Tuesday, October 4, 2022

Home

ನಾವಾಡುವ ನುಡಿಯೇ ಕನ್ನಡ ನುಡಿ…

‘ಪೋಸ್ಟ್ ಮಾಸ್ಟರ್ ಚಿತ್ರ’ದಲ್ಲಿ ಪಿ.ಬಿ. ಶ್ರೀನಿವಾಸ ಹಾಡಿರುವ ಗೀತೆ “ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ” ಎಂಬ ಅನನ್ಯ ಸಾಲುಗಳನ್ನು ಹೊಂದಿದೆ. ಕನ್ನಡಿಗರಿಗೆ ನಿಜವಾದ ದಿಗ್ದರ್ಶಕಳು ಕನ್ನಡಾಂಬೆ ಎನ್ನುವುದನ್ನು ಒಪ್ಪಿತವಾಗಿಸಿದ ಹಾಡು.    ಕನ್ನಡ ರಾಜ್ಯೋತ್ಸವ ವಿಶೇಷ    ♦ ಸುಮಾ ವೀಣಾ ಹಾಸನಉಪನ್ಯಾಸಕರು, ಬರಹಗಾರರುnewsics.com@gail.com  'ನಾ ವಾಡುವ...

ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಗೆ ಜಿಯೊ ಪ್ರಾಯೋಜಕತ್ವ

newsics.comದುಬೈ: ಈ ಬಾರಿಯ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಯನ್ನು ಜಿಯೊ ಪ್ರಾಯೋಜಿಸಲಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಈ ವಿಷಯ ತಿಳಿಸಿದ್ದು, ಶಾರ್ಜಾದಲ್ಲಿ ಇದೇ ನಾಲ್ಕರಿಂದ ಒಂಬತ್ತರ ವರೆಗೆ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿ ನಡೆಯಲಿದೆ.ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ನ ಆಟಗಾರ್ತಿಯರು ಆಡಲು ಸಜ್ಜಾಗಿದ್ದಾರೆ. ಮಾರ್ಚ್‌ನಲ್ಲಿ ನಡೆದ ಟ್ವೆಂಟಿ-20...

ಪಂಜಾಬ್ ವಿರುದ್ಧ ಚೆನ್ನೈಗೆ ಸೂಪರ್ ಜಯ

newsics.comಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.ಋತುರಾಜ್ ಗಾಯಕ್ವಾಡ್ ಅಮೋಘ ಅರ್ಧಶತಕ ಹಾಗೂ ರಾಯಡು, ಡು- ಪ್ಲೆಸಿಸ್ ಮಿಂಚಿನ ಆಟದ ನೆರವಿನಿಂದ ಈ ಜಯ ಸಿಎಸ್ಕೆ ಪಾಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್, ದೀಪಕ್ ಹೂಡಾ ಸ್ಪೋಟಕ...

ವಿಶ್ವ ಪ್ರಸಿದ್ಧ ಮಹಿಳಾ ವಿಜ್ಞಾನಿಗಳ ಪಟ್ಟಿಗೆ ಗೋವಾದ ಪ್ರೀತಿ

NEWSICS.COM ಪಣಜಿ: ಗೋವಾದ ಪ್ರೀತಿ ಜಗದೇವ್ 2021 ರಲ್ಲಿ ದೃಗ್ವಿಜ್ಞಾನದಲ್ಲಿ ವಿಶ್ವದ 25 ಪ್ರಸಿದ್ಧ ಮಹಿಳಾ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಎನ್‌ಐಟಿ ಗೋವಾದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧಕ ಮಾರ್ಗದರ್ಶಕರಾಗಿದ್ದಾರೆ. ಈ ವರ್ಷದ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಪ್ರೀತಿಯವರ ಸಾಧನೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್...

