ನೀನು ಹೋಗಿ ನಿನ್ನ ಬಂಧುಗಳಿಗೆ ತಿಳಿಸಿ ಹೇಳು. ವನಸಂಪತ್ತನ್ನು, ವನ್ಯಜೀವಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುವುದಾದರೆ ಮಾತ್ರ ನಾವು ನಿನ್ನನ್ನು ಬಿಡುತ್ತೇವೆ..” ಎಂದು ಹೇಳಿದಾಗ ಬೇಟೆಗಾರನು ಅದಕ್ಕೆ ಒಪ್ಪಿಕೊಂಡನು. ಎಲ್ಲರೂ ಆನಂದದಿಂದ ತಮ್ಮ ಮನೆಯನ್ನು ಸೇರಿಕೊಂಡರು. ಮುಂದೆ ಆ ಬೇಟೆಗಾರ ಒಕ್ಕಲುತನ ಮಾಡಲು ಪ್ರಾರಂಭ ಮಾಡಿದ. ಕಾಡನ್ನು ಕಾಪಾಡಿ ಬೆಳೆಸಿದ.
ಕಲರವ ...
ಬಂದಿಯನ್ನು ವಾದದಲ್ಲಿ ಸೋಲಿಸಿ ತಂದೆಯನ್ನು ಬಿಡಿಸಿಕೊಂಡು ಹಿಂದಿರುಗುವಾಗ ಕಹೋಳನು ಮಗನ ಬಗ್ಗೆ ಹೆಮ್ಮೆಪಟ್ಟು ಆತನಿಗೆ 'ಮಧುವಿಲಾ' ನದಿಯಲ್ಲಿ ಮುಳುಗಿ ಏಳುವಂತೆ ಹೇಳುತ್ತಾನೆ. ಅಷ್ಟಾವಕ್ರನು ಹಾಗೆ ಮಾಡಲು ವಕ್ರತೆ ಮಾಯವಾಗುತ್ತದೆ. ಮಧುವಿಲಾ ನದಿ ಅಂಗವನ್ನು ಸರಿಪಡಿಸಿದ್ದಕ್ಕಾಗಿ 'ಸಮಂಗಾ' ಎಂದು ಹೆಸರು ಪಡೆಯುತ್ತದೆ.
♦ ಬಾಬುnewsics.com@gmail.com
ಉ ದ್ದಾಲಕ ಋಷಿಯ ಆಶ್ರಮದಲ್ಲಿ ವೇದಾಧ್ಯಯನ ಮಾಡಿದ ಕಹೋಳನು ಗುರುಪುತ್ರಿಯಾದ...
ರೋಹಿತಾದ್ರಿಯ ಕೆಳಗಡೆಯ ಬಯಲಿನಲ್ಲಿ ನಂದನೆಂಬ ಒಬ್ಬ ಗೊಲ್ಲನು ಮನೆಮಾರು ಕಟ್ಟುಕೊಂಡು ವಾಸಮಾಡುತ್ತಿದ್ದನು. ಅದು ಅವನ ಹಿರಿಯರ ಆಸ್ತಿ. ಅವನಲ್ಲಿ ಕೆಲವು ಹಸುಗಳಿದ್ದವು.
♦ ಬಸವರಾಜ ಧಾರವಾಡ newsics.com @gmail.com
ಪ್ರ ಭಂಜನನೆಂಬ ಒಬ್ಬ ರಾಜನಿದ್ದ. ಅವನಿಗೆ ಬೇಟೆಯಾಡುವುದೆಂದರೆ ಬಹಳ ಇಷ್ಟ. ಅನ್ನ ನೀರನ್ನು ಬೇಕಾದರೆ ಬಿಟ್ಟಾನು, ಆದರೆ ಬೇಟೆಯಾಡುವುದನ್ನು ಬಿಡಲಾರನು. ಅದು ಅವನಿಗೆ...
ನಾನು ರಾಜ, ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದೆಣಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ. ನಾನು ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ ಎಂದೆಣಿಸಿದ್ದೆ. ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ, ನನಗೆ ಅಲ್ಲಿ ನಿದ್ರೆಯೇ ಬರಲಿಲ್ಲ. ಈಜಿ ನದಿ ದಾಟಲೂ...
