Saturday, December 10, 2022

Home

ಒಂದೆ ಶಾಲೆಯ ಮಕ್ಕಳು ನಾವು ಒಂದೆ ಬಣ್ಣದ ಡ್ರೆಸ್ಸು…

  ಮಕ್ಕಳ ಗೀತೆಒಂದೆ ಶಾಲೆಯ ಮಕ್ಕಳು ನಾವು ಒಂದೆ ಬಣ್ಣದ ಡ್ರೆಸ್ಸು ನಮಗೆ ಒಂದೆ ಬಸ್ಸು ಶಾಲೆಗೆ ಹೋಗಲು ಒಂದೆ ಅಡ್ರೆಸ್ಸು... (4:53)ಸಾಹಿತ್ಯ : ಡಾ. ದ.ರಾ. ಬೇಂದ್ರೆ ವೃಂದಗಾಯನ

ಅತ್ತೆ, ಮಾವ, ಪತ್ನಿ ಮತ್ತು ಮಗನ ಮೇಲೆ ಪೊಲೀಸರಿಂದ ಹಲ್ಲೆ: ಅರ್ನಾಬ್ ಆರೋಪ

Newsics.com ಮುಂಬೈ: ಮನೆಗೆ ದಾಳಿ ಮಾಡಿದ ಪೊಲೀಸರು ಮನೆಯಲ್ಲಿದ್ದ ತಮ್ಮ ಅತ್ತೆ, ಮಾವ, ಪತ್ನಿ ಮತ್ತು ಮಗುವಿನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ ಆರೋಪಿಸಿದ್ದಾರೆ. ಇದೀಗ ಅರ್ನಾಬ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರಾಥಮಿಕ ವಿಚಾರಣೆ ಬಳಿಕ ಅವರನ್ನು ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಕೆಲವು...

ಅರ್ನಾಬ್ ಗೋ ಸ್ವಾಮಿ ಪೊಲೀಸ್ ವಶಕ್ಕೆ

Newsic news.com ಮುಂಬೈ: ಖ್ಯಾತ ಪತ್ರಕರ್ತ ಅರ್ನಾಬ್ ಗೋ ಸ್ವಾಮಿಯನ್ನು ಮುಂಬೈ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮನೆಗೆ ದಾಳಿ ನಡೆಸಿದ ಪೊಲೀಸರು ಗೋ ಸ್ವಾಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ. ಅರ್ನಾಬ್ ಗೋ ಸ್ವಾಮಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ರಿಪಬ್ಲಿಕ್ ಸುದ್ದಿ ವಾಹಿನಿ ಆರೋಪಿಸಿದೆ. ವಿಚಾರಣೆ ಬಳಿಕ ಅರ್ನಾಬ್ ಅವರನ್ನು...

ಅರ್ನಾಬ್ ಗೋ ಸ್ವಾಮಿ ಮನೆಗೆ ಪೊಲೀಸರ ಎಂಟ್ರಿ

Newsics.com ಮುಂಬೈ: ಇಂಗ್ಲೀಷ್ ಸುದ್ದಿವಾಹಿನಿ ರಿಪಬ್ಲಿಕ್ ನ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ ಮನೆಗೆ ಪೊಲೀಸರು  ಪ್ರವೇಶಿಸಿದ್ದಾರೆ. ಇಂದು ಮುಂಜಾನೆ ಪೊಲೀಸರು ಅವರ ಮನೆ ಪ್ರವೇಶಿಸಿದ್ದು, ಶೋಧ ಕಾರ್ಯಕ್ಕೆ ಸಿದ್ದತೆ ನಡೆಸಿದ್ದಾರೆ. ಟಿಆರ್ ಪಿ ಹಗರಣ ಬೆಳಕಿಗೆ ಬಂದ ಬಳಿಕ ಅರ್ನಾಬ್ ಗೋ ಸ್ವಾಮಿ ಮಾಲಿಕತ್ವದ ರಿಪಬ್ಲಿಕ್ ಸುದ್ದಿವಾಹಿನಿ ಸುದ್ದಿಯ ಕೇಂದ್ರ ಬಿಂದುವಾಗಿತ್ತು. ಮುಂಬೈ ಪೊಲೀಸ್ ಆಯುಕ್ತ...

