'ಬೊಗಸೆಯಲ್ಲೊಂದು ಹೂ ನಗೆ’ ಅಂಜನಾ ಹೆಗಡೆ ಅವರ ನೆನಪುಗಳ ಲಹರಿ. ಈ ಲಹರಿಯಲ್ಲಿ ಓದುಗ ಸ್ವತಃ ತಾನು ಕಳೆದುಹೋಗುತ್ತಾನೆ. ಇದು ಅಂಜನಾ ಹೆಗಡೆ ಬರಹದ ತಾಕತ್ತು. ಭಾನುವಾರ(ಏ.18) ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ವರ್ಲ್ಡ್ ಕಲ್ಚರ್ ನಲ್ಲಿ ಆಯೋಜನೆಯಾಗಿರುವ 2021ರ ಮೈತ್ರಿ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಸಂಕಲನ 'ಬೊಗಸೆಯಲ್ಲೊಂದು ಹೂ ನಗೆ'.
ಇದು ನೆನಪುಗಳ ಲಹರಿ
♦ ಸುಮನಾ...
ಸುನೀತಾರವರ ಉರುಳುವ ಗಾಲಿಯು, ಪುಟಾಣಿ ಮುಗ್ಧ ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ... ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ, ಕಲಿಯುವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ.
ಬುಕ್ ಲೋಕ
✍️ ಕಾವ್ಯ ಎಸ್.ಹವ್ಯಾಸಿ ಬರಹಗಾರರುnewsics.com@gmail.com
ಹಿ...
'ಕಾಡ ಕಸ್ತೂರಿ'ಯ ಬೆನ್ನತ್ತಿ...
ಜೋಯ್ಡಾ, ಅದ್ಭುತ ಊರು. ಹಸಿರಿನ ತವರು. ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ತಾಲೂಕು. ಈ ತಾಲೂಕಿನ ಊರುಗಳೆಲ್ಲವೂ ನಗರ ಸಂಸ್ಕೃತಿಯಿಂದ ಬಲು ದೂರ ದೂರ. ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಕೆಲ ಕಾಲವಾದರೂ ದೂರ ಇರಬೇಕೆಂದರೆ ಈ ತಾಲೂಕಿನತ್ತ ಮುಖ ಮಾಡಬೇಕು. ಇಂಥ ಪ್ರದೇಶದಲ್ಲಿ ಕುಣಬಿ ಸಮುದಾಯ...
'ಭಾವದ ಕದತಟ್ಟಿ' ಎಂಬ ಸುಂದರ ಶೀರ್ಷಿಕೆಯಡಿ ಚೆಂದದ ಮುಖಪುಟದೊಂದಿಗೆ ಮನ ತಟ್ಟುವ ಸುಮಾರು ನಲವತ್ತು ಕವಿತೆಗಳಿರುವ ಈ ಸಂಕಲನಕ್ಕೆ ನಾಡಿನ ಹಿರಿಯ ಹಾಗೂ ಖ್ಯಾತ ಸಾಹಿತಿ ವೈದೇಹಿಯವರ ಆಶೀರ್ವಾದದಂತಹ ಮುನ್ನುಡಿ ಬರೆದಿರುವುದು ಕೃಪಾ ದೇವರಾಜ್'ಗೆ ದಕ್ಕಿದ ಸೌಭಾಗ್ಯ.
♦ ಸುನೀತ ಕುಶಾಲನಗರಶಿಕ್ಷಕರು, ಬರಹಗಾರರು newsics.com@gmail.com
ಮೊ ನ್ನೆ ಮೊನ್ನೆಯಷ್ಟೇ ಲೋಕಾರ್ಪಣೆಯಾದ ಕೃತಿ 'ಭಾವದ ಕದತಟ್ಟಿ'...
