Saturday, December 2, 2023

ಭಾರತ

ಗೋರಖ್ ಪುರದಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ; ಇಂದು ಮೋದಿಯಿಂದ ಶಂಕುಸ್ಥಾಪನೆ

newsics.com ನವದೆಹಲಿ: ಉತ್ತರ ಪ್ರದೇಶದ ಗೋರಖ್‌'ಪುರ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಪುನರಾಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ಪುನರ್ ಅಭಿವೃದ್ಧಿ ಪಡಿಸಲಾಗುವುದು. ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ನೂತನ ರೈಲು ನಿಲ್ದಾಣ ಹೊಂದಿರಲಿದೆ...

ಇಂದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ ಅಂತಿಮ ಹಣಾಹಣಿ: ಭಾರತದ ಗೆಲುವಿಗೆ 280 ರನ್‌ ಅಗತ್ಯ

Newsics.com ಲಂಡನ್: ಅಂತಿಮ ಘಟ್ಟಕ್ಕೆ ತಲುಪಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕುತೂಹಲ ಮೂಡಿಸಿದೆ. ಭಾರತದ ಮೇಲೆ ಮೊದಲ ದಿನದಿಂದಲೂ ಹಿಡಿತ ಸಾಧಿಸುತ್ತಾ ಬಂದಿರುವ ಆಸ್ಟ್ರೇಲಿಯಾ ಗೆಲ್ಲಲು ದಾಖಲೆಯ 444 ರನ್ ಗುರಿ ನೀಡಿದೆ. ಸೋಲು- ಗೆಲುವಿಗೆ ಇಂದೇ ಕೊನೆಯ ದಿನವಾಗಿದೆ. ಇತ್ತ, 2ನೇ...

ಹಂಪಿ’ ಎಂಬ ‘ಕಳೆದು ಹೋದ ನಗರ’

newsics.com ಒಂದು ಕಾಲದಲ್ಲಿ ವೈಭವದಿಂದ ತುಂಬಿದ್ದ, ವಿಜಯನಗರ ಸಾಮ್ರಾಜ್ಯ ಶ್ರೀ ಕೃಷ್ಣದೇವರಾಯರ ಆಡಳಿತದಲ್ಲಿ ಸಂಪನ್ನವಾಗಿದ್ದ ಹಂಪಿ, ತನ್ನ ಕಳೆಯನ್ನು ಹೇಗೆ ಕಳೆದುಕೊಂಡು ಬಿಟ್ಟಿತು? ಹಂಪಿ ಎಂಬ ಐತಿಹಾಸಿಕ ಸ್ಥಳ ಹಾಳಾಗಲು ಕಾರಣವಾದರೂ ಏನು? ಇದಕ್ಕೆ ನಮ್ಮ ಕೊಡುಗೆ ಎಷ್ಟು? ನಮ್ಮ ಐತಿಹಾಸಿಕ ಸ್ಥಳಗಳನ್ನು ನಾವು ಹೇಗೆ ಇಟ್ಟುಕೊಳ್ಳಬೇಕು? ನೋಡೋಣ. ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ಐತಿಹಾಸಿಕ...

ಪ್ರತಿ ದಿನ ಕೋವಿಡ್​ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇರಳಕ್ಕೆ ಕೇಂದ್ರದ ಸೂಚನೆ

newsics.com ಏಪ್ರಿಲ್​ 13ರಿಂದ ಪ್ರತಿ ಐದು ದಿನಗಳಿಗೊಮ್ಮೆ ಕೋವಿಡ್​ ಡೇಟಾವನ್ನು ಬಿಡುಗಡೆ ಮಾಡುತ್ತಿರುವ ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿ ದಿನವೂ ಕೋವಿಡ್​ ಡೇಟಾ ಬಿಡುಗಡೆ ಮಾಡುವಂತೆ ಹೇಳಿದೆ. ದೈನಂದಿನ ಪ್ರಕರಣದ ವಿವರಗಳನ್ನು ಪ್ರತಿ ದಿನ ಬಿಡುಗಡೆ ಮಾಡುವುದು ಬಹು ಮುಖ್ಯ, ಪ್ರತಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಪೂರ್ಣ ತಿಳುವಳಿಕೆ...

