ರಾಮನ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಕೊರೋನಾ ಕಾಲದ ಈ ಸಮಯವನ್ನು ಎದುರಿಸಲು ಶ್ರೀರಾಮ ನಮಗೆ ಧೈರ್ಯ, ಸಮಚಿತ್ತ, ನಿರ್ವಿಕಾರತೆ, ಸಾಮರ್ಥ್ಯ, ಚಾತುರ್ಯ ದಯಪಾಲಿಸಲಿ.
* ಸಮಾಹಿತ
newsics.com@gmail.com
ಆತ ಶ್ರೀರಾಮ. ನಿರ್ವಿಕಾರಿ. ಆದರ್ಶ ಪುತ್ರ. ತಂದೆಯ ಮಾತನ್ನು ಉಳಿಸಲು ತಾನು ಕಾಡಿಗೆ ಹೋದ ಧೀರ. ಆದರ್ಶ ಪುತ್ರನಾದರೂ ಸಮಯ ಬಂದಾಗ ಧರ್ಮದ ನಡೆಯನ್ನು ಹಿರಿಯರಿಗೂ ತಿಳಿಸಲು ಮರೆಯದ...
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು
ಬೆಂಗಳೂರು ಆಕಾಶವಾಣಿ
newsics.com@gmail.com
ಅಕ್ಷರ ನಮನ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ.
ಕನ್ನಡ ಜೀವಿಗಳ ಜೀವನದ ತುಂಬಾ ಜೀವಿಸಿಕೊಂಡಿರುತ್ತಾರೆ ಜೀವಿ.
ಜಿ. ವೆಂಕಟಸುಬ್ಬಯ್ಯ ಕನ್ನಡದ ಅಧಿಕೃತ ವಕ್ತಾರ. ಕನ್ನಡ ಅಷ್ಟೇ ಅಲ್ಲ, ಕನ್ನಡ ಸಾಂಸ್ಕೃತಿಕ ಇತಿಹಾಸದ , ಬೆಳವಣಿಗೆಯ ಮೈಲುಗಲ್ಲುಗಳನ್ನು ಕರಾರುವಾಕ್ಕಾಗಿ ಬಿಡಿಸಿ ಹೇಳುವ ದೃಢತೆ ಮತ್ತು ನೆನಪಿನ ಶಕ್ತಿ ಅವರಿಗಿತ್ತು.
ಬೆಂಗಳೂರಿನಲ್ಲಿ...
ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕೊರೋನಾ ವೈರಸ್ ಅಕ್ಷರಶಃ ಮರಣಮೃದಂಗ ಬಾರಿಸಲು ಆರಂಭಿಸಿದೆ. ಇಷ್ಟು ದಿನವಿದ್ದ ಅಸಡ್ಡೆ ಇನ್ನೂ ಮುಂದುವರಿದರೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ದಿನಗಳು ದೂರವಿಲ್ಲ.
ಕೋವಿಡ್ ಆರ್ಭಟಕ್ಕೆ ನಲುಗುತ್ತಿದೆ ಜನಜೀವನ
♦ ಸುಮನಾ ಲಕ್ಷ್ಮೀಶ
newsics.com@gmail.com
ಡಾ.ಗೌತಮ್ ಚೌಧರಿ
'ಹೇಗೂ ಬದುಕಿ ಮನೆಗೆ ಬರುವುದಿಲ್ಲ ಎಂದುಕೊಂಡಿದ್ದೆ. ದೇವರ ದಯೆಯಿಂದ ಮರಳಿದೆ ಅನಿಸುತ್ತದೆ..’ ಎಂದು ಐವತ್ತರ ಹರೆಯದ ಎಂಜಿನಿಯರ್...
ಬಂಡೆಗಳಿರುವ ನದಿಗಳಲ್ಲಿ ಬಂಡೆಗೊರವ ಹೆಚ್ಚಾಗಿ ಕಂಡುಬರುತ್ತದೆಯಾದರೂ ಕೆಲವು ಕರಾವಳಿ ಪ್ರದೇಶದಲ್ಲಿಯೂ ಇರುತ್ತದೆ. ಒಂದು, ಎರಡು ಅಥವಾ ಕೆಲವೇ ಹಕ್ಕಿಗಳ ಗುಂಪಿನಲ್ಲಿ ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತದೆ.
ಪಕ್ಷಿನೋಟ - 50!
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್.ಶ್ರೀನಾಥ
newsics.com@gmail.com
ರಂಗನತಿಟ್ಟಿನಲ್ಲಿ ನೀವು ದೋಣಿವಿಹಾರಕ್ಕೆ ಹೋಗಿ ದೊಡ್ಡಗಾತ್ರದ ಹಕ್ಕಿಗಳನ್ನು ನೋಡಿ ಆನಂದಿಸುತ್ತಾ ಹಾಗೇ ದೋಣಿ...
