ಆಂತರಿಕ ಹಾಗೂ ಬಾಹ್ಯವಾಗಿ ರಕ್ತ ಹೆಪ್ಪುಗಟ್ಟದ ಹಿಮೋಫೀಲಿಯಾ ಸಮಸ್ಯೆ ವಂಶವಾಹಿಗಳ ರೂಪಾಂತರದಿಂದ ಉಂಟಾಗುತ್ತದೆ. ರೋಗಿಗಳ ಸಂಖ್ಯೆ ಕಡಿಮೆಯಿದ್ದರೂ ಅಗತ್ಯವುಳ್ಳವರಿಗೆ ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗಬೇಕು.
ಪ್ರಮಥ
newsics.com@gmail.com
ಚಿಕ್ಕಪುಟ್ಟ ಗಾಯವಾದಾಗ ರಕ್ತ ತನ್ನಿಂತಾನೇ ಹೆಪ್ಪುಗಟ್ಟುತ್ತದೆ, ಆದರೆ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವ ಪ್ರೊಟೀನ್ ಗಳ ಕೊರತೆಯಿರುತ್ತದೆ. ಆಗ ಸಣ್ಣ ಗಾಯವಾದರೂ ಸಾಕು, ತೀವ್ರ ರಕ್ತಸ್ರಾವ ಉಂಟಾಗುತ್ತದೆ, ಆಗ...
ಇಂದು ವಿಶ್ವ ಆರೋಗ್ಯ ದಿನಇಂದು (ಏಪ್ರಿಲ್ 7) ವಿಶ್ವ ಆರೋಗ್ಯ ದಿನ. ಕೊರೋನೋತ್ತರ ದಿನಗಳಲ್ಲಿ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿದೆ. ಪ್ರತಿಯೊಬ್ಬರ ಆರೋಗ್ಯದಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುವುದರಿಂದ ಆರೋಗ್ಯಕರ ಆಹಾರದ ಬಗೆಗೂ ಅರಿವು ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.ಪ್ರಮಥnewsics.com@gmail.com ಬೆಂಗಳೂರಿನ ಕಿರಿದಾದ ಒಂದು ಓಣಿ. ಎರಡೂ ಸಾಲಿನಲ್ಲಿ...
ಮಾರ್ಚ್ 24 ವಿಶ್ವ ಕ್ಷಯ ರೋಗ ದಿನ. 2030ರೊಳಗೆ ಕ್ಷಯ ರೋಗವನ್ನು ಭಾರತದಿಂದ ನಿರ್ಮೂಲನೆ ಮಾಡುವುದು ಸರ್ಕಾರದ ಉದ್ದೇಶ. ವಿಶ್ವ ಆರೋಗ್ಯ ಸಂಸ್ಥೆ ಈ ಗುರಿ ನೀಡಿದ್ದು, ಜಾಗತಿಕ ಮಟ್ಟದ ಹೋರಾಟ ನಡೆಯುತ್ತಿದೆ. ಆದರೆ, ಇದು ಅಂದುಕೊಂಡಷ್ಟು ಸರಳವಲ್ಲ. ಸ್ವಚ್ಛತೆ, ಜಾಗರೂಕತೆ, ಮುನ್ನೆಚ್ಚರಿಕೆ ವಹಿಸಿದಲ್ಲಿ ಮಾತ್ರವೇ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು...
ಮನುಷ್ಯರಲ್ಲಿ ಕೆಲವರು ನಿದ್ದೆಗೇಡಿಗಳು, ಕೆಲವರು ಸದಾಕಾಲ ನಿದ್ದೆ ಮಾಡುತ್ತಿರುವವರು. ಆದರೆ, ಇವೆರಡಕ್ಕೂ ಮಧ್ಯದ ಕೆಟಗರಿ ಜನ ಮಾತ್ರ ಆರೋಗ್ಯವಾಗಿರುತ್ತಾರೆ.
ಇಂದು ವಿಶ್ವ ನಿದ್ರಾ ದಿನ
♦ ವಿಧಾತ್ರಿnewsics.com@gmail.com
ಕೆ ಲವರಿಗೆ ಮಲಗಿದರೂ ನಿದ್ದೆಯೇ ಬಾರದು, ಕೆಲವರಿಗೆ ಮಲಗುವುದೊಂದೇ ತಡ, ದೀರ್ಘವಾದ ಉಸಿರಿನೊಂದಿಗೆ ನಿದ್ರೆ ಚಾಲೂ ಮಾಡಿಬಿಡುತ್ತಾರೆ. ಬೇಗ...
