newsics.com
ಇಂದು ಭಕ್ತಿಗಿಂತ ಆಡಂಬರವೇ ಹೆಚ್ಚಿದೆ. ದೇವರ ಪೂಜೆಯಲ್ಲೂ ಶ್ರದ್ಧಾಭಕ್ತಿ ಕಡಿಮೆಯಾಗಿ ತೋರಿಕೆಯ ಪ್ರದರ್ಶನ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲೂ 'ಮಾನಸ ಪೂಜೆ' ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಏನಿದು ಮಾನಸ ಪೂಜೆ?:
ಮನಸ್ಸಿನಲ್ಲಿ ಇಷ್ಟದೇವರ ಮೂರ್ತಿಯನ್ನು ಸೃಷ್ಟಿಸಿ ಕೊಂಡು, ಮನದಲ್ಲೇ ಮಾಡುವ ಪೂಜೆಯೇ ಮಾನಸ ಪೂಜೆ.
ಇದಕ್ಕೆ ಯಾವುದೇ ತಯಾರಿ ಬೇಡ, ಯಾವುದೇ ನಿಖರವಾದ ಸ್ಥಳ ಬೇಡ,...
ಕೆಲ ದಿನಗಳ ಹಿಂದೆ ಲೇಖಕಿ, ಯೂ ಟ್ಯೂಬರ್ ಶುಭಶ್ರೀ ಭಟ್ಟ್ ಅವರ ಲಲಿತ ಪ್ರಬಂಧಗಳ ಸಂಕಲನ 'ಹಿಂದಿನ ನಿಲ್ದಾಣ' ಅನಾವರಣಗೊಂಡಿತು. ಈ ಪುಸ್ತಕವನ್ನೇಕೆ ಬರೆದೆ, ಬರೆಯಲು ಪ್ರೇರಣೆ ಏನು, ಯಾತಕ್ಕಾಗಿ ಓದುಗರು ಈ ಪುಸ್ತಕ ಓದಬೇಕು ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜತೆಗೆ ಕೃತಿಯಲ್ಲಿನ ಪುಟ್ಟ ಪ್ರಬಂಧವೂ ಇದೆ.
ನಾನೇಕೆ ಪುಸ್ತಕ...
ಎಂ ಎ ಹೆಗಡೆ ಜೀವನ ಭಾವನ ಸಾಧನ
.
♦ ರಾಜಶೇಖರ ಜೋಗಿನ್ಮನೆ
newsics.com@gmail.com
ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ ಪ್ರೊ. ಎಂ. ಎ. ಹೆಗಡೆ. ಅವರು ಯಕ್ಷಗಾನ ತಜ್ಞರಾಗಿದ್ದರು, ಸಂಸ್ಕೃತ ವಿದ್ವಾಂಸರಾಗಿದ್ದರು, ಸಾಹಿತಿಯಾಗಿದ್ದರು, ಯಕ್ಷಕವಿಯಾಗಿದ್ದರು. ಹೀಗೆ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಅಧ್ಯಕ್ಷರಿಗೆ...
ಚಿಂತಕ ನಾರಾಯಣಾಚಾರ್ಯರಿಗೆ ನುಡಿನಮನ
ಪೌರಾಣಿಕ, ಐತಿಹಾಸಿಕ ವಿಷಯಗಳನ್ನಾಧರಿಸಿದ ವಿದ್ವತ್ಪೂರ್ಣ ಗ್ರಂಥಗಳ ಲೇಖಕ, ಪ್ರಖರ ರಾಷ್ಟ್ರವಾದಿ ಚಿಂತಕ, ಚಿಂತನೆಗೆ ಹಚ್ಚುವಂತಹ ಪ್ರವಚನಕಾರರಾಗಿದ್ದ ಕೆ.ಎಸ್. ನಾರಾಯಣಾಚಾರ್ಯರು ಇಂದು ನಮ್ಮೊಂದಿಗಿಲ್ಲ. ಅವರು ಬೆಳಗಿಸಿದ ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ.
♦ ಸುಮನಾ ಲಕ್ಷ್ಮೀಶ
newsics.com@gmail.com
ಇಂದಿನ ತಲೆಮಾರಿಗೆ ವೇದ ಸಂಸ್ಕೃತಿಯನ್ನು ಅತ್ಯಂತ ವಿಷದವಾಗಿ ಹಾಗೂ ಅಧಿಕಾರಯುತವಾಗಿ ಪರಿಚಯಿಸಿದ ಏಕೈಕ...