ಕಲೆಯ ಸಾಂಗತ್ಯದಲ್ಲಿ ಬದುಕು ಅಮೂಲ್ಯವೆನಿಸುತ್ತದೆ. ಆಹ್ಲಾದತೆ ತುಂಬಿ, ಬದುಕಿಗೆ ರಸ ತುಂಬುವ ಕಲೆ ನಮ್ಮನ್ನು ಸದಾ ಪೊರೆಯುತ್ತಿರಲಿ. ಅಂದ ಹಾಗೆ, ಏಪ್ರಿಲ್ 15 ವಿಶ್ವ ಕಲಾ ದಿನ. ನಮ್ಮ-ನಿಮ್ಮ ನಡುವಿನ ಕಲೆ ಹಾಗೂ ಕಲಾವಿದರಿಗೆ ಗೌರವ ನೀಡುವ ಪರಿಪಾಠ ಇಂದಿನಿಂದ ನಮ್ಮದಾಗಲಿ.
* ವಿಧಾತ್ರಿ
newsics.com@gmail.com
ಮುದುಡಿಹೋಗಿದ್ದ ಮನಕ್ಕೆ ರಾಗವೊಂದು ಆಹ್ಲಾದ ನೀಡಬಲ್ಲದು, ಸುಮಧುರ ಕಂಠದಲ್ಲಿ ಮೂಡಿದ...
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತ ನಾಯಕ, ಹಿಂದು ವಿರೋಧಿ, ಕಾಂಗ್ರೆಸ್ಸಿಗ ಎನ್ನುವ ಎಲ್ಲ ಕನ್ನಡಕಗಳಿಂದ ನೋಡದೆ ಒಂದು ಮಹಾನ್ ಚೇತನವನ್ನಾಗಿ ನೋಡಿದರೆ ಮಾತ್ರ ಇಂದಿನ ಪೀಳಿಗೆಗೆ ಅನುಕೂಲವಾದೀತು. ಅವರ ಆದರ್ಶಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದೀತು.
ವಸಂತಾ
newsics.com@gmail.com
“ತಮ್ಮ ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’.
“ಸುಶಿಕ್ಷಿತನಾಗು, ಸಂಘಟಿತನಾಗು ಹಾಗೂ ಆಂದೋಲನವನ್ನು ಸದಾಕಾಲ ಒಡಲಲ್ಲಿರಿಸಿಕೋ’.
“ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಗೌರವಿಸುತ್ತೇನೆ’.
“ಬದುಕು...
ಕೊರೋನಾ ಸಂಕಷ್ಟದ ನಡುವೆ ಮತ್ತೆ ಹೊಸ ವರ್ಷ ಬಂದಿದೆ. ಶಾರ್ವರಿ ಸಂವತ್ಸರದಲ್ಲಿ ಎಲ್ಲರ ಬದುಕಿಗೂ ಕೊರೋನಾ ಕಾರ್ಮೋಡ ಕವಿಯುವಂತಾಗಿತ್ತು. ಇಂದಿನಿಂದ ಆರಂಭವಾಗುತ್ತಿರುವ ಪ್ಲವನಾಮ ಸಂವತ್ಸರ ಈ ಕಾರ್ಮೋಡ ಕರಗಿಸಿ, ಬದುಕನ್ನು ಶುಭ್ರವಾಗಿಸಲಿ, ಒಳಿತನ್ನು ನೀಡಲಿ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವೂ ನಿರಂತರವಾಗಿರಲಿ.
ಯುಗಾದಿಯ ಶುಭಾಶಯಗಳುಪ್ರಮಥnewsics.com@gmail.comಬಿರುಬೇಸಿಗೆಯಲ್ಲೂ ತಂಗಾಳಿ...
2021ಕ್ಕೆ ಮಾನವ ಬಾಹ್ಯಾಕಾಶಕ್ಕೆ ಪದಾರ್ಪಣೆ ಮಾಡಿ 60 ವರ್ಷಗಳು ಸಲ್ಲುತ್ತಿವೆ. 1961ರ ಏಪ್ರಿಲ್ 12ರಂದು ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಕಾಲಿಡುವ ಮೂಲಕ “ಬಾಹ್ಯಾಕಾಶಕ್ಕೆ ಕಾಲಿಟ್ಟ ಪ್ರಥಮ ಮಾನವ’ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಇಂದು ಮಾನವ ಬಾಹ್ಯಾಕಾಶ ಯಾನ ದಿನ
ಪ್ರಮಥnewsics.com@gmail.com
ನೋಡಿದಾಕ್ಷಣವೇ ಎದ್ದು ಕಾಣುವ, ಕೊಕ್ಕಿನ ತುದಿಯಲ್ಲಿನ ಹಳದಿ ಬಣ್ಣದ ಹಕ್ಕಿ ವರಟೆ. ಈಶಾನ್ಯಭಾರತದಲ್ಲಿ ಕಂಡುಬರುವ ವರಟೆ ತುಸು ಭಿನ್ನವಾಗಿದ್ದು ಗಾತ್ರದಲ್ಲಿ ಬೇರೆಡೆಯದಕ್ಕಿಂತ ಸಣ್ಣದು ಹಾಗೂ ಕೊಕ್ಕಿನ ತುದಿ ಹಳದಿಯ ಬದಲು ಕೆಂಬಣ್ಣದ್ದಾಗಿರುತ್ತದೆ.