ಇಂದು (ಮಾರ್ಚ್ 16) ರಾಷ್ಟ್ರೀಯ ಲಸಿಕಾ ದಿನ. ಈ ಬಾರಿ, ಕೊರೋನಾ ಸೋಂಕಿನ ಎರಡನೇ ಅಲೆಯ ಹೆಚ್ಚಳದ ಭೀತಿಯ ನಡುವೆ ಬಂದಿರುವ “ಲಸಿಕಾ ದಿನ’ಕ್ಕೆ ಇನ್ನಷ್ಟು ಮಹತ್ವ ಹೆಚ್ಚಾಗಿದೆ. ಹಿಂದೇಟು ಹಾಕದೆ ಕೊರೋನಾ ಲಸಿಕೆ ಪಡೆದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ. ಹಂತಹಂತಗಳಲ್ಲಿ ನೀಡುತ್ತಿರುವುದರಿಂದ ನಮ್ಮ ಸರದಿ ಬಂದಾಗ ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ, ಲಸಿಕೆ...
ದೇಹದ ರೋಗ ನಿರೋಧಕ ಶಕ್ತಿ ಕೊರೋನಾ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಎಷ್ಟು ಸಮಯ ಉಳಿಸಿಕೊಂಡಿರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ದೊರೆತಿದೆ.
ಆರೋಗ್ಯ
♦ ಡಾ.ಸುಮನ್newsics.com@gmail.com
“ಕೊ ರೋನಾ ಸೋಂಕಿಗೆ ಒಮ್ಮೆ ತುತ್ತಾದರೆ ದೀರ್ಘಕಾಲ ಅದರ ಪರಿಣಾಮಗಳು ದೇಹದಲ್ಲಿರುತ್ತವೆ. ದೇಹದ ರೋಗನಿರೋಧಕ ಶಕ್ತಿ ಬಹುಬೇಗ ಸುಧಾರಣೆಯಾಗುವುದಿಲ್ಲ. ಮತ್ತೆ ಮತ್ತೆ ಸೋಂಕಿಗೆ ತುತ್ತಾಗುತ್ತಲೇ ಇರುತ್ತಾರೆ..’ ಇತ್ಯಾದಿ...
ಇಂದು (ಮಾರ್ಚ್ ಎರಡನೇ ಬುಧವಾರ) ಧೂಮಪಾನ ವಿರೋಧಿ ದಿನ. ಧೂಮಪಾನದ ಅಪಾಯ ಗೊತ್ತಿದ್ದರೂ ಮೋಜಿಗಾಗಿ ಸೇದುತ್ತ, ಹವ್ಯಾಸ ರೂಢಿಸಿಕೊಂಡು, ಚಟವಾಗಿ ಬಲಿಯಾಗುತ್ತಿರುವ ಯುವಜನತೆ ಕೇವಲ ತಮ್ಮ ಅಮೂಲ್ಯ ಸಮಯ, ಸಾಮರ್ಥ್ಯವನ್ನಷ್ಟೇ ಅಲ್ಲ, ದೇಶದ ಒಟ್ಟಾರೆ ಉತ್ಪಾದಕ ಶಕ್ತಿಯ ಕೊರತೆಯೂ ಕಾರಣವಾಗುತ್ತಾರೆ. ಧೂಮಪಾನದ ಹಾನಿಯನ್ನರಿತು ಅದರಿಂದ ದೂರವಿರಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿ. ವ್ಯಸನಿಗಳನ್ನು ಅದರಿಂದ...
ಮಾನಸಿಕ ಏರುಪೇರುಗಳಿಗೂ ಚರ್ಮದ ಆರೋಗ್ಯಕ್ಕೂ ಸಮೀಪದ ಸಂಬಂಧವಿದೆ. ಕಿರಿಕಿರಿಯ ಸ್ವಭಾವ ನಿಮ್ಮದಾಗಿದ್ದರೆ, ಅತೀವ ಅಸಹಾಯಕತೆಯಿಂದ ಬಳಲುತ್ತಿದ್ದರೆ, ಖಿನ್ನರಾಗಿದ್ದರೆ ಚರ್ಮದ ರೋಗಗಳು ಬರುವ ಅಪಾಯ ಹೆಚ್ಚು.
♦ ಡಾ. ಸುಮನ್newsics.com@gmail.com
ಯಾರನ್ನಾದರೂ ನೋಡಿದರೆ, ಯಾರ ಬಳಿಯಾದರೂ ಮಾತನಾಡಿದರೆ ಕೆಲವೊಮ್ಮೆ 'ಮೈ ಎಲ್ಲ ಉರಿಯುತ್ತದೆ’ ಎಂದು ಹೇಳಿರುತ್ತೇವೆ. ಇದು ಸಹಜ. ಯಾರಾದರೂ ನಮಗೆ ಇಷ್ಟವಾಗದಿದ್ದರೆ, ಅವರ ವರ್ತನೆ...