♦ ಶ್ರವಣ್ ಬಿರಾದಾರ್response@newsics.comnewsics.com@gmail.com
ಗೌ ತಮನೆಂಬ ಒಬ್ಬ ಬ್ರಾಹ್ಮಣನಿದ್ದ. ಅವನು ವೇದಾಧ್ಯಯನ ಮಾಡಿರಲಿಲ್ಲ, ಆಚಾರವಂತನೂ ಆಗಿರಲಿಲ್ಲ. ಅವನು ಭಿಕ್ಷಾಟನೆ ಮಾಡುತ್ತ ಬ್ರಾಹ್ಮಣಪ್ರಿಯನೂ, ದರೋಡೆಕೋರನೂ ಆಗಿದ್ದ ಧನಿಕನಾದ ದಸ್ಯುವಿನಲ್ಲಿ ಆಶ್ರಯ ಪಡೆದ. ಅವನ ಸಾಹಚರ್ಯದಿಂದ ದಿನ ಕಳೆದಂತೆ ಪ್ರಾಣಿಹಿಂಸೆಯಲ್ಲಿ ಪ್ರವೀಣನೂ, ಅತ್ಯಂತ ಕ್ರೂರನೂ ಆದ.ಒಂದು ದಿನ ಇನ್ನೊಬ್ಬ ಬ್ರಾಹ್ಮಣನು ಆ ದಸ್ಯುವಿನ ಗ್ರಾಮಕ್ಕೆ ಬಂದ....
♦ ಗಂಗಾಧರ ಭಕ್ತನಕಟ್ಟೆ, ಮೈಸೂರು
response@134.209.153.225
newsics.com@gmail.com
ತುಂಬಾ ತುಂಬಾ ಹಿಂದಿನ ಮಾತು. ದಟ್ಟಡವಿಯ ನಡುವೆ ಉದ್ದಾಲಕ ಮಹರ್ಷಿಯ ಆಶ್ರಮದ ಸುತ್ತಲೂ ಸುಂದರವಾದ ಹೂ ಗಿಡಗಳ ಉದ್ಯಾನ. ಉದ್ದಾಲಕ ಮಹರ್ಷಿಯ ಒಬ್ಬನೇ ಮಗ ಶ್ವೇತಕೇತು ಹನ್ನೆರಡು ವರ್ಷದ ಹುಡುಗ. ತುಂಬಾ ತುಂಟನಾಗಿ ಆಶ್ರಮ ವಾಸಿಗಳೆಲ್ಲರನ್ನೂ ಪೀಡಿಸುತ್ತಿದ್ದ. ಅವರೆಲ್ಲರೂ ಉದ್ದಾಲಕ ಮುನಿಯ ಮಗನೆಂದು ಅವನು ಮಾಡುವ ತುಂಟಾಟಗಳನ್ನು ಸಹಿಸಿಕೊಳ್ಳುತ್ತಿದ್ದರು. ಇದು...
* ಅರುಣಕುಮಾರ್, ಚೆನ್ನೈ
response@134.209.153.225
ಒಮ್ಮೆ ದೇವತೆಗಳ ರಾಜನಾದ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, "ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ ಎಂದು ಶಪಿಸಿಬಿಟ್ಟನು.ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ಇಂದ್ರ,...
ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ಧಿಮತ್ತೆಗೆ ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ...
ಒಮ್ಮೆ ದೂರ ದೇಶದ ಬಾವಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತಿರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ...
♦ Amana
6th Std, Bishop Cotton Girls School, Bengaluru
Silently it came,
Violently it spread,
No one to blame,
Life is now a dangling thread,
There is no movement
Nor there is noise,
Living in contentment,
When there exists no Choice.
Let us come together,
For our Nation,
Let us abide...
♦ ಡಾ. ನಿರುಪಮಾ
response@134.209.153.225
newsics.com@gmail.com
ಒಬ್ಬ ಶ್ರೀಮಂತ ತನ್ನ ನಾಯಿಯನ್ನು ಕರೆದುಕೊಂಡು ಆಫ್ರಿಕಾದಲ್ಲಿ ಸಫಾರಿಗೆ ಹೋಗಿದ್ದ. ಒಂದು ದಿನ ಆ ನಾಯಿ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತ ಯಜಮಾನನನ್ನು ಬಿಟ್ಟು ಬಹುದೂರ ಹೋಗಿ ಬಿಟ್ಟಿತ್ತು.
ದಾರಿ ತಪ್ಪಿದ ನಾಯಿ ಅಲ್ಲಿಲ್ಲಿ ಅಲೆಯುತ್ತಿರುವಾಗ ಚಿರತೆಯೊಂದು ತನ್ನ ಕಡೆ ವೇಗವಾಗಿ ಬರುತ್ತಿರುವುದನ್ನು ಕಂಡಿತು. ನಾಯಿಗೆ ತಾನು ದೊಡ್ಡ...
