಷ್ಟೇ ಓದಿದ್ದರೂ ಆಕೆಯ ವೃತ್ತಿ ಬದುಕಿನ ಬಗ್ಗೆ ಯೋಚಿಸುವ ಪುರುಷರು ಕಡಿಮೆ. ಆದರೆ, ಜರ್ಮನಿ ಮೂಲದ ಕಂಪನಿಯೊಂದರ ಸಿಇಒ ಆಗಿರುವ ರುಬಿನ್ ವಿಭಿನ್ನ. ನ್ಯಾಯಾಧೀಶೆ ಪತ್ನಿಯ ವೃತ್ತಿ ಬದುಕಿಗಾಗಿ ಮನೆಯಲ್ಲಿರಲು ನಿರ್ಧರಿಸಿದ್ದಾರೆ.
ರೌಂಡ್ ಟೇಬಲ್
♦ ವಿಧಾತ್ರಿnewsics.com@gmail.com
“ಉ ದ್ಯೋಗವೇ ಪುರುಷ ಲಕ್ಷಣ’ ಎಂಬುದನ್ನು ಭಾರತೀಯ ಪುರುಷರು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ!...
ಇಂದು ವಿಶ್ವ ಮಾನವ ಹಕ್ಕುಗಳ ದಿನ. ಕೋವಿಡ್-19 ಬಳಿಕ ವಿಶ್ವದಲ್ಲಿ ಉಂಟಾಗಿರುವ ಅಸಮಾನತೆಗಳ ನಿವಾರಣೆಗೆ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎನ್ನುವ ಮಹಾನ್ ಸಂದೇಶವನ್ನು ನೀಡಲಾಗಿದೆ.
♦ ವಿಧಾತ್ರಿnewsics.com@gmail.com
ಭಾ ರತ ವೈವಿಧ್ಯತೆಗಳ ತವರೂರು. ಮನೆಗೊಂದು ಜಾತಿ, ಊರಿಗೊಂದು ಪದ್ಧತಿ. ಹೀಗಾಗಿಯೇ ಇಲ್ಲಿ ಅಸಮಾನತೆಯೂ ಅಪಾರ. ಸಮಾನ ಅವಕಾಶಗಳನ್ನು ಸೃಷ್ಟಿಸಲೆಂದೇ ನಮ್ಮ...
ಇಂದು ವಿಶ್ವ ಅಂಗವಿಕಲರ ದಿನ. ಅಂಗವೈಕಲ್ಯ ಶಾಪವಲ್ಲ ಎನ್ನುವುದನ್ನು ನಮ್ಮ ದೇಶದ ಜನ ಈಗೀಗ ಅರಿಯುತ್ತಿದ್ದಾರೆ. ದೈಹಿಕ ಅಂಗವಿಕಲತೆಯೊಂದಿಗೆ ಮಾನಸಿಕ ವೈಕಲ್ಯಕ್ಕೂ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಇಂದು ವಿಶ್ವ ಅಂಗವಿಕಲರ ದಿನ
♦ ವಿಧಾತ್ರಿnewsics.com@gmail.com
ಕೊ ರೋನಾ ಕಾಲದಲ್ಲಿ ಸಾಮಾನ್ಯರಿಗಿಂತ ಕಷ್ಟಪಟ್ಟವರು ಅಂಗವಿಕಲರು. ಕೆಲಸ ಕಳೆದುಕೊಂಡು ಬಿಡಿಗಾಸಿಗೆ ಪರದಾಡಿದವರು ಅದೆಷ್ಟೋ ಮಂದಿ. ಸೀಮಿತ...
ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಮನುಷ್ಯ ಮನೆಯೊಳಗೆ ಅವಿತು ಕುಳಿತಿದ್ದ. ಆತನ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು. ಆಗ ಹಿಮಾಲಯ ಶ್ರೇಣಿಗಳು ನೂರಾರು ಕಿಲೋಮೀಟರ್ ದೂರದಿಂದಲೇ ತಮ್ಮ ಅಸ್ತಿತ್ವವನ್ನು ಸಾರಿದ್ದವು. ಅಂಥ ಶುದ್ಧ, ಸ್ವಚ್ಛ ಹವಾಮಾನದ ದಿನಗಳು ಇನ್ಯಾವಾಗಲಾದರೂ ಬರಬಹುದೇ? ತಾನು ನಿರ್ಮಿಸಿರುವ ಈ ಮಾಲಿನ್ಯದ ಕೂಪದಿಂದ ಮಾನವ ಮೇಲೆದ್ದು ನಿಲ್ಲಬಹುದೇ?