♦ ಹರೀಶ್ ಗೌಡ ಗಂಗೆಕೊಳ್ಳ ಗೋಕರ್ಣ
newsics.com@gmail.com
ಹೋಗಿ ಬಾ ದೊರೆಯೆ ಹೋಗಿ ಬಾ
ಕಾಣದ ಲೋಕವ ಹುಡುಕಿರುವೆ ನೀನು
ಕಂಡರೂ ಕಾಣದೆ ಮನದೊಳಗೊಮ್ಮೆ
ತಪ್ಪುವುದೇ ದಾರಿ ಪುನಃ ಬರಲು ನೀನು
ಕಲ್ಮಶವಿಲ್ಲದ ಹೃದಯಾಂತರಾಳವು
ಭಗವಂತ ಕುಳಿತಿಹನು ನಿನ್ನಾತ್ಮದಲ್ಲಿ
ವಿಧಿಯಾಟವನಿಲ್ಲಿ ಬಲ್ಲವರಿಲ್ಲ
ಆಡಿಸಿ ನಡೆದನು ಪರಮಾತ್ಮನಿಲ್ಲಿ
ಅರಸಂತೆ ಕಂಡು ಆಳಂತೆ ನಡೆದು
ಅಸಹಾಯಕ ಮನಗಳಿಗೆ ಆಧಾರವಾದರು
ಕರುನಾಡು ಕಂದನೀ ಅಭಿಮಾನದ ಬಿಂದು ನೀ
ಅಭಿಮಾನಿ ಮನದೊಳಗೆ ನೀವೆಂದು ಅಮರರು
ಕಣ್ಗಳು ತುಂಬಿವೆ ಹನಿಯೊಂದು...
♦ ಅಂಜನಾ ಹೆಗಡೆ
newsics.com@gmail.com
'ಒಂದು ನಾಟಕದ ಕೊನೆಯ ಅಂಕ' ವಿಷ್ಣು ಭಟ್ ಅವರ ಮೊದಲನೆಯ ಕಥಾಸಂಕಲನ. ಸಾಮಾನ್ಯವಾಗಿ ಮೊದಲ ಸಂಕಲನವೆಂದರೆ ಅದು ಧಾವಂತದ ಧಾಟಿಯಲ್ಲಿರುವುದೇ ಜಾಸ್ತಿ; ಬಾಲ್ಯದಲ್ಲಿ ನೋಡಿದ ವ್ಯಕ್ತಿಗಳು, ಕಣ್ಣೆದುರು ನಡೆದ ಘಟನೆಗಳು, ಹದಿಹರೆಯದ ಪ್ರೀತಿ-ಪ್ರೇಮ, ಕಾಮದಂತಹ ಅನುಭವಗಳು ಕಥೆಯರೂಪ ಪಡೆದುಕೊಳ್ಳುವುದು ಸಾಮಾನ್ಯವೆನ್ನಬಹುದಾದ ಸಂಗತಿ. ಅದಕ್ಕೆ ವ್ಯತಿರಿಕ್ತವಾಗಿ ಕಥೆಗಾರ ಇಲ್ಲಿ ಆಯ್ದುಕೊಂಡಿರುವುದು ಜೀವರಾಶಿಗಳನ್ನು ತಲ್ಲಣಗೊಳಿಸಬಲ್ಲ,...
♦ ಅನಿತಾ ಬನಾರಿ
newsics.com@gmail.com
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಕತೆಗಾರ್ತಿಯಾಗಿಯೂ ಮೋಡಿ ಮಾಡಿದ್ದಾರೆ.
ಮೊದಲಿನಿಂದಲೂ ಬರೆಯುವ ಹವ್ಯಾಸ ಹೊಂದಿರುವ ರಂಜನಿ ರಾಘವನ್ ಇದೀಗ ಸಾಹಿತಿಯಾಗಿಯೂ ಬಡ್ತಿ ಪಡೆದಿದ್ದಾರೆ. ಅಂದಹಾಗೆ ರಂಜನಿ ರಾಘವನ್ ಅವರ ಮೊದಲ ಕಥಾ ಸಂಕಲನ 'ಕತೆಡಬ್ಬಿ' ಇಂದು...