ಮಿಸ್ ಫೈರಿಂಗ್; ಎಸ್’ಪಿಎಫ್ ಕಾನ್ಸ್’ಟೇಬಲ್ ಸಾವು

newsics.comಹೈದರಾಬಾದ್: ಮಿಸ್ ಫೈರಿಂಗ್'ನಿಂದ ಕರ್ತವ್ಯನಿರತ ಸ್ಪೆಷಲ್ ಪ್ರೊಟಕ್ಷನ್ ಪೋರ್ಸ್ (ಎಸ್'ಪಿ'ಎಫ್) ಕಾನ್ಸ್'ಟೇಬಲ್ ಮೃತಪಟ್ಟ ಘಟನೆ ಹೈದರಾಬಾದ್'ನಲ್ಲಿ ನಡೆದಿದೆ.ಹೈದರಾಬಾದ್ ನ ರಾಣಿಗುಂಜ್ ಏರಿಯಾದ ಸಾರ್ವಜನಿಕ ವಲಯದ ಬ್ಯಾಂಕ್ ಹತ್ತಿರ ಕರ್ತವ್ಯನಿರತರಾಗಿದ್ದ ಸ್ಪೆಷಲ್ ಪ್ರೊಟಕ್ಷನ್ ಪೋರ್ಸ್ ನ 31 ವರ್ಷದ ಕಾನ್ಸ್ ಟೇಬಲ್, ಸೆಲ್ಫ್ ಲೋಡಿಂಗ್ ರೈಫಲ್'ನಿಂದ ಮಿಸ್ ಫೈರಿಂಗ್ ಆಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ....

ಭದ್ರತಾ ಪಡೆಗಳ ಕಾರ್ಯಾಚರಣೆ: ಹಿಜ್ಬುಲ್ ಮುಜಾಹಿದ್ದೀನ್ ತಂಡದ ಮುಖ್ಯಸ್ಥನ ಹತ್ಯೆ

NEWSICS.COM ಶ್ರೀನಗರ: ಶ್ರೀನಗರದ ರಂಗ್ರೆತ್ ಪ್ರದೇಶದಲ್ಲಿ ನಡೆದ ಮುಖಾಮುಖಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಆಪರೇಷನ್ ಮುಖ್ಯಸ್ಥ ಡಾ.ಸೈಫುಲ್ಲಾ ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಕಾಶ್ಮೀರ ವಿಜಯ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಸಹಚರನನ್ನು ಜೀವಂತವಾಗಿ ಬಂಧಿಸಲಾಗಿದೆ. ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ರಂಗ್ರೆತ್‌ನಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು. ಆ...

ವೇದಿಕೆಯಲ್ಲೇ ಕುಸಿದ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ಆಸ್ಪತ್ರೆಗೆ ದಾಖಲು

newsics.comತುಮಕೂರು: ಶಿರಾ ಕ್ಷೇತ್ರದ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ವೇದಿಕೆಯಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇತ್ತೀಚೆಗೆ ಅವರು ಕೊರೋನಾ ಸೋಂಕಿನಿಂದ ಬಳಲಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡು ಅವರು ಪ್ರಚಾರದಲ್ಲಿ ತೊಡಗಿದ್ದರು.ಭಾನುವಾರ ಜೆಡಿಎಸ್ ಪಕ್ಷದ ಸಮಾವೇಶ ನಡೆಯುತ್ತಿದ್ದ ವೇದಿಕೆಯಲ್ಲೇ ಕುಸಿದು ಬಿದ್ದ ಅಭ್ಯರ್ಥಿ ಅಮ್ಮಾಜಮ್ಮ (60) ಅವರನ್ನು ತಕ್ಷಣ...

‘ಖೂನ್ ಪಸಿನಾ’ ಚಿತ್ರದ ಶೂಟಿಂಗ್ ಫೋಟೋ ಹಂಚಿಕೊಂಡ ಬಿಗ್ ಬಿ

NEWSICS.COM ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ 1977 ರಲ್ಲಿ ಬಿಡುಗಡೆಯಾದ ಖೂನ್ ಪಸಿನಾ ಚಿತ್ರದ ಚಿತ್ರೀಕರಣದ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ನಿಜವಾದ ಹುಲಿಯೊಂದಿಗೆ ಕಾದಾಟ ಮಾಡಿದ್ದ ನೆನಪನ್ನು  ಹಂಚಿಕೊಳ್ಳುವ ಮೂಲಕ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡ ಬಿಗ್ ಬಿ, ಖೂನ್ ಪಸಿನಾ ಚಿತ್ರಕ್ಕಾಗಿ ಕಾಸ್ಟ್ಯೂಮ್ ಡಿಪಾರ್ಟ್ಮೆಂಟ್...