ಭಾರತದ ಗಾಳಿ ಹೊಲಸು ಎಂದ ಟ್ರಂಪ್!

newsics.comವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತದ ಗಾಳಿ ಹೊಲಸು ಎಂದು ಪುನರುಚ್ಚರಿಸಿದ್ದಾರೆ.ಟ್ರಂಪ್ ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂತಿಮ ಚರ್ಚೆಯ ವೇಳೆ ಹವಾಮಾನ ಬದಲಾವಣೆ ಕುರಿತಂತೆ ಮಾತನಾಡುವಾಗ ಟ್ರಂಪ್ ಮತ್ತೊಮ್ಮೆ ಭಾರತದ ಗಾಳಿಯನ್ನು 'ಹೊಲಸು' ಎಂದು ಹೇಳಿದ್ದಾರೆ. ಚೀನಾವನ್ನ ನೋಡಿ,...

ಸೆ. 24 ರಂದು ಫಿಟ್ ನೆಸ್ ಸಂವಾದದಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ಫಿಟ್ ಇಂಡಿಯಾ ದಿನದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ದೇಶದ ನಾಗರೀಕರು ಹಾಗೂ ಫಿಟ್‍ನೆಸ್ ಐಕಾನ್‍ಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಫಿಟ್‍ನೆಸ್ ಇಂಡಿಯಾದ ಈ ಸಂವಾದದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ,ಓಟಗಾರ ಮಿಲಿಂದ್ ಸೋಮನ್,ನ್ಯೂಟ್ರಿಶಿಯನ್ ತಜ್ಞೆ ರುಜುತಾ ದಿವೇಕರ್ ಸೇರಿದಂತೆ ಹಲವು ಫಿಟ್‍ನೆಸ್ ಉತ್ತೇಜಕರು ಪಾಲ್ಗೊಳ್ಳಲಿದ್ದಾರೆ. ಕೊರೋನಾ ಕಾಲದಲ್ಲಿ ಫಿಟ್‍ನೆಸ್...

MP ರೂಪಾ ಗಂಗೂಲಿ ಏಕಾಂಗಿ ಪ್ರತಿಭಟನೆ

ನವದೆಹಲಿ: ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್‍ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಂದೆಡೆ ನಟಿ ಕಂಗನಾ ರನಾವುತ್ ಬಾಲಿವುಡ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರೇ, ಇನ್ನೊಂದೆಡೆ ಬಾಲಿವುಡ್‍ನ ದ್ರೌಪದಿ ಖ್ಯಾತಿಯ ನಟಿ ರೂಪಾ ಗಂಗೂಲಿ ಸಂಸತ್ ಭವನದ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಟಿ ಹಾಗೂ ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿರುವ ಬಿಜೆಪಿಯ ರೂಪಾ ಗಂಗೂಲಿ,...

ಏರ್ ಇಂಡಿಯಾದಲ್ಲಿ ಪಾಳಿ ಮಾದರಿ ಕೆಲಸ, ಶೇ.60 ಮಾತ್ರ ವೇತನ!

ನವದೆಹಲಿ: ಪಾಳಿ ಮಾದರಿಯಲ್ಲಿ ಕೆಲಸ ನಿಯೋಜಿಸಿ ತನ್ನ ಕಾಯಂ ಸಿಬ್ಬಂದಿಗೆ ಇನ್ನೊಂದು ವರ್ಷ ಶೇ.60ರಷ್ಟು ಮಾತ್ರ ವೇತನ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ. ಕಂಪನಿ ಈಗಾಗಲೇ ಸಾಕಷ್ಟು ನಷ್ಟದಲಿದ್ದು, ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ಇಂತಹ ಕ್ರಮ ಅನಿವಾರ್ಯವಾಗಿದೆ. ಅನಗತ್ಯ ವೆಚ್ಚ ಕಡಿತಗೊಳಿಸಲು ಮತ್ತು ಹಣಕಾಸು ಪರಿಸ್ಥಿತಿ ಸುಧಾರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ...

ಗೂಗಲ್’ನಲ್ಲೇ ಹತ್ತಿರದ ಕೊರೋನಾ ಸೆಂಟರ್ ಮಾಹಿತಿ!