ಅಮೆರಿಕ ಅಧ್ಯಕ್ಷ ಚುನಾವಣೆ: ಪ್ರತಿಕ್ಷಣ ಬದಲಾಗುತ್ತಿರುವ ಚಿತ್ರಣ

Newsics.com ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ. ನಿರ್ಣಾಯಕ ಫ್ಲೋರಿಡಾದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನೆಡೆಯಲ್ಲಿದ್ದಾರೆ. ಟೆಕ್ಸಾಸ್ ನಲ್ಲಿ  ಜೊ ಬಿಡೆನ್ ಮುನ್ನಡೆಯಲ್ಲಿದ್ದಾರೆ. ಇದುವರೆಗೆ 213 ಇಲೆಕ್ಟೋರ್ ಕಾಲೇಜುಗಳ ಚಿತ್ರಣ ಹೊರಹೊಮ್ಮಿದ್ದು, 119ರಲ್ಲಿ ಬಿಡೆನ್, 94ರಲ್ಲಿ ಟ್ರಂಪ್ ಮುನ್ನೆಡೆಯಲ್ಲಿದ್ದಾರೆ. ಪ್ರತಿಕ್ಷಣಕ್ಕೆ ಚುನಾವಣಾ ಚಿತ್ರಣ ಬದಲಾಗುತ್ತಿದೆ. ಇದೇ ವೇಳೆ ಚುನಾವಣೆಯಲ್ಲಿ ಕಪ್ಪು ವರ್ಣಿಯರು ಟ್ರಂಪ್ ಅವರಿಗೆ...

ರಾಜ್ಯದಲ್ಲಿ ಶಾಲೆ ಪುನರಾರಂಭ ಪ್ರಸ್ತಾಪ: ಇಂದಿನಿಂದ ಸರಣಿ ಸಭೆ

Newsics.com ಬೆಂಗಳೂರು:  ರಾಜ್ಯದಲ್ಲಿ ಶಾಲೆ ಪುನರಾರಂಭ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದಿನಿಂದ ಸರಣಿ ಸಭೆ ನಡೆಸಲಿದ್ದಾರೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಅವರು ಸಮಾಲೋಚನೆ ನಡೆಸಲಿದ್ದಾರೆ. ಶಾಲೆ ಪುನರಾರಂಭ ಕುರಿತಂತೆ ಪರಿಣಿತರ ಸಮಿತಿ ಕೂಡ ತನ್ನ ವರದಿ ಸಲ್ಲಿಸಿದೆ. ರಾಜ್ಯದಲ್ಲಿ ಕೊರೋನಾ ಹಾವಳಿ ತಗ್ಗಿದೆ. ಇದರಿಂದ ಸೂಕ್ತ ಮುನ್ನೆಚ್ಚರಿಕೆ ಜತೆ ಶಾಲೆ ಪುನರಾರಂಭಿಸುವುದು...

ನಟಿ ಕಂಗನಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜಾವೇದ್ ಅಖ್ತರ್

newsics.comಮುಂಬೈ: ತಮ್ಮ ಘನತೆಗೆ ನಟಿ ಕಂಗನಾ ರಣಾವತ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕವಿ ಹಾಗೂ ಸಾಹಿತಿ ಜಾವೇದ್ ಅಖ್ತರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಕಂಗನಾ ತನ್ನ ವಿರುದ್ಧ ಹುರುಳಿಲ್ಲದ ಆರೋಪ ಮಾಡಿ, ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಜಾವೇದ್...

ಮಾಲಿಯಲ್ಲಿ 50 ಉಗ್ರರ ಹತ್ಯೆಗೈದ ಫ್ರೆಂಚ್ ಪಡೆ

newsics.comಬಮಾಕೊ: ಮಾಲಿಯಲ್ಲಿ ಫ್ರಾನ್ಸ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಅಲ್ ಖೈದಾ ಸಂಪರ್ಕದಲ್ಲಿದ್ದ 50 ಉಗ್ರರನ್ನು ಹತ್ಯೆಗೈಯ್ಯಲಾಗಿದೆ.ಅಕ್ಟೋಬರ್ 30 ರಂದು ಬಾರ್ಖೇನ್ ಪಡೆ ಈ ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಜಿಹಾದಿಗಳನ್ನು ಹತ್ಯೆ ಮಾಡಿ, ಅವರ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಟ್ವೀಟ್ ಮಾಡಿದ್ದು, ವಿದೇಶಿ ನಿಯೋಜಿತ...