ದಿಂಬು ಹೇಳಿದ್ದು, ನಿಯತ್ತಿನ ನಾಯಿ, ಕವಿ ನಾನಲ್ಲ, ಅಘೋರಿ, ವೇಶ್ಯೆ, ಬಾಲ್ಯದ ಬಗ್ಗೆ ಬರೆಯುತ್ತಾ ಸಾಗುತ್ತಾರೆ...ರೈತಪರ ಕಾಳಜಿ ಹೊಂದಿರುವ ಕವಿ ಉಳುವವನ ಅಳಲು ಪದ್ಯದಲ್ಲಿ 'ತಿನ್ನೋ ಅನ್ನವ ಬೆಳೆಯಲೋಗಿ ನಾ ಬದುಕೆಲ್ಲ ಬರಿದು ಮಾಡಿಕೊಂಡವ, ಕಡುಕಷ್ಟದಲ್ಲಿದ್ದು ಬಿಕ್ಕಿ ಅತ್ತರೂ ಕೇಳುವವರಾರಿಲ್ಲ ನನ್ನಾರ್ತನಾದವ...' ಎಂಬ ರೈತನ ಹತಾಶೆ ವ್ಯಕ್ತಪಡಿಸುತ್ತಾರೆ.
ಬುಕ್ ಲೋಕ
newsics.com@gamil.com...
ಅಪ್ಪಅಮ್ಮ ಎಂಬ ಸಂಬಂಧದ ಕೊಂಡಿಯನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಲಾಗುವುದಿಲ್ಲ. ಸಂಬಂಧದ ಕೊಂಡಿಯನ್ನು ಒಂದರ ಹಿಂದೆ ಒಂದರಂತೆ ತೆರೆಯಲು ಸಾಧ್ಯವಿಲ್ಲ. ಅಮ್ಮನ ಕಣ್ಣೊಳಗಿನ ಅದಮ್ಯ ಪ್ರೀತಿ, ಅಮ್ಮನ ವಿಶಾಲ ಮನಸ್ಸು, ಇವು ಯಾವುದನ್ನು ಅಂತರ್ಜಾಲದಿಂದ ಪ್ರಿಂಟ್‍ಔಟ್ ತೆಗೆಯಲಾಗುವುದಿಲ್ಲ. ‘ನವಿಲುಗರಿ’ ಹೊತ್ತಗೆಯಲ್ಲಿನ ಪ್ರತಿ ಕಥೆಯೂ ಹಲವರ ಬದುಕಿಗೆ ಪ್ರೇರಣೆ.
ಬುಕ್ ಲೋಕ
♦...
ಒತ್ತಡ ಜೀವನದಲ್ಲಿ ನಗುವುದೇ ಕಷ್ಟ ಎನ್ನುವ ಪರಿಸ್ಥಿತಿ. ನಗು ಮಾಯವಾಗುತ್ತಿರುವುದರಿಂದ ನಗೆಕೂಟಗಳತ್ತ ಜನ ಸಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ತಮ್ಮ ಬರಹಗಳಿಂದಲೇ ನಗೆ ಬುತ್ತಿ ನೀಡುತ್ತಿರುವ ನಮ್ಮ ನಡುವಿನ ಭುವನೇಶ್ವರಿ ಹೆಗಡೆ ನೆನಪಾಗುತ್ತಾರೆ.
ಬುಕ್ ಲೋಕ ♦ ಅರ್ಪಿತಾ ಕುಂದರ್ಪತ್ರಿಕೋದ್ಯಮ ವಿದ್ಯಾರ್ಥಿನಿವಿವೇಕಾನಂದ ಕಾಲೇಜು, ಪುತ್ತೂರುnewsics.com@gmail.com
'ಜೀ ವನದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು. ಆದರೆ ಸೋಲಲ್ಲೂ...
ಮುಟ್ಟಿನ ವಿಚಾರದಲ್ಲಿಯಂತೂ ಇಡೀ ಸಂಪ್ರದಾಯಿ ಮನಸ್ಸುಗಳು ವೈಜ್ಞಾನಿಕವಾಗಿ ಎಂದೂ ಯೋಚಿಸಿಲ್ಲ. ಇದು ಎಷ್ಟರಮಟ್ಟಿಗೆ ಎಂದರೆ ಅದರ ಕುರಿತಾಗಿ ವಿಜ್ಞಾನ ಏನೇ ಹೇಳಿದರೂ ಒಪ್ಪಿಕೊಳ್ಳದೆ ಮೌಢ್ಯದ ಆಚರಣೆಯಲ್ಲಿ ತೊಡಗಿರುವ ಅನೇಕ ಉದಾಹರಣೆಗಳು ಎದುರಿಗಿವೆ. ಅದು ಸುಸಂಸ್ಕೃತರಿರಬಹುದು ಅಥವಾ ಅವಿದ್ಯಾವಂತರಿರಬಹುದು, ಹೆಣ್ಣಿನ ವಿಚಾರಗಳಲ್ಲಿ ಪ್ರತಿಯೊಬ್ಬರು ನಡೆದುಕೊಳ್ಳುವ ಒಂದೇ ಆಗಿರುತ್ತದೆ.