ನವದೆಹಲಿ: ಗೂಗಲ್'ನಲ್ಲಿ ನಿಮ್ಮ ಹತ್ತಿರದ ಹೋಟೆಲ್, ರೆಸ್ಟೊರೆಂಟ್, ಆಸ್ಪತ್ರೆ, ಮಾಲ್‌ಗಳನ್ನು ಹುಡುಕುವಂತೆ ಇನ್ಮುಂದೆ ಕೊರೋನಾ ಪರೀಕ್ಷಾ ಕೇಂದ್ರದ ಬಗ್ಗೆಯೂ ತಿಳಿಯಬಹುದು. ಇಂತಹದೊಂದು ಹೊಸ ಫೀಚರ್ ಅನ್ನು ಜಗತ್ತಿನ ನಂಬರ್ ಒನ್ ಸರ್ಚ್ ಎಂಜಿನ್ ಗೂಗಲ್ ಪರಿಚಯಿಸಿದೆ. ಕೊರೊನಾ ಪರೀಕ್ಷಾ ಕೇಂದ್ರದ ಫೀಚರ್ ಕನ್ನಡ, ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, ಗುಜರಾತಿ, ಬೆಂಗಾಳಿ, ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. ಗೂಗಲ್...

ಲಕ್ಷಕ್ಕೇರಿತು ಕೊರೋನಾ ಸೋಂಕಿತರ ಸಂಖ್ಯೆ! ಒಂದೇ ದಿನ 127 ಮಂದಿ ಸಾವು

ಮುಂಬೈ: ಕೊರೋನಾದಿಂದ ಅತಿ ಹೆಚ್ಚು ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರಿದೆ. ಶುಕ್ರವಾರ ಕೂಡ ಮಹಾರಾಷ್ಟ್ರದಲ್ಲಿ 3,717 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೇರಿದೆ. ಶುಕ್ರವಾರ ಕೂಡ ಮಹಾರಾಷ್ಟ್ರದಲ್ಲಿ 127 ಮಂದಿ ಸಾವನ್ನಪ್ಪಿದ್ದು ಆ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 3,717ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ...

ಅನ್ನ, ನೀರಿಲ್ಲದೆ ಜೀವಿಸಬಹುದೆಂದಿದ್ದ ಚುನ್ರಿವಾಲಾ ಮಾತಾಜಿ ಇನ್ನಿಲ್ಲ

ಅಹಮದಾಬಾದ್: ಆಹಾರ ಮತ್ತು ನೀರಿಲ್ಲದೆ 70 ವರ್ಷಗಳಿಗೂ ಹೆಚ್ಚು ಕಾಲ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಪ್ರಹ್ಲಾದ್ ಜಾನಿ ಆಲಿಯಾಸ್ ಚುನ್ರಿವಾಲಾ ಮಾತಾಜಿ (90) ಮಂಗಳವಾರ ನಿಧನರಾದರು. ಚುನ್ರಿವಾಲಾ ಗುಜರಾತ್ ಜಿಲ್ಲೆಯ ಗಾಂಧಿನಗರ ಜಿಲ್ಲೆಯ ಚರಾಡದಲ್ಲಿ ಕೊನೆಯುಸಿರೆಳೆದರು ಎಂದು ಅವರು ಶಿಷ್ಯರು ತಿಳಿಸಿದ್ದಾರೆ. ಜಾನಿ ಅವರ ಪಾರ್ಥಿವ ಶರೀರವನ್ನು ಬಾನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಾಲಯ ಬಳಿ ನಿರ್ಮಿಸಲಾಗಿರುವ ಆಶ್ರಮಕ್ಕೆ...

ಕೊರೋನಾ ಚಿಕಿತ್ಸೆಗಾಗಿ ಇಂದಿನಿಂದ ಆಯುಷ್ ಪ್ರಾಯೋಗಿಕ ಪರೀಕ್ಷೆ

ನವದೆಹಲಿ: ಕೊರೋನಾ ವೈರಸ್ ಸೋಂಕಿನ ಚಿಕಿತ್ಸೆಗಾಗಿ ಆಯುಷ್ ಇಲಾಖೆ ಮುಂದಾಗಿದ್ದು, ಶುಕ್ರವಾರದಿಂದ (ಮೇ 15) ಪ್ರಾಯೋಗಿಕ ಪರೀಕ್ಷೆ ಆರಂಭಿಸಲಿದೆ. ಇದಕ್ಕಾಗಿ ನಾಲ್ಕು ವಿಧದ ಸಾಂಪ್ರದಾಯಿಕ ಔಷಧ ಸಂಯೋಜನೆಗಳನ್ನು ಆಯುಷ್ ಸಿದ್ಧಪಡಿಸಿದೆ ಎಂದು ಆಯುಷ್ ಸಚಿವ ಶ್ರೀಪಾದ್ ವೈ. ನಾಯಕ್ ತಿಳಿಸಿದ್ದಾರೆ. ಕೊರೋನ ವೈರಸ್ ಸೋಂಕು ಗುಣಪಡಿಸಲು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯು ಒಂದು ಮಾರ್ಗವನ್ನು ಕಂಡುಹಿಡಿಯಲಿದೆಯೆಂದು ಎಂಬ ಭರವಸೆ...