♦ ಸುನೀತ ಕುಶಾಲನಗರ
response@134.209.153.225
newsics.com@gmail.com
ಗೆಳೆಯ ಇಲ್ಲಿ ಓಡಿ ಬಾ
ಕಾಮನಬಿಲ್ಲು ನೋಡಲ್ಲಿ
ನೋಡ ನೋಡುತ್ತಿದ್ದ ಹಾಗೆ
ಮೋಡಿ ಮಾಡಿ ಅವನೆಲ್ಲಿ ?
ಏಳು ಬಣ್ಣಗಳಲ್ಲಿ ಬಂದು
ಸುಂದರ ಕಮಾನು ಮಾಡ್ತಾನೆ
ನಿನ್ನನಿಲ್ಲಿಗೆ ಕರೆಯೋ ವೇಳೆ
ಕಣ್ಣಾಮುಚ್ಚಾಲೆ ಆಡ್ತಾನೆ
ಬಾರೊ ಬಾರೊ ಬಾರೊ ಗೆಳೆಯ
ಎಲ್ಲಿದ್ದಾನೆ ಹುಡುಕೋಣ
ಬೆಟ್ಟಕ್ಕೊಂದು ಸೇತುವೆ ಕಟ್ಟಿ
ಮಾಯವಾದ ಬಲು ಜಾಣ
ಸ್ವರ್ಗವನ್ನೇ ಭೂಮಿಗೆ ತಂದು
ಸುಂದರ ನೋಟ ಕಣ್ಣಿಗೆ ಚೆಲ್ಲಿ
ಹೃದಯವನ್ನು ಸೂರೆಗೊಂಡು
ಮನದಲ್ಲುಳಿಯುವ ಮಳೆಬಿಲ್ಲು
* ಪ್ರಕಾಶ್ ಕೆ ನಾಡಿಗ್
response@134.209.153.225
newsics.cpm@gmail.com
ದೊಡ್ಡ ಮಲೆನಾಡಿನ ಅರಣ್ಯಕ್ಕೆ ಹೊಂದಿಕೊಂಡಂತೆ ಒಂದು ದೊಡ್ಡ ನದಿಯಿತ್ತು. ಮಳೆಗಾಲದಲ್ಲಿ ಒಂದು ದಿನ ತುಂಬಾ ಜೋರಾಗಿ ಮಳೆ ಬಂದು ನೋಡ ನೋಡುತ್ತಿದ್ದಂತೆಯೇ ನದಿ ತುಂಬಿ ಉಕ್ಕಿ ಹರಿಯಲಾರಂಭಿಸಿತು. ಅರಣ್ಯದೊಳಗೆಲ್ಲಾ ನೀರು ನುಗ್ಗಲಾರಂಭಿಸಿತು. ಕಾಡಿನ ಪ್ರಾಣಿಗಳೆಲ್ಲಾ ದಿಕ್ಕಾಪಾಲಾಗಿ ಓಡಲಾರಂಭಿಸಿದವು. ಕೆಲ ಪ್ರಾಣಿಗಳು ಮರ ಹತ್ತಿ ಕುಳಿತರೆ, ಮರ ಹತ್ತಲಾಗದ ಕೆಲ ಪ್ರಾಣಿಗಳು...
♦ ಗಂಗಾಧರ್ ಬಿ. ಮೈಸೂರು
response@134.209.153.225
newsics.com@gmail.com
ಬಹಳ ಕಾಲದ ಹಿಂದೆ ಭೂಲೋಕದಲ್ಲಿ ಒಂದು ರಾಜ್ಯವನ್ನು ಒಬ್ಬ ಒಳ್ಳೆಯ ರಾಜ ಆಳುತ್ತಿದ್ದ. ದೇವರ್ಷಿ ನಾರದರು ಅವನಿಗೆ ಉತ್ತಮ ಗತಿ ಕೊಡಿಸಲು ಆಲೋಚನೆ ಮಾಡಿ ಅರಮನೆಗೆ ಬಂದರು. ಅವನು ನಾರದರಿಗೆ ತಮ್ಮ ಆದರಾತಿಥ್ಯ ಸ್ವೀಕರಿಸಿ ಭೋಜನಾದಿಗಳನ್ನು ಮಾಡಿಕೊಂಡು ತಮಗೂ ಹಾಗೂ ತಮ್ಮ ರಾಜ್ಯಕ್ಕೆ ಆಶೀರ್ವಾದ ಮಾಡಬೇಕು ಎಂದು ಕೋರಿದ. ಅದಕ್ಕೆ ನಾರದರು...