ಕೊರೋನಾದಿಂದ ಬರೋಬ್ಬರಿ ಒಂದು ವರ್ಷದಿಂದ ಮನೆಯಲ್ಲೇ ಇರುವ ಮಕ್ಕಳ ಮಾನಸಿಕ ಸ್ಥಿತಿಗತಿ ಕುರಿತ ವರದಿಗಳು ಇತ್ತೀಚೆಗೆ ಒಂದೊಂದಾಗಿ ಹೊರಬರುತ್ತಿವೆ. ಮನೆಯಲ್ಲಿ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಸ್ನೇಹಿತರು, ಆಟೋಟ, ಶಾಲೆಯ ವಾತಾವರಣವಿಲ್ಲದೆ ಮಕ್ಕಳ ಬಸವಳಿದಿದ್ದಾರೆ. ಅಷ್ಟೇ ಅಲ್ಲ, ಅವರ ಮಾನಸಿಕ ತುಮುಲ ಮೇರೆ ಮೀರಿದೆ. ಮಕ್ಕಳು ನಿಧಾನವಾಗಿ ಖಿನ್ನತೆಯತ್ತ ಜಾರುತ್ತಿದ್ದಾರೆ ಎನ್ನುವುದು ನಿಜಕ್ಕೂ...
ಇಂದು (ಫೆಬ್ರವರಿ 10) ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ. ಇದರ ಅಂಗವಾಗಿ ಪ್ರತಿ ಶಾಲೆಗಳಲ್ಲಿ ಫೆ.15ವರೆಗೆ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಗುತ್ತದೆ.
ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ
♦ ಪ್ರಮಥnewsics.com@gmail.com
ಮ ಕ್ಕಳು ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ, ಪದೇ ಪದೆ ಮಗ್ಗಲು ಬದಲಿಸುತ್ತಿದ್ದರೆ, ಹೊಟ್ಟೆತುಂಬ ತಿಂದರೂ ದುರ್ಬಲವಾಗಿದ್ದರೆ “ಹೊಟ್ಟೆಯಲ್ಲಿ...
ಮೆಂತ್ಯೆ ಅಥವಾ ಮೆಂತೆ ಕಹಿ ಗುಣ ಹೊಂದಿದ್ದರೂ ಆರೋಗ್ಯಕ್ಕೆ ಅತ್ಯಂತ ಉಪಕಾರಿ. ಮಧುಮೇಹ ನಿಯಂತ್ರಿಸುವಲ್ಲಿ ಮೆಂತ್ಯೆ ಕಾಳಿನ ಸೇವನೆ ಅತ್ಯುತ್ತಮ ವಿಧಾನ. ಸೌಂದರ್ಯಕ್ಕೂ, ಆರೋಗ್ಯಕ್ಕೂ ಪೂರಕ ಈ ಮೆಂತ್ಯೆ. ಗ್ಯಾಸ್ಟ್ರಿಕ್, ಅಸಿಡಿಟಿಗೂ ಉತ್ತಮ ಮದ್ದು.
ಆರೋಗ್ಯ
♦ ಅರ್ಪಿತಾ ಕುಂದರ್ಪತ್ರಿಕೋದ್ಯಮ ವಿದ್ಯಾರ್ಥಿನಿಪುತ್ತೂರುnewsics.com@gmail.com
ಭಾ ರತೀಯ ಅಡುಗೆಮನೆ ಎಂದರೆ ಸಾಂಬಾರ ಪದಾರ್ಥಗಳ ಆಗರ. ಅಂದರೆ,...
ಇಂದು (ಫೆಬ್ರವರಿ 4) ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದ, ಮುನ್ನೆಚ್ಚರಿಕೆ ಹಾಗೂ ಆತ್ಮವಿಶ್ವಾಸದೊಂದಿಗೆ ಕ್ಯಾನ್ಸರ್ ವಿರುದ್ಧದ ಹೋರಾಟ ನಡೆಯಬೇಕೆನ್ನುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಇಂದು ವಿಶ್ವ ಕ್ಯಾನ್ಸರ್ ದಿನ
♦ ಡಾ.ಸುಮನ್newsics.com@gmail.com
ದೇ ಹದ್ದೇ ಭಾಗದ ಪುಟಾಣಿ ಅಣುವೊಂದು ವಿಷವಾಗಿ ಬೆಳೆದು ದೇಹವನ್ನೇ ಕಿತ್ತು ತಿನ್ನುವುದು ಅದೇಗೆ...