♦ ದೀಪ್ತಿ ಭದ್ರಾವತಿ ಕತೆಗಾರ್ತಿ, ಕವಯಿತ್ರಿ newsics.com@gmail.com
ಮ ಹಿಳೆಯರಿಗೆ...
ಶಿವಮೊಗ್ಗ: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಮಲ್ಲೇಶ್ ಹುಲ್ಲಮನಿ (73) ಕೊರೋನಾಗೆ ಬಲಿಯಾಗಿದ್ದಾರೆ.ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಜಿಲ್ಲಾ ಕೋವಿಡ್ ನಿಯಂತ್ರಣ ಕಾರ್ಯ ಪಡೆಯ ಸದಸ್ಯರೂ ಆಗಿದ್ದ ಅವರಿಗೆ 20 ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಕೊರೋನಾ...
ತನ್ನ ನಡೆ- ನುಡಿಯ ಮೂಲಕ ಮಗಳಿಗೆ ಆದರ್ಶವಾಗಿ ನಿಂತು ಅವಳ ಜೀವನವನ್ನು ಕಟ್ಟಿಕೊಡುವ ರೀತಿ ಅದ್ಭುತ. ತಾನು ಕಲಿಸಿದ ಮೌಲ್ಯಗಳೆಂಬ ನೆಲಗಟ್ಟಿನ ಮೇಲೆ ಮಗಳ ಜೀವನದ ಸೌಧ ನಿರ್ಮಿಸಲ್ಪಟ್ಟಿದೆ ಎಂದು ಗೊತ್ತಾದ ಮೇಲೆ, ಅವಳ ಜೀವನದ ಮಹತ್ವದ ತಿರುವಿನ ಸಂದರ್ಭದಲ್ಲಿ ಅವಳ ನಿರ್ಧಾರವನ್ನು ಅವಳಿಗೇ ಬಿಟ್ಟು ಅವಳನ್ನು ಸಂತೈಸುವ ರೀತಿ ಇಷ್ಟ...
♦ ಚಂದ್ರು ಪಿ. ಹಾಸನ್
response@134.209.153.225
newsics.com@gmail.com
ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಹಳ್ಳಿಗೇ ಮಾದರಿಯಾದ ಆ ಹೆಣ್ಣಿನ ಕಥೆಯಲ್ಲಿ ಇರುವ ಪಾತ್ರಗಳಲ್ಲಿ ಐದು ಪಾತ್ರಗಳು ನನಗೆ ಅಚ್ಚುಮೆಚ್ಚಾದವು.
ಪ್ರಾರಂಭದಲ್ಲಿ ಬರುವ ವಿಸ್ಮಯ್ ನ ಪಾತ್ರವೂ...
| ದೀಪ್ತಿ ಭದ್ರಾವತಿ
response@134.209.153.225
ಕತೆ ಮತ್ತು ಕವಿತೆ ಎರಡರಲ್ಲಿಯೂ ಹಿಡಿತ ಸಾಧಿಸಿ ಬರೆಯುತ್ತಿರುವವರಲ್ಲಿ ಡಾ.ಅಜಿತ್ ಹೆಗಡೆ ಗಮನಾರ್ಹ ಹೆಸರು. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಇಡೀ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದಲೇ ನೋಡುತ್ತಾರೆ. ಮಾನವೀಯ ಸಂಬಂಧಗಳು, ಮನುಷ್ಯನ ಸಣ್ಣ ತನಗಳು ಮತ್ತು ಮನುಷ್ಯನ ಮನೋಸಹಜ ಗುಣಗಳನ್ನು ತಮ್ಮ ಬರಹಗಳ ಮೂಲಕ ಕಟ್ಟಿಕೊಡುತ್ತಾರೆ.