♦ ಸುಮಾವೀಣಾ
ಉಪನ್ಯಾಸಕರು, ಬರಹಗಾರರು
newsics.com@gmail.com
‘ಲೇಖ ಮಲ್ಲಿಕಾ’ ಸಾಹಿತ್ಯಾತ್ಮಕ ಲೇಖನಗಳನ್ನು ಒಳಗೊಂಡ ಕೃತಿ ಸೆ.24ರಂದು ಬಿಡುಗಡೆಯಾಗಲಿದೆ. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಎಂಬುದೆಲ್ಲ ಮೇಲು ಮಾತು ಅನ್ನಿಸುತ್ತದೆ. ತಂತ್ರಜ್ಞಾನದ ನೆರವಿನಿಂದ ಸಾಹಿತ್ಯವನ್ನು ಆಸ್ವಾದಿಸುವ ಅನೇಕ ಮಾರ್ಗಗಳು ಈಗ ತೆರೆದುಕೊಂಡಿವೆ. ಈ ಕಾರಣದಿಂದ ಸಾಹಿತ್ಯವನ್ನು ಅನುಸಂಧಾನಿಸುತ್ತಿರುವರು ಸಾಹಿತ್ಯದ ವಿದ್ಯಾರ್ಥಿಗಳೇ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳವರೂ ಇದ್ದಾರೆ....
♦ ಸುನೀತ ಕುಶಾಲನಗರ
newsics.com@gmail.com
ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಬರಹಗಾರರು ಮತ್ತು ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದು ತುಂಬಾ ಖುಷಿಯ ವಿಚಾರ. ಕವಿತೆ, ಸಣ್ಣಕತೆಗಳು, ಲೇಖನ, ಪ್ರಬಂಧಗಳ ಜೊತೆಗೆ ಕಾದಂಬರಿಗಳು ಕೂಡಾ ಹೊರಬರುತ್ತಿರುವುದು ಹೆಮ್ಮೆ.
ಹಲವು ವರ್ಷಗಳಿಂದ ಗೀತಾ ಮಂದಣ್ಣನವರ ಕಾದಂಬರಿಗಳನ್ನು ಶಕ್ತಿ ಪತ್ರಿಕೆಯಲ್ಲಿ ಓದುತ್ತಾ ಬಂದವರು ನಾವು. ಜಿಲ್ಲೆಯ ಖ್ಯಾತ ಕಾದಂಬರಿಕಾರರಾದ ಭಾರದ್ವಾಜರ ಕಾದಂಬರಿಗಳು ನಾಡಿನ ಓದುಗರ ಗಮನ...
♦ ನಂದಿನಿ ಹೆದ್ದುರ್ಗ
newsics.com@gmail.com
ಹೂದಳದ ತುದಿಯಲ್ಲಿ
ಹೊಯ್ದಾಡಿದ ಎಳೆಬೆಳಕ
ಕೋಲು ನೀನು
ಪಟಗುಡುವ ಚಿಟ್ಟೆ ಹುಟ್ಟಿಸಿದ
ಲುಟುಪುಟು ಸದ್ದು ನಾನು...
'ಎಲ್ಲವೂ ಸರಿ ಇದ್ದರೆ ನಾನು ಇನ್ನೆನೋ ಆಗುತ್ತಿದ್ದೆ' ಎಂದುಕೊಳ್ಳುವ ಹೊತ್ತಿನಲ್ಲೇ ಸರಿ ಇಲ್ಲದ ಎಲ್ಲವೂ ಎದೆಯೊಳಗೆ ಹದವಾಗಿ ಕುದಿ ಬಂದು ಇನ್ನೂ ತಾಳಲಾರೆ ಎನ್ನುವಾಗೆಲ್ಲಾ ಉಕ್ಕುತ್ತದೆ.
ಹೀಗೆ ಉಕ್ಕಿದ್ದು ಹಾಳೆಯೊಳಗೆ ಮೊಳೆತು ಬೆಳೆದು ನನ್ನ ನಾಳೆಗಳಿಗೆ ಬೆಳಕಾಗುತ್ತದೆ ಎಂಬರಿವು ಅಷ್ಟು...
♦ ಪ್ರಭಾಕರ ತಾಮ್ರಗೌರಿ ಗೋಕರ್ಣ
newsics.com@gmail.com
ಎಂದೋ ಅಪ್ಪ ನೆಟ್ಟ ಆಲದ ಮರ
ಅಡ್ಡ ಕೊಂಬೆಗಳೆಷ್ಟೋ
ಹಬ್ಬಿದ ಬೀಳಲುಗಳೆಷ್ಟೋ
ಅದಕ್ಕೀಗ ಎಪ್ಪತ್ತು ವರ್ಷ
ಪೂರ್ಣ ವಸಂತ !