ಪಕ್ಷಿನೋಟ - 49
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್.ಶ್ರೀನಾಥ
newsics.com@gmail.com
ಯಾವುದಾದರೂ ಕೆರೆ, ಕುಂಟೆಯಲ್ಲಿ ನಿಮಗೆ ಅಹಾ! ಎನ್ನುವಂತಹ ಸೌಂದರ್ಯ ಕಂಡರೆ, ಖಂಡಿತವಾಗಿ ಅದು...
ಜಗತ್ತಿನಾದ್ಯಂತ ಸುಮಾರು ನಲವತ್ತ ನಾಲ್ಕು ಬಗೆಯ ರೀವಗಳಿವೆ. ಕರ್ನಾಟಕದಲ್ಲಿಯೇ ಹತ್ತಕ್ಕೂ ಹೆಚ್ಚು ಬಗೆಯ ರೀವಗಳನ್ನು ನೋಡಬಹುದು. ಇವು ಆಹಾರ ಸಂಪಾದಿಸುವ ಸಮಯ ಬಿಟ್ಟು ಉಳಿದಂತೆ ನೀರಿಗಿಳಿಯದಿರುವುದು ಇವುಗಳ ಒಂದು ವೈಶಿಷ್ಟ್ಯ.
ಪಕ್ಷಿನೋಟ - 48
♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್. ಶ್ರೀನಾಥ
newsics.com@gmail.com ...
ಬಾಯಿಗಿಟ್ಟರೆ ಕರಗುವ ಮೆತ್ತನೆಯ, ಬೆಳ್ಳಗೆ ಹಬೆಯಾಡುವ ಇಡ್ಲಿಯನ್ನು ಕಂಡರೆ ಯಾರಿಗೆ ತಾನೇ ತಿನ್ನಲು ಮನಸಾಗುವುದಿಲ್ಲ? ದಕ್ಷಿಣ ಭಾರತದ ಪ್ರಿಯವಾದ ಆಹಾರ ಇಡ್ಲಿಗೆ ಇಂದು ವಿಶ್ವದೆಲ್ಲೆಡೆ ಮಾನ್ಯತೆಯಿದೆ. ವಿದೇಶಿಗರೂ ಇದನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.
ಇಂದು ವಿಶ್ವ ಇಡ್ಲಿ ದಿನ
♦ ಪ್ರಮಥnewsics.com@gmail.com
ಹೊ ಟ್ಟೆಗೆ ಭಾರವಲ್ಲದ, ಎರಡೇ ತಿಂದರೂ ಹೊಟ್ಟೆ ತುಂಬಿಸುವ ಏಕೈಕ...
ಕರ್ನಾಟಕದಲ್ಲಿ ಸಾಮಾನ್ಯವಾಗಿ ಕೆಂಪು ಮತ್ತು ಹಳದಿ ಟಿಟ್ಟಿಭಗಳು ಕಾಣಸಿಗುತ್ತವೆ. ಕಂದು ಬೆನ್ನು, ಕಪ್ಪು ಗಲ್ಲ ಇದರ ನಡುವೆ ಬಿಳಿಯ ಪಟ್ಟೆ, ಹೊಟ್ಟೆಯ ಭಾಗವೂ ಬಿಳಿ. ಹಳದಿ ಕಾಲುಗಳನ್ನು ಹೊಂದಿರುತ್ತದೆ. ದಕ್ಷಿಣ ಏಷ್ಯಾದಲ್ಲಿ ಆರು ಬಗೆಯ ಟಿಟ್ಟಿಭಗಳು ಕಂಡುಬರುತ್ತವೆ.
ಪಕ್ಷಿನೋಟ 47
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರಗಳು: ಜಿ.ಎಸ್....