ಸೊಳ್ಳೆಗಳು ನಮಗೇಕೆ ಕಚ್ಚುತ್ತವೆ ಎಂಬ ಪ್ರಶ್ನೆ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತದೆ. ಪ್ರಿನ್ಸ್ ಟನ್ ವಿವಿ ಸಂಶೋಧಕರು ಅಚ್ಚರಿದಾಯಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ದೇಹಕ್ಕೆ ನೀರಿನ ಅಗತ್ಯವಿದ್ದಾಗ ಮನುಷ್ಯರ ರಕ್ತ ಹೀರುವ ಚಾಳಿಯನ್ನು ಅವು ಅಭ್ಯಾಸ ಮಾಡಿಕೊಂಡಿವೆ ಎಂದಿದ್ದಾರೆ.
♦ ವಿಧಾತ್ರಿnewsics.com@gmail.com
ಮೂ ರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ...
ಎಡಿಎಚ್'ಡಿ ಮಕ್ಕಳಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಏಕಾಗ್ರತೆಯ ಕೊರತೆ ಈ ಮಕ್ಕಳಲ್ಲಿ ಸಾಮಾನ್ಯ. ಗರ್ಭಿಣಿಯರಲ್ಲಿ ಹೈಪೋಥೈರಾಯಿಡಿಸಂ ಉಂಟಾದಾಗ ಹುಟ್ಟುವ ಮಕ್ಕಳಲ್ಲಿ ಎಡಿಎಚ್'ಡಿ ಇರುವುದನ್ನು ಅಮೆರಿಕದ ತಜ್ಞರು ಗುರುತಿಸಿದ್ದಾರೆ.
♦ ಡಾ.ಸುಮನ್newsics.com@gmail.com
ಅ ನಿಯಮಿತ ಮುಟ್ಟು, ದೇಹದ ತೂಕದಲ್ಲಿ ಏರಿಳಿತ, ಮಾನಸಿಕ ಗೊಂದಲ ಇತ್ಯಾದಿ ಯಾವುದೇ ತೊಂದರೆಗೆಂದು ವೈದ್ಯರ ಬಳಿ ಹೋದರೂ...
ಬೆಳಗ್ಗೆ ಎದ್ದಾಕ್ಷಣ ಏನನ್ನಾದರೂ ತಿನ್ನಬೇಕೆನ್ನುವ ಹಂಬಲ ಹಲವರಿಗೆ ಉಂಟಾಗುತ್ತದೆ. ಆಗ ಸುಲಭವಾಗಿ ಕೈಗೆ ಸಿಗುವ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ, ಬಾಳೆಹಣ್ಣು ಸೇರಿದಂತೆ ಅನೇಕ ಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಸೇವಿಸಬಾರದು.
♦ ಡಾ.ಸುಮನ್newsics.com@gmail.com
ಬೆ ಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಎರಡು ಗ್ಲಾಸ್ ಬಿಸಿನೀರನ್ನು ಕುಡಿಯುವುದು ಉತ್ತಮ ಅಭ್ಯಾಸ. ಆದರೆ, ಅನೇಕರು ಯಾವುದಾದರೂ...
ಕೊರೋನಾ ಲಸಿಕೆ ಯಾವಾಗ ಬರುವುದೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಆದರೆ, ಹುಷಾರು. ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ಅಂಶಗಳ ಬಗ್ಗೆ ಗಮನವಿರಲಿ. ಕೊರೋನಾ ಲಸಿಕೆಗೂ ಕೆಲವು ಅಡ್ಡ ಪರಿಣಾಮಗಳು ಇರುವ ಸಾಧ್ಯತೆ ಅಧಿಕವಾಗಿದೆ. ಲಸಿಕೆಯನ್ನು ವಿರೋಧಿಸುವ ಗುಂಪುಗಳು ಫೇಸ್ ಬುಕ್ ನಂಥ ಜಾಲತಾಣಗಳಲ್ಲಿ ಈಗ ಹೆಚ್ಚು ಸಕ್ರಿಯವಾಗಿವೆ.
♦ ಕೊರೋನಾ ಲಸಿಕೆಯ ಪರಿಣಾಮವೇನಿರಬಹುದು?!
♦...