ರಾಡ್ ನಿಂದ ಹೊಡೆದು ಪತಿ, ಅತ್ತೆ,‌ ಮಾವನ ಹತ್ಯೆ

NEWSICS.COM ಮಂಡ್ಯ: ಕುಟುಂಬದ ಕಲಹದಿಂದ ಬೇಸತ್ತು ಮಹಿಳೆಯೊಬ್ಬಳು, ಮಲಗಿದ್ದ ಪತಿ, ಅತ್ತೆ ಮತ್ತು ಮಾವನ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದ್ದಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ‌ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ವಾರದ ಹಿಂದೆ ಘಟನೆ ನಡೆದಿದೆ. ಘಟನೆಯ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆರೋಪಿ ಮಹಿಳೆ ನಾಗಮಣಿ ಎಂಬಾಕೆಯನ್ನು ಪೊಲೀಸರು...

ಆಸ್ಟ್ರೇಲಿಯಾ: 5 ತಿಂಗಳಲ್ಲಿ ಮೊದಲ ಬಾರಿ ಶೂನ್ಯ ಕೊರೋನಾ ಸೋಂಕು ದಾಖಲು

NEWSICS.COM ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ದಲ್ಲಿ ಕಳೆದ 24 ಗಂಟೆಗಳಲ್ಲಿ ಶೂನ್ಯ ಕೊರೋನಾ ಪ್ರಕರಣಗಳು ದಾಖಲಾಗಿವೆ. ಜೂನ್ ತಿಂಗಳ ನಂತರ ಇದೇ ಮೊದಲ ಬಾರಿಗೆ ಶೂನ್ಯ ಪ್ರಕರಣಗಳು ಸಂಭವಿಸಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ನಿರ್ಬಂಧಗಳನ್ನು ಹೆಚ್ಚು ಸಡಿಲಿಸಬಹುದು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ 'ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಸ್ಟ್ರೇಲಿಯಾದ ಜನರಿಗೆ...

ಪಾಕ್ ಸೈನಿಕರಿಂದ ಗುಂಡಿನ ದಾಳಿ; ದೇಗುಲಕ್ಕೆ ಹಾನಿ

newsics.comಜಮ್ಮು: ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.ಈ ದಾಳಿಯಿಂದ ದೇಗುಲ, ಮನೆಗಳಿಗೆ ಹಾನಿಯಾಗಿದ್ದು, ಜಾನುವಾರುಗಳಿಗೆ ಗಾಯಗಳಾಗಿವೆ. ಕಾಶ್ಮೀರ ಕಣಿವೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಮತ್ತು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ)ಗಳಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ಮತ್ತು ಮೋರ್ಟಾರ್'ಗಳನ್ನು ಸಿಡಿಸಿದ್ದಾರೆ....

‘ಬೆಸ್ಟ್ ಆಫ್ ಭುವನೇಶ್ವರಿ’ಯ ಪ್ರಸ್ತುತತೆ

ಒತ್ತಡ ಜೀವನದಲ್ಲಿ ನಗುವುದೇ ಕಷ್ಟ ಎನ್ನುವ ಪರಿಸ್ಥಿತಿ. ನಗು ಮಾಯವಾಗುತ್ತಿರುವುದರಿಂದ ನಗೆಕೂಟಗಳತ್ತ ಜನ ಸಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ತಮ್ಮ ಬರಹಗಳಿಂದಲೇ ನಗೆ ಬುತ್ತಿ ನೀಡುತ್ತಿರುವ ನಮ್ಮ ನಡುವಿನ ಭುವನೇಶ್ವರಿ ಹೆಗಡೆ ನೆನಪಾಗುತ್ತಾರೆ.    ಬುಕ್ ಲೋಕ   ♦ ಅರ್ಪಿತಾ ಕುಂದರ್ಪತ್ರಿಕೋದ್ಯಮ ವಿದ್ಯಾರ್ಥಿನಿವಿವೇಕಾನಂದ ಕಾಲೇಜು, ಪುತ್ತೂರುnewsics.com@gmail.com  'ಜೀ ವನದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು. ಆದರೆ ಸೋಲಲ್ಲೂ...

ಮದುವೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಯುವತಿಯ ಕೊಲೆ

Newsics.com ವಿಶಾಖಪಟ್ಟಣಂ: ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಸಾಯಿಬಾಬಾ ಗುಡಿಯ ಬಳಿ ಈ  ದುಷ್ಕೃತ್ಯ ನಡೆದಿದೆ. ಆರೋಪಿ ಅನಿಲ್ ತನ್ನನ್ನು ಮದುವೆಯಾಗುವಂತೆ ವರಲಕ್ಷ್ಮಿ ಎಂಬವರನ್ನು ಪೀಡಿಸುತ್ತಿದ್ದರು. ವರಲಕ್ಷ್ಮಿಗೆ ಕೇವಲ 17 ವರ್ಷ ಪ್ರಾಯವಾಗಿತ್ತು. ಇದನ್ನು ಅವಳು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಅನಿಲ್ ಚೂಪಾದ ಆಯುಧದಿಂದ ವರಲಕ್ಷ್ಮಿ...

ದಹನ

ನದಿಯ ವಿಹಂಗಮ ದೃಶ್ಯ ಮನಸ್ಸನ್ನು ಅರಳಿಸಿತ್ತು. ಬಂದ ಕೆಲಸವನ್ನು ಕ್ಷಣಕಾಲ ಮರೆಸಿತ್ತು. ನನ್ನ ಚಾಲಕನತ್ತ ನೋಡಿದೆ. ಅವನು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಹಾಗೆ ಅನಿಸಿತು, ದೃಷ್ಟಿ ಹೊರಳಿಸಿದೆ. ಕಾರಿನ ಹಿಂದುಗಡೆ ನಡೆಯತೊಡಗಿದೆ. ಆಗಷ್ಟೇ ಕೃಷಿ ಕಾರ್ಮಿಕರು, ರೈತರ ಓಡಾಟ ಆರಂಭವಾಗಿತ್ತು...     ಕಥನ     ♦ ಡಾ. ಅಜಿತ್ ಹರೀಶಿಕವಿ, ಕಥೆಗಾರnewsics.com@gmail.com  ಅ ಸಹಾಯಕತೆ ಅನುಭವಿಸಿದವರಿಗಷ್ಟೇ...

ಮನೆ ಬಾಡಿಗೆ ನೀಡದ್ದಕ್ಕೆ ಚಾಕುವಿನಿಂದ ಹಲ್ಲೆ

Newsics.com ಬೆಂಗಳೂರು: ಮನೆ ಬಾಡಿಗೆ ನೀಡದ್ದಕ್ಕೆ ಮನೆ ಒಡತಿ ಬಾಡಿಗೆಗೆ ವಾಸವಿದ್ದ ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು  ಪೂರ್ಣಿಮಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರಿನ ಲಗ್ಗೆರೆ ಸಮೀಪದ ಮಾರುತಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ಪೂರ್ಣಿಮಾ ಮತ್ತು ಅವರ ಪತಿ ರವಿಚಂದ್ರ, ಮಹಾಲಕ್ಷ್ಮಿ ಎಂಬವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಿಂಗಳಿಗೆ ಆರು ಸಾವಿರ ರೂಪಾಯಿ...

ಚೀನಾದಲ್ಲಿ ಜನಗಣತಿ ಪ್ರಕ್ರಿಯೆ ಆರಂಭ

Newsics.com ಬೀಜಿಂಗ್:  10 ವರ್ಷಗಳಿಗೊಮ್ಮೆ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆಗೆ ಚೀನಾದಲ್ಲಿ ಚಾಲನೆ ನೀಡಲಾಗಿದೆ. 70 ಲಕ್ಷ ಸಿಬ್ಬಂದಿ ಈ ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಾಂಘೈಯ ಗಗನ ಚುಂಬಿ ಕಟ್ಟಡಗಳಿಂದ ಹಿಡಿದು ಟಿಬೇಟಿಯನ್ ನ ದುರ್ಗಮ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಮಾಹಿತಿಯನ್ನು ಸಿಬ್ಬಂದಿ ಸಂಗ್ರಹಿಸಲಿದೆ. ಸರ್ಕಾರದ ನೀತಿ ನಿರೂಪಣೆ ಮತ್ತು ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಜನಸಂಖ್ಯೆ ಮಾಹಿತಿ ನೆರವಾಗಲಿದೆ....