ಇಂದು ರಂಗುರಂಗಿನ ಹೋಳಿ ಹಬ್ಬ. ಇಂದು, ನಾಳೆ ಎರಡೂ ದಿನ ಬಣ್ಣವೆರಚಿಕೊಂಡು ಸಂಭ್ರಮಿಸಲಾಗುತ್ತದೆ. ಬಣ್ಣಗಳ ಓಕುಳಿ ನಮ್ಮೆಲ್ಲ ಬದುಕಿನಲ್ಲೂ ರಂಗನ್ನು ತರಲಿ. ಬಣ್ಣಗಳನ್ನು ಬಯಕೆಗಳಿಗೆ ಹೋಲಿಸಲಾಗುತ್ತದೆ. ಬಣ್ಣಗಳ ಮೂಲಕ ಬಯಕೆಗಳನ್ನು ನಿಯಂತ್ರಿಸುವ ಮನೋಸ್ಥೈರ್ಯ ನಮ್ಮೆಲ್ಲರಲ್ಲೂ ಮೂಡಲಿ.
ಸುಮನಾ ಲಕ್ಷ್ಮೀಶnewsics.com@gmail.comಸಂಭ್ರಮದ ಅಲೆ ಎಬ್ಬಿಸುವ ರಂಗುರಂಗಿನ ಬಣ್ಣಗಳು... ಬಣ್ಣಗಳ ರೂಪದಲ್ಲಿ...
ಇಂದು (ಮಾರ್ಚ್ 23) ಜಾಗತಿಕ ಹವಾಮಾನ ದಿನ. ಸಮುದ್ರಗಳ ಮಹತ್ವದ ಬಗ್ಗೆ ಗಮನ ಸೆಳೆಯುವುದು ಈ ಬಾರಿಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಸಾಗರ ಮಾಲಿನ್ಯ ಮಿತಿಮೀರಿರುವ ಪರಿಣಾಮವಾಗಿ, ಅವುಗಳ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಲಾಗುತ್ತಿದೆ.
ಇಂದು ವಿಶ್ವ ಹವಾಮಾನ ದಿನ
newsics.com Features Desk
ಭೂ ಮಿ, ಮಣ್ಣು, ಜಲ, ವಾಯು...
ಇಂದು (ಮಾರ್ಚ್ 22) ವಿಶ್ವ ಜಲ ದಿನ. ಈ ಬಾರಿಯ ಥೀಮ್ 'ನೀರಿಗೆ ಮೌಲ್ಯ' ನೀಡುವುದಾಗಿದೆ. ಆರೋಗ್ಯಕರ ಬದುಕಿಗೆ ಶುದ್ಧ ಜಲದ ಮಹತ್ವ ನಮಗೆಲ್ಲರಿಗೂ ತಿಳಿದೇ ಇದೆ. ನೀರಿನ ವಿಚಾರದಲ್ಲಿ ಭಾರತದ ಸಮಸ್ಯೆ ಅಗಾಧ. ಇದನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಮ್ಮಿಂದಾದ ಕೊಡುಗೆ ನೀಡುವತ್ತ ಗಮನಹರಿಸಬೇಕಾಗಿದೆ.ಇಂದು ವಿಶ್ವ ಜಲ ದಿನ
ಇಂದು (ಮಾರ್ಚ್ 21) ವಿಶ್ವ ಅರಣ್ಯ ದಿನ. ಭೂಮಿಯ ಮೇಲಿನ ಜೀವಜಾಲದ ಅಳಿವು ಉಳಿವಿನ ಪ್ರಶ್ನೆ ಅರಣ್ಯದಲ್ಲಿದೆ. ಅರಣ್ಯವುಳಿದರೆ ಮಾತ್ರ ಮುಂದಿನ ಜೀವಸಂಕುಲ ಉಳಿಯಬಲ್ಲದು. ಅರಣ್ಯದ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 21ರಂದು ಅರಣ್ಯ ದಿನ ಆಚರಿಸಲಾಗುತ್ತದೆ. ಈ ಬಾರಿ “ಅರಣ್ಯದ ಮರುಸ್ಥಾಪನೆ: ಚೇತರಿಕೆ ಮತ್ತು ಆರೋಗ್ಯದ ಮಾರ್ಗ’...
ಕಣ್ಣಿಗೆ ಸೊಗಸು, ರೈತನಿಗೆ ಮಿತ್ರ, ಆಹಾರ ಸರಪಳಿಯಲ್ಲಿ ಮುಖ್ಯಕೊಂಡಿ, ಬೆಳ್ಳಕ್ಕಿಗಳು. ದಕ್ಷಿಣ ಏಷ್ಯಾದಲ್ಲಿ ಸುಮಾರು 20 ಬಗೆಯವು (ಬಕಗಳನ್ನೂ ಸೇರಿಸಿ) ಇದ್ದರೆ ಜಗತ್ತಿನಾದ್ಯಂತ ಸುಮಾರು 64 ಬಗೆಯವು ಇವೆ.