ಜೇನುತುಪ್ಪವನ್ನು ತೂಕ ಕಡಿಮೆ ಮಾಡಿಕೊಳ್ಳಲು, ಮಾಯಿಶ್ಚರೈಸರ್ ನಂತೆ ಬಳಕೆ ಮಾಡಬಹುದು. ಇತ್ತೀಚಿನ ದಿನಗಳಲ್ಲಂತೂ ಜೇನನ್ನು ಸೌಂದರ್ಯವರ್ಧಕವಾಗಿ ಬಳಕೆ ಮಾಡುವುದು ಹೆಚ್ಚಾಗಿದೆ. ಇದರೊಂದಿಗೆ, ಕೆಮ್ಮು, ನೆಗಡಿ ನಿವಾರಣೆಗೂ ಶುದ್ಧ ಜೇನು ಪರಿಣಾಮಕಾರಿ.
ಆರೋಗ್ಯ
♦ ಡಾ. ಸುಮನ್newsics.com@gmail.com
ಜೇ ನುತುಪ್ಪ ಎಷ್ಟು ವರ್ಷವಾದರೂ ಕೆಡುವುದಿಲ್ಲ ಎನ್ನುವ ಮಾತನ್ನು ಕೇಳಿರಬಹುದು. ಹೌದು, ಶುದ್ಧ ಜೇನು...
ಕೊರೋನಾ ಸಮಯದಲ್ಲಿ ಬಿಸಿ ನೀರಿನ ಸೇವನೆ ಅಧಿಕವಾಗಿದೆ. ಕೆಲವರಂತೂ ದಿನಪೂರ್ತಿ ಆಗಾಗ ಬಿಸಿನೀರನ್ನು ಕುಡಿಯುತ್ತಿರುತ್ತಾರೆ. ಹಲವರು ಸುಡು ಸುಡು ನೀರನ್ನೇ ಕುಡಿಯುತ್ತಾರೆ. ಆದರೆ, ಇದು ಉತ್ತಮವಲ್ಲ. ಹದವಾದ, ಉಗುರು ಬೆಚ್ಚಗಿನ ಬಿಸಿನೀರನ್ನು ಮಾತ್ರವೇ ಸೇವನೆ ಮಾಡಬೇಕು.
ಆರೋಗ್ಯ
♦ ವಿಧಾತ್ರಿnewsics.com@gmail.com
ಕೊ ರೋನಾ ಕಲಿಸಿದ ಪಾಠಗಳಲ್ಲಿ ಬಿಸಿ ನೀರು ಕುಡಿಯುವುದೂ...
ಇಂದು (ನವೆಂಬರ್ 19) ವಿಶ್ವ ಶೌಚಾಲಯ ದಿನ. ಈ ಬಾರಿಯ ಘೋಷವಾಕ್ಯ “ಸುಸ್ಥಿರ ಸ್ವಚ್ಛತೆ ಮತ್ತು ಹವಾಮಾನ ಬದಲಾವಣೆ’. ಶೌಚಕ್ಕೆ ಸಂಬಂಧಿಸಿದ ಸ್ವಚ್ಛತೆ ಮನುಷ್ಯನಿಗೆ ಯಾವಾಗಲೂ ಅಗತ್ಯ. ಇಂದಿನ ಕೋವಿಡ್-19 ಸನ್ನಿವೇಶದಲ್ಲಂತೂ ಸ್ವಚ್ಛತೆಯ ಅಗತ್ಯ ಹಿಂದಿಗಿಂತ ಹೆಚ್ಚಾಗಿದೆ.
ಇಂದು ವಿಶ್ವ ಶೌಚಾಲಯ ದಿನ
newsics.com Features Desk
ಒಂ ದೇ ಒಂದು ಗ್ರಾಮ್ ಮನುಷ್ಯನ...
ಇಂದು (ನವೆಂಬರ್ 17) ರಾಷ್ಟ್ರೀಯ ಅಪಸ್ಮಾರ ದಿನ. ಅಪಸ್ಮಾರಕ್ಕೆ ಕಾರಣಗಳನ್ನು ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಇಂದಿನ ವೈದ್ಯ ಪದ್ಧತಿ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಪರಿಣಾಮಕಾರಿ ಔಷಧ ಲಭ್ಯವಾಗಿದೆ.
ಇಂದು ರಾಷ್ಟ್ರೀಯ ಅಪಸ್ಮಾರ (ಮೂರ್ಛೆ ರೋಗ) ದಿನ
♦ ವಿಧಾತ್ರಿnewsics.com@gmail.com
ಮಿ ದುಳಿಗೆ ಸಂಬಂಧಿಸಿದ ನರ ರೋಗಗಳಲ್ಲಿ ಮೂರ್ಛೆ ರೋಗ ಅಥವಾ ಅಪಸ್ಮಾರವೂ...