ಇಂದು...
ಇಂದು (ಡಿಸೆಂಬರ್ 1) ವಿಶ್ವ ಏಡ್ಸ್ ದಿನ. 2020 ಏಡ್ಸ್ ರೋಗಿಗಳ ಪಾಲಿಗೆ ಮರಣಮೃದಂಗವಾಗಿದೆ. ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಸೋಂಕಿನಿಂದಾಗಿ ಭವಿಷ್ಯದಲ್ಲಿ ಏಡ್ಸ್ ಪೀಡಿತರ ಸಂಖ್ಯೆಯೂ ಹೆಚ್ಚಾಗಲಿದೆ ಎನ್ನುವ ಭಯಾನಕ ಸತ್ಯವನ್ನು ವಿಶ್ವಸಂಸ್ಥೆಯ ಏಡ್ಸ್ ಕಾರ್ಯಕ್ರಮ ಬಹಿರಂಗಪಡಿಸಿದೆ.
ಇಂದು ವಿಶ್ವ ಏಡ್ಸ್ ದಿನ
♦ ಸುಮನಾ ಲಕ್ಷ್ಮೀಶnewsics.com@gmail.com
ಕೋ...
ಇಂದು ಭಾರತ ಸಂವಿಧಾನ ದಿನವನ್ನು ಆಚರಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ದೊರಕಿಸಿಕೊಟ್ಟಿರುವುದು ನಮ್ಮ ಸಂವಿಧಾನ. ದೇಶದಲ್ಲಿ ಎಲ್ಲರೂ ತಲೆಯೆತ್ತಿ ಬದುಕುವಂತೆ ಮಾಡಿರುವುದೂ ನಮ್ಮ ಸಂವಿಧಾನವೇ.
ಇಂದು ಸಂವಿಧಾನ ದಿನ
♦ ವಿಧಾತ್ರಿnewsics.com@gmail.com
ಭಾ ರತ ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಬಹಳ ವಿಭಿನ್ನ ದೇಶ. ವಿಶ್ವದ ಬೇರೆ ಯಾವುದೇ ದೇಶದಲ್ಲಿ ಈ ಪ್ರಮಾಣದ ಭಿನ್ನತೆ...
ವಿವಿಧ ಕೌಶಲ ಬೆಳೆಸಿಕೊಳ್ಳಲು, ಶಾಲೆ- ಕಾಲೇಜುಗಳ ಪಾಠಗಳನ್ನು ಕೇಳಲು ಇಂದು ಆನ್'ಲೈನ್ ಕ್ಲಾಸುಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಕ್ಲಾಸುಗಳನ್ನು ತೆಗೆದುಕೊಳ್ಳುವ ಮುನ್ನ ವಿದ್ಯಾರ್ಥಿ ಅರಿತಿರಬೇಕಾದ ಕೆಲವು ಅಂಶಗಳಿವೆ. ಅವುಗಳನ್ನು ತಿಳಿದುಕೊಂಡರೆ ಆನ್'ಲೈನ್ ಕ್ಲಾಸುಗಳನ್ನೂ ಎಂಜಾಯ್ ಮಾಡಬಹುದು.
ಶಿಕ್ಷಣ ಆನ್'ಲೈನ್ ಕ್ಲಾಸಿನಲ್ಲಿ ಮಾಡಬಾರದ ತಪ್ಪುಗಳು
♦...
ಇಂದು (ನವೆಂಬರ್ 19) ಅಂತಾರಾಷ್ಟ್ರೀಯ ಪುರುಷರ ದಿನ. ಕೊರೋನಾದಿಂದಾಗಿ ಆತಂಕ, ಖಿನ್ನತೆ ಎದುರಿಸುತ್ತಿರುವ ಪುರುಷ ವರ್ಗಕ್ಕೆ ಸಮಾಜದ ಬೆಂಬಲ ಇಂದು ಹೆಚ್ಚಬೇಕಿದೆ.