* ಸೋಮು ಕುದರಿಹಾಳ , ಶಿಕ್ಷಕರು
response@134.209.153.225
newsics.com@gmail.com
ಶಾಲೆಗೆ ಸೂಟೀ ಇದ್ದ ದಿವಸ ಸಂದೀಪ ಮತ್ತು ಪ್ರದೀಪ ಇಬ್ಬರಿಗೂ ಕೆರೆ ಬಯಲು ಆಟದ ಮೈದಾನ ಆಗಿಬಿಟ್ಟಿತ್ತು. ಟೈರ್ ಗಾಡಿ ತಗಂಡು ಆಡಾಕ ಹೋದರು ಅಂದ್ರ ಹೊತ್ತು ಮುಣುಗಿದರೂ ಮನಿ ಸೇರ್ತಿದ್ದಿಲ್ಲ. ಸಂದೀಪ ಸ್ವಲ್ಪ ತುಂಟ ಮತ್ತು ಕಿಡಿಗೇಡಿ ಬುದ್ಧಿಯವನು. ಪ್ರದೀಪ ಯಾವಾಗಲೂ ಸೌಮ್ಯ ಸ್ವಭಾವದ ಹಾಗೂ ಹುಡುಕಾಟದ...
* ಸತೀಶ್ ಎಸ್. ಗೌಡ
response@134.209.153.225
ಒಮ್ಮೆ ನಾರದ ಕೃಷ್ಣ ನನ್ನು ನೋಡಲು ಬಂದ.. ಮಾತಾಡುತ್ತಾ "ಕೃಷ್ಣಾ ನಿನಗೆ ಅಷ್ಟ ಮಹಿಷಿಯರು ಇದ್ದಾರೆ. ಜತೆಗೆ ಹದಿನಾರು ಸಾವಿರ ಮಡದಿಯರು ಇದಾರೆ, ಇವರಲ್ಲಿ ನಿನಗೆ ಯಾರು ಹೆಚ್ಚು ಪ್ರಿಯರು? " ಎಂದು ಕೇಳಿದ.
"ನನಗೆ ಎಲ್ಲರೂ ಪ್ರಿಯರೇ ನಾನು ಯಾರಲ್ಲಿಯೂ ಬೇಧಭಾವ ತೋರಿಸುವುದಿಲ್ಲ"
"ನಿನಗೆ ಎಲ್ಲರೂ ಸಮಾನರೆಂದೇ ಇಟ್ಟುಕೊಳ್ಳೋಣ. ಅವರಲ್ಲಿ ನಿನ್ನನ್ನು...
* ವಸುಂಧರಾ ಕದಲೂರು
response@134.209.153.225
ಗರಿಕೆ
ಇದೊಂದು ಮೃದು ಚಿಗುರು,
ಸದಾ ನಳನಳಿಕೆಯ ಹಸಿರು;
ಕರೆಯಲು ಹೆಸರಿದಕೆ ಗರಿಕೆ
ಗಣಪಗೊಂದಿಸಲು ಬಳಕೆ.
ಬಲು ಹೊಂದಿಕೆಯ
ಗುಣವಿಹುದು ಇದಕೆ;
ಬಿರುಗಾಳಿಗೆ ತಲೆತೂಗಿದ್ದಕ್ಕೇ
ಬರುವುದು ಹೆಚ್ಚು ಬಾಳಿಕೆ..
ಮಳೆ
ಇಳೆಯ ಬಾಯಾರಿಕೆ
ತಣಿಸುವ ಮಳೆ
ಆಗಸದ ಅಳುವೇನು?
ಹಸಿರಿನ ಹಸಿವು ಜೀವದ
ಉಸಿರು ಮೋಡದ ಬಸಿರು
ಈ ಮಳೆಯೇನು..?
ಕಾಡು
ಮರಗಿಡ ಈಗೆಲ್ಲುಂಟೆಂದು
ಹುಡುಕಾಡು
ಹುಲಿ ಚಿಗರೆ ಆನೆಗಳು ಸೇರಿವೆ
ಜ಼ೂಗಾಡು
ನಾಡಿನ ನಾಡಿ ಈ ಕಾಡು
ಕಡಿದರೆ ಕಾಡು
ನಾಡಾಗುವುದು ಬರಡು
ಕಡಿಯದಿರಿ ಕಾಡು
ಮರೆಯದಿರಿ ಸಸಿಯ
ನೆಡಲು
ಬಣ್ಣ
ಕಣ್ಣ ಅರಳಿಸಿ ನೋಡು
ಕಾಣುವುದು ಮನಕೆ ಬೆರಗನು
ತರುವ ಬಣ್ಣ;...