ಫೆಬ್ರವರಿ 17ರಿಂದ ಫಿಫಾ ಮಹಿಳಾ ವಿಶ್ವ ಕಪ್ ಟೂರ್ನಿ

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ 2020 ರ ನವೆಂಬರ್ ನಲ್ಲಿ ನಡೆಯಬೇಕಿದ್ದ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ಟೂರ್ನಿ 2021ರ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ನಡೆಯಲಿದೆ. ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ ಎಫ್) ಮತ್ತು ಸ್ಥಳೀಯ ಸಂಘಟನಾ ಸಮಿತಿ (ಎಲ್ ಒಸಿ) ಮಂಗಳವಾರ ಖಚಿತಪಡಿಸಿದೆ. ಭಾರತದ ಐದು ನಗರಗಳಲ್ಲಿ ನವೆಂಬರ್ 2ರಿಂದ...

ಮೇ ಮೂರರ ವರೆಗೆ ಲಾಕ್ ಡೌನ್ ವಿಸ್ತರಣೆ

ನವದೆಹಲಿ; ದೇಶದಲ್ಲಿ ಮೇ ಮೂರರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಪ್ರಧಾನಿ ಮೋದಿ ಇದನ್ನು ಪ್ರಕಟಿಸಿದ್ದಾರೆ . ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕಠಿಣ ರೀತಿಯ ಲಾಕ್ ಡೌನ್ ಜಾರಿ ಮಾಡಲಾಗುವುದು. ಲಾಕ್ ಡೌನ್ ಉಲ್ಲಂಘಿಸಿದರೆ ಆ ಪ್ರದೇಶ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿರುವುದಾಗಿ ಮೋದಿ ಹೇಳಿದರು.

ಭಾನುವಾರ ರಾತ್ರಿ ದೀಪ ಬೆಳಗಲು ಮೋದಿ ಕರೆ

ನವದೆಹಲಿ: ಏಪ್ರಿಲ್ 5ರ ಭಾನುವಾರ ರಾತ್ರಿ 9ಕ್ಕೆ ಲೈಟ್ ಆರಿಸಿ 9 ನಿಮಿಷ ಮೇಣದ ಬತ್ತಿ, ಹಣತೆ, ಮೊಬೈಲ್ ಟಾರ್ಚ್ ಉರಿಸಿ ಎಂದು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಈ‌ ಮೂಲಕ ಕೊರೋನಾ ತಂದೊಡ್ಡಿರುವ ಅಂಧಕಾರವನ್ನು ಕಳೆಯೋಣ, ಈ ಅಂಧಕಾರದಿಂದ ಹೊರಬರೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಧಾರ್ಮಿಕ ಸಭೆಗಾಗಿ ಜನವರಿಯಿಂದಲೇ 2100 ವಿದೇಶಿಯರು ಭಾರತದಲ್ಲಿ ಠಿಕಾಣಿ

ನವದೆಹಲಿ: ತಬ್ಲಿಗಿ ಜಮಾತ್ ಸಭೆಯಲ್ಲಿ ಭಾಗವಹಿಸಲು 2100 ವಿದೇಶೀಯರು ಜನವರಿಯಲ್ಲೇ ಭಾರತಕ್ಕೆ ಬಂದಿದ್ದರು ಎಂದು ಕೇಂದ್ರ ಸರ್ಕಾರ ಹೇಳಿದೆ. ಧಾರ್ಮಿಕ ಸಮಾವೇಶದಲ್ಲಿ ವಿದೇಶೀಯರೊಂದಿಗೆ ಭಾರತದ ವಿವಿಧ ರಾಜ್ಯಗಳ ಧರ್ಮ ಪ್ರಚಾರಕರೂ ಭಾಗವಹಿಸಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 200ರಷ್ಟು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಂಪುಟ...

