ಬಿಂದಿಯಿಂದ ನರಗಳು ಹಾಗೂ ರಕ್ತಕಣಗಳು ಸಕ್ರಿಯಗೊಂಡು ತಲೆನೋವು ಶಮನವಾಗುತ್ತದೆ. ಒತ್ತಡ ನಿವಾರಿಸಲು ಹಾಗೂ ನಿದ್ರಾಹೀನತೆಯನ್ನು ಪರಿಹರಿಸಲು ಸಹಕಾರಿ. ಹುಬ್ಬುಗಳ ನಡುವಿನ ನೆರಿಗೆಗಳನ್ನು ಬಿಂದಿ ನಿವಾರಿಸುತ್ತದೆ. ನೆರಿಗೆ ರಹಿತ ಮುಖಕ್ಕಾಗಿ ಬಿಂದಿ ಹಚ್ಚುವ ಸ್ಥಳದಲ್ಲಿ ಹುಬ್ಬುಗಳ ನಡುವೆ ಮಸಾಜ್ ಮಾಡುವುದರಿಂದ ಆ ಭಾಗದ ಸ್ನಾಯುಗಳು ಬಲಗೊಳ್ಳುತ್ತವೆ.
• ಅನಿತಾ ಬನಾರಿ
newsics.com@gmail.com
ಭಾರತೀಯ ಸಂಸ್ಕೃತಿಯಲ್ಲಿ 'ಬಿಂದಿ'ಗೆ ಅದರದೇ ಆದ ಮಹತ್ವವಿದೆ....
ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ.
• ಡಾ. ಅಹಲ್ಯಾ
newsics.com@gmail.com
ಆಧುನಿಕ ಯುಗದಲ್ಲಿ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇವುಗಳಿಂದ ಹಾನಿಯೇ ಹೆಚ್ಚು. ಹೀಗಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು...
ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ.
• ಡಾ. ಅಹಲ್ಯಾ
newsics.com@gmail.com
ಆಧುನಿಕ ಯುಗದಲ್ಲಿ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇವುಗಳಿಂದ ಹಾನಿಯೇ ಹೆಚ್ಚು. ಹೀಗಾಗಿ ಮನೆಯಲ್ಲಿ ಸಿಗುವ...
ದಾಸವಾಳ ಹೂವಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ದಾಸವಾಳದ ಟೀ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಧಿಕ ರಕ್ತದೊತ್ತಡದ ನಿಯಂತ್ರಣ, ತೂಕ ಇಳಿಕೆಗೆ ಹಾಗೂ ಕೂದಲಿನ ಬೆಳವಣಿಗೆಗೆ ಸಹಕಾರಿ.
• ಡಾ. ಅಹಲ್ಯಾ
newsics.com@gmail.com
ಇಂದಿನ ಆಧುನಿಕ ಯುಗದಲ್ಲಿ ಸೌಂದರ್ಯವಂತರಾಗಿ ಕಾಣಿಸಿಕೊಳ್ಳಬೇಕೆಂಬುದು ಎಲ್ಲರ ಬಯಕೆ. ಇದಕ್ಕಾಗಿ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ನಮ್ಮ ಪ್ರಕೃತಿ ನೀಡಿರುವ ಗಿಡಮೂಲಿಕೆಗಳನ್ನೇ ಬಳಸಿ ಸೌಂದರ್ಯ ವೃದ್ದಿಸಿಕೊಳ್ಳಬಹುದಾಗಿದೆ.
ದಾಸವಾಳ...
ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಹಾಗೂ ಕೂದಲಿನ ಪರಿಮಾಣವನ್ನು ಪುನಶ್ಚೇತನಗೊಳಿಸಲು ಸಹಕಾರಿ.
ಬಿಯರ್ ತಯಾರಿಕೆಯಲ್ಲಿ ಬಳಸಲ್ಪಡುವ ಹಾಪ್ಸ್ ಎಂಬ ಅಂಶ ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.
• ಅನಿತಾ ಬನಾರಿ
newsics.com@gmail.com
ಇಂದಿನ ಆಧುನಿಕ ಜೀವನ ಶೈಲಿಯಿಂದ ಕೂದಲಿನ ಆರೋಗ್ಯಕ್ಕೆ ಕುತ್ತು ಬರುತ್ತಿದೆ. ಸೊಂಪಾದ ಕೂದಲಿಗಾಗಿ ಆಯುರ್ವೇದ ಶ್ಯಾಂಪೂ ಉಪಯೋಗಿಸಿದರೂ ಪ್ರಯೋಜನಕಾರಿ ಆಗುತ್ತಿಲ್ಲ ಎನ್ನುವವರು ಬಿಯರ್ ಬಳಸಿ ಕೂದಲನ್ನು ತೊಳೆದರೆ ಪ್ರಯೋಜನವಾಗುವುದು...