ಪಕ್ಷಿನೋಟ 46
♦ ಕಲ್ಗುಂಡಿ ನವೀನ್ಚಿತ್ರಗಳು: ಜಿ.ಎಸ್. ಶ್ರೀನಾಥnewsics.com@gmail.com ksn.bird@gmail.com
ಜ ಗತ್ತಿನಲ್ಲಿರುವ ಎಲ್ಲ ಬಿಳಿಬಣ್ಣವನ್ನು ಒಂದೆಡೆ ಸೇರಿಸಿದರೆ ಏನು...
ಇಂದು (ಮಾರ್ಚ್ 20) ಖುಷಿ ದಿನ. ಬದುಕು ಯಾವ ಸ್ಥಿತಿಯಲ್ಲಿರಲಿ, ಎಂಥದ್ದೇ ಸಂಕ್ರಮಣ ಕಾಲದಲ್ಲಿ ನಿಂತಿರಲಿ, ಖುಷಿಯಾಗಿರುವುದು ನಮ್ಮ ಧ್ಯೇಯವಾಗಬೇಕು. ಆಗ ಮಾತ್ರವೇ ಖುಷಿಯಾಗಿರಲು ಸಾಧ್ಯ.
ಇಂದು ವಿಶ್ವ ಖುಷಿ ದಿನ
♦ ಸುಮನಾ newsics.com@gmail.com
ಮನುಷ್ಯನಿಗೆ ಖುಷಿಯಾಗಿರಲು ಏನು ಬೇಕು? ಹಣವೇ? ಸಂಬಂಧವೇ? ಆರೋಗ್ಯವೇ? ಇವೆಲ್ಲವೂ ಬೇಕೆ? ಅಥವಾ ಇವೆಲ್ಲ...
ಇಂದು (ಮಾರ್ಚ್ 20) ವಿಶ್ವ ಗುಬ್ಬಚ್ಚಿ ದಿನ. ಮಾನವ ಬದಲಾದಂತೆ ಗುಬ್ಬಚ್ಚಿಗಳು ಆತನಿಂದ ದೂರವಾಗಿವೆ. ಅಂದರೆ, ಅವೂ ಸಹ ಜೀವನಶೈಲಿಯನ್ನು ಬದಲಿಸಿಕೊಂಡಿವೆ. ಆದರೆ, ಅವುಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿವೆ. ಪ್ರಕೃತಿ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಗುಬ್ಬಿಗಳು ಮತ್ತೆ ನಮ್ಮ ಮನೆಯಂಗಳದಲ್ಲಿ ಚಿಂವ್ ಚಿಂವ್ ಎನ್ನುತ್ತಾ ನಲಿದಾಡುವಂತೆ...
ಬಣ್ಣದ ಬಕ ಹತ್ತಾರು ಬಣ್ಣಗಳಿಂದ ಕೂಡಿರುವ ಹಕ್ಕಿಯೇನೂ ಅಲ್ಲ. ಬಿಳಿ ಹಾಗೂ ತಿಳಿ ಗುಲಾಬಿ ಬಣ್ದವನ್ನು ಯಾರೋ ಹಿಂದಿನಿಂದ ಎರಚಿ ಅದು ಕಲಾತ್ಮಕವಾಗಿ ಸೇರಿಕೊಂಡುಬಿಟ್ಟಿದೆಯೇನೋ ಎಂಬಂತೆ ಕಾಣುವ ಹಕ್ಕಿ ಇದು. ಹಳದಿ ಬಣ್ಣದ ಉದ್ದವಾದ ಕೊಕ್ಕು.. ಕೆಂಪುತಲೆ. ಇದು ಕುಳಿತಾಗಲೂ ಸುಂದರ, ಹಾರುವಾಗಲೂ ಸುಂದರ!
ಪಕ್ಷಿನೋಟ 45
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು,...
ಜೀವ ಜಗತ್ತಿನ ಅಷ್ಟೂ ಜೀವಿಗಳ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದು ಎಲ್ಲರಿಗೂ ತಿಳಿಸಿದೆ. ಆದರೆ, ಅದನ್ನು ನಿಜವಾಗಿ ಪಾಲನೆ ಮಾಡುವವರು ಮಾತ್ರ ಅತಿ ಕಡಿಮೆ. ಪ್ರಾಣಿ-ಪಕ್ಷಿ ಸಂಕುಲದ ರಕ್ಷಣೆಗಾಗಿ ಏನಾದರೂ ಮಾಡಬೇಕೆನ್ನುವ ತುಡಿತವಿದ್ದರೂ ವೈಯಕ್ತಿಕ ನೆಲೆಯಲ್ಲಷ್ಟೇ ಅದರ ಬಗ್ಗೆ ಯೋಚಿಸಬಹುದು, ಸಾಮೂಹಿಕವಾಗಿ ಕಷ್ಟ. ಇಂಥ ಸಮಯದಲ್ಲೂ ಪಕ್ಷಿಪ್ರಿಯರು ಖುಷಿಪಡುವಂಥ ಸುದ್ದಿಯೊಂದು ಅಮೆರಿಕದ...