ಅಳಿಯನನ್ನು ಸುಫಾರಿ ನೀಡಿ ಹತ್ಯೆಗೈದ ಮಾವ ಆತ್ಮಹತ್ಯೆ

ಹೈದರಾಬಾದ್:  ತನ್ನ ಮಗಳು ಅಂತರ್ ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ಅಳಿಯನನ್ನು ಸುಫಾರಿ ನೀಡಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಮಾವ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮಗಳು  ಅಮೃತಾ  ಮಾರುತಿ ರಾವ್ ಇಚ್ಚೆಗೆ  ವಿರುದ್ದವಾಗಿ  ಪ್ರಣಯ್ ಜತೆ ಮದುವೆಯಾಗಿದ್ದಳು. ಇದರಿಂದ ಕೋಪಗೊಂಡ ಮಾವ ಮಾರುತಿ ರಾವ್ ಸುಫಾರಿ ನೀಡಿ  2018 ಸೆಪ್ಟೆಂಬರ್ 14...

ಈ ಗ್ರಾಮದಲ್ಲಿ ಬಿದಿರಿನ ಬಾಟಲಿಗಳದೇ ದರ್ಬಾರ್!

ಗ್ಯಾಂಗ್ಟಕ್‌: ಎಂಟು ವರ್ಷಗಳ ಹಿಂದೆಯೇ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧಿಸಿರುವ ಸಿಕ್ಕಿಂ ರಾಜ್ಯದ ಪುಟ್ಟ ಹಳ್ಳಿ ಲಾಚೆನ್‌, ಇದೀಗ ಬಿದಿರಿನ ಬಾಟಲಿಗಳ ಬಳಕೆಗೆ ಮುಂದಾಗಿದ್ದು, ಪರಿಸರ ಕಾಳಜಿಯತ್ತ ಮತ್ತೂಂದು ಹೆಜ್ಜೆ ಇರಿಸಿದೆ. 2011ರಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿದ ಬಳಿಕ ಲಾಚೆನ್‌ ಗ್ರಾಮದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಗೆ ಪರ್ಯಾಯವಾಗಿ ಬಿದಿರಿನ ಬಾಟಲಿಗಳನ್ನು ಬಳಸಲು ಲಾಚೆನ್‌ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ನಿರ್ಧರಿಸಿದೆ. ಸಿಕ್ಕಿಂನ ರಾಜ್ಯಸಭಾ...

​ ಇದು ದೇಶಾದ್ಯಂತ ಎಲೈಸಿ ಪ್ರತಿಭಟನೆ

ನವದೆಹಲಿ: ಎಲ್​ಐಸಿಯ ಷೇರು​ಗಳನ್ನು ಖಾಸಗಿಗೆ ಮಾರಾಟ ಮಾಡುವ ಕೇಂದ್ರದ ನಡೆ ವಿರುದ್ಧ ಲೈಫ್​ ಇನ್​ಸೂರೆನ್ಸ್​ ಕಾರ್ಪೂರೇಷನ್​ ಇಂಡಿಯಾದ ಸಿಬ್ಬಂದಿ ಮಂಗಳವಾರ (ಫೆ.4) ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ 2.1 ಲಕ್ಷ ಕೋಟಿ ರೂ.ಗಳ ಹೂಡಿಕೆ ಗುರಿಯನ್ನು ತಲುಪಲು ಎಲ್‌ಐಸಿಯ ಪಾಲು ಮಾರಾಟ ಮಾಡಲಾಗುವುದು ಎಂದು ಬಜೆಟ್​ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​...

ನಿರ್ಭಯಾ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ನವದೆಹಲಿ: ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಕಾಯ್ದಿರಿಸಿದೆ. ಪ್ರಕರಣದ ಅಪರಾಧಿಗಳು ಕಾನೂನಿನ ಜೊತೆ ಆಟವಾಡುತ್ತಿದ್ದಾರೆ. ಅನವಶ್ಯಕವಾಗಿ ನ್ಯಾಯಾಲಯಗಳಿಗೆ ಅರ್ಜಿಗಳನ್ನು ಸಲ್ಲಿಸಿ, ಗಲ್ಲು ಶಿಕ್ಷೆ ಜಾರಿಯನ್ನು ವಿಳಂಬ ಮಾಡುತ್ತಿದ್ದಾರೆ....