ದೇಹಕ್ಕೆ ಆಹ್ಲಾದಕರ ಎನಿಸುವ ತೆಂಗಿನ ನೀರು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರ ಜತೆಗೆ ನಿಮ್ಮ ಚರ್ಮ ಮತ್ತು ಕೂದಲಿಗೂ ಇದು ಪ್ರಯೋಜನಕಾರಿ ಎಂದರೆ ನೀವು ನಂಬಲೇಬೇಕು.
ಹೌದು, ಈ ನೈಸರ್ಗಿಕ ಸಾಧನ ನಿಮ್ಮ ತ್ವಚೆಯನ್ನೂ ಕಾಪಾಡಬಲ್ಲದು. ಮನೆಯಲ್ಲಿಯೇ ತಯಾರಿಸಬಹುRR dದಾದ ತೆಂಗಿನ ನೀರಿನ ಕೆಲ ಬ್ಯೂಟಿ ಪ್ಯಾಕ್‌ಗಳು ಇಲ್ಲಿವೆ.
• ಅನಿತಾ ಬನಾರಿ
newsics.com@gmail.com
ತೆಂಗಿನ ನೀರಿನ...
ಕಿರಿಯರಂತೆ ಕಾಣಿಸುವುದು ಕಷ್ಟವೇನಲ್ಲ!
ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು, ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಮಾಡುವ ಮೂಲಕ ಮುಪ್ಪನ್ನು ಮುಂದೂಡಬಹುದು.
• ಸುಲಕ್ಷಣಾ
newsics.com@gmail.com
ನಿರ್ಮಲಾ ಸರ್ಕಾರಿ ನೌಕರಿಯಿಂದ ನಿವೃತ್ತಿಯಾಗಿದ್ದಾರೆ. ಇಬ್ಬರು ಮಕ್ಕಳಿಗೆ ಮದುವೆಯೂ ಆಗಿ, ಅಜ್ಜಿಯೂ ಆಗಿದ್ದಾರೆ. ಅವರನ್ನು ನೋಡಿದರೆ ನಿವೃತ್ತಿಯಾಗುವುದು ಬಿಡಿ, ಅಷ್ಟು ದೊಡ್ಡ ಮಕ್ಕಳಿದ್ದಾರೆ ಎಂದು ಹೇಳುವುದೂ ಕಷ್ಟ. ನೀಳವಾದ ಕಪ್ಪನೆಯ ಕೂದಲು, ಮುಖದಲ್ಲಿ...
ಹುಬ್ಬುಗಳು ಮುಖದ ಸೌಂದರ್ಯದ ಭಾಗ. ಆದರೂ ದಪ್ಪಗಿನ,ಕಪ್ಪಾದ ಹುಬ್ಬಿನ ಏರಿಳಿತ ಒಂದು ಕ್ಷಣ ಹೃದಯ ಬಡಿತ ತಪ್ಪಿಸಿ,ಆಕರ್ಷಿಸುತ್ತವೆ. ಪಾರ್ಲರ್'ಗಳಿಗೆ ಹೋಗಿ ಕತ್ತರಿಯಾಡಿಸಿ, ಹುಬ್ಬುಗಳ ಅಂದ ಹೆಚ್ಚಿಸುವುದರ ಜತೆಗೆ ಮನೆಯಲ್ಲಿ ಸಿಗುವ ವಸ್ತುಗಳ ಬಳಸಿ ಹುಬ್ಬುಗಳ ಕೂದಲ ಆರೈಕೆ ಕೂಡ ಮಾಡಬೇಕಾಗುತ್ತದೆ.
♦ ಪವಿತ್ರಾ ಜಿಗಳೇಮನೆ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು, ಪುತ್ತೂರು
newsics.com@gmail.com
ಸುಂದರ ಮುಖವನ್ನು ಕಲ್ಪಿಸಿ ವರ್ಣಿಸುವಾಗ ಮೀನಿನಾಕಾರದ ಕಂಗಳು,...