ಮುಂಬೈ ವಿರುದ್ಧ ಗೆದ್ದ ಹೈದರಾಬಾದ್

newsics.comಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮೇಲುಗೈ ಸಾಧಿಸಿದೆ.ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ 13ನೇ ಆವೃತ್ತಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಟೇಬಲ್ ಟಾಪರ್ ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್‌ ಪ್ರವೇಶಿಸಿದೆ.ನಿರ್ಣಾಯಕ ಹೋರಾಟದಲ್ಲಿ...

ಮುಚ್ಚಿತು ವಿಶ್ವದ ಅತಿ ದೊಡ್ಡ ನಸುಗೆಂಪು ಗಣಿ!

newsics.comಸಿಡ್ನಿ: ವಿಶ್ವದ ಅತಿ ದೊಡ್ಡ ನಸುಗೆಂಪು (ಪಿಂಕ್) ಬಣ್ಣದ ವಜ್ರದ ಗಣಿಯಲ್ಲಿನ ವಜ್ರದ ನಿಕ್ಷೇಪ ಖಾಲಿಯಾದ ಹಿನ್ನೆಲೆಯಲ್ಲಿ ಗಣಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ.ಜಾಗತಿಕ ಗಣಿಗಾರಿಕೆ ಸಂಸ್ಥೆ ರಿಯೋ ಟಿಂಟೋ ಮಂಗಳವಾರ (ನ.3) ಈ ಮಾಹಿತಿ ನೀಡಿದೆ. ಗಣಿಯಲ್ಲಿ ನಸುಗೆಂಪು ವಜ್ರದ ನಿಕ್ಷೇಪ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಗಣಿ ಮುಚ್ಚಲು ಸುಮಾರು ಐದು ವರ್ಷಗಳ ಕಾಲಾವಕಾಶ...

ಆಂಬುಲೆನ್ಸ್’ನಲ್ಲೆ ಪಿಎಸ್‌ಸಿ ಪರೀಕ್ಷೆ ಬರೆದ ಯುವತಿ!

newsics.comತಿರುವನಂತಪುರ: ಕೊರೋನಾ ಸೋಂಕಿತ ಯುವತಿಯೊಬ್ಬರು ಮಂಗಳವಾರ ಆಂಬುಲನ್ಸ್ ನಲ್ಲೆ ಸಾರ್ವಜನಿಕ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆ ಬರೆದಿದ್ದಾರೆ.ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆ ಎದುರಿಸಲು ಆಂಬುಲೆನ್ಸ್ ಸೂಕ್ತ ಸ್ಥಳವಾಗಿರದಿದ್ದರೂ, ಪಿಎಸ್‌ಸಿ ಅಭ್ಯರ್ಥಿ ಗೋಪಿಕಾ ಗೋಪನ್ ಆಂಬುಲೆನ್ಸ್‌ನಲ್ಲೇ ಕುಳಿತು ಪರೀಕ್ಷೆ ಬರೆದಿದ್ದಾರೆ. ಕೇರಳ ಲೋಕಸೇವಾ ಆಯೋಗದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪಿಎಸ್‌ಸಿ...

ಗಣಿ ಪ್ರದೇಶದಲ್ಲಿ ಸಿಕ್ತು ವಜ್ರ; ಕಾರ್ಮಿಕರಿಬ್ಬರು ಈಗ ಲಕ್ಷಾಧೀಶ್ವರರು!

newsics.comಪನ್ನಾ(ಮಧ್ಯಪ್ರದೇಶ): ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್​ ತೂಕದ ಎರಡು ವಜ್ರದ ಹರಳು ಪತ್ತೆಯಾಗಿದ್ದು, ಇದನ್ನು ಪತ್ತೆಹಚ್ಚಿದ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.ಜರೂರ್​ಪುರದ ಗಣಿಯಿಂದ ದಿಲೀಪ್​ ಮಿಸ್ತ್ರಿ 7.44 ಕ್ಯಾರೆಟ್​ ವಜ್ರ ಹೊರತೆಗೆದ್ರೆ, ಲಖನ್​ ಯಾದವ್​ ಕೃಷ್ಣ ಕಲ್ಯಾಣ್​ಪುರ ಪ್ರದೇಶದಲ್ಲಿ 14.98 ಕ್ಯಾರಟ್​ ವಜ್ರ ತೆಗೆದಿದ್ದಾರೆ...

