ಕೊರೋನಾ ವೈರಸ್ ಮಕ್ಕಳ ಬೇಸಿಗೆ ರಜೆಯನ್ನು ಕರಾಳವಾಗಿಸಿದೆ. ಈ ವೈರಸ್ ಕಾಟದಿಂದ ಮುಕ್ತಿ ದೊರೆತರೆ ಸಾಕು, ಮಕ್ಕಳ ರಜೆಯೇನು ಮುಂದಿನ ವರ್ಷವಾದರೂ ಬರುತ್ತದೆ ಎಂದೆನಿಸುತ್ತಿದೆ. ಆದರೆ, ದಿನವಿಡೀ ಮನೆಯಲ್ಲೇ ಇರುವ ಮಕ್ಕಳ ಕಿರಿಕಿರಿ ಅಂತಿಂಥದ್ದಲ್ಲ. ಅದರ ಬಿಸಿ ದೊಡ್ಡವರನ್ನೂ ತಟ್ಟದೆ ಇರದು.
===
♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com
ಮಕ್ಕಳನ್ನು ಮನೆಯಲ್ಲೇ ಕೂಡಿಹಾಕಿಕೊಂಡಿರುವ ನಗರದ ಪಾಲಕರ ಪಾಡು ಈಗ ಹೇಳತೀರದ್ದಲ್ಲ. ಪಾಲಕರು...
ಹಾಲು ಅಮೃತ ಎಂಬುದು ಪ್ರಾಚೀನರ ಮಾತು. ಆದರೆ ಈ ಮಾತು ಎಲ್ಲ ಕಾಲಕ್ಕೂ ಅನ್ವಯಿಸದು. ಆದರೆ ಕಲುಷಿತಗೊಂಡ ವಾತಾವರಣದಲ್ಲಿ ಹಾಲು ಪೂರ್ಣಪ್ರಮಾಣದಲ್ಲಿ ವಿಷವಾಗಿಲ್ಲ ಎಂಬುದೇ ಸಮಾಧಾನದ ಸಂಗತಿ.
ಕೆನಡಾದಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನವೂ ಹಾಲು ಪೂರ್ಣ ವಿಷವಲ್ಲ ಎಂಬುದನ್ನು ದೃಢಪಡಿಸಿದೆ. ಆದರೆ ಹಾಲಿನ ವಿಚಾರದಲ್ಲಿ ಕೆಲ ಆತಂಕಕಾರಿ ವಿಚಾರಗಳನ್ನೂ ತಿಳಿಸಿದೆ.
8 ವರ್ಷದವರೆಗೆ ಕೆನೆ ಹಾಲನ್ನೇ ಕೊಡಿ:
ಚಿಕ್ಕ...
ಮಕ್ಕಳನ್ನು ಮಲಗಿಸುವುದು ಸುಲಭದ ಕೆಲಸವೇನಲ್ಲ. ಆದರೆ, ನಿಮಗೆ ಕಥೆ ಹೇಳುವ ಕಲೆ ಗೊತ್ತಿದ್ದರೆ ಮಕ್ಕಳನ್ನು ಬಹುಬೇಗ ನಿದ್ರಾದೇವತೆಯ ಮಡಿಲಿಗೆ ಹಾಕಲು ಸಾಧ್ಯ. ಹಿಂದೆಲ್ಲ ಮನೆ ತುಂಬಾ ಜನರಿರುತ್ತಿದ್ದರು. ಹಿರಿಯರು ಮನೆಯ ಮಕ್ಕಳನ್ನೆಲ್ಲ ಒಂದೆಡೆ ಕೂರಿಸಿಕೊಂಡು ರಾಮಾಯಣ, ಮಹಾಭಾರತದ ಜೊತೆಗೆ ಅನೇಕ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರು. ಟಿವಿ, ಮೊಬೈಲ್, ಇಂಟರ್ನೆಟ್ ಸೇರಿದಂತೆ ಮನರಂಜನೆಯ ಯಾವುದೇ...
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ಧ್ವನಿಬಿಂಬ 20
♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು,...
ನಮ್ಮಲ್ಲಿ ಅನೇಕರು "ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ", "ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!", "ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!" ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ...
ಮಹಾನ್ ಸಂಗೀತಜ್ಞ, ಸಂತೂರ್ ಸಂತ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು(ಮೇ 10) ಈ ಲೋಕವನ್ನಗಲಿದ್ದಾರೆ. ಈ ಮಹಾನ್ ಚೇತನಕ್ಕೊಂದು ನುಡಿನಮನ.
• ತಿರು ಶ್ರೀಧರ
newsics.com@gmail.com
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು...
ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ.
ಅಮ್ಮನೂ ಹಾಗೇ ಅಲ್ಲವಾ ?
ಧ್ವನಿಬಿಂಬ...