ಅಕ್ಟೋಬರ್’ನಲ್ಲಿ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್’ಟಿ ಸಂಗ್ರಹ

newsics.com ನವದೆಹಲಿ: ಕೊರೋನಾ ಮಹಾಮಾರಿಯ ಬಳಿಕ ದೇಶದ ಆರ್ಥಿಕತೆ ಚೇತರಿಕೆಯತ್ತ ಹೊರಳುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ದೇಶದ ಜಿಎಸ್ ಟಿ ಒಂದು ಲಕ್ಷ ಕೋಟಿ ರೂಪಾಯಿ ಮೀರಿದೆ ಎಂದು ವರದಿಯಾಗಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ಕೊರೋನಾದಿಂದಾಗಿ ಆದಾಯ ಕುಸಿತ ಸಂಭವಿಸಿದ್ದು, ಈ ಹಿಂದೆ ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿಕೊ಼ಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತ್ತು. ಬದಲಾಗಿ ರಿಸರ್ವ್ ಬ್ಯಾಂಕ್...

ರಾಹುಲ್, ಮಯಾಂಕ್, ವೇದಾ ಕೃಷ್ಣಮೂರ್ತಿಗೆ ಏಕಲವ್ಯ ಪ್ರಶಸ್ತಿ

ಚಿಕ್ಕಮಗಳೂರು/ಬೆಂಗಳೂರು: 2017, 2018 ಮತ್ತು 2019ನೇ ಸಾಲಿನ ಏಕಲವ್ಯ ಜೀವವವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಎನ್.ಎಸ್.ಎಸ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಪ್ರವಾಸೋದ್ಯಮ, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.2017ನೇ...

90 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಆರೋಪ

Newsics.com ಅಗರ್ತಲಾ: ತ್ರಿಪುರಾದಲ್ಲಿ 90 ವರ್ಷ ಪ್ರಾಯದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.  ತ್ರಿಪುರಾದ ಕಾಂಚನಪುರದಲ್ಲಿ ಈ ಪ್ರಕರಣ ವರದಿಯಾಗಿದೆ. ಮನೆಯಲ್ಲಿದ್ದ ಸಂದರ್ಭದಲ್ಲಿ ಬಲವಂತವಾಗಿ ಮನೆಗೆ ನುಗ್ಗಿದ ಇಬ್ಬರು ಯವಕರು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ನನ್ನನ್ನು ಅರ್ಧ ಸಾಯಿಸಿ ದುಷ್ಕರ್ಮಿಗಳು ತೆರಳಿದ್ದಾರೆ ಎಂದು ವೃದ್ದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ....

5 ಕಟ್ಟಡಗಳ ಒಡತಿ, ಬ್ಯಾಂಕ್’ನಲ್ಲಿ 1.4 ಕೋಟಿ ರೂಪಾಯಿ; ಇದು ಭಿಕ್ಷುಕಿಯ ಕಥೆ

Newsics.com ಕೈರೋ: ಇದು ಅತೀ ಶ್ರೀಮಂತ ಭಿಕ್ಷುಕಿಯ ಕಥೆ. ಐದು ಕಟ್ಟಡಗಳ ಒಡತಿ, ಬ್ಯಾಂಕ್ ನಲ್ಲಿ 1.4 ಕೋಟಿ ರೂಪಾಯಿ ಠೇವಣಿ. ಆದರೂ  ಭಿಕ್ಷೆ ಬೇಡುವುದು ಮಾತ್ರ ನಿಂತಿಲ್ಲ. ಇದೀಗ ಭಿಕ್ಷಾಟನೆ ಆರೋಪದಡಿಯಲ್ಲಿ ಈ ಶ್ರೀಮಂತ ಭಿಕ್ಷುಕಿಯನ್ನು ಈಜಿಫ್ಟ್ ಪೊಲೀಸರು ಬಂಧಿಸಿದ್ದಾರೆ. 57ರ ಹರೆಯದ ಭಿಕ್ಷುಕಿ ಬಡವರಂತೆ ಸೋಗು ಹಾಕಿ  ಭಿಕ್ಷೆ ಬೇಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸ್ನಾಯು ಸೆಳೆತಕ್ಕೆ...