ಇವರ ಎರಡನೇ ಕಥಾ ಸಂಕಲನ”ಕಾಮೋಲ” ಶೀರ್ಷಿಕೆಯ ಮೂಲಕವೇ...
* ಪ್ರಸಾದ್ ಕುಲಕರ್ಣಿ ಸೂರ್ಯಸಖ
response@134.209.153.225
ಮಳೆ ಸುರಿಸುವ ಮೇಘ ಅವಳದಲ್ಲ, ಹುಚ್ಚು ಆವೇಗ. ತಿಳಿದಿದೆ ಆಕೆಗೆ, ಯಾವ ಕಲ್ಯಾಣಿಯ ಮೇಲೆ ಸುರಿಯಬೇಕು, ಯಾವುದರ ಮೇಲೆ ಸುಮ್ಮನೆ ಹಾಯಬೇಕೆಂದು. ಸುಮ್ಮನೆ ಹಾಯಬೇಕಾದ ನನ್ನೆದೆಯೆಂಬ ಕಲ್ಯಾಣಿಯಲ್ಲಿ ವಾರದಿಂದ ಧೋ ಮಳೆ. ಈ ಮಳೆಯ ದೆಸೆಯಿಂದ ಒಂದಷ್ಟು ಲವಲವಿಕೆ ಮೂಡಿದೆ ನನ್ನಲ್ಲಿ. ಮನಸ್ಸು ಮಿಂದು ಮಡಿಯಾಯಿತು.
ಇದು ಹೇಮಾ ಸದಾನಂದ ಅಮೀನ್...
* ಸ್ಮಿತಾ ಅಮೃತರಾಜ್, ಸಂಪಾಜೆ
response@134.209.153.225
‘ಬೊಗಸೆ ತುಂಬಾ ಕನಸು’ ನಾನು ಇತ್ತೀಚೆಗೆ ಓದಿದ ಡಾ. ಪ್ರಭಾಕರ ಶಿಶಿಲರ ಆತ್ಮಕಥನ. ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರ್ಥ ಶಾಸ್ತ್ರ ಉಪನ್ಯಾಸಕರಾಗಿ , ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ Œನಿವೃತ್ತಿ ಹೊಂದಿದ ಡಾ.ಶಿಶಿಲರದ್ದು ಬಹುಮುಖ ವ್ಯಕ್ತಿತ್ವ. ಈಗಾಗಲೇ ಇನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ...
* ದೀಪ್ತಿ ಭದ್ರಾವತಿ
response@gmail.com
ಕೆಂಪು ಕೊರಳ ಹಕ್ಕಿ
(ಕವನ ಸಂಕಲನ)
ಕವಿ: ಕಾವ್ಯ ಬೈರಾಗಿ
'ಕಾವ್ಯ ಬೈರಾಗಿ' ಎನ್ನುವ ಹೆಸರಿನೊಂದಿಗೆ ಕತೆ ಮತ್ತು ಕವಿತೆ ಎರಡರ ಕುರಿತಾಗಿ ಅಪಾರ ಒಲವನ್ನು ಇಟ್ಟುಕೊಂಡಿರುವ ಯುವ ಕವಿ ಶ್ರೀರಾಜ್ ಎಸ್.ಆಚಾರ್ಯ ಅವರಿಗೆ ಬೆಳಕಿನ ಕುರಿತಾಗಿ ಅಪಾರ ಹುಡುಕಾಟವಿದೆ. ಅದು ಒಳಗಿನ ಕತ್ತಲನ್ನು ಹೊರಗಿನ ನಿಶೆಯನ್ನು ಮೀರುವಂತಹ ಬೆಳಕು. ಅದೇ ಬೆಳಕನ್ನು ಅವರು...