ಇಂದು ವಿಶ್ವ ಪುರುಷರ ದಿನ
♦ ಸುಮನಸnewsics.com@gmail.com
ನ ಮ್ಮ ಮಹಿಳೆಯರು ನಗುತ್ತಾರೆ, “ವರ್ಷದ ಎಲ್ಲ ದಿನವೂ ಪುರುಷರ ದಿನಗಳೇ. ಹಾಗಿದ್ದೂ ಮತ್ತೊಂದು ಪುರುಷರ ದಿನ ಬೇಕೆ?....
ಇಂದು ದೇಶದಲ್ಲಿ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ. ತುಳಿತಕ್ಕೆ ಒಳಗಾದವರಿಗೆ, ದೌರ್ಜನ್ಯಕ್ಕೆ ತುತ್ತಾದವರಿಗೆ, ನೈಸರ್ಗಿಕ ವಿಕೋಪದಿಂದ ಸಂಕಷ್ಟ ಅನುಭವಿಸಿದವರಿಗೆ ಕಾನೂನು ಸೇವೆಗಳು ತಲುಪಬೇಕೆಂಬ ಮಹಾನ್ ಆಶಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.
ಇಂದು ಕಾನೂನು ಸೇವೆಗಳ ದಿನ
newsics.com Features Desk
ಕೆ ಲ ತಿಂಗಳ ಹಿಂದೆ ಕೇಂದ್ರ ಮಹಿಳಾ ಆಯೋಗವು ಒಂದು...
ಇಂದು ನವೆಂಬರ್ 8, ಅಂತಾರಾಷ್ಟ್ರೀಯ ವಿಕಿರಣಶಾಸ್ತ್ರ ದಿನ. ಕೊರೋನಾ ಕಾಲದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಸಿಬ್ಬಂದಿಯಲ್ಲಿ ಇವರೂ ಮುಂಚೂಣಿಯಲ್ಲೇ ಇದ್ದಾರೆ.
ಇಂದು ಅಂತಾರಾಷ್ಟ್ರೀಯ ವಿಕಿರಣಶಾಸ್ತ್ರ ದಿನ
newsics.com Features Desk
ವೈ ದ್ಯರ ಬಳಿ ಹೋದಾಗ ಸಾಮಾನ್ಯವಾಗಿ ಬರುವ ಸಲಹೆ, "ಒಮ್ಮೆ ಸ್ಕ್ಯಾನ್ ಮಾಡೋಣ, ಒಂದು ಎಕ್ಸ್ ರೇ ಮಾಡಿಸಿ, ಈ ಪರೀಕ್ಷೆ...
ದುಡಿದಿದ್ದನ್ನು ವೆಚ್ಚ ಮಾಡಿದರೆ ಮಾತ್ರ ಸಮಾಧಾನವೆನ್ನುವ ಆಧುನಿಕ ಮಂದಿಗೆ ಉಳಿತಾಯದ ಬಗ್ಗೆ ಹೇಳಿದರೆ ಹಾಸ್ಯಾಸ್ಪದವೆನಿಸಬಹುದು. ಆದರೆ, ಉಳಿತಾಯದ ಮಹತ್ವವನ್ನು ಅರಿತು ಬಾಳುವುದು ಎಂದಿಗೂ ಆರೋಗ್ಯಕರ. ಇಂದು (ಅ.30) ಉಳಿತಾಯ ದಿನ. ಜೀವನದಲ್ಲಿ ಇದುವರೆಗೆ ಏನನ್ನೂ ಉಳಿತಾಯ ಮಾಡದಿದ್ದರೆ ಇನ್ನಾದರೂ ಉಳಿತಾಯ ಮಾಡಲು ಆರಂಭಿಸೋಣ.
ಇಂದು ಉಳಿತಾಯ ದಿನ
newsics.com Features Desk
'ನಾ...