ಇಂದು ಶಿವರಾತ್ರಿನಮಗೆ ಎಷ್ಟು ದಕ್ಕುತ್ತದೆಯೋ ಅಷ್ಟು ಭಕ್ತಿಭಾವದಲ್ಲಿ ಮೈಮರೆಯುವ ಮೂಲಕ, ಧ್ಯಾನದಲ್ಲಿ ಸ್ವಲ್ಪ ಸಮಯವನ್ನಾದರೂ ಕಳೆಯುವ ಮೂಲಕ, ಸಂಸಾರದ ಜಂಜಡವನ್ನು ಕೆಲಕಾಲವಾದರೂ ಮರೆಯುವ ಮೂಲಕ ಶಿವರಾತ್ರಿಯನ್ನು ಆಚರಿಸೋಣ. ಬಿಲ್ವ, ತಿಲಗಿ, ತುಳಸಿಯೊಂದಿಗೆ ಭಜಿಸಿ ಶಿವಕೃಪೆಗೆ ಪಾತ್ರರಾಗೋಣ.ಸುಮನಾ ಲಕ್ಷ್ಮೀಶ newsics.com@gmail.com ...
ಹಕ್ಕಿಯ ಆಹಾರ ಕ್ರಮವನ್ನು ತಿಳಿಯಲು ಕೊಕ್ಕಿನ ರೂಪ ಬಹಳ ಮುಖ್ಯ. ವಿಶಿಷ್ಟವಾದ ಕೊಕ್ಕುಗಳಿರುವ ಅನೇಕ ಹಕ್ಕಿಗಳು ನಮ್ಮ ದೇಶದಲ್ಲಿ ಇವೆ. ಕೆಳಮುಖ ಬಾಗಿರುವ ಕೊಕ್ಕುಳ್ಳ ಹಕ್ಕಿ, ಕೊಕ್ಕಿನ ಮೇಲ್ಭಾಗ ಕೆಳಭಾಗಕ್ಕಿಂತ ಚಿಕ್ಕದಾಗಿರುವ ಹಕ್ಕಿ, ಮೇಲಿನ ಕೊಕ್ಕು ಕೆಳಗಿನ ಕೊಕ್ಕು ಇಂಗ್ಲಿಷಿನ ಎಕ್ಸ್ ಅಕ್ಷರದ ಆಕಾರದಲ್ಲಿರುವ ಹಕ್ಕಿ ಹೀಗೆ ಇವುಗಳ ವೈವಿಧ್ಯ ಸಾಗುತ್ತದೆ.
...
“ಫೂಲ್’ ಸ್ಟಾರ್ಟಪ್ ಹೂವುಗಳ ತ್ಯಾಜ್ಯವನ್ನು ಮರುಬಳಕೆ ಮಾಡುತ್ತಿದೆ. ದೇವಾಲಯಗಳಿಂದ ತ್ಯಾಜ್ಯವಾಗಿ ಹೊರಬರುವ ಬಣ್ಣಬಣ್ಣದ ಹೂವುಗಳು ಇಲ್ಲಿ ಊದುಬತ್ತಿಗಳಾಗುತ್ತಿವೆ.
♦ ದೇವರ ಮುಡಿಯಲ್ಲಿ ಹೂವಾಗಿ, ಗುಡಿಯಲ್ಲಿ ಸುಗಂಧವಾಗಿ...
♦ ಸುಮನಾnewsics.com@gmail.com
2015 ರ ಮಕರ ಸಂಕ್ರಾಂತಿ. ಪವಿತ್ರ ಗಂಗಾ ನದಿಯಲ್ಲಿ ಮಕರ ಸಂಕ್ರಾಂತಿಯಂದು ಲಕ್ಷಾಂತರ ಜನ ಸ್ನಾನ ಮಾಡಿ ಪುನೀತರಾಗಲು ಬಯಸುತ್ತಾರೆ. ಆ ಬಾರಿಯ ಮಕರ ಸಂಕ್ರಾಂತಿಯಂದೂ...