ಗಲ್ಲು ಶಿಕ್ಷೆಗೆ ಶೇ.80 ಜಪಾನೀಯರ ಸಹಮತ

ಟೋಕಿಯೋ:  ಜಪಾನ್ ನ ಶೇ. 80ಕ್ಕೂ ಹೆಚ್ಚು ಜನರು ಮರಣದಂಡನೆ ಶಿಕ್ಷೆಗೆ ಸಹಮತ ವ್ಯಕ್ತಪಡಿಸಿದ್ದು, ಕೇವಲ ಶೇ. 9ರಷ್ಟು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಲ್ಲಿನ ಸರ್ಕಾರ ನಡೆಸಿದ ಮನವಿ ತಿಳಿಸಿದೆ. ಮರಣದಂಡನೆ ರದ್ದುಗೊಳಿಸುವ ಕುರಿತು ದೇಶಾದ್ಯಂತ ನಡೆದ ಚರ್ಚೆ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಜನಮತದ ಸರ್ವೆ...

ಉ.ಪ್ರದಲ್ಲಿದ್ದಾರೆ 40 ಸಾವಿರ ಹಿಂದೂ ನಿರಾಶ್ರಿತರು

ಲಕ್ನೋ: ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ಉತ್ತರಪ್ರದೇಶ ಸರ್ಕಾರ ಕೇಂದ್ರಕ್ಕೆ ರವಾನೆ ಮಾಡಿದೆ. ಇದು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಗೆ  ಕೇಂದ್ರ ಚಾಲನೆ ನೀಡಿದ ನಂತರ ಪಟ್ಟಿಯನ್ನು  ಕಳಿಸಿದ ಮೊದಲ ರಾಜ್ಯವಾಗಿದೆ. ರಾಜ್ಯದ ಆಗ್ರಾ, ರಾಯಬರೇಲಿ, ಗೋರಖ್ಪುರ, ರಾಂಪುರ,...

ಗ್ಯಾಸ್ ಸ್ಫೋಟ; ಆರು‌ ಮಂದಿ ಸಾವು

ವಡೋದರಾ(ಗುಜರಾತ್): ಇಲ್ಲಿನ ವೈದ್ಯಕೀಯ ಮತ್ತು ಕೈಗಾರಿಕಾ ಅನಿಲ ಉತ್ಪಾದನಾ ಕಂಪನಿಯೊಂದರಲ್ಲಿ ಗ್ಯಾಸ್ ಸ್ಫೋಟಗೊಂಡು 6 ಮಂದಿ ಅಸುನೀಗಿದ್ದಾರೆ. ಎಐಎಂಎಸ್ ಇಂಡಸ್ಟ್ರಿಯಲ್ ಪ್ರವೇಟ್ ಲಿಮಿಟೆಡ್ನಲ್ಲಿ ಶನಿವಾರ ಈ ದುರಂತ ಸಂಭವಿಸಿದ್ದು ಸ್ಫೋಟದಲ್ಲಿ ಹಲವು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖೇಲೋ ಇಂಡಿಯಾಗೆ ವರ್ಣರಂಜಿತ ಚಾಲನೆ

ಗುವಾಹಟಿ: ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮೂರನೇ ಆವೃತ್ತಿ ಶುಕ್ರವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ವರ್ಣರಂಜಿತ ಉದ್ಘಾಟನೆಗೊಂಡಿತು.    ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮೂರನೇ ಆವೃತ್ತಿಯನ್ನು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರೆನ್...

ಯೇಸುದಾಸ್ ಜನ್ಮದಿನ; ಶುಭಾಶಯಗಳ‌ ಮಹಾಪೂರ

ನವದೆಹಲಿ: ಸಂಗೀತ ದಿಗ್ಗಜ, ಗಾನಗಂಧರ್ವ ಪದ್ಮವಿಭೂಷಣ ಡಾ.ಕೆ.ಜೆ.ಯೇಸುದಾಸ್ ಅವರ 80ನೇ ಜನ್ಮದಿನ ಇಂದು. 6 ದಶಕಗಳಿಂದ ತಮ್ಮ ಸುಮಧುರ ಕಂಠದಿಂದಲೇ ವಿಶ್ವಾದ್ಯಂತ ಸಂಗೀತ ಪ್ರಿಯರನ್ನು ಮುದಗೊಳಿಸುತ್ತಿರುವ ಯೇಸುದಾಸ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಗಣ್ಯರು, ಅಭಿಮಾನಿಗಳು ಯೇಸುದಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸುದೀರ್ಘ ಆರೋಗ್ಯಯುತ...