ಕೊರೋನಾ ಎನ್ನುವ ಮೂರಕ್ಷರ ಜಗತ್ತಿನ ಹೊಟ್ಟೆಯ ಮೇಲೆ ತಣ್ಣೀರು ಎರಚಿದೆ. ಉನ್ನತ ಸ್ತರದ ಉದ್ಯೋಗಿಗಳಿಂದ ಹಿಡಿದು ಕೂಲಿ ಕಾರ್ಮಿಕರವರೆಗೆ ಯಾರ್ಯಾರು ಎಲ್ಲೆಲ್ಲಿ ಹೇಗೆಲ್ಲ ಕೆಲಸ ಕಳೆದುಕೊಂಡಿದ್ದಾರೆ ಎನ್ನುವ ಲೆಕ್ಕಾಚಾರ ಪೂರ್ತಿ ಇನ್ನೂ ಸಿಕ್ಕಿರಲಿಕ್ಕಿಲ್ಲ. ಅಷ್ಟರಮಟ್ಟಿಗೆ ಕೊರೋನಾ ದುಡಿಯುವ ಕೈಗಳಿಂದ ಕೆಲಸವನ್ನು ಕಿತ್ತುಕೊಂಡಿದೆ. ಆದರೆ, ಅಚ್ಚರಿ ಎಂಬಂತೆ ಡಿಜಿಟಲ್ ಕ್ಷೇತ್ರದ ಕೆಲವು ಉದ್ಯೋಗಗಳಿಗೆ...
ಮನುಷ್ಯ ಹಾಳಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಬದಲು ಹಾಳಾಗದೆ ಅತಿ ಹೆಚ್ಚು ಸಮಯದವರೆಗೆ ಕೆಡದಂತೆ ಇಡಬಲ್ಲ ಹಣವನ್ನೂ ಸಂಗ್ರಹಿಸಲು ತೊಡಗಿದ. ಮುಂದೆ ಇದೇ ಕಾರಣದಿಂದಾಗಿ ತನ್ನ ಅವಶ್ಯಕತೆಗಳನ್ನು ವೃದ್ಧಿಸಿಕೊಂಡ ಮಾನವ ಅತ್ಯಂತ ಸುಲಭವಾಗಿ ಮತ್ತು ಹೇರಳವಾಗಿ ದೊರೆಯುತ್ತಿದ್ದ ಪ್ರಕೃತಿ ಸಂಪತ್ತನ್ನು ಬಳಸಿಕೊಳ್ಳತೊಡಗಿದ. ಮೊದಲೇ ಹೇಳಿದಂತೆ ಸಂಗ್ರಹ ಸಂಪಾದನೆ ಎಂದಾಯಿತು. ಸಂಗ್ರಹಿಸುವುದರಲ್ಲಿ ಪೈಪೋಟಿ ಶುರುವಾಯಿತು. ಪೈಪೋಟಿ...
ಅಮೆರಿಕ ತುಂಬಾ ಒತ್ತಡದಲ್ಲಿದೆ ನಿಜ. ಹಾಗೆಂದು ಇದು ಬೀದಿ ಬದಿಯ ವ್ಯವಹಾರವಲ್ಲ. ವೇಗವಾಗಿ ಆಗಬೇಕು. ಆದರೆ ಪ್ರೋಟೋಕಾಲ್ ಸಹ ಪಾಲನೆಯಾಗಬೇಕು.
---
♦ ವಿವೇಕಾನಂದ ಹೆಚ್.ಕೆ.
response@134.209.153.225
newsics.com@gmail.com
ಭಾರತ Hydroxychloroquine ಔಷಧವನ್ನು ಅಮೆರಿಕ ದೇಶಕ್ಕೆ ರಫ್ತು ಮಾಡುವ ನಿಷೇಧ ತೆರವುಗೊಳಿಸದಿದ್ದರೆ ಅಮೆರಿಕ ಪ್ರತೀಕಾರ ಕ್ರಮ ( Retaliation ) ಕೈಗೊಳ್ಳಲಿದೆ."
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ.
ಕೇವಲ 45 ದಿನಗಳ ಹಿಂದೆ...