ಐಬಿಸ್ ಹಕ್ಕಿ ಬುದ್ಧಿವಂತಿಕೆಯ ಸಂಕೇತ ಎಂದೇ ಈಜಿಪ್ಷಿಯನ್ನರು ನಂಬಿದ್ದಾರೆ. ಈಜಿಪ್ಷಿಯನ್ನರ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಹಕ್ಕಿ ಪವಿತ್ರ ಐಬಿಸ್ ಎಂದೇ ಪ್ರಸಿದ್ಧಿ. ಕ್ಷಿಣ ಏಷ್ಯಾದಲ್ಲಿ ಕಂಡುಬರುವ ಮೂರೂ ಐಬೀಸುಗಳು ಕರ್ನಾಟಕದಲ್ಲಿ ಕಂಡುಬರುವುದು ಸಂತೋಷದ ವಿಷಯ.
ಪಕ್ಷಿನೋಟ 43
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರ: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com
ಹೌ ದು! ನಿಮ್ಮ...
ದಕ್ಷಿಣ ಏಷ್ಯಾದಲ್ಲಿ ಬಕಪಕ್ಷಿಗಳು ಮತ್ತು ಬೆಳ್ಳಕ್ಕಿಗಳಲ್ಲಿ 20 ಪ್ರಭೇದಗಳು ಕಂಡುಬರುತ್ತವೆ. ಜಾಗತಿಕವಾಗಿ 64 ಇವೆ. ತೆಳುಬೂದು, ಬಿಳಿತಲೆಯ ದೊಡ್ಡಗಾತ್ರದ ಹಕ್ಕಿ. ತಲೆಯ ಮೇಲೆ ಕಪ್ಪುಪಟ್ಟಿಯುಂಟು. ಗಂಟಲ ಮೇಲೆ ಕಪ್ಪು ಇಳಿಗೆರೆಗಳಿರುತ್ತವೆ. ಕೊಕ್ಕು ನಸುಹಳದಿ. ಮರಗಳ ಮೇಲೆ ಇತರ ಹಕ್ಕಿಗಳೊಡನೆ ಕಡ್ಡಿಗಳನ್ನು ಬಳಸಿ ಗೂಡು ಕಟ್ಟುತ್ತವೆ.
ಪಕ್ಷಿನೋಟ 42
♦ ಕಲ್ಗುಂಡಿ ನವೀನ್ವನ್ಯಜೀವಿ...
ಇಂದು ವಿಶ್ವ ವಿವಾಹ ದಿನ (ಫೆಬ್ರವರಿ ಎರಡನೇ ಭಾನುವಾರ). ಪತಿ-ಪತ್ನಿಯರು ತಮ್ಮ ಬಾಂಧವ್ಯ ನೆನಪಿಸಿಕೊಳ್ಳಲು ಲಭ್ಯವಾದ ಮತ್ತೊಂದು ದಿನ. ಮದುವೆಯ ವಾರ್ಷಿಕೋತ್ಸವ ಹೊರತುಪಡಿಸಿ ಮತ್ತೊಮ್ಮೆ ಪ್ರೀತಿಯಿಂದ ಪರಸ್ಪರರನ್ನು ಗೌರವಿಸುತ್ತ, ಅರಿತುಕೊಂಡು ಸಾಗಲೊಂದು ನೆಪ.
ಇಂದು ವಿಶ್ವ ವಿವಾಹ ದಿನ
♦ ಸುಮನಾnewsics.com@gmail.com
“ಅ ಮೋಘ 25 ವರ್ಷಗಳ ಕಾಲ ಒಬ್ಬರೊಂದಿಗೇ ಬದುಕಿದ್ದೇನೆ, ನನ್ನ...
ಹೆಜ್ಜಾರ್ಲೆಗಳು ದೊಡ್ಡಗಾತ್ರದ ಹಕ್ಕಿಗಳು. ದೂರದೂರಿಂದ ಕೊಕ್ಕರೆ ಬೆಳ್ಳೂರಿಗೆ ಬಂದು ಮರಿ ಮಾಡಿಕೊಂಡು ಹೋಗುತ್ತವೆ! ದೊಡ್ಡಗಾತ್ರದ ನಿಸ್ಸೀಮ ಹಾರುವ ಹಾಗೂ ಈಜುವ ಪಕ್ಷಿಯಿದು.
ಪಕ್ಷಿನೋಟ 41
♦ ಕಲ್ಗುಂಡಿ ನವೀನ್ವನ್ಯಜೀವಿ ತಜ್ಞರು, ಅಂಕಣಕಾರರು ಚಿತ್ರಗಳು: ಜಿ.ಎಸ್. ಶ್ರೀನಾಥnewsics.com@gmail.comksn.bird@gmail.com
ಬೆಂ ಗಳೂರಿನಿಂದ ನೂರು ಕಿಲೋಮೀಟರಿನ ಆಸುಪಾಸಿನ ಒಂದು ಪುಟ್ಟ ಹಳ್ಳಿ ಕೊಕ್ಕರೆ ಬೆಳ್ಳೂರು! ಇಲ್ಲಿನ ವಿಶೇಷವೆಂದರೆ,...