ಗುಜರಾತ್ ನಲ್ಲೂ ಓರ್ವ ಐಸಿಸ್ ಉಗ್ರನ ಸೆರೆ

ಅಹಮದಾಬಾದ್: ಗುಜರಾತ್ ನ ವಡೋದರಾದಲ್ಲೂ ಓರ್ವ ಐಸಿಸ್ ಉಗ್ರನನ್ನು ಗುಜರಾತ್ ಎಟಿಎಸ್ ಬಂಧಿಸಿದ್ದಾರೆ. ಗುಜರಾತ್ ಪೊಲೀಸ್ನ ಆ್ಯಂಟಿ ಟೆರರಿಸಂ ಸ್ಕ್ವಾಡ್ ಐಸಿಸ್ ಉಗ್ರನನ್ನು ಬಂಧಿಸಿದ್ದು, ಆತನನ್ನು ಜಾಫರ್ ಅಲಿ ಎಂದು ಗುರುತಿಸಲಾಗಿದೆ. ವಡೋದರಾದ ಗೊರ್ವಾ ಎಂಬಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಜಾಫರ್ ಅಲಿ ತಮಿಳುನಾಡಿನಲ್ಲಿ ಉಗ್ರ ಕೃತ್ಯಗಳಿಗೆ ಸಂಬಂಧಿಸಿ ಬೇಕಾದ ಆರೋಪಿಯಾಗಿದ್ದ. ಈತ ದೇಶಾದ್ಯಂತ ಐಸಿಸ್ ಟೆರರಿಸ್ಟ್...

ತಮಿಳುನಾಡಿನ ಇಬ್ಬರು ನಾಯಕರ ಸೆಕ್ಯುರಿಟಿ ಹಿಂಪಡೆದ ಕೇಂದ್ರ

ನವದೆಹಲಿ: ತಮಿಳುನಾಡಿನ ಇಬ್ಬರು ನಾಯಕರ ಭದ್ರತೆಯನ್ನು ಕೇಂದ್ರ ಸರ್ಜಾರ ಹಿಂಪಡೆದಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ತಮಿಳುನಾಡು ಡಿಸಿಎಂ ಪನ್ನೀರ ಸೆಲ್ವಂ ಅವರಿಗೆ ನೀಡಲಾಗಿದ್ದ ಸೆಂಟ್ರಲ್ ಪ್ಯಾರಾಮಿಲಿಟರಿ ಕಮಾಂಡೋಗಳಿರುವ ವೈ ಪ್ಲಸ್ ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆಯನ್ನು ಸರ್ಕಾರ ರದ್ದುಗೊಳಿಸಿದೆ. ಯಾವುದೇ ಬೆದರಿಕೆ ಇಲ್ಲದಿದ್ದರೂ ಈ ಇಬ್ಬರೂ...

ಸಾವು ಖಚಿತವಾದ ಮೇಲೂ 30 ಸಾವಿರ ಗಿಡ ನೆಟ್ಟ ಶ್ರುಚಿ!

ನವದೆಹಲಿ: ಬ್ರೈನ್ ಟ್ಯೂಮರ್ ನ ಕೊನೇ ಹಂತದಲ್ಲಿರುವ ಗುಜರಾತ್ ಸೂರತ್ ನ 27 ವರ್ಷದ ಶ್ರುಚಿ ವಾಡಲಿಯಾ ಈಗ ಪರಿಸರ ಸಂರಕ್ಷಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಹೆಚ್ಚು ದಿನ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ ಮೇಲೂ ಧೃತಿಗೆಡದೆ ಕಳೆದೆರಡು ವರ್ಷಗಳಿಂದ 30 ಸಾವಿರ ಗಿಡ ನೆಟ್ಟಿದ್ದಾರೆ. ಶಾಲೆಗಳಿಗೆ ತೆರಳಿ ಅಲ್ಲಿನವರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು...

