newsics.com
ಇಂದು ಭಕ್ತಿಗಿಂತ ಆಡಂಬರವೇ ಹೆಚ್ಚಿದೆ. ದೇವರ ಪೂಜೆಯಲ್ಲೂ ಶ್ರದ್ಧಾಭಕ್ತಿ ಕಡಿಮೆಯಾಗಿ ತೋರಿಕೆಯ ಪ್ರದರ್ಶನ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲೂ 'ಮಾನಸ ಪೂಜೆ' ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಏನಿದು ಮಾನಸ ಪೂಜೆ?:
ಮನಸ್ಸಿನಲ್ಲಿ ಇಷ್ಟದೇವರ ಮೂರ್ತಿಯನ್ನು ಸೃಷ್ಟಿಸಿ ಕೊಂಡು, ಮನದಲ್ಲೇ ಮಾಡುವ ಪೂಜೆಯೇ ಮಾನಸ ಪೂಜೆ.
ಇದಕ್ಕೆ ಯಾವುದೇ ತಯಾರಿ ಬೇಡ, ಯಾವುದೇ ನಿಖರವಾದ ಸ್ಥಳ ಬೇಡ,...
ಪುಸ್ತಕಗಳು ಸೃಜನಶೀಲತೆಗೂ ನಾಂದಿ ಹಾಡುತ್ತವೆ.
ಕೊಂಡು ತಂದು ಓದುವ ಪುಸ್ತಕದ ಖುಷಿಯನ್ನು ಎರವಲು ತಂದ ಪುಸ್ತಕ ಕೊಡಲು ಸಾಧ್ಯವಿಲ್ಲ. ಇನ್ಯಾವುದೋ ಕಾರಣಕ್ಕೆ ವ್ಯರ್ಥವಾಗಿ ಹಣ, ಸಮಯ ವ್ಯಯಿಸುವ ಬದಲಾಗಿ ಪುಸ್ತಕಕ್ಕೆ ವಿನಿಯೋಗಿಸಬಹುದು.
♦ ಸುಮಾವೀಣಾ
ಉಪನ್ಯಾಸಕರು, ಹಾಸನ
newsics.com@gmail.com
ಏಕಾಂತವನ್ನು ಬಯಸುವುದು ಮನುಷ್ಯನ ಸಹಜ ಗುಣ. ಇಂಥ ಏಕಾಂಥವನ್ನು ನೀಗಿಸುವುದು ಪುಸ್ತಕಾಬ್ಧಿ. ಮಸ್ತಕದಲ್ಲಿ ಜಡ್ಡುಗಟ್ಟಿದ, ಪೂರ್ವಾಗ್ರಹಪೀಡಿತ ಆಲೋಚನೆಗಳಿಂದ ಹೊರಬರಲು ಪುಸ್ತಕ ಪ್ರೀತಿ...
ಕೊರೋನಾ ವೈರಸ್ ಜಗತ್ತನ್ನು ಇಷ್ಟೆಲ್ಲ ಕಾಡಿಸುತ್ತಿದ್ದರೂ ಅದರ ಮೂಲವನ್ನು ಹುಡುಕಲು ಇಂದಿಗೂ ಸಾಧ್ಯವಾಗಿಲ್ಲ. ಕೊರೋನಾದಿಂದಾಗಿ ಇಡೀ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದ್ದರೂ ಚೀನಾ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯಿಂದ ಕ್ಲೀನ್ ಚಿಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಬ್ಲ್ಯುಎಚ್ಒದ ಈ ತನಿಖೆ ವಿರುದ್ಧ ಇದೀಗ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಮೂಹ ತಿರುಗಿಬಿದ್ದಿದ್ದು, ಚೀನಾದ ಒಳಗೊಳ್ಳವಿಕೆಯಿಲ್ಲದೆ ಹೊಸ ತನಿಖೆಗೆ...