ಬೆಂಗಳೂರಿನಲ್ಲಿ 1479, ರಾಜ್ಯದಲ್ಲಿ 2756 ಮಂದಿಗೆ ಕೊರೋನಾ, 26 ಬಲಿ

newsics.comಬೆಂಗಳೂರು: ಕೊರೋನಾ ಸೋಂಕು ಪ್ರಕರಣಗಳು ಇಳಿಮುಖವಾಗಿದ್ದು, ಇಂದು(ನ.3) ರಾಜ್ಯದಲ್ಲಿ 2756 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಒಂದೇ ದಿನ 26 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ 7140 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 11247 ಮಂದಿ ಸಾವನ್ನಪ್ಪಿದ್ದಾರೆ, 780735 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 40395 ಸಕ್ರಿಯ ಪ್ರಕರಣಗಳಿವೆ. ಒಟ್ಟು 832396 ಸೋಂಕಿತರಿದ್ದಾರೆ....

ಬೈಕ್’ಗಳ ಡಿಕ್ಕಿ; ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ

newsics.comಕಲಬುರಗಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ನಡೆದಿದೆ.ಎರಡು ಬೈಕ್ ಗಳ ಮೇಲೆ ಮೂರು ಮೂರು ಮಂದಿ ಸವಾರಿ ಮಾಡುತ್ತಿದ್ದರು ಎನ್ನಲಾಗಿದ್ದು, ಬೈಕ್ ಗಳು ಒಂದಕ್ಕೆ ಒಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ...

ಕಪ್ಪಾದ ತುಟಿಗಳ ಅಂದ ಹೆಚ್ಚಿಸುವ ಬೀಟ್ರೂಟ್!

newsics.com  ಪ್ರ ತಿಯೊಬ್ಬರಿಗೂ ಮುಖದ ಸೌಂದರ್ಯ ಮುಖ್ಯವಾಗಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳಾದರೂ ಅದನ್ನು ಗುಣಪಡಿಸಲು ಹತ್ತಾರು ರೀತಿಯ ತಂತ್ರಗಳನ್ನು ಮಾಡುತ್ತೇವೆ. ಅದೇ ರೀತಿ ಕೆಲವೊಮ್ಮೆ ತುಟಿಗಳು ಕಪ್ಪಾಗಿಬಿಡುತ್ತವೆ. ಇದರಿಂದ ಇಡೀ ಮುಖದ ಅಂದ ಕೆಡುತ್ತದೆ. ತುಟಿ ಕಪ್ಪಾಗುವುದನ್ನು ತಡೆಯಲು ಸುಲಭ ಉಪಾಯವೆಂದರೆ ಹೀಗೆ ಮಾಡಿ. ಸಣ್ಣ ಬೀಟ್ರೂಟ್ ತುಂಡನ್ನು ತೆಗೆದುಕೊಂಡು ಅದರ ರಸ ತೆಗೆದು ಅದಕ್ಕೆ ಅರ್ಧ...

ಫೆ.14ಕ್ಕೆ ಹಸೆಮಣೆ ಏರಲಿದೆ ಲವ್ ಮಾಕ್ಟೈಲ್ ಜೋಡಿ

NEWSICS.COM ಬೆಂಗಳೂರು: ಲವ್ ಮಾಕ್ಟೈಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಜೋಡಿ ಈಗ ಹಸೆಮಣೆ ಏರಲು ತಯಾರಾಗಿದೆ. ಕನ್ನಡಿಗರ ಮನಗೆದ್ದ ಮತ್ತೊಂದು ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ಇವರಿಬ್ಬರ ಲವ್ ಸ್ಟೋರಿ ಸಕತ್ ವೈರಲ್ ಆಗಿತ್ತು. ಈ ಜೋಡಿ ಈಗ 2021ರ ಪ್ರೇಮಿಗಳ‌ ದಿನದಿಂದು ಅಂದರೆ ಫೆ.14ರಂದು ಹಸಮಣೆ ಏರುವುದಾಗಿ ಘೋಷಿಸಿದ್ದಾರೆ. ಈ...