ಅಂದು ಗಿಡ ನೆಟ್ಟು ಮೆಟ್ಟಿ
ಮುರಿಯದ ಹಾಗೆ
ಕಾದಿದ್ದ ಬೇಲಿ ಕಟ್ಟಿ
ನೀರೆರೆದು ಬೆಳೆಸಿದ್ದ ಕಟ್ಟೆ ಕಟ್ಟಿ
ನೆರಳಿತ್ತು ಬೆಳೆದಂತೆ ಹಸಿರೆತ್ತಿ ಹಿಡಿದಂತೆ
ಏರಿ ಆಕಾಶದತ್ತ ಮುಖ ಮಾಡಿ
ತಂಗಾಳಿ ಸೂಸುತ್ತಿತ್ತು ದಾರಿಗರ ಪಯಣಕೆ...
ಮರದ ಎಲೆಯ ಗೊಂಚಲಿಗೆ ಎಲ್ಲಿಂದಲೋ ಬಂದ
ಹಕ್ಕಿ ಬಳಗ ಗೂಡು ಕಟ್ಟಿ...
♦ ಚಂದ್ರು ಪಿ ಹಾಸನ್
newsics.com@gmail.com
ಮಮತೆಯ ಮಡಿಲಿಗೆ
ಪದಗಳಲ್ಲಿ ಬಣ್ಣಿಸಲಾಗದು
ತಾಯಿಯ ಒಲವಿಗೆ
ಉಡುಗೊರೆ ಸಲ್ಲದು
ದೇವರಿಗೆ ದೇವರುಗಳೇ
ಅಮ್ಮನು ಆಗಿರುವಾಗ
ನಾನೇನು ನೀಡಲೇಳೇ
ಒಲವಿನ ಉಡುಗೊರೆ
ಮಾಂಸದ ಮುದ್ದೆಯನ್ನು
ಗರ್ಭದಲ್ಲಿ ಇರಿಸಿದೆ
ನವಮಾಸಗಳು ನನ್ನನ್ನು
ಪಾಲಿಸಿ ಪೋಷಿಸಿದೆ
ಜಗತ್ತಿಗೆ ಪರಿಚಯಿಸಿದೆ
ಜೀವನ ಕಾಯ್ದಿರಿಸಿದೆ
ಒಲವಿನ ವಾತ್ಸಲ್ಯದಲ್ಲಿ
ಬಾಳಿಗೆ ಆಸರೆಯಾದೆ
ಅಮ್ಮ ಎಂಬ ಪದದಲ್ಲಿ
ಎಲ್ಲಾ ಶಕ್ತಿ ತುಂಬಿದೆ
ನಿನ್ನಯ ಹಾರೈಕೆಯಲ್ಲಿ
ನನ್ನ ಈ ಜೀವನವಿದೆ
ಅಮ್ಮ ಅಮ್ಮ ಓ ನನ್ನಮ್ಮ
ಗುರುವಾಗಿ ನನ್ನನ್ನು ತಿದ್ದಿದೆ
ಹಸಿದಾಗ ಅನ್ನ ನೀಡಿದೆ
ಪ್ರೀತಿಧಾರೆ ಸುರಿಸಿ ಬೆಳೆಸಿದೆ
ವಾತ್ಸಲ್ಯದ ಗುರುತುಗಳೇ
ನನ್ನ ಹಾಡಿಗೆ ಶಕ್ತಿ...
♦ ಕೆ. ಪ್ರಭಾಕರನ್
ಮಲಯಾಳ ಕವಿತೆ-"ಪೋಯ ಜನ್ಮತ್ತಿಲ್"
ಮೂಲ ಲೇಖಕರು: ಜಿಸ್ಮಿ ಪ್ರಮೋದ್
newsics.com@gmail.com
ಅಂದು...
ನಾವು ಒಂದಾಗಿ ಕಡಲ ತೀರದಲ್ಲಿ
ಕೈಗಳ ಪೋಣಿಸಿಕೊಂಡು ದೃಷ್ಟಿಯೊಂದಿಗೆ ದೃಷ್ಟಿ
ಸೇರಿಸಿಕೊಂಡು ನಿಂತಿದ್ದೆವು...
ಆಗಸದಂಚಿನಲ್ಲಿ ಮೋಡಗಳು ಕಡು ಕೆಂಪು ಚಿತ್ರಗಳನ್ನು ಒಟ್ಟಿಗೆ
ಬಣ್ಣವೇರಿಸಿಕೊಂಡು ಪುನರ್ ಚಿತ್ರಿಸಲಾಗಿತ್ತು...