* ದೀಪ್ತಿ ಭದ್ರಾವತಿ
response@134.209.153.225
ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಬರೆಯುತ್ತಿರುವ ಯುವ ಬರಹಗಾರರ ನಡುವೆ ಶ್ರೀದೇವಿ ಕೆರೆಮನೆ ಎದ್ದು ಕಾಣುವ ಹೆಸರು. ಅದು ಗಜಲ್ ಇರಬಹುದು, ಕಾವ್ಯ ಇರಬಹುದು. ಅಂಕಣ ಬರಹ ಅಥವಾ ಇನ್ನಿತರೆ ಯಾವುದೇ ಪ್ರಕಾರಗಳಿರಬಹುದು, ಶ್ರೀದೇವಿ ಅವುಗಳನ್ನು ಸಶಕ್ತವಾಗಿ ಓದುಗರಿಗೆ ತಲುಪಿಸುತ್ತಾರೆ. ಆ ಹಾದಿಗೆ ಮತ್ತೊಂದು ಸೇರ್ಪಡೆ ಅವರ ಮೊದಲ ಕಥಾಸಂಕಲನ ‘ಬಿಕ್ಕೆಹಣ್ಣು.’
ಈ ಸಂಕಲನದಲ್ಲಿ...
ಕಲ್ಲೇಶ್ ಕುಂಬಾರ್
response@134.209.153.225
'ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ' ಕವನ ಸಂಕಲನ
ಲೇಖಕರು: ಸುಮಿತ್ ಮೇತ್ರಿ
'ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ' ಕವಿತೆ, ಕವಿಯೊಬ್ಬನ ಭಾವಕೋಶದಲ್ಲಿ ಲೋಕದ ವಿದ್ಯಮಾನಗಳ ಕುರಿತಾಗಿ ನಡೆಯುವ ಮಂಥನದಿಂದ ಕವಿತೆಯೊಂದು ಅರಳುವ ಪರಿಯನ್ನು ಅನನ್ಯವಾಗಿ ಕಟ್ಟಿಕೊಡುತ್ತದೆ. ಕವಿತೆಯೆಂದರೆ ಕವಿಯನ್ನು ಆವರಿಸಿದ ಮೌನದೊಳಗಿನ ಬೀಜ! ಅದು, ಆತನ ಧ್ಯಾನಸ್ಥ ಸ್ಥಿತಿಯಲ್ಲಿಯೇ ಹೂವಾಗಿ ಅರಳಬೇಕು;...
ಬೆಂಗಳೂರು: ಹಿರಿಯ ಕವಿ ಡಾ.ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟ ಅವರ ಆತ್ಮಚರಿತ್ರೆ 'ನಿಲುವುಗನ್ನಡಿಯ ಮುಂದೆ' ಭಾನುವಾರ ಬೆಳಗ್ಗೆ 10:30ಕ್ಕೆ ಬಸವನಗುಡಿ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.ಅಂಕಿತ ಪ್ರಕಾಶನ ಈ ಕಾರ್ಯಕ್ರಮ ಆಯೋಜಿಸಿದ್ದು, ರಮಣ ಮಹರ್ಷಿ ಪರಿಷ್ಕೃತ ಆವೃತ್ತಿ, ಡಾ.ನಾಗರಾಜ್ ಅವರ ಆಹಾರ ಸಂಜೀವಿನಿ ಸೇರಿ ವಿವಿಧ ಪುಸ್ತಕಗಳು ಬಿಡುಗಡೆಗೊಳ್ಳಲಿವೆ.
ಮಾಲಿನಿ ಗುರುಪ್ರಸನ್ನ.
response@134.209.153.225
ನನಗಿನ್ನೂ ಚೆನ್ನಾಗಿ ನೆನಪಿದೆ ನಾನೀ ಪುಸ್ತಕ ಮೊದಲು ಓದಿದ್ದು ಗೆಂಟಿಂಗ್ ಹೈಲ್ಯಾಂಡ್ಸ್ ನಲ್ಲಿ. ಆಗಷ್ಟೇ ಬಿಡುಗಡೆಯಾಗಿದ್ದ ಪುಸ್ತಕವನ್ನು ಸಮಯವಿದ್ದರೆ ಓದುವ ದುರಾಸೆಯಿಂದ ಪ್ರವಾಸಕ್ಕೂ ಹೊತ್ತುಕೊಂಡು ಹೋಗಿದ್ದೆ. ಸಂಜೆ 5 ಗಂಟೆಗೆ ಕತ್ತಲಾಗಿತ್ತು. ವಿಪರೀತ ಚಳಿ, ಗದಗುಟ್ಟಿಸುವ ಗಾಳಿ. ಎಲ್ಲರೂ ಇನ್‌ಡೋರ್ ಥೀಮ್ ಪಾರ್ಕ್ ನೋಡುತ್ತಿದ್ದಾಗ ಅಲ್ಲಿಂದ ಮೆಲ್ಲಗೆ ಕಳಚಿಕೊಂಡು ಒಬ್ಬಳೇ ರೂಮಿಗೆ...