‘ಗಲ್ಲಿ ಬಾಯ್’ ಚಿತ್ರದ ನಟ ವಿಜಯ್ ರಾಜ್ ಬಂಧನ

NEWSICS.COM ಮುಂಬೈ: ಬಾಲಿವುಡ್ ನ ಗಲ್ಲಿ ಬಾಯ್ ಚಿತ್ರದಲ್ಲಿ ಅಭಿನಯಿಸಿದ್ದ ವಿಜಯ್ ರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ 'ಶೆರಾನಿ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು,ಚಿತ್ರದ ಸಿಬ್ಬಂದಿಗಳಲ್ಲಿ ಒಬ್ಬ ಮಹಿಳೆ ನಿನ್ನೆ (ನ2) ರಾತ್ರಿ ವಿಜಯ್ ರಾಜ್ ತಮಗೆ ಕಿರುಕುಳ ನಿಡಿದ್ದಾರೆಂದು ಆರೋಪಿಸಿದ್ದಾರೆ. ಸಂತ್ರಸ್ತೆ ಈ ಬಗ್ಗೆ ಗೊಂಡಿಯಾದ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ವಿಜಯ್...

ತೆಂಗಿನಕಾಯಿ ನೀಡಿ ಬೋಧನಾ ಶುಲ್ಕ ಪಾವತಿಸಿ

NEWSICS.COM ಬಾಲಿ: ಆರ್ಥಿಕ ಕುಸಿತದ ಕಾರಣ  ಅನೇಕ ವಿದ್ಯಾರ್ಥಿಗಳು ಬೋಧನಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಈ ಕಾರಣದಿಂದ ಬಾಲಿ ದೇಶದ ಹಾಸ್ಪಿಟಾಲಿಟಿ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶುಲ್ಕವನ್ನು ತೆಂಗಿನಕಾಯಿ ಮತ್ತು ಇತರ ನೈಸರ್ಗಿಕ ಉತ್ಪನ್ನಗಳನ್ನು ನೀಡುವುದರ ಮೂಲಕ ಪಾವತಿಸಲು ಅವಕಾಶ ಮಾಡಿಕೊಟ್ಟಿದೆ. ವೀನಸ್ ಒನ್ ಟೂರಿಸಂ ಅಕಾಡೆಮಿ ತಮ್ಮ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ ಎಂದು ನೈಸರ್ಗಿಕ ಕಚ್ಚಾ ವಸ್ತುಗಳ...

ಕೊರೋನಾ ಹರಡಲು ಶೀತ ವಾತಾವರಣ ಕಾರಣವಲ್ಲ – ಅಧ್ಯಯನ

NEWSICS.COM ಯುಎಸ್: ಉಷ್ಣಾಂಶ ಮತ್ತು ಚಳಿಯ ವಾತಾವರಣ ಕೊರೋನಾ ಹರಡುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೇರಿಕಾದ ಭಾರತೀಯ ಮೂಲದ ಸಂಶೋಧಕಾ ತಂಡ ಬಹಿರಂಗಪಡಿಸಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಕೋವಿಡ್ -19 ಅನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದು ಬಿಸಿ ಅಥವಾ ಶೀತ ವಾತಾವರಣವನ್ನು...

ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; ಭತ್ತ ನದಿ ಪಾಲು

newsics.comಕೊಪ್ಪಳ: ನದಿ ದಾಟುವ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ, ಟ್ರಾಲಿಯಲ್ಲಿದ್ದ ಭತ್ತ ನದಿಯ ಪಾಲಾದ ಘಟನೆ ಕೊಪ್ಪಳ ತಾಲೂಕಿನ ಕವಳಿ ತಾಂಡಾದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ. ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಭತ್ತ ನೀರು ಪಾಲಾಗುತ್ತಿರುವ ಘಟನೆಯ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನದಿ ದಡದ ಆಚೆಯಲ್ಲಿ ಬೆಳೆದಿದ್ದ ಭತ್ತವನ್ನು...

ಬೆಂಗಳೂರು ಮಣಿಪಾಲ್ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ

NEWSICS.COM ಬೆಂಗಳೂರು: ಬೆಂಗಳೂರು ಮೂಲದ ಮಣಿಪಾಲ್ ಆಸ್ಪತ್ರೆಗಳು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು 2,100 ಕೋಟಿ ರೂ ಮೊತ್ತಕ್ಕೆ ವಶಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಈಗಿರುವ ಘಟಕವು 15 ನಗರಗಳಲ್ಲಿ 27 ಆಸ್ಪತ್ರೆಗಳನ್ನು ಹೊಂದಿದ್ದು, 7,300 ಹಾಸಿಗೆಗಳು, 4,000 ವೈದ್ಯರು ಮತ್ತು 10,000 ಉದ್ಯೋಗಿಗಳನ್ನು ಹೊಂದಿದೆ. ಈ ಮೂಲಕ ಅಪೊಲೊ ನಂತರ ದೇಶದ ಎರಡನೇ ಅತಿ ದೊಡ್ಡ ಆಸ್ಪತ್ರೆಯಾಗಿದೆ. ಕೊಲಂಬಿಯಾ ಏಷ್ಯಾವನ್ನು...