ಇಂದು ವಿಶ್ವ ಕಾವ್ಯ ದಿನವನ್ನು ಆಚರಿಸಲಾಗುತ್ತಿದೆ. ಮನುಷ್ಯ ತನ್ನ ಜೀವನದ ಒಂದಿಲ್ಲೊಂದು ಹಂತದಲ್ಲಿ ಕವಿಯಾಗುತ್ತಾನೆ, ನಾಲ್ಕಾರು ಸಾಲುಗಳನ್ನು ಗೀಚಿರುತ್ತಾನೆ. ಅಷ್ಟರಮಟ್ಟಿಗೆ ಕವಿತೆ ಪ್ರತಿಯೊಬ್ಬರ ಬದುಕನ್ನು ಪ್ರಭಾವಿಸುತ್ತದೆ. ಕಾವ್ಯ ದಿನದ ಶುಭಾಶಯಗಳು...
ವಿಶ್ವ ಕಾವ್ಯ ದಿನದ ಶುಭಾಶಯಗಳು...
♦ ಸಮಾಹಿತnewsics.com@gmail.com
ಮ ನದ ಮಾತುಗಳಿಗೆ ಕಾವ್ಯಮಯವಾದ ಸಾಲುಗಳನ್ನು ನೀಡಿದ್ದು ಅದ್ಯಾವ ಮಾಯೆ? ದುಗುಡ, ತಲ್ಲಣ,...
ಅಲ್ಲಿ ಜಾನ್ ಕೀಟ್ಸ್ ನೀರ ಮೇಲೆ ನೆನಪು ಬರೆದು ಚಿರಂತನವಾದರೆ, ಕನ್ನಡಿಗರ ಮನದ ಸಾಗರದೊಳಗೆ ಭಾವದಲೆಗಳನ್ನು ಹರಿಸಿ ಸದಾ ತಬ್ಬಿ ಸಂತೈಸುವ ರಹದಾರಿಯೊಂದರ ಆಚಾರ್ಯಪುರುಷರಾಗಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ನನಗೆ ಗೋಚರವಾಗುತ್ತಾರೆ.
ಭಾವಕವಿಗೊಂದು ಭಾವನಮನ
♦ ಪ್ರೊ. ಚಂದ್ರಶೇಖರ ಹೆಗಡೆ ಕನ್ನಡ ಸಹಾಯಕ ಪ್ರಾಧ್ಯಾಪಕರು, ಬೀಳಗಿnewsics.com@gmail.com
ಬಿ ಸಿಲರಾಣಿಯ ಸಖ್ಯದಲ್ಲಿ ಮಾತಿಗಿಳಿದು...
ಪ್ರತಿವರ್ಷ ಮಹಿಳಾ ದಿನ ಅಂದಾಗಲೆಲ್ಲ ಅದೇನೋ ರೋಮಾಂಚನ. 'ನಾವು ಮಹಿಳೆಯರಿಲ್ಲದೆ ಜಗತ್ತಿಲ್ಲ’ ಎನ್ನುವ ಹೆಮ್ಮೆಯ ಭಾವ. ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕಡೆಗೆ ಗಮನಹರಿಸಿದಾಗಲೆಲ್ಲ ಉತ್ಸಾಹದ ಬಲೂನಿಗೆ ಸೂಚಿ ಮೊನೆ ಚುಚ್ಚಿದಂತೆ. ಥೇಟ್...ಬದುಕಿನ ಹಾಗೇ, ಮಹಿಳಾ ದಿನವೆಂದರೆ.
ಇಂದು ವಿಶ್ವ ಮಹಿಳಾ ದಿನ
♦ ಸುಮನಾ ಲಕ್ಷ್ಮೀಶಹಿರಿಯ ಪತ್ರಕರ್ತರು, ಆಪ್ತ...