ದೀಪ್ತಿ
response@134.209.153.225
ಸ್ವಲ್ಪ ಹಳೆಯದು ಎನ್ನಿಸಬಹುದಾದ ಮತ್ತು ಸಾರ್ವಕಾಲಿಕ ಸತ್ಯದಂತೆ ಗೋಚರಿಸುತ್ತಿರುವ ಮಾತೆಂದರೆ ಮಕ್ಕಳು ಮೊಬೈಲ್ ಮತ್ತು ಟಿವಿಯ ವ್ಯಾಮೋಹಕ್ಕೆ ಬಿದ್ದು ಓದಿನ ಹವ್ಯಾಸವನ್ನೇ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ಸತ್ಯವೇ. ಮಕ್ಕಳನ್ನು ಈ ವ್ಯಾಮೋಹದಿಂದ ಬಿಡಿಸಿ ಮತ್ತೆ ಅವರನ್ನು ಓದಿನೆಡೆಗೆ ತರುವ ನಿಟ್ಟಿನಲ್ಲಿ ಬಹಳಷ್ಟು ಹಿರಿಯ ಸಾಹಿತಿಗಳು ಗಂಭೀರವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಸಾಲಿನಲ್ಲಿ ವಿ. ಗಣೇಶ್...
ಪುಸ್ತಕ ಪರಿಚಯಕವನ ಸಂಕಲನ- ಅಕ್ಕಡಿ ಸಾಲು
ಲೇಖಕರು: ಮಕಾನ್ ದಾರ್
• ದೀಪ್ತಿ ಭದ್ರಾವತಿ
ಕವಿ ಮಕಾನ್‍ದಾರ್ ಅವರ ಅಕ್ಕಡಿಯ ಸಾಲುಗಳನ್ನು ಎರಡೆರಡು ಬಾರಿ ಓದಿದ ನಂತರವೂ ಅವುಗಳ ಕುರಿತಾಗಿ ಬರೆಯಲು ಕೂತ ಕ್ಷಣಕ್ಕೆ ಎಲ್ಲಿಂದ ಆರಂಭಿಸಬೇಕೆನ್ನುವ ಗೋಜಲಿನಲ್ಲಿ...
ಪುಸ್ತಕ ಪರಿಚಯ
'ಹಾಣಾದಿ' ಕಾದಂಬರಿ
(ಲೇಖಕರು: ಕಪಿಲ ಪಿ. ಹುಮನಾಬಾದೆ )
ಕಲ್ಲೇಶ್ ಕುಂಬಾರ್
'ಹಾಣಾದಿ' (ಲೇ: ಕಪಿಲ್ ಹುಮನಾಬಾದೆ ) ಕಾದಂಬರಿಯಲ್ಲಿ ಓದುಗನಿಗೆ ತೋರಿರುವ ಈ ಹಾಣಾದಿಯ ಹಾದಿ ಇದೆಯಲ್ಲ.. ಅದೆಷ್ಟು ಗಮ್ಯ ಮತ್ತು ರೋಚಕವಾಗಿದೆಯೆಂದರೆ, ಆ ಹಾದಿಯನ್ನು ಒಳಗೊಂಡಂತೆಯೇ ಲೇಖಕ ಕಟ್ಟಿಕೊಟ್ಟಿರುವ ನಿಜವೆಂದರೆ ನಿಜ; ಭ್ರಮೆಯೆಂದರೆ ಭ್ರಮೆ ಎಂಬಂಥ ಲೋಕದಲ್ಲಿ ಕಳೆದು ಹೋಗಿರುವ ನಾನು, ಆ...