* ಡಾ. ಸ್ವಾತಿ ಭಾಸ್ಕರ್
response@134.209.153.225
ಒಬ್ಬ ರಾಜನಿಗೆ ಪರದೇಶದಲ್ಲಿದ್ದ ಅವನ ಸ್ನೇಹಿತನೊಬ್ಬ ಅತ್ಯಂತ ಸುಂದರವಾದ ಎರಡು ಗರುಡ ಪಕ್ಷಿಗಳನ್ನು ಕಾಣಿಕೆಯಾಗಿ ಕಳುಹಿಸಿದ. ಅವುಗಳಷ್ಟು ಸುಂದರವಾದ ಪಕ್ಷಿಗಳನ್ನು ರಾಜ ನೋಡಿರಲೇ ಇಲ್ಲ. ಅವುಗಳಿಗೆ ಚೆನ್ನಾಗಿ ತರಬೇತಿ ದೊರಕಲೆಂದು ತಮ್ಮ ರಾಜ್ಯದಲ್ಲಿದ್ದ ಶ್ರೇಷ್ಠ ಪಕ್ಷಿ ತರಬೇತಿದಾರನಿಗೆ ಅವನ್ನು ಒಪ್ಪಿಸಿದ. ಪ್ರತಿದಿನ ಅವುಗಳ ವಿವರ ತನಗೆ ದೊರಕುವಂತೆ ಆಜ್ಞೆ ನೀಡಿದ.
ತರಬೇತಿದಾರ...
* ಪಿಲಿಕುಳ ಚಿನ್ಮಯ್
response@134.209.153.225
ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ..
ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ..
ಆಗ ಹಾಲು ಹೇಳಿತಂತೆ..' ದೇವರೇ.. ನಾನು ಹಾಲು
ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ...
ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ..
ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ..
ಆಗ...
| ಸುಮನ್ ಶೆಟ್ಟಿ
response@134.209.153.225
ಒಬ್ಬ ಅಜ್ಜ ಪ್ರತಿದಿನ ಮುಂಜಾನೆ ಎದ್ದು ಭಗವದ್ಗೀತೆ ಪಠಣ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರ ಮೊಮ್ಮಗನೂ ಎದ್ದು ಕುಳಿತು ತನ್ನ ಶಾಲಾ ಪುಸ್ತಕಗಳನ್ನು ಓದುತ್ತಿದ್ದ. ಒಂದು ದಿನ ಮೊಮ್ಮಗ ಅಜ್ಜನನ್ನು ಅನುಕರಿಸಿ ತಾನೂ ಭಗವದ್ಗೀತೆಯನ್ನು ಓದಲು ಪ್ರಯತ್ನಿಸಿದ. ಅರ್ಥವಾಗಲಿಲ್ಲ.
ಕೆಲವು ದಿನಗಳ ನಂತರ ಮೊಮ್ಮಗ ಹೇಳಿದ.. ಅಜ್ಜ.. ಭಗವದ್ಗೀತೆ ಪುಸ್ತಕ ವನ್ನು ನಾನು...
* ಮಲ್ಲಿಕಾರ್ಜುನಯ್ಯ ಚಿತ್ರದುರ್ಗ
response@134.209.153.225
ಒಂದಾನೊಂದು ಕಾಲದಲ್ಲಿ ಒಂದು ಸರ್ಪವು ಮಿಂಚುಹುಳುವೊಂದನ್ನು ತಿನ್ನಲಿಕ್ಕೆ ಹವಣಿಸುತ್ತಿತ್ತು.
ಭಯಭೀತ ಮಿಂಚುಹುಳು ಸರ್ಪದಿಂದ ತಪ್ಪಿಸಿಕೊಳ್ಳಲಿಕ್ಕೆ ಅತ್ತಿಂದಿತ್ತ ಹಾರುತ್ತಿತ್ತು. ಸರ್ಪವು ಬೆಂಬಿಡದೆ ಅದನ್ನು ಹಿಂಬಾಲಿಸುತ್ತಿತ್ತು.
ಒಂದೆರಡು ದಿನಗಳ ನಿರಂತರ ಹಾರಾಟದ ನಂತರ ಮಿಂಚುಹುಳು ದಣಿಯಿತು.