ಪ್ರಸವಪೂರ್ವ ಹಾಗೂ ಪ್ರಸವಾನಂತರದ ಖಿನ್ನತೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಮುಂದೇನು ಎನ್ನುವ ಭವಿಷ್ಯದ ಚಿಂತೆ, ಜವಾಬ್ದಾರಿಯ ಆತಂಕದಿಂದ ಗರ್ಭಿಣಿಯರಲ್ಲಿ ಹೆರಿಗೆಗೂ ಮುನ್ನ ಭಾವನಾತ್ಮಕ ಏರಿಳಿತ ಕಂಡುಬರುತ್ತದೆ. ಸೂಕ್ತ ಸಲಹೆ, ಆತ್ಮೀಯರ ಒಡನಾಟ, ಉತ್ತಮ ಜೀವನಶೈಲಿಯಿಂದ ಅಭದ್ರ ಮನಸ್ಥಿತಿಯಿಂದ ಹೊರಬಂದು ನೆಮ್ಮದಿ ಕಂಡುಕೊಳ್ಳಬೇಕು.
♦ ಡಾ. ಸುಮನ್newsics.com@gmail.com
ಗ ರ್ಭದಲ್ಲಿ ತನ್ನ ಅಂಶ ಹೊತ್ತುಕೊಂಡ ಜೀವವೊಂದು...
ಇಂದು (ಅಕ್ಟೋಬರ್ 29) ವಿಶ್ವ ಸೋರಿಯಾಸಿಸ್ ದಿನ. ಸೋರಿಯಾಸಿಸ್ ರೋಗಿಗಳ ಅತಿ ದೊಡ್ಡ ಸಮಸ್ಯೆ ಎಂದರೆ, ಮಾನಸಿಕವಾಗಿ ಕುಸಿಯುವುದು. ಆದರೆ, ರೋಗದ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಿಸಿ, ಅವರು ಖಿನ್ನರಾಗದಂತೆ ಹಾಗೂ ಪ್ರತ್ಯೇಕತೆಯ ಭಾವನೆ ಮೂಡದಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿ.
ಇಂದು ವಿಶ್ವ ಸೋರಿಯಾಸಿಸ್ ದಿನ
newsics.com Features Desk
ಮೈ ಮೇಲೆ...
ಪಾರ್ಶ್ವವಾಯುವಿಗೆ ಜಾಗತಿಕ ವ್ಯಾಪ್ತಿ ಇರುವ ಹಿನ್ನೆಲೆಯಲ್ಲಿ ಈ ಕುರಿತು ಅರಿವು ಮೂಡಿಸಲೆಂದು ವಿಶ್ವ ಪಾರ್ಶ್ವವಾಯು ಸಂಸ್ಥೆಯ ಮಾರ್ಗದರ್ಶನದಲ್ಲಿ ಪ್ರತಿವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವೆಂದು ಆಚರಿಸಲಾಗುತ್ತದೆ. ಕೊರೋನಾ ಸಾಂಕ್ರಾಮಿಕದ ಈ ಸಮಯದಲ್ಲಿ ಪಾರ್ಶ್ವವಾಯುವಿಗೆ ಅಧಿಕ ಸಂಖ್ಯೆಯ ಜನ ತುತ್ತಾಗುತ್ತಿದ್ದಾರೆ.
ಇಂದು ವಿಶ್ವ ಪಾರ್ಶ್ವವಾಯು ದಿನ
♦ ಡಾ. ಸುಮನ್newsics.com@gmail.com
ಶಾ ಶ್ವತ...
ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆನ್'ಲೈನ್ ಕ್ಲಾಸುಗಳಲ್ಲೆ ಅರ್ಧ ದಿನ ಕಳೆಯುವ ಮಕ್ಕಳಿಗೆ ದೃಷ್ಟಿದೋಷ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಮೊಬೈಲ್, ಟ್ಯಾಬ್ ಮತ್ತಿತರ ಗ್ಯಾಡ್ಜೆಟ್ಸ್ ಗೀಳು ಆರಂಭವಾಗಿದೆ. ಹೀಗಾದರೆ ಮಕ್ಕಳ ಕಣ್ಣುಗಳ ಆರೋಗ್ಯದ ಗತಿಯೇನು ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ. ಮಕ್ಕಳ ಕಣ್ಣುಗಳ ಸುರಕ್ಷತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಉತ್ತಮ.
♦ ಪ್ರಮಥnewsics.com@gmail.com
ಪ್ರ ಣಮ್ಯ...
ಇಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತಿದೆ. ಮೊದಲೆಲ್ಲ ಈ ಕುರಿತು ಶಾಲೆಗಳಲ್ಲಿ ಮಾತ್ರವೇ ಅರಿವು ಮೂಡಿಸುವುದು ಸಾಮಾನ್ಯವಾಗಿತ್ತು. ಈಗ ಕೊರೋನಾ ಸೋಂಕಿನಿಂದಾಗಿ ಬಹುತೇಕ ಎಲ್ಲರ ಅರಿವಿಗೂ ಬಂದಿದೆ. ಅಷ್ಟೇ ಅಲ್ಲ, ಕೈ ತೊಳೆಯುವ ಕ್ರಿಯೆ ಕೊರೋನಾ ಸೋಂಕನ್ನು ನಿಯಂತ್ರಿಸುವ ಬಹುಮುಖ್ಯ ವಿಧಾನಗಳಲ್ಲಿ ಒಂದಾಗಿದೆ.
ಇಂದು ವಿಶ್ವ ಕೈ ತೊಳೆಯುವ...
ಮನೆಯಂಗಳದಲ್ಲಿರುವ ತುಳಸಿ ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಅಗತ್ಯ. ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರಿನ ಆವಿಯನ್ನು ದಿನವೂ ತೆಗೆದುಕೊಳ್ಳುತ್ತ ಬಂದರೆ ಕೊರೋನಾದಂಥ ಸೋಂಕು ಹತ್ತಿರ ಸುಳಿಯುವುದಿಲ್ಲ.
♦ ಡಾ.ಸುಮನ್newsics.com@gmail.com
ಪ್ರ ತಿ ಮನೆಯಂಗಳದಲ್ಲಿ ಒಂದಾದರೂ ತುಳಸಿ ಗಿಡವಿದ್ದೇ ಇರುತ್ತದೆ. ಮನೆಯ ಸುತ್ತಮುತ್ತ, ಮನೆಯ ಎದುರು ಸಾಲು ಸಾಲು ತುಳಸಿ ಗಿಡಗಳನ್ನು ಬೆಳೆಸುವವರೂ ಇದ್ದಾರೆ. ಇದರಿಂದ...
ಇಂದು (ಸೆ.29) ವಿಶ್ವ ಹೃದಯದ ದಿನ. ಆಧುನಿಕ ಕಾಲದ ಬಹುದೊಡ್ಡ ತೊಂದರೆಯಾಗಿರುವ ಹೃದ್ರೋಗಗಳು ಹತ್ತಿರ ಬಾರದಂತೆ ಹೃದಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ಈ ಕೊರೋನಾ ಸಾಂಕ್ರಾಮಿಕದ ಸಮಯದಲ್ಲಂತೂ ಇದು ಇನ್ನೂ ಅಗತ್ಯ. ಮನೆಯಲ್ಲೇ ಇದ್ದರೂ ದೈಹಿಕವಾಗಿ ಚಟುವಟಿಕೆಯಿಂದಿರುವ ಮೂಲಕ ಹೃದಯಕ್ಕೆ ಸಂಬಂಧಿಸಿದ ಅರ್ಧಕ್ಕರ್ಧ ಸಮಸ್ಯೆಗಳನ್ನು ದೂರವಿಡಬಹುದು.
♥ ಇಂದು ವಿಶ್ವ...
ಸೆಪ್ಟೆಂಬರ್ 26 ವಿಶ್ವ ಗರ್ಭನಿರೋಧಕ ದಿನ. ಯುವ ದಂಪತಿಗೆ ಗರ್ಭನಿರೋಧಕ ವಿಧಾನಗಳ ಆಯ್ಕೆಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. ಅನಪೇಕ್ಷಿತವಾಗಿ ಗರ್ಭ ಧರಿಸುವ ಚಿಂತೆಯಿಂದ ಮುಕ್ತಿ ಪಡೆದು ಅಪೇಕ್ಷಿತ ಗರ್ಭವನ್ನು ಮಾತ್ರವೇ ಧರಿಸುವ ಅವಕಾಶಗಳನ್ನು ಅರಿತಾಗಲೇ ಸುಂದರ ಕುಟುಂಬ ಸಾಧ್ಯ.
newsics.com Features Desk
ಬ ರೋಬ್ಬರಿ 759 ಕೋಟಿ...