ತಣ್ಣನೆಯ ಮುಸ್ಸಂಜೆಯಲಿ ನೆತ್ತಿಯನ್ನು ಮುತ್ತಿಟ್ಟೆಚ್ಚರಿಸಿದ
ಪುಟಾಣಿ ಮಳೆಹನಿಗಳನ್ನು ತಟ್ಟಿ ಚದುರಿಸಿ
ಮರೆಯಾದ ನೋಟಗಳನ್ನು ಮತ್ತೆ ವಶಪಡೆಸಿಕೊಂಡೆವು...
ಅಬ್ಬರಿಸಿಕೊಂಡೇರಿ ಬಂದ ತೆರೆಯಿಂದಾಗಿ ಮುಗ್ಗರಿಸಿ
ಬೀಳದಿರಳು ಒಟ್ಟಾಗಿ...
♦ ಪ್ರಭಾಕರ ತಾಮ್ರಗೌರಿ ಗೋಕರ್ಣ
newsics.com@gmail.com
ಮತ್ತೊಮ್ಮೆ ಯೋಚಿಸು
ಹಣತೆ ಹಚ್ಚಿಡುವ ಮುನ್ನ
ನೀ ಹಚ್ಚುವ ಹಣತೆ
ಬರೀ ಮನೆಯ ( ಹೊಸ್ತಿಲು ) ದೀಪವಾಗದೇ
ದೂರ ದೂರ ಹರಡಬೇಕು
ಆ ಹಣತೆಯ ಕಿರಣದಿಂದ
ಪ್ರೀತಿ ಕರುಣೆಯು ಬೆಳಗಿ
ಮನೆ ಮನೆಗೂ ನಂದಾದೀಪವಾಗಬೇಕು
ನೀ ಹಚ್ಚಿಟ್ಟ ಹಣತೆಯಿಂದ
ಬೆಳಗಿದ ಬೆಳಕಿನ ಕಿರಣಕೆ
ಜನರಲ್ಲಿ ಮೂಡಿದ
ದ್ವೇಷ , ರೋಷ ಅಳಿಸಿ
ಸ್ನೇಹದ ಸಂಕೋಲೆ ಬೆಸೆಯಬೇಕು
ಹಣತೆ ಹಚ್ಚಿಡುವ ಮುನ್ನ
ಮತ್ತೊಮ್ಮೆ...
♦ ಪ್ರಭಾಕರ ತಾಮ್ರಗೌರಿ ಗೋಕರ್ಣ
ಕವಿ , ಕತೆಗಾರರು
newsics.com@gmail.com
ಹಸಿರುಟ್ಟ ಕಾನನದ
ಕಿರು ಶಿಲೆಯ ಬಿರುಕಿನಲಿ
ಇಳಿ ಸಂಜೆಯ ಹೊಂಗಿರಣದಲಿ
ಹರಿಯುತಿದೆ ಜೀವ ಜಲ ....!
ಭವಿಷ್ಯದ ಅಸಂಖ್ಯ ನಿರೀಕ್ಷೆಗಳ
ಹೊತ್ತು ಕುಳಿತ
ಎಳೆಯ ಕುವರಿಯರ
ಕಣ್ಣುಗಳ ( ನಯನಗಳ ) ಗತ್ತು
ಒರಟು ಶಿಲೆಯನ್ನೇ ಸವೆಸಿ
ಮುಂದೆ ಮುಂದೆ ಹರಿಯುವ
ನೀರ ಯತ್ನ ಆಗಬೇಕಿದೆ
ಎಳೆಯರ ರೆಟ್ಟೆಗೆ ಬಲ ....!
ಬದುಕಿನ ಆಳ ಎಷ್ಟೇ ಇರಲಿ
ಈಜು ಕಲಿತರೆ ಸಾಕು
ಆಳಕ್ಕೆ ಇಳಿಯಬಹುದು
ಹೋಗಬಹುದು ಅಗಲಕ್ಕೆ
ಶಿಲೆಯ...
♦ ಪ್ರಭಾಕರ ತಾಮ್ರಗೌರಿ ಗೋಕರ್ಣ
newsics.com@gmail.com
ದಟ್ಟ ಹಸಿರಿನ ಮರದ ಕೆಳಗೆ
ತೊಟ್ಟಿಕ್ಕುವ ಇಬ್ಬನಿ ಸೋನೆ
ಹೊರಟ ಸೂರ್ಯನ ಕಿರಣಕ್ಕೆ
ವಿರಮಿಸಲು ನಿನ್ನ ಜೊತೆ
ಯಾರಿದ್ದಾರೆ ...?
ಕೋಗಿಲೆಯ ಇಂಪಾದ
ಕುಹೂ ...ಕುಹೂ ...