2021ರ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ರದ್ದು

NEWSICS.COM ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಪ್ರತೀ ವರ್ಷ ನಡೆಸುತ್ತಿದ್ದ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಕೋವಿಡ್ -19 ಕಾರಣದಿಂದಾಗಿ ಸಾವಿರಾರು ಜನ ಸೇರುವ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಮತ್ತು ಗಣರಾಜ್ಯೋತ್ಸವ ಅಂಗವಾಗಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಇಲಾಖೆ ಇದೇ ಮೊದಲ ಬಾರಿಗೆ ರದ್ದುಗೊಳಿಸಿ...

ನಾಯಿಗಳಿಗೆ ಮಾಲೀಕರಿದ್ದಾರೆ; ಬೆಕ್ಕಿಗೆ ಸಂಬಂಧಿಕರಿದ್ದಾರೆ!!

NEWSICS.COM ನವದೆಹಲಿ: 'ನಾಯಿಗಳಿಗೆ ಮಾಲೀಕರು ಇದ್ದಾರೆ. ಬೆಕ್ಕಿಗೆ ಸಿಬ್ಬಂದಿ ಇದ್ದಾರೆ ' ಹೀಗೊಂದು ಸಾಲುಗಳಿಂದ ಕೂಡಿದ ವಿಡಿಯೋ ಟ್ವಿಟರ್ ನಲ್ಲಿ ಹರಿದಾಡುತ್ತಿದೆ. ಹೌದು, ಎರಡು ನಾಯಿ ಮರಿಗಳ ಬುಟ್ಟಿಯಲ್ಲಿ ಬೆಕ್ಕಿನ ಮರಿಯನ್ನು ಕೂರಿಸಿ ಎಳೆಯುವ ಮುದ್ದಾದ ವಿಡಿಯೋ ನೋಡುಗರ ಮನಗೆದ್ದಿದೆ. ತಮ್ಮೊಂದಿಗೆ ಇರುವವರೊಂದಿಗೆ ಸ್ನೇಹ ಬೆಸೆದು ಸಂಬಂಧಿಗಳಂತೆ ಆನಂದಿಸಲು ಯಾವ ಕೊರತೆಗಳೂ ಇಲ್ಲ ಎನ್ನುವುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ...

ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲು

NEWSICS.COM ಮುಂಬೈ: ಹಿಂದೂಗಳ ಭಾವನೆಗೆ ದಕ್ಕೆ ತರಲಾಗಿದೆ ಎಂದು ಕಿರುತೆರೆಯ ಕೌನ್ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಇತ್ತೀಚೆಗೆ ಪ್ರಸಾರವಾದ ಎಪಿಸೋಡ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಮತ್ತು ನಟ ಅನೂಪ್ ಸೋನಿ ಭಾಗವಹಿಸಿದ್ದರು. ಅವರಿಗೆ 1927ರ ಡಿ.25 ರಂದು ಡಾ. ಬಿ ಆರ್ ಅಂಬೇಡ್ಕರ್...

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

newsics.comಮಂಡ್ಯ: ಮದುವೆಯಾಗುತ್ತೇನೆಂದು ನಂಬಿಸಿದ ವ್ಯಕ್ತಿ ನಂತರ ಮದುವೆಗೆ ನಿರಾಕರಿಸಿದ್ದರಿಂದ ಬೇಸರಗೊಂಡ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೋರಾಪುರ ಗ್ರಾಮದಲ್ಲಿ ನಡೆದಿದೆ.ನೇತ್ರಾವತಿ (30), ಮಕ್ಕಳಾದ ಶೋಭಿತಾ (9), ನಂದೀಶ್ (7) ಮೃತಪಟ್ಟವರು. ನೇತ್ರಾವತಿ ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ನಂತರ...

ಈ ಸ್ವೀಟ್ ನ ಬೆಲೆ ಕೆಜಿಗೆ 9 ಸಾವಿರ ರೂ!