ಪ್ಯಾಷನ್, ಹೇರ್‍ಸ್ಟೈಲ್ ಹೆಸರಿನಲ್ಲಿ ತಲೆಗೆ ವಾರಕೊಮ್ಮೆ ಎಣ್ಣೆ ಹಾಕುವುದೂ ಕಷ್ಟವಾಗಿದೆ. ತಲೆಗೆ ಎಣ್ಣೆ ಹಚ್ಚದಿರುವುದು ಕೂದಲು ಉದುವಿಕೆಗೆ ಮೂಲ ಕಾರಣ. ಹೀಗಾಗಿ ಕೊಬ್ಬರಿ ಎಣ್ಣೆ ಅಥವಾ ಆಯುರ್ವೇದ ಎಣ್ಣೆಗಳಾದ ಆಮ್ಲಾ ಆಯಿಲ್, ಭೃಂಗರಾಜ ತೈಲಗಳನ್ನು ತಲೆಗೆ ಹಚ್ಚಿ ಕೈಬೆರಳುಗಳಿಂದ ಮಸಾಜ್ ಮಾಡಬೇಕು. ಸೌಂದರ್ಯ ♦ ಪವಿತ್ರಾ ಜಿಗಳೆಮನೆಪತ್ರಿಕೋದ್ಯಮ ವಿದ್ಯಾರ್ಥಿನಿವಿವೇಕಾನಂದ ಕಾಲೇಜು, ಪುತ್ತೂರುnewsics.com@gmail.com ಸೌಂ...
newsics.com
ಪ್ರ ತಿಯೊಬ್ಬರಿಗೂ ಮುಖದ ಸೌಂದರ್ಯ ಮುಖ್ಯವಾಗಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳಾದರೂ ಅದನ್ನು ಗುಣಪಡಿಸಲು ಹತ್ತಾರು ರೀತಿಯ ತಂತ್ರಗಳನ್ನು ಮಾಡುತ್ತೇವೆ.
ಅದೇ ರೀತಿ ಕೆಲವೊಮ್ಮೆ ತುಟಿಗಳು ಕಪ್ಪಾಗಿಬಿಡುತ್ತವೆ. ಇದರಿಂದ ಇಡೀ ಮುಖದ ಅಂದ ಕೆಡುತ್ತದೆ. ತುಟಿ ಕಪ್ಪಾಗುವುದನ್ನು ತಡೆಯಲು ಸುಲಭ ಉಪಾಯವೆಂದರೆ ಹೀಗೆ ಮಾಡಿ.
ಸಣ್ಣ ಬೀಟ್ರೂಟ್ ತುಂಡನ್ನು ತೆಗೆದುಕೊಂಡು ಅದರ ರಸ ತೆಗೆದು ಅದಕ್ಕೆ ಅರ್ಧ...
ಅನುಷಾ
ಮದುವೆ ಅಂದ್ರೆ ರಂಗುರಂಗಿನ ಕನಸುಗಳ ದಿಬ್ಬಣ. ಮದುವೆ ದಿನ ಎಲ್ಲರ ಕಣ್ಣು ವಧುವಿನ ಮೇಲಿರುವ ಕಾರಣ ಅಂದು ತಾನು ಅಂದವಾಗಿ ಕಾಣಬೇಕು ಎಂದು ಪ್ರತಿ ಹೆಣ್ಣು ಬಯಸುತ್ತಾಳೆ. ಅದಕ್ಕಾಗಿ ಮದುವೆ ದಿನ ಯಾವ ಬಣ್ಣದ ಸೀರೆ ಉಡಬೇಕು, ಹೇರ್‍ಸ್ಟೈಲ್ ಹೇಗಿರಬೇಕು, ಮೇಕಪ್ ಎಷ್ಟು ಮಾಡಿಕೊಳ್ಳಬೇಕು ಎಂಬಲ್ಲಿಂದ ಹಿಡಿದು ಉಗುರುಗಳಿಗೆ ಹಚ್ಚುವ ನೇಲ್‍ಪಾಲಿಷ್ ಬಣ್ಣದ...
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ಧ್ವನಿಬಿಂಬ 20
♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು,...
ನಮ್ಮಲ್ಲಿ ಅನೇಕರು "ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ", "ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!", "ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!" ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ...
ಮಹಾನ್ ಸಂಗೀತಜ್ಞ, ಸಂತೂರ್ ಸಂತ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು(ಮೇ 10) ಈ ಲೋಕವನ್ನಗಲಿದ್ದಾರೆ. ಈ ಮಹಾನ್ ಚೇತನಕ್ಕೊಂದು ನುಡಿನಮನ.
• ತಿರು ಶ್ರೀಧರ
newsics.com@gmail.com
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು...
ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ.
ಅಮ್ಮನೂ ಹಾಗೇ ಅಲ್ಲವಾ ?
ಧ್ವನಿಬಿಂಬ...