ಆಲಿಸುವವರು ಯಾರು ...?
ಇಲ್ಲಿ ನಿಮಗೆ ವೈರಿಗಳಿಲ್ಲ
ಇಲ್ಲಿ ನಿಮಗೆ ಸಿಗುವುದು
ಚಳಿಗಾಲದ ಬೆಚ್ಚನೆಯ ಹವೆಯು !
ಯಾರು ತನ್ನ ಆಸೆಗಳನ್ನೆಲ್ಲಾ
ಅದುಮಿಟ್ಟು ಸೂರ್ಯನ
ಎಳೆ ಬಿಸಿಲಿಗೆ ಮೈಯೊಡ್ಡಲು
ಬಯಸುವರೋ ,
ಅಲ್ಲಲ್ಲಿ ಉದುರಿಬಿದ್ದ ಹಣ್ಣುಗಳನ್ನು
ಹೆಕ್ಕಲು ಬರುವರೋ ,
ಇಲ್ಲಿ ಯಾವುದು ದೊರೆಯುವುದೋ ,
ಅದರಲ್ಲಿ...
3019 ಎಡಿ
ಇತ್ತೀಚೆಗೆ ಮೈಲ್ಯಾಂಗ್ಸ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ “3019 ಎಡಿ’ ವೈಜ್ಞಾನಿಕ ಕಾದಂಬರಿಯನ್ನು ಹೊರತಂದಿದೆ. ಮೈಲ್ಯಾಂಗ್ಸ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಡಿಯೋ ಹಾಗೂ ಡಿಜಿಟಲ್ ಪುಸ್ತಕವನ್ನು ಖರೀದಿ ಮಾಡಬಹುದು.
♦ ಸುಮನಾ ಲಕ್ಷ್ಮೀಶ
newsics.com@gmail.com
ಹಿಂದಿನ ಬಾಲಿವುಡ್ ಆ್ಯಕ್ಷನ್ ಚಿತ್ರಗಳಲ್ಲಿ ಬರುತ್ತಿದ್ದ ಕೆಲವು ರೋಚಕ ಸಂಗತಿಗಳು ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಸಣ್ಣದೊಂದು ಉದಾಹರಣೆ...
ಗಂಗಾಧರ್ ಅಡ್ಡೇರಿ, ಪ್ರಜಾವಾಣಿ ಪತ್ರಿಕೆಯ ಅಡ್ಡನೋಟ ಅಂಕಣದ ಕಾಯಂ ವ್ಯಂಗ್ಯಚಿತ್ರಕಾರರು. ಸದಾಶಿವ ಸೊರಟೂರು ಇವರ ಹಲವು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದರು. ಅವರ ಅಕಾಲಿಕ ಸಾವು ಅಕ್ಷರಶಃ ಎಂದೆಂದಿಗೂ ತುಂಬಲಾರದ ನಷ್ಟ.
ಅಗಲಿದ ಗೆಳೆಯನಿಗೆ
ನುಡಿನಮನ
♦ ರಾಘವೇಂದ್ರ ಬೀಜಾಡಿ
ಗಾಯಕರು,ಸಂಯೋಜಕರು
newsics.com@gmail.com
ಗಂಗಾಧರ್ ಅಡ್ಡೇರಿ ಅವರೋರ್ವ ವ್ಯಂಗ್ಯಚಿತ್ರಕಾರರಾಗಿದ್ದರೂ ಅವರನ್ನು ನೇರವಾಗಿ ನೋಡಿದಾಗ ಹಾಗನ್ನಿಸುತ್ತಲೇ ಇರಲಿಲ್ಲ. ಮೃದು ಮಾತುಗಾರ. ಎಲ್ಲರೊಡನೆಯೂ ಹೊಂದಿಕೊಳ್ಳುವ...
♦ ಪ್ರಭಾಕರ ತಾಮ್ರಗೌರಿ ಗೋಕರ್ಣ
ಕವಿ,ಕತೆಗಾರರು
newsics.com@gmail.com
ಮಟ ಮಟ ಮಧ್ಯಾಹ್ನ
ಕಾದ ಕಡಲ ತೀರದಿ
ಮಳಲ ಹಾಸಿನ ಮೇಲೆ
ಮೂಡಿದ ಹೆಜ್ಜೆ ಗುರುತುಗಳು
ಅಲೆಯ ರಭಸಕ್ಕೆ ಅಳಿಸಿಹೋಯಿತು
ಬೆಸ್ತರ ಬಲೆಯ ಜಾಲದ
ಕುಣಿಕೆಗೆ ಸಿಲುಕಿ
ಜೀವ ತೆತ್ತ
ಅಮಾಯಕ ಮೀನಿನ ಹಾಗೆ !!