ಪುಸ್ತಕ ಪರಿಚಯ
• ದೀಪ್ತಿ ಭದ್ರಾವತಿ
ವೃತ್ತಿಯಲ್ಲಿ ಸಾಫ್ಟ್ವೇಕರ್ ಎಂಜಿನಿಯರ್ ಆಗಿರುವ ಮಧೂಸೂಧನ್ ವೈ.ಎನ್ ರ ಮೊದಲ ಕಥಾ ಸಂಕಲನ “ಕಾರೇಹಣ್ಣು” ಸರಳ ಭಾಷೆಯ ಅತ್ಯುತ್ತಮ ನಿರೂಪಣೆಯ ಹತ್ತು ಕಥೆಗಳು ಇಲ್ಲಿವೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಓದಿಯಾದ ತಕ್ಷಣಕ್ಕೆ ಕಾಡುವ, ಕಲಕುವ. ಅರೇ ಇದು ಬರೆದದ್ದು ಹೇಗಪ್ಪ ಎನ್ನುವಂತಹ ಪ್ರಶ್ನೆಯೊಂದನ್ನು ಇಲ್ಲಿನ ಕತೆಗಳು ನಮ್ಮ ಮುಂದೆ...
newsics.com
ನವದೆಹಲಿ: ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬುಧವಾರ(ಏ.21) ಕೊರೋನಾ ಸೋಂಕು ದೃಢಪಟ್ಟಿದೆ.
ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್...
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು
ಬೆಂಗಳೂರು ಆಕಾಶವಾಣಿ
newsics.com@gmail.com
ಅಕ್ಷರ ನಮನ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ.
ಕನ್ನಡ ಜೀವಿಗಳ ಜೀವನದ ತುಂಬಾ ಜೀವಿಸಿಕೊಂಡಿರುತ್ತಾರೆ ಜೀವಿ.
ಜಿ. ವೆಂಕಟಸುಬ್ಬಯ್ಯ ಕನ್ನಡದ ಅಧಿಕೃತ ವಕ್ತಾರ. ಕನ್ನಡ ಅಷ್ಟೇ ಅಲ್ಲ,...
ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕೊರೋನಾ ವೈರಸ್ ಅಕ್ಷರಶಃ ಮರಣಮೃದಂಗ ಬಾರಿಸಲು ಆರಂಭಿಸಿದೆ. ಇಷ್ಟು ದಿನವಿದ್ದ ಅಸಡ್ಡೆ ಇನ್ನೂ ಮುಂದುವರಿದರೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ದಿನಗಳು ದೂರವಿಲ್ಲ.
ಕೋವಿಡ್ ಆರ್ಭಟಕ್ಕೆ ನಲುಗುತ್ತಿದೆ ಜನಜೀವನ
♦...
ಬಂಡೆಗಳಿರುವ ನದಿಗಳಲ್ಲಿ ಬಂಡೆಗೊರವ ಹೆಚ್ಚಾಗಿ ಕಂಡುಬರುತ್ತದೆಯಾದರೂ ಕೆಲವು ಕರಾವಳಿ ಪ್ರದೇಶದಲ್ಲಿಯೂ ಇರುತ್ತದೆ. ಒಂದು, ಎರಡು ಅಥವಾ ಕೆಲವೇ ಹಕ್ಕಿಗಳ ಗುಂಪಿನಲ್ಲಿ ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತದೆ.
ಪಕ್ಷಿನೋಟ -...
ಕಲೆಯ ಸಾಂಗತ್ಯದಲ್ಲಿ ಬದುಕು ಅಮೂಲ್ಯವೆನಿಸುತ್ತದೆ. ಆಹ್ಲಾದತೆ ತುಂಬಿ, ಬದುಕಿಗೆ ರಸ ತುಂಬುವ ಕಲೆ ನಮ್ಮನ್ನು ಸದಾ ಪೊರೆಯುತ್ತಿರಲಿ. ಅಂದ ಹಾಗೆ, ಏಪ್ರಿಲ್ 15 ವಿಶ್ವ ಕಲಾ ದಿನ. ನಮ್ಮ-ನಿಮ್ಮ ನಡುವಿನ ಕಲೆ ಹಾಗೂ...