ತಮಿಳುನಾಡು ಕೃಷಿ ಸಚಿವ ಕೊರೋನಾಗೆ ಬಲಿ

newsics.comಚೆನ್ನೈ: ತಮಿಳುನಾಡಿನ ಕೃಷಿ ಸಚಿವ ಆರ್. ದುರೈಕಣ್ಣು (72) ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಶನಿವಾರ ರಾತ್ರಿ ಸುಮಾರು 11.15ರ ವೇಳೆಗೆ ದುರೈಕಣ್ಣು ಅವರು ನಿಧನರಾದರು ಎಂದು ಕಾವೇರಿ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ. ಅರವಿಂದನ್...

ಒಂದೇ ದಿನ 46, 964 ಮಂದಿಗೆ ಕೊರೋನಾ ಸೋಂಕು, 470 ಬಲಿ

Newsics.com                           ನವದೆಹಲಿ: ದೇಶದಲ್ಲಿ  ಕೊರೋನಾದ  ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ  46, 964 ಮಂದಿಯಲ್ಲಿ  ಕೊರೋನಾ ಸೋಂಕು  ದೃಢಪಟ್ಟಿದೆ. ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ    81, 84, 083ಕ್ಕೆ ತಲುಪಿದೆ. ಕೊರೋನಾ ಸೋಂಕಿತರಾಗಿದ್ದ   74,91,513 ಮಂದಿ ಇದೀಗ  ಗುಣಮುಖರಾಗಿದ್ದಾರೆ.  5, 70, 458 ಮಂದಿ  ದೇಶದ ವಿವಿಧ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಕಳೆದ 24 ಗಂಟೆಯಲ್ಲಿ...

ಕನ್ನಡ ರಾಜ್ಯೋತ್ಸವಕ್ಕೆ ಆರ್’ಸಿಬಿ ಶುಭಾಶಯ

newsics.comದುಬೈ: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲೇ ಕನ್ನಡಿಗರಿಗೆ ಶುಭ ಕೋರುವ ಮೂಲಕ ಸಡಗರ ಹೆಚ್ಚಿಸಿದೆ.ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಶುಭಾಶಯ ಹೇಳಿದ್ದಾರೆ. ಆರ್ ಸಿಬಿಯ ನಾಯಕ ವಿರಾಟ್ ಕೊಹ್ಲಿ, ಸೇರಿದಂತೆ ರಾಜ್ಯದ ಪ್ರತಿಭೆ ದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್, ಡೆಲ್ ಸ್ಟೇಯ್ನ್, ಶಾಬಾಜ್ ಅಹ್ಮದ್,...

ಅತಿ ಸುಂದರ ಚಿತ್ರಪಕ್ಷಿ

ಅತಿ ಸುಂದರ ಪಕ್ಷಿಗಳಲ್ಲೊಂದಾದ ಚಿತ್ರಪಕ್ಷಿ ಕೀಟಾಹಾರಿ ಹಕ್ಕಿ. ಗಾಳಿಯಲ್ಲಿ ಕೀಟಗಳನ್ನು ಹಿಡಿದು ತಿನ್ನುವುದರ ಜತೆಗೆ ನೆಲದ ಮೇಲೆ ರೆಕ್ಕೆ ಬಡಿದು ಹುಳುಗಳನ್ನು ಹಾರಿಸಿ ಹಿಡಿದು ತಿನ್ನುತ್ತದೆ. ಇಂಪಾಗಿ ಶಿಳ್ಳೆ ಹೊಡೆಯುತ್ತದೆ.    ಪಕ್ಷಿನೋಟ 26    ♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರುಚಿತ್ರ: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com  ನ ಮ್ಮ ಅತಿ ಸುಂದರ ಪಕ್ಷಿಗಳಲ್ಲೊಂದಾದ ಚಿತ್ರಪಕ್ಷಿಗಳು ಹೆಸರಿಗೆ...