ಕೆಲಸದ ನೆಪದಲ್ಲಿ ಇಷ್ಟು ದಿನ ಅಪ್ಪ–ಅಮ್ಮನಿಗೆ ಪ್ರೀತಿ ಕೊಡಲಾಗದೆ ಇದ್ದದ್ದು ಪ್ರತಿ ಮನೆಯ ಕಥೆ. ಆದರೆ ಈ ಕೊರೋನಾ ಅಪ್ಪ–ಅಮ್ಮ ಹಾಗೂ ವಯಸ್ಸಾದವರೊಂದಿಗೆ ಕಳೆಯಲು ಸಮಯ ಕಲ್ಪಿಸಿದೆ ಎಂದುಕೊಳ್ಳೋಣ. ಸೋಂಕು ಹರಡದಂತೆ ಜಾಗರೂಕರಾಗಿ ಕೊರೋನಾ ಕೊಟ್ಟ ಸಮಯವನ್ನು ನಮ್ಮವರೊಂದಿಗೆ ಕಳೆಯೋಣ.
===
♦ ದಿವ್ಯಾ ಶ್ರೀಧರ್ ರಾವ್
response@134.209.153.225
newsics.com@gmail.com
ಯಾವುದಕ್ಕೂ ಭಯಬೀಳದ ನಗರದ ಜನರನ್ನು ಈಗ ಯಕಃಶ್ಚಿತ್ ಸೂಕ್ಷ್ಮಾಣು ಕೊರೋನಾ ಕಂಗೆಡಿಸಿದೆ...
newsics.com
ತಮಿಳುನಾಡು: ಪ್ರಾಣಿಗಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದಕ್ಕೆ ಇನ್ನೊಂದು ಸೇರ್ಪಡೆಯೆಂಬಂತೆ ಆನೆಯೊಂದರ ಎರಡೂ ಕಾಲನ್ನು ಸರಪಳಿಯಿಂದ ಸುತ್ತಿದ ಘಟನೆ ನಡೆದಿದೆ.
ಸರಪಳಿ ಸುತ್ತಿದ್ದರಿಂದ...
ಇಂದು (ಜನವರಿ 25) ರಾಷ್ಟ್ರೀಯ ಮತದಾರರ ದಿನ. ಮತದಾರರನ್ನು ಜಾಗೃತಗೊಳಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು, ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವುದು ಮತದಾರರ ದಿನದ ಉದ್ದೇಶ.
ರಾಷ್ಟ್ರೀಯ ಮತದಾರರ...
ಯಕ್ಷಗಾನ ಕ್ಷೇತ್ರದಲ್ಲಿ ಹಲವು ಪಾತ್ರಗಳನ್ನು ಮಾಡಿದ್ದರೂ ಪ್ರಭಾವತಿ, ದಾಕ್ಷಾಯಿಣಿ ಹಾಗೂ ದೇವಿಯ ಪಾತ್ರದಲ್ಲಿ ಹೆಸರು ಮಾಡಿದ ಕಲಾವಿದರು ಶಿವಮೊಗ್ಗದ ಶ್ರೀನಿವಾಸ ಭಟ್ ನಾಗರಕೊಡಿಗೆ. ರಂಗದಲ್ಲಿ ಮಾತ್ರವಲ್ಲ, ರಂಗದಾಚೆಗೂ ತಮ್ಮ ಸರಳ...
ನೀರಿನಲ್ಲಿ ಮತ್ತು ನೀರಿನ ಸುತ್ತಮುತ್ತ ಕಂಡುಬರುವ ಹಕ್ಕಿಗಳೇ ನೀರ ಹಕ್ಕಿಗಳು. ಬಹಳ ಸಾಮಾನ್ಯವಾಗಿ ಕಂಡುಬರುವ ಹಕ್ಕಿಯಾದ ಕೊಳದ ಬಕ ತೆಳುಮಣ್ಣಿನ ಬಣ್ಣ, ಮಬ್ಬು ಬಿಳಿ ಬಣ್ಣದ ದೇಹ, ತುಸು ಹಳದಿಯಿರುವ...
ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ (ಜನವರಿ 24). ಹೆಣ್ಣುಮಕ್ಕಳ ಪ್ರಾಮುಖ್ಯತೆ, ಮೌಲ್ಯವನ್ನು ಸಮಾಜ ಅರಿತು ನಡೆಯಬೇಕೆನ್ನುವುದೊಂದೇ ಎಲ್ಲ ಹೆಣ್ಣುಮಕ್ಕಳ ಆಶಯ.
ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
♦ ಸುಮನಾ...