ಪಶ್ಚಿಮ ದಿಗಂತದಲ್ಲಿ
ಇಂಚಿಂಚಾಗಿ ಕರಗುವ
ಕೆಂಪು ಸೂರ್ಯನ ಮುಸ್ಸಂಜೆ ( ಇಳಿಸಂಜೆ...
♦ ಚಂದ್ರು ಪಿ. ಹಾಸನ್
ದಿನವೂ ದಿನಗೂಲಿಗಾಗಿ ದುಡಿದೆ
ಅನುದಿನ ಕೂಳಿಗಾಗಿ ಸವೆದೆ
ದುಡಿದರೆಷ್ಟೂ, ಹಸಿವಿನ ದಾಹ
ಸಂಸಾರ ಉಳಿವಿಗೆ ನಿನ್ನ ಮೋಹ
ಅನ್ನದಾತ ನೀ ಹೊನ್ನ ಬೆಳೆಯುವೆ ವೀರಯೋಧ ನೀ ರಕ್ಷಣೆ ಮಾಡುವೆ
ಪ್ರತಿ ರಂಗದಲ್ಲೂ ನಿನ್ನದೇ ಛಾಪು
ಯಜಮಾನನಿಗೆ ನೀತಂದೆ ಹೊಳಪು
ದೇವರು ತೋರಿದ ಬಡತನದ ಹಾದಿ
ನೀಗಿಸಲೊರಟೆ ಯಜಮಾನನ ಬೇಡಿ ತಿಂಗಳ ಕೊನೆಯಲ್ಲಿ ವಿಧಿಯ ಕಾಲ
ನಿಲ್ಲಲು ಸಿದ್ಧವಿದೆ, ಸಾಲದ ಶೂಲ
ಅಪಾಯವಿರಲಿ ಪ್ರಾಣವೇ ಹೋಗಲಿ
ಸಾರ್ಥಕ...
ಪುಸ್ತಕಗಳು ಸೃಜನಶೀಲತೆಗೂ ನಾಂದಿ ಹಾಡುತ್ತವೆ.
ಕೊಂಡು ತಂದು ಓದುವ ಪುಸ್ತಕದ ಖುಷಿಯನ್ನು ಎರವಲು ತಂದ ಪುಸ್ತಕ ಕೊಡಲು ಸಾಧ್ಯವಿಲ್ಲ. ಇನ್ಯಾವುದೋ ಕಾರಣಕ್ಕೆ ವ್ಯರ್ಥವಾಗಿ ಹಣ, ಸಮಯ ವ್ಯಯಿಸುವ ಬದಲಾಗಿ ಪುಸ್ತಕಕ್ಕೆ ವಿನಿಯೋಗಿಸಬಹುದು.
♦ ಸುಮಾವೀಣಾ
ಉಪನ್ಯಾಸಕರು, ಹಾಸನ
newsics.com@gmail.com
ಏಕಾಂತವನ್ನು ಬಯಸುವುದು ಮನುಷ್ಯನ ಸಹಜ ಗುಣ. ಇಂಥ ಏಕಾಂಥವನ್ನು ನೀಗಿಸುವುದು ಪುಸ್ತಕಾಬ್ಧಿ. ಮಸ್ತಕದಲ್ಲಿ ಜಡ್ಡುಗಟ್ಟಿದ, ಪೂರ್ವಾಗ್ರಹಪೀಡಿತ ಆಲೋಚನೆಗಳಿಂದ ಹೊರಬರಲು ಪುಸ್ತಕ ಪ್ರೀತಿ...