ಬೊಕ್ಕತಲೆ ರಹಸ್ಯ ಮುಚ್ಚಿಟ್ಟ ಪತಿ: ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪತ್ನಿ

newsics.com ಮುಂಬೈ: ಕನ್ನಡ ಸಿನೆಮಾ ಒಂದು ಮೊಟ್ಟೆಯ  ಕಥೆ ಚಿತ್ರದಲ್ಲಿ ಬೊಕ್ಕತಲೆ ಚಿತ್ರದ ಮುಖ್ಯ ವಿಷಯ. ಬೋಳುತಲೆಯಿಂದ ಸಮಸ್ಯೆ ಎದುರಿಸುತ್ತಿರುವ ನಾಯಕನಿಗೆ ಹಲವರು ವಂಚಿಸುತ್ತಾರೆ. ಇದೀಗ ಮುಂಬೈ ಮಹಾನಗರದಲ್ಲಿ ಇದೇ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನನ್ನ ಪತಿ ನನಗೆ ವಿಶ್ವಾಸ ದ್ರೋಹ ಎಸಗಿದ್ದಾರೆ. ಮದುವೆಯಾಗುವ ವೇಳೆ ಬೊಕ್ಕತಲೆ ರಹಸ್ಯ ನನ್ನಿಂದ ಮುಚ್ಚಿಟ್ಟಿದ್ದಾರೆ ಎಂದು 27ರ ಹರೆಯದ...

ಎರಡೊಂದ್ಲೆ ಎರಡು ಎರಡೆರಡ್ಲೆ ನಾಲ್ಕು…

ಇಂದು ನವೆಂಬರ್ 1. ಕನ್ನಡ ರಾಜ್ಯೋತ್ಸವದ ಸಂಭ್ರಮ. ಕೊರೋನಾ ನಿಮಿತ್ತ ಪ್ರತಿಬಾರಿಯ ಕಾರ್ಯಕ್ರಮಗಳು, ಮೆರವಣಿಗೆ, ಜಯಘೋಷಗಳು ಮೊಳಗುತ್ತಿಲ್ಲ ಅಷ್ಟೆ. ಈ ಬಾರಿಯ ರಾಜ್ಯೋತ್ಸವಕ್ಕೆ ನೂತನ ಶಿಕ್ಷಣ ನೀತಿಯ “ಮಾತೃಭಾಷೆಯಲ್ಲೇ ಶಿಕ್ಷಣ’ ವೆನ್ನುವ ವಿಚಾರ ಸಡಗರ ತುಂಬಿದೆ. ಆಸೆ ಚಿಗುರಿಸಿದೆ. 'ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ,...

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಿಎಂ ಯಡಿಯೂರಪ್ಪ ಪುಷ್ಪ ನಮನ

newsics.com ಬೆಂಗಳೂರು: ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ಎಲ್ಲರ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ಕೊರೋನಾದಿಂದ ರಾಜ್ಯದಲ್ಲಿ ಈ ಬಾರಿ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. 65 ಸಾಧಕರಿಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. https://newsics.com/news/india/prime-minister-greetings-on-state-formation-day/39319/ https://newsics.com/literature/thoughts/kannada-rajyotsava-special/39308/

ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಈ ಸಂಬಂಧ ಅವರು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಅವರು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ...

ಇಂಗ್ಲೆಂಡ್ ನಲ್ಲಿ ಒಂದು ತಿಂಗಳು ಲಾಕ್ ಡೌನ್ ಜಾರಿ

Newsics.com ಲಂಡನ್:  ಕೊರೋನಾದ ಎರಡನೆ ಅಲೆಯಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿ ಒಂದು ತಿಂಗಳ ಕಾಲ ಮತ್ತೆ ಲಾಕ್ ಡೌನ್ ಘೋಷಿಸಲಾಗಿದೆ. ಮಾರಕ ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಮಾತ್ರ ಪರಿಹಾರ . ಇಲ್ಲದಿದ್ದರೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆ ಸಾಕಾಗದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್ ನ್  ಅಭಿಪ್ರಾಯಪಟ್ಟಿದ್ದಾರೆ. ಬ್ರಿಟನ್ ನಲ್ಲಿ ಕೊರೋನಾ ಸೋಂಕಿತರ...