NEWSICS.COM ಸೂರತ್ : ಸೂರತ್ ನಲ್ಲಿ ವಿಶೇಷವಾಗಿ ಆಚರಿಸುವ ಹಬ್ಬ ಎಂದರೆ ಚಂಡಿ ಪಡ್ವೊ. ಈ‌ ಹಬ್ಬದ ಪ್ರಯುಕ್ತ ಸೂರತ್ ನ ಸಿಹಿ ಅಂಗಡಿಯೊಂದರಲ್ಲಿ ಗೊಲ್ಡ್ ಸ್ವೀಟ್ ಗಳನ್ನು ತಯಾರಿಸಲಾಗಿದೆ. 'ಗೋಲ್ಡ್ ಘರಿ 'ಎನ್ನುವ ಹೆಸರಿನ ಸಿಹಿ ತಿನಿಸು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು. ಈ ತಿನಿಸಿನ ಬೆಲೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಹೌದು...

ಸುಶಾಂತ್ ಸಿಂಗ್ ಪ್ರಕರಣ: ಪೊಲೀಸರಿಂದ ಹೈಕೋರ್ಟ್’ಗೆ ಅಫಿಡವಿಟ್ ಸಲ್ಲಿಕೆ

NEWSICS.COM ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ದೂರಿನ ಪ್ರಕಾರ ದೆಹಲಿ ವೈದ್ಯರ ಸಹಾಯದಿಂದ ನಕಲಿ ಪ್ರಿಸ್ಕ್ರಿಪ್ಷನ್ ಕಳುಹಿಸಿದ್ದಾರೆ. ಅದರಲ್ಲಿ ಸುಶಾಂತ್ ತಿಳಿಸಿದ ಔಷಧಗಳ ಸಲಹೆಗಳಿಲ್ಲ. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುತ್ತಿದ್ದ ಮೆಡಿಸಿನ್ಸ್ ಗಳೇ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್ ಗೆ...

ಸಂಜನಾ , ರಾಗಿಣಿ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ

Newsics.com ಬೆಂಗಳೂರು: ಮಾದಕ ದ್ರವ್ಯ  ಜಾಲದ  ನಂಟಿನ  ಆರೋಪದ ಹಿನ್ನೆಲೆಯಲ್ಲಿ  ಬಂಧನದಲ್ಲಿರುವ ನಟಿಯರಾದ ಸಂಜನಾ ಮತ್ತು ರಾಗಿಣಿ ಅವರ ಜಾಮೀನು ಅರ್ಜಿ ಯನ್ನು ಹೈಕೋರ್ಟ್  ಇಂದು  ತಳ್ಳಿಹಾಕಿದೆ.  ಹೈಕೋರ್ಟ್ ನ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ಅಕ್ಟೋಬರ್ 24 ರಂದು ವಿಚಾರಣೆ ಪೂರ್ತಿಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಶ್ರೀನಿವಾಸ್ ದಿನೇಶ್ ಕುಮಾರ್...

ಹಿರಿಯ ನಟ ಹೆಚ್.ಜಿ. ಸೋಮಶೇಖರ್ ಇನ್ನಿಲ್ಲ

newsics.comಬೆಂಗಳೂರು: ರಂಗಭೂಮಿ, ಕಿರುತೆರೆ, ಚಲನಚಿತ್ರರಂಗದ ಹಿರಿಯ ಕಲಾವಿದ ಹೆಚ್.ಜಿ.ಸೋಮಶೇಖರ್ ರಾವ್ (ಸೋಮಣ್ಣ) (86) ಅವರು ಇಂದು(ನ.3) ಮಧ್ಯಾಹ್ನ 12.30 ವಿಧಿವಶರಾದರು.ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಸೋಮಶೇಖರ್ ಅವರು ಹಿರಿಯ ನಟ ದತ್ತಣ್ಣ (ಎಚ್.ಜಿ.ದತ್ತಾತ್ರೇಯ) ಅವರ ಹಿರಿಯ ಸಹೋದರರು. ಅವರ ಪಾರ್ಥಿವ ಶರೀರವನ್ನು ಶ್ರೀನಗರ ಬಸ್ ಸ್ಟಾಪ್ ಹತ್ತಿರದ ಅವರ ಮನೆಗೆ...