60 ದಾಟಿದ ಬಳಿಕ ಕಾಡುವ ಸಾಮಾನ್ಯ ತೊಂದರೆ ಎಂದರೆ ಮರೆವಿನದ್ದು. ಆದರೆ, ಅದು ಅಲ್ಜೀಮರ್ಸ್ ಅಥವಾ ಮರೆವು ಕಾಯಿಲೆಯಾಗಿ ಬದಲಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಸಾಕಷ್ಟು ಕ್ರಿಯಾಶೀಲವಾಗಿರುವುದು, ಧ್ಯಾನ, ಪ್ರಾಣಾಯಾಮ, ಯೋಗಾಸನ, ಆರೋಗ್ಯಕರ ಜೀವನಶೈಲಿಯಿಂದ ಮರೆವು ರೋಗ ಬಾರದಂತೆ ತಡೆಯಬಹುದು.
ಇಂದು ಅಲ್ಜೀಮರ್ಸ್ ದಿನ
newsics.com...
ಮನುಷ್ಯನಿಗೆ ಊಟದಷ್ಟೇ ಮುಖ್ಯವಾದದ್ದು ನಿದ್ರೆ. ಹೀಗಾಗಿಯೇ ಇರಬೇಕು, ನಿದ್ರೆಯ ಮೇಲೆ ಬೇಕಾದಷ್ಟು ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಅಷ್ಟಕ್ಕೂ ನಿಮ್ಮ ನಿದ್ರೆ ಹೇಗಿದೆ? ನೀವು ಸುಲಭವಾಗಿ ನಿದ್ರೆ ಮಾಡುತ್ತೀರಾ? ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದೀರಾ? ಅವುಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು? ಕೊರೋನಾ ಸೇರಿದಂತೆ ಯಾವುದೇ ಸಮಸ್ಯೆ ಬಗ್ಗೆ ಚಿಂತಿಸದೆ ನಿದ್ರೆ ಮಾಡಿ.
♦ ಡಾ....
newsics.com
ನವದೆಹಲಿ: ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬುಧವಾರ(ಏ.21) ಕೊರೋನಾ ಸೋಂಕು ದೃಢಪಟ್ಟಿದೆ.
ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್...
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು
ಬೆಂಗಳೂರು ಆಕಾಶವಾಣಿ
newsics.com@gmail.com
ಅಕ್ಷರ ನಮನ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ.
ಕನ್ನಡ ಜೀವಿಗಳ ಜೀವನದ ತುಂಬಾ ಜೀವಿಸಿಕೊಂಡಿರುತ್ತಾರೆ ಜೀವಿ.
ಜಿ. ವೆಂಕಟಸುಬ್ಬಯ್ಯ ಕನ್ನಡದ ಅಧಿಕೃತ ವಕ್ತಾರ. ಕನ್ನಡ ಅಷ್ಟೇ ಅಲ್ಲ,...
ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕೊರೋನಾ ವೈರಸ್ ಅಕ್ಷರಶಃ ಮರಣಮೃದಂಗ ಬಾರಿಸಲು ಆರಂಭಿಸಿದೆ. ಇಷ್ಟು ದಿನವಿದ್ದ ಅಸಡ್ಡೆ ಇನ್ನೂ ಮುಂದುವರಿದರೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ದಿನಗಳು ದೂರವಿಲ್ಲ.
ಕೋವಿಡ್ ಆರ್ಭಟಕ್ಕೆ ನಲುಗುತ್ತಿದೆ ಜನಜೀವನ
♦...
ಬಂಡೆಗಳಿರುವ ನದಿಗಳಲ್ಲಿ ಬಂಡೆಗೊರವ ಹೆಚ್ಚಾಗಿ ಕಂಡುಬರುತ್ತದೆಯಾದರೂ ಕೆಲವು ಕರಾವಳಿ ಪ್ರದೇಶದಲ್ಲಿಯೂ ಇರುತ್ತದೆ. ಒಂದು, ಎರಡು ಅಥವಾ ಕೆಲವೇ ಹಕ್ಕಿಗಳ ಗುಂಪಿನಲ್ಲಿ ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತದೆ.
ಪಕ್ಷಿನೋಟ -...
ಕಲೆಯ ಸಾಂಗತ್ಯದಲ್ಲಿ ಬದುಕು ಅಮೂಲ್ಯವೆನಿಸುತ್ತದೆ. ಆಹ್ಲಾದತೆ ತುಂಬಿ, ಬದುಕಿಗೆ ರಸ ತುಂಬುವ ಕಲೆ ನಮ್ಮನ್ನು ಸದಾ ಪೊರೆಯುತ್ತಿರಲಿ. ಅಂದ ಹಾಗೆ, ಏಪ್ರಿಲ್ 15 ವಿಶ್ವ ಕಲಾ ದಿನ. ನಮ್ಮ-ನಿಮ್ಮ ನಡುವಿನ ಕಲೆ ಹಾಗೂ...