ಉದ್ದ ಇರಲಿ, ಗಿಡ್ಡ ಇರಲಿ, ಹೆಣ್ಣುಮಕ್ಕಳನ್ನು ಆಕರ್ಷಕವಾಗಿ ಕಾಣುವ ಹಾಗೆ ಮಾಡುವ ಸಮರ್ಥ್ಯ ಧೋತಿ ಉಡುಪಿಗಿದೆ. ಆದರೆ ಧೋತಿ ಪ್ಯಾಂಟ್‌ಗಳ ಜತೆ ಟಾಪ್ ಕಾಂಬಿನೇಷನ್ ಕಡೆಗೂ ಸ್ವಲ್ಪ ಗಮನಹರಿಸಬೇಕು ಅಷ್ಟೇ!
• ಸೀಮಾ
newsics.com@gmail.com
ಭಾರತೀಯ ಸಾಂಪ್ರದಾಯಿಕ ಉಡುಪುಗಳ ಪಟ್ಟಿಗೆ ಸೇರುವ ಧೋತಿ ಈಗ ಟ್ರೆಂಡಿಂಗ್‌ನಲ್ಲಿರುವ ಫ್ಯಾಷನ್ ವೇರ್ ಕೂಡ ಹೌದು. ಮದುವೆ, ಪೂಜೆ ಮೊದಲಾದ...
ಬದಲಾವಣೆ ಜಗದ ನಿಯಮ ಎನ್ನುವಂತೆ ಫ್ಯಾಷನ್ ಕೂಡ. ಒಂದೊಮ್ಮೆ ಜಗತ್ತು ಬದಲಾಗದಿದ್ದರೂ ಫ್ಯಾಷನ್ ಬದಲಾಗದೆ ಇರದು ಎನ್ನುವಷ್ಟರಮಟ್ಟಿಗೆ ಫ್ಯಾಷನ್ ದುನಿಯಾ ಬದಲಾಗುತ್ತದೆ. ಅಷ್ಟೇ ಅಲ್ಲ, ಇದು ವೇಗದ ಲೋಕ. ಇಂದಿರುವ ಫ್ಯಾಷನ್ ನಾಳೆ ಇಲ್ಲ. ಆದರೆ, ಹೊಸ ಹೆಸರಿನಲ್ಲಿ ಹಳೆಯ ಫ್ಯಾಷನ್ ರಾರಾಜಿಸುವುದೂ ಇದೆ. ಲೆಹೆಂಗಾ ಸೀರೆ ಕೂಡ ಹಾಗೆಯೇ...
...
ಕೊರೋನಾ ವೈರಸ್ ಜಗದ ಜನರ ಬದುಕನ್ನೇ ಬದಲಿಸಿಬಿಟ್ಟಿದೆ. ಊಹಿಸಲೂ ಸಾಧ್ಯವಿಲ್ಲದ ಬದಲಾವಣೆ ಜೀವನದಲ್ಲಿ ಉಂಟಾಗಿದೆ. ಬಹುತೇಕ ದೇಶಗಳ ಆರ್ಥಿಕತೆ ಪಾತಾಳ ಕಂಡಿದೆ. ಇಂಥ ಸನ್ನಿವೇಶದಲ್ಲಿ ಫ್ಯಾಷನ್ನು, ಅದರ ಟ್ರೆಂಡುಗಳು ಯಾರಿಗೆ ಬೇಕಾಗಿದೆ ಎಂದು ನಮ್ಮನಿಮ್ಮಂಥವರಿಗೆ ಅನ್ನಿಸಬಹುದು. ಆದರೆ, ಈ ಕೋವಿಡ್ ಯುಗದಲ್ಲಿಯೂ ಮೇಲ್ವರ್ಗದ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತ...
ಬೆಂಗಳೂರು: ಆನ್ ಲೈನ್ ನಲ್ಲಿ ಬಟ್ಟೆ ಖರೀದಿಯಲ್ಲಿ ಪುರುಷರು ಮಹಿಳೆಯರಿಗಿಂತ ಮುಂದೆ ಇದ್ದಾರೆ. ನೆಲ್ಸನ್ ಸಿದ್ದಪಡಿಸಿರುವ ವರದಿಯಲ್ಲಿ ಇದು ಸಾಬೀತಾಗಿದೆ. ದೇಶದ ಎಲ್ಲ ಮೆಟ್ರೋ ನಗರಗಳು ಮತ್ತು ಟಯರ್ 1 ನಗರಗಳಲ್ಲಿ ಮಾಡಲಾದ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಇನ್ನು ಆನ್ ಲೈನ್ ಶಾಪಿಂಗ್ ಹೆಚ್ಚಾಗಿ ರಾತ್ರಿ 8...
• ಪ್ರಭಾ ಭಟ್ ಹೊಸ್ಮನೆ
ಮೊದಲೆಲ್ಲ ಶಾಲೆಗಳಲ್ಲಿ, ಪೋಲಿಸ್ ಇಲಾಖೆ, ರೈಲ್ವೆ ಇಲಾಖೆ, ಅಂಚೆ ಇಲಾಖೆ ಇನ್ನಿತರ ಆಯ್ದ ಇಲಾಖೆಗಳಲ್ಲಿ ಮಾತ್ರ ಸಮವಸ್ತ್ರಗಳನ್ನು (ಯೂನಿಫಾರ್ಮ್) ನೋಡುತ್ತಿದ್ದೆವು. ಆದರೆ ಇಂದು ಹಾಗಲ್ಲ. ಸಾಮಾಜಿಕ ಮತ್ತು ಆರ್ಥಕ ಸಮಾನತೆಯನ್ನು ಸೃಷ್ಟಿಸುವ ಸಲುವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮವಸ್ತ್ರಗಳನ್ನು ಕಡ್ದಾಯವಾಗಿ ಬಳಸಲಾಗುತ್ತಿದೆ. ಬಟ್ಟೆ ಅಂಗಡಿಗಳಿಂದ ಆರಂಭಿಸಿ ಕಾಲೇಜುಗಳು, ಖಾಸಗಿ ಸಂಸ್ಥೆಗಳೂ ಕೂಡ...
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ಧ್ವನಿಬಿಂಬ 20
♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು,...
ನಮ್ಮಲ್ಲಿ ಅನೇಕರು "ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ", "ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!", "ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!" ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ...
ಮಹಾನ್ ಸಂಗೀತಜ್ಞ, ಸಂತೂರ್ ಸಂತ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು(ಮೇ 10) ಈ ಲೋಕವನ್ನಗಲಿದ್ದಾರೆ. ಈ ಮಹಾನ್ ಚೇತನಕ್ಕೊಂದು ನುಡಿನಮನ.
• ತಿರು ಶ್ರೀಧರ
newsics.com@gmail.com
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು...
ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ.
ಅಮ್ಮನೂ ಹಾಗೇ ಅಲ್ಲವಾ ?
ಧ್ವನಿಬಿಂಬ...