ಯುಎಸ್ ನಲ್ಲಿ ಹೈದ್ರಾಬಾದ್ ಮೂಲದ ವ್ಯಕ್ತಿಯ ಹತ್ಯೆ

NEWSICS.COM ಯುಎಸ್: ಯುಎಸ್ ನ ಜಾರ್ಜಿಯಾದ ಥೋಮಸ್ಟನ್ ನಗರದಲ್ಲಿ ಹೈದ್ರಾಬಾದ್ ಮೂಲದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ವ್ಯವಹಾರದಲ್ಲಿನ ಗಲಾಟೆಯಿಂದಾಗಿ ಕೃತ್ಯವನ್ನು ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೊಹಮ್ಮದ್ ಆರಿಫ್ ಮೊಹಿಯುದ್ದೀನ್ ಎಂಬಾತನನ್ನು ಯುಎಸ್ ಪ್ರಜೆ ಮತ್ತು ಇಬ್ಬರು ಭಾರತೀಯ ಪ್ರಜೆಗಳು ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. 10 ವರ್ಷಗಳ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ...
- Advertisement -

Latest News

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ...
- Advertisement -

ನಿರ್ದೇಶಿಕೆಗಳ ಅನ್ವಯದ ಉದಾಹರಣೆ 1: ರಂಗನತಿಟ್ಟು

ಪ್ರಜೆಗಳಿಗೆ ಅನುಕೂಲವಾಗಲೆಂದು 1640ರಲ್ಲಿ ಕಾವೇರಿ ನದಿಗೆ ಅಂದಿನ ದೊರೆಗಳು ಕಟ್ಟಿಸಿದ ಒಂದು ಅಣೆಯಿಂದಾಗಿ ರಂಗನತಿಟ್ಟು ನಿರ್ಮಾಣವಾಯಿತು. ಇಲ್ಲಿ ಆರು ದ್ವೀಪಗಳು ಉಂಟಾಗಿ, ಪಕ್ಷಿಗಳಿಗೆ ಒಂದು ರಕ್ಷಕ ತಾಣವಾಗಿದೆ    ಪಕ್ಷಿ ಸಂರಕ್ಷಣೆ 31   ♦ ಕಲ್ಗುಂಡಿ...

ಪಕ್ಷಿ ಸಂರಕ್ಷಣೆಯ ಮೂರು ಬಲಗಳು

ಇಂದು ವನ್ಯಜೀವಿಗಳ ಕಳ್ಳಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆಯ ನಂತರದ ಸ್ಥಾನದಲ್ಲಿದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಅಂತಾರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಹಾಗೂ ಕಾನೂನಿನ ಅಂಶಗಳಿರುವ ಅಂತಾರಾಷ್ಟ್ರೀಯ ಒಪ್ಪಂದಗಳು ಪ್ರಮುಖ ಸಂರಕ್ಷಣಾ ಸಾಧನಗಳಾಗುತ್ತವೆ.    ಪಕ್ಷಿ ಸಂರಕ್ಷಣೆ...

ಆಕಾಶವಾಣಿಯ ಚಿತ್ರಗೀತೆ ವೈವಿಧ್ಯಮಯ…

ಚಿತ್ರಗೀತೆಗಳ ಪ್ರಸಾರದಲ್ಲಿ ಆಕಾಶವಾಣಿ ಪಾತ್ರ ಇದೆ ಎಂದು ಒಂದು ವಾಕ್ಯ ಹೇಳುವ ಪ್ರತಿಯೊಬ್ಬರೂ ಗಮನಿಸಬೇಕಾದದ್ದು ಆಯ್ಕೆ ಮತ್ತು ಪ್ರಸಾರದ ವೈವಿಧ್ಯವನ್ನು! ಅದರ ಹಿಂದೆ ಇರುವ ಶ್ರಮವನ್ನು . ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು, ಪ್ರಾದೇಶಿಕ ವಿವಿಧ ಭಾರತಿ...

ಪ್ರಮುಖ ಪಕ್ಷಿತಾಣಗಳ ಯುರೋಪ್ ಸಂಬಂಧಿ ನಿರ್ದೆಶಿಕೆಗಳು

ಈ ಬಾರಿ ಸಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಸಮಗ್ರ ಯೂರೋಪಿಗೆ ಅನ್ವಯವಾಗುವ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿವೆ. ಇದು ಒಟ್ಟು ಆರು ವಿಭಾಗಗಳಾಗಿ ವಿಂಗಡಣೆಯಾಗಿದೆ. ಪಕ್ಷಿಸಂರಕ್ಷಣೆ -29 ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು...
error: Content is protected !!