ಬಂಧನದ ಭೀತಿ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ದೀಪಿಕಾ ಪಡುಕೋಣೆ ಮ್ಯಾನೇಜರ್

Newsics.com ಮುಂಬೈ: ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ , ಎನ್ ಸಿ ಬಿ ನೋಟಿಸ್ ನೀಡಿದ್ದರೂ  ವಿಚಾರಣೆಗೆ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಹಾಜರಾಗಿಲ್ಲ. ಇದೀಗ ಕರಿಷ್ಮಾ ಪ್ರಕಾಶ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಎನ್ ಡಿ ಪಿ ಎಸ್ ನ್ಯಾಯಾಲಯಕ್ಕೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಎನ್...
- Advertisement -

Latest News

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ...
- Advertisement -

ಪ್ರಮುಖ‌ ಪಕ್ಷಿ ತಾಣಗಳು

ಕರ್ನಾಟಕದ ರಂಗನತಿಟ್ಟು ಈಗ ರಾಮ್‍ಸಾರ್ ತಾಣವೂ ಹೌದು ಅಂತೆಯೇ ಪ್ರಮುಖ ಪಕ್ಷಿ ತಾಣವೂ ಹೌದು. ಮುಂದಿನ ಬಾರಿ ರಂಗನತಿಟ್ಟಿಗೆ ಹೋದಾಗ ಅಂಶ ನೆನಪಿನಲ್ಲಿಟ್ಟುಕೊಂಡು ಎಷ್ಟು ಮಹತ್ವದ ತಾಣದಲ್ಲಿ ನಡೆಯುತ್ತಿದ್ದೇವೆ ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ,...

ಕರ್ನಾಟಕದಲ್ಲಿ ಈ ತಾಣಗಳಿಗೂ ಬೇಕಿದೆ ರಾಮ್‌ಸಾರ್ ಪಟ್ಟ

ಕರ್ನಾಟಕದಲ್ಲಿ ಗುಡವಿ ಪಕ್ಷಿಧಾಮ, ಕಾರಂಜಿಕೆರೆ, ಕೊಕ್ಕರೆ ಬೆಳ್ಳೂರು, ಕುಕ್ಕರಹಳ್ಳಿಕೆರೆ, ಕುಂತೂರು ಕಲ್ಲೂರು ಕೆರೆಗಳು, ಲಿಂಗಾಂಬುಧಿ ಕೆರೆ ಮತ್ತು ಸುತ್ತಲಿನ ಪ್ರದೇಶ, ಮಾಗಡಿ ಮತ್ತು ಶೆಟ್ಟಿಹಳ್ಳಿ ತೇವ ಪ್ರದೇಶ (ಗದಗ), ನರಸಾಂಬುಧಿ ಕೆರೆ, ಸೂಳೆಕೆರೆ......

ರಾಮ್‌ಸಾರ್ ತಾಣವಾಗಲು ಅರ್ಹತೆಗಳು- ಭಾಗ 2

ಕರ್ನಾಟಕದಲ್ಲಿಯೂ ಒಂದು ರಾಮ್‍ಸಾರ್ ತಾಣ ಘೋಷಿತವಾದದ್ದು ಇಂತಹ ಜಾಗತಿಕ ಪ್ರಾಮುಖ್ಯದ ತಾಣ ನಮ್ಮಲ್ಲಿದೆ ಎಂಬ ಅರಿವು, ಗಹನ ಜವಾಬ್ದಾರಿಯನ್ನು ನಮ್ಮಲ್ಲಿ ಮೂಡಿಸಬೇಕು. ಕರ್ನಾಟಕದಲ್ಲಿ ಇನ್ನೂ ಕೆಲವು ತಾಣಗಳು ರಾಮ್‍ಸಾರ್ ತಾಣವೆಂದು ಘೋಷಿತವಾಗಲು ಹೇಳಿ...

ರಾಮ್‌ಸಾರ್ ತಾಣವಾಗಲು ಬೇಕು ಈ ಅರ್ಹತೆಗಳು

ರಾಮ್‍ಸಾರ್ ತಾಣವೆಂದು ಘೋಷಿಸಿದ ಕೂಡಲೇ ಅದಕ್ಕೆ ವೈಜ್ಞಾನಿಕ ಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದುಬಿಡುತ್ತದೆ. ಸರ್ಕಾರ ಹಾಗೂ ಸಂರಕ್ಷಣಾ ಸಂಸ್ಥೆಗಳು ಜಾಗರೂಕವಾಗುತ್ತವೆ. ಜನರೂ ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಸಂರಕ್ಷಣೆಯನ್ನು ಸುಲಭವಾಗಿಸಬೇಕು . ...
error: Content is protected !!