ಕನಸಿನೂರಲ್ಲಿ ಕಂಡ ಅವನ ಹಸನ್ಮುಖ ಹಗಲಿನಲ್ಲೂ ಕನಸು ಕಾಣುವಂತೆ ಮಾಡಿದೆ. ಅವನಿಗೆ ಹೇಳುವ ಆಸೆಯಂತೂ ಇದೆ... 'ನಿನ್ನ ಪಾಪಚ್ಚಿ ಮುಖದಲ್ಲಿನ ನಗು ನಿದ್ದೆಗೆಡಿಸಿತ್ತು' ಎಂದು. ಆದರೇನು ಮಾಡಲಿ, ಹೊತ್ತಲ್ಲದ ಹೊತ್ತಲ್ಲಿ ಲಗ್ಗೆ ಹಾಕುವ ಅವನ ನೆನಪ ಸುಖ, ಹುಣ್ಣಿಮೆಯ ಗೋಲದಂತೆ ಕಾಣುವ ಅವನ ಮುಖ ನೋಡಿದಾಕ್ಷಣ ಹೇಳಬೇಕೆಂದಿದ್ದ ಮಾತುಗಳೆಲ್ಲ ಬೆಚ್ಚಗೆ ನಿದ್ರೆಗೆ...
newsics.com
ಮುಂಬೈ: ಕೊರೋನಾ ಸೋಂಕು ದಿನೇದಿನೆ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ನಾಳೆಯಿಂದ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರ ರಾಜ್ಯಾದ್ಯಂತ ಈ ಮಾರ್ಗಸೂಚಿ ಅನ್ವಯವಾಗಲಿದೆ. ಸರ್ಕಾರಿ ಹಾಗೂ ಖಾಸಗಿ...
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು
ಬೆಂಗಳೂರು ಆಕಾಶವಾಣಿ
newsics.com@gmail.com
ಅಕ್ಷರ ನಮನ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ.
ಕನ್ನಡ ಜೀವಿಗಳ ಜೀವನದ ತುಂಬಾ ಜೀವಿಸಿಕೊಂಡಿರುತ್ತಾರೆ ಜೀವಿ.
ಜಿ. ವೆಂಕಟಸುಬ್ಬಯ್ಯ ಕನ್ನಡದ ಅಧಿಕೃತ ವಕ್ತಾರ. ಕನ್ನಡ ಅಷ್ಟೇ ಅಲ್ಲ,...
ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕೊರೋನಾ ವೈರಸ್ ಅಕ್ಷರಶಃ ಮರಣಮೃದಂಗ ಬಾರಿಸಲು ಆರಂಭಿಸಿದೆ. ಇಷ್ಟು ದಿನವಿದ್ದ ಅಸಡ್ಡೆ ಇನ್ನೂ ಮುಂದುವರಿದರೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ದಿನಗಳು ದೂರವಿಲ್ಲ.
ಕೋವಿಡ್ ಆರ್ಭಟಕ್ಕೆ ನಲುಗುತ್ತಿದೆ ಜನಜೀವನ
♦...
ಬಂಡೆಗಳಿರುವ ನದಿಗಳಲ್ಲಿ ಬಂಡೆಗೊರವ ಹೆಚ್ಚಾಗಿ ಕಂಡುಬರುತ್ತದೆಯಾದರೂ ಕೆಲವು ಕರಾವಳಿ ಪ್ರದೇಶದಲ್ಲಿಯೂ ಇರುತ್ತದೆ. ಒಂದು, ಎರಡು ಅಥವಾ ಕೆಲವೇ ಹಕ್ಕಿಗಳ ಗುಂಪಿನಲ್ಲಿ ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತದೆ.
ಪಕ್ಷಿನೋಟ -...
ಕಲೆಯ ಸಾಂಗತ್ಯದಲ್ಲಿ ಬದುಕು ಅಮೂಲ್ಯವೆನಿಸುತ್ತದೆ. ಆಹ್ಲಾದತೆ ತುಂಬಿ, ಬದುಕಿಗೆ ರಸ ತುಂಬುವ ಕಲೆ ನಮ್ಮನ್ನು ಸದಾ ಪೊರೆಯುತ್ತಿರಲಿ. ಅಂದ ಹಾಗೆ, ಏಪ್ರಿಲ್ 15 ವಿಶ್ವ ಕಲಾ ದಿನ. ನಮ್ಮ-ನಿಮ್ಮ ನಡುವಿನ ಕಲೆ ಹಾಗೂ...