♦ ಗೋಪಾಲ ತ್ರಾಸಿ
newsics.com@gmail.com
ದಿನ ಬೆಳಗಾದರೆ ಹೊರಗೆ ಒಳಗೆ
ಅದೆಷ್ಟು ಯುದ್ಧಗಳು
ಎನಿತು ಸಹಿಸುವುದು
ಪ್ರಶಾಂತ ಸಾವನ್ನಲ್ಲ; ಘೋರ ಬದುಕನ್ನು
ಕಾರ್ಯ ಕಾರಣ ಬೆಳಕಿನಷ್ಟು ಸ್ಪಷ್ಟ
ಕಪಟ ರಾಜಕೀಯ
ಕುಟಿಲ ರಾಜಕಾರಣಿಗಳಿಗೆ
ನಿಜ ರಾಜಧರ್ಮ ದೀಕ್ಷೆ
ಮನುಜ ಕುಲಕ್ಕೆ ಮಾನವೀಯ ಸ್ಪರ್ಶ ಸುಖ
ನಮ್ಮೊಳಗೆ ಯುದ್ಧ ನಿರತ ಕರುಣಾಳು ಧರ್ಮ
ದೇವತೆಗಳು ನಿಶಸ್ತ್ರಗೊಂಡು
ದೇವಧರ್ಮ ನಿರತರಾಗಲಿ
ಶ್ರೀರಾಮಚಂದ್ರನ ಕೈಯಲಿ ಕೃಷ್ಣನ ಕೊಳಲು
ಸೀತೆಯ ನೊಂದೆದೆಯಲಿ ರಾಧಾನುರಾಗದಲೆ ಮೀಟುತ್ತಿರಲಿ
ಈ ಹೊತ್ತಿನ ತುರ್ತು ಪ್ರಾರ್ಥನೆ, ಇಷ್ಟೆ.
ಕನ್ನಡದ ಭಾಷಾ ತಜ್ಞ, ನಿಘಂಟು ತಜ್ಞ, ಶತಾಯಿಷಿ, ಶಬ್ದಬ್ರಹ್ಮ ಎಲ್ಲರ ಪ್ರೀತಿಯ ಪ್ರೊ.ವೆಂಕಟಸುಬ್ಬಯ್ಯನವರು ಇಹಲೋಕ ತೊರೆದಿದ್ದಾರೆ. ಚೈತನ್ಯದ ಚಿಲುಮೆಯಾಗಿ, ಭಾಷೆಯ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದ ಹಿರಿಯಜ್ಜ ಜಿ.ವಿ. ನಿಘಂಟು ರಚನೆಯಂಥ ಕಾರ್ಯಗಳ ಮೂಲಕ ಭಾಷೆಗೆ ಮಹತ್ವದ ಕೊಡುಗೆ ನೀಡಿದವರು. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಹೃದಯ, ಮಾನವೀಯ ಚೇತನವಾಗಿದ್ದರು ಜಿ.ವಿ.
ನುಡಿನಮನ
♦ ವಿಧಾತ್ರಿ
newsics.com@gmail.com
ಭಾಷೆಯೊಂದರ ಉಳಿವು-ಬೆಳವಣಿಗೆಗೆ ನಿಘಂಟು...
♦ ಡಾ.ಅಜಿತ್ ಹರೀಶಿ
newsics.com@gmail.com
ಕೊನೆ
ಕಾನ
ನಡುಮಧ್ಯೆ
ಎಬ್ಬಿಸಿದ ಭವನ
ಭೂಪ
ಆಪತ್ತೆಂದು ಮಹಲಿಗೆ
ಆಲ ತೆಂಗು ಮಾವು
ಕಾಡು ಮರಗಳ ಕಡಿಸಿ
ಬೇಲಿ ಸುತ್ತ ಬೋಳಿಸಿ
ಆನೆಗಳ ಪಥ ಬದಲಿಸಿದ
ಎಲ್ಲಿಂದಲೋ ಹಾರಿಬಂದ
ಲೋಹದ ಹಕ್ಕಿ
ಅಲ್ಲಿಯೇ ಧರೆಗುರುಳಿ
ಭಸ್ಮ!
ದನಿ
ತಟಾಕು ಸಾಕು
ಹಿಗ್ಗುತ್ತದೆ
ಹೊಟ್ಟೆ ಹಿಡಿಸಿದಷ್ಟು
ಕಂಡಾಪಟ್ಟೆ
ಉಣ ಬಡಿಸುವ
ಅಮ್ಮನಿಗೆ
ಗದರಿಸುವ ನಾನು
ಹೃದಯ ಬಿರಿಯುವಷ್ಟು
ಪ್ರೀತಿ
ಸುರಿಯುವ
ಅವಳ ವಿಷಯದಲ್ಲಿ
ಮೌನಿ
'ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ವರ್ಲ್ಡ್ ಕಲ್ಚರ್ ನಲ್ಲಿ ಆಯೋಜನೆಯಾಗಿರುವ 2021ರ ಮೈತ್ರಿ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಸಂಕಲನ 'ಬೊಗಸೆಯಲ್ಲೊಂದು ಹೂ ನಗೆ'.
ಇದು ನೆನಪುಗಳ ಲಹರಿ
♦ ಸುಮನಾ...
ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...
ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...
ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...
ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು.
ಪಕ್ಷಿ ಸಂರಕ್ಷಣೆ 51
♦...