ಛತ್ತೀಸ್ ಗಢದಲ್ಲಿ ಹಕ್ಕಿ ಜ್ವರ; 15 ಸಾವಿರ ಕೋಳಿಗಳ ಮಾರಣಹೋಮ

ನವದೆಹಲಿ: ಛತ್ತೀಸ್ ಗಢದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 15 ಸಾವಿರ ಕೋಳಿಗಳ ಮಾರಣ ಹೋಮ ನಡೆಸಲಾಗಿದೆ. ಕೋಳಿ ಸಾಕಾಣಿಕಾ ಕೇಂದ್ರ ಮತ್ತು ಅಂಗಡಿಗಳಲ್ಲಿದ್ದ 30 ಸಾವಿರ ಮೊಟ್ಟೆಗಳನ್ನು ನಾಶಪಡಿಸಲಾಗಿದೆ. ಇಲ್ಲಿನ ಬೈಕುಂತ್ ಪುರ ಪಟ್ಟಣದ ಕೋಳಿ ಸಾಕಾಣಿಕಾ ಕೇಂದ್ರದಲ್ಲಿ ಹಕ್ಕಿಜ್ವರ ಪತ್ತೆಯಾಗಿತ್ತು. ಇಲ್ಲಿಯವರೆಗೆ ಯಾವುದೇ ಮನುಷ್ಯರಿಗೆ...

ನಿರ್ಭಯಾ; ನಾಲ್ವರು ಅಪರಾಧಿಗಳಿಗೆ ಜ.22ರಂದು ನೇಣು

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ನೇಣಿಗೆ ಏರಿಸಲು ದೆಹಲಿ ನ್ಯಾಯಾಲಯ ಮುಹೂರ್ತ ನಿಗದಿಪಡಿಸಿದೆ. 2012ರಲ್ಲಿ ದೆಹಲಿಯ ಚಲಿಸುತ್ತಿದ್ದ ಬಸ್ ಒಂದರಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರ ಎಸಗಿ, ಬರ್ಬರವಾಗಿ ಹತ್ಯೆ ಮಾಡಿದ ಈ ಅಪರಾಧಿಗಳನ್ನು ಜ.22ರಂದು ಬೆಳಗ್ಗೆ 7ಕ್ಕೆ ನೇಣಿಗೇರಿಸಲು...
- Advertisement -

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...
- Advertisement -

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ಸಂರಕ್ಷಣೆ ಒಂದು ಕ್ರೋಢೀಕರಣ

ಅರಣ್ಯ ಛಿದ್ರೀಕರಣವಾಗುತ್ತಿದೆ. ಈ ಅರಣ್ಯ ಛಿದ್ರೀಕರಣದಿಂದ ಕಾಡುಪ್ರಾಣಿಗಳ ಸಂತಾನೋತ್ಪತ್ತಿಗೂ ಸಹ ತೊಂದರೆಗಳುಂಟಾಗಿದೆ. ಕಾಡು- ಕಾಡುಪ್ರಾಣಿಗಳು ಹಾಗೂ ಮಳೆ, ನೀರು ಈ ಕೊಂಡಿಗಳು ಸಡಿಲವಾಗುತ್ತಿವೆ. ಇದನ್ನು ತಡೆಯಬೇಕಾಗಿದೆ. ಪಕ್ಷಿ ಸಂರಕ್ಷಣೆ 64...

ನಮ್ಮ ‘ಪರಿಸರ ಪರ’ ಚಟುವಟಿಕೆಗಳ ಪುನರಾವಲೋಕನ

ಹೆಚ್ಚೆಚ್ಚು ಜನ ಆರೋಗ್ಯಕರ ಚರ್ಚೆ ಮಾಡಿದರೆ ಕಾಡಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯವಿದೆ. ಎಲ್ಲೆಂದರಲ್ಲಿ ಗಿಡ ನೆಡುವುದೂ ತಪ್ಪು. ಜತೆಗೆ ನೀವೆಲ್ಲರೂ ಗಮನಿಸಿರಬಹುದು ಯಾವ ವೃಕ್ಷಲಕ್ಷ ಯೋಜನೆಗಳೂ ಫಲ ನೀಡಿಲ್ಲ. ಕೋಟಿ...

ಮುಂಗಾರು ಮಳೆ ಎಂಬ ಜೀವಶಕ್ತಿ!

ಮುಂಗಾರು ಭಾರತವನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂಗಾರಿನ ಬಾಗಿಲು, ಕೇರಳ. ಹಾಗೆಯೇ ಮುಂದುವರೆಯುತ್ತಾ ಉತ್ತರಭಾರತಕ್ಕೆ ತಲಪುವ ಮುಂಗಾರು ಉತ್ತರದ ಎಷ್ಟೋ ಪ್ರದೇಶಗಳನ್ನು ತಲಪುವ ಹೊತ್ತಿಗೆ ಜುಲೈ ಬಂದಿರುತ್ತದೆ.   ಪಕ್ಷಿ ಸಂರಕ್ಷಣೆ 59   ♦ ಕಲ್ಗುಂಡಿ...
error: Content is protected !!