ಅದು ಸರ್ಪವನ್ನು ಕೇಳಿತು, ನಾನು ನಿನಗೆ ಮೂರು ಪ್ರಶ್ನೆ ಕೇಳಲೇ ಎಂದು.
ಸರ್ಪವು ಸಿಟ್ಟಿನಿಂದಲೇ ‘ಸರಿ ಸರಿ. ಯಾರಿಗೂ ಉತ್ತರಿಸುವ ಅಗತ್ಯ ನನಗಿಲ್ಲ,...
* ಸಂತೋಷ ಪ್ರಭು
response@134.209.153.225
ಒಬ್ಬ ಯುವಕನು ಮಾತೃಋಣ ತೀರಿಸಲೆಂದು ಒಂದು ಲಕ್ಷ ಬಂಗಾರದ ನಾಣ್ಯಗಳನ್ನು ಸೇರಿಸಿ ತಾಯಿಗೆ ಕೊಟ್ಟು, 'ಅಮ್ಮ ಈ ಬಂಗಾರದ ನಾಣ್ಯಗಳಿಂದ ನಿನಗೆ ಇಷ್ಟವಾದುದನ್ನು ಮಾಡಿಸಿಕೋ. ಇದರಿಂದ ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತದೆ' ಅನ್ನುತ್ತಾನೆ.
ತಾಯಿ ಮುಗುಳ್ನಗುತ್ತ ತಾಯಿ ಹೀಗೆ ಹೇಳಿದಳು... 'ಮಗು, ನನ್ನ ಋಣ ತೀರಿಸಲು ಈ ಹಣ ನನಗೆ ಬೇಡ,...
* ಅನಿರ್ಬನ್ ಪಾಂಡೆ
response@134.209.153.225
ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು.
ಆ ಕೆಲಸದವ ದಾರಿಯಲ್ಲಿ ತುಂಬಾ ಹಸಿವಾಗಿ ಎರಡು ಹಣ್ಣನ್ನ ತಿಂದು ಬಿಡುತ್ತಾನೆ. ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ.
ಅಂದು ರಾತ್ರಿ ದೇವರು ಆ...
* ಪ್ರಶಾಂತ ಭಟ್ ಕೋಟೇಶ್ವರ
response@134.209.153.225
ಒಂದು ಗ್ರಾಮದಲ್ಲಿ ಒಬ್ಬಳು ಅಜ್ಜಿ ವಾಸವಾಗಿದ್ದಳು. ಪ್ರತಿದಿನ ಆಕೆ ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದಳು.
ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧವಾಗಿ ಕಡಿಮೆಯಾಗಿರುತ್ತಿತ್ತು.
ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ ನೆನೆದು ನಾಚಿಕೆ...
ವಿ. ಗಣೇಶ, ಸಾಗರ
response@134.209.153.225
ಪೂರ್ವಕಾಲದಲ್ಲಿ ಇಂದ್ರದ್ಯುಮ್ನ ಎಂಬ ಮಹಾರಾಜನು ಧರ್ಮ ಮತ್ತು ನ್ಯಾಯದಿಂದ ರಾಜ್ಯವಾಳುತ್ತಿದ್ದನು. ಅವನಿಗೆ ಪ್ರಜೆಗಳೆಂದರೆ ತುಂಬಾ ಪ್ರೀತಿ, ವಿಶ್ವಾಸವಿತ್ತು. ಎಲ್ಲರಂತೆ ಕಾಲ ಮುಗಿದಮೇಲೆ ಅವನು ಕೂಡ ಸತ್ತು ಸ್ವರ್ಗವನ್ನು ಸೇರಿದ. ಸ್ವರ್ಗದಲ್ಲಿ ಸಂತೋಷದಿಂದ ಕಾಲ ಕಳೆಯುತ ಪುಣ್ಯ ಗಳಿಸಿ ಸ್ವರ್ಗಕ್ಕೆ ವಾಪಸು ಬಾ" ಎಂದು ಕಳಿಸಿಕೊಟ್ಟರು.
ಅಂತೆಯೇ ರಾಜನು ಭೂಲೋಕಕ್ಕೆ ಇಳಿದು ಬಂದ. ತಾನು...
newsics.com
ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ.
ಭಾನುವಾರದ ಎಪಿಸೋಡ್...
ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...
ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...
ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...
ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು.
ಪಕ್ಷಿ ಸಂರಕ್ಷಣೆ 51
♦...