ನನ್ನ ಬಾಲ್ಯದ ದಿನಗಳಿಂದಾರಂಭಿಸಿ ಇವತ್ತಿನವರೆಗೂ ಪ್ರಿಯವಾಗಿರುವ ಮನಸಿಗೆ ಬೇಸರವೆನಿಸಿದಾಗಲೆಲ್ಲ ನೆನಪಾಗುವ ಭಾವಗೀತೆಗಳ ಕರ್ತೃ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇನ್ನಿಲ್ಲವೆಂದು ತಿಳಿದಾಗ ಮನಸಿಗೆ ಹೇಳಲಾಗದ ಕಸಿವಿಸಿ. ಇಂದಿನ ಪೀಳಿಗೆಯ ಎಷ್ಟು ಜನರು ಇವರ ಕವಿತೆಗಳನ್ನೋದಿದ್ದಾರೋ ನಾನರಿಯೆ. ಆದರೆ ನನ್ನ ಬದುಕಿನ ಪ್ರತೀ ಹಂತದಲ್ಲಿಯೂ ಈ ಭಾವಸಾಗರದೊಡೆಯನ ರಚನೆಗಳ ಗಂಧ ತನಗೇ ಅರಿಯದಂತೆ ತುಂಬಿಬಿಟ್ಟಿದೆ.
...
'ಬೇಗೆಗಳೆಲ್ಲಾ ಆರಿರಲುಗಾಳಿಯು ಒಯ್ಯುನೆ ಸಾಗಿರಲುಒಳಗೂ ಹೊರಗೂ ಹುಣ್ಣಿಮೆ ಚಂದಿರತಣ್ಣನೆ ಹಾಲನು ತುಳುಕಿರಲುಕರೆದರಂತಲ್ಲೆ ಹೆಸರನ್ನು----- ಕರೆದವರಾರೇ ನನ್ನನ್ನು?' ಎನ್ನುತ್ತಲೇ ಅಂತಕರ ದೂತರ ಕರೆಯನ್ನು ಸ್ವೀಕರಿಸಿ ಅವರ ಹಿಂದೆ ನಡೆದುಬಿಟ್ಟಿದ್ದಾರೆ ಕವಿ. ಬಹು ಅಂಗಾಂಗ ವೈಫಲ್ಯದಿಂದ ಜೀವಕ್ಕಿಂದು ಬಿಡುಗಡೆ ಸಿಕ್ಕಿದೆ ನಿಜ. ಆದರೆ ಅವರನ್ನು ಕಳೆದುಕೊಂಡ ಅಕ್ಷರಲೋಕ ಅಕ್ಷರಶಃ ಮಂಕಾಗಿದೆ. ಈಗಾಗಲೇ ನಭ ಸೇರಿದ...
ಹವಾಮಾನ ಬದಲಾವಣೆಗೂ ವಿಶ್ವದಲ್ಲಿ ಉದಯವಾಗುವ ನಾನಾ ಸಮಸ್ಯೆಗಳಿಗೂ ನೇರವಾದ ಸಂಬಂಧವಿದೆ. ಜಗತ್ತಿನಲ್ಲಿ ಏನೇ ಬದಲಾವಣೆಯಾದರೂ ಅದರ ನೇರ ಪರಿಣಾಮವುಂಟಾಗುವುದು ಜೀವಸಂಕುಲದ ಮೇಲೆ. ಕಳೆದೊಂದು ವರ್ಷದಿಂದ ಜನರನ್ನು ಕಂಗೆಡಿಸಿರುವ ಸಾರ್ಸ್-ಕೋವಿಡ್ ವೈರಸ್ ಹೆಚ್ಚಳಕ್ಕೂ ಹವಾಮಾನ ಬದಲಾವಣೆಯ ಹಿನ್ನೆಲೆ ಇದೆಯೆಂದು ಇದೀಗ ಹೇಳಲಾಗುತ್ತಿದೆ.
ಜಗತ್ತಿನಾದ್ಯಂತ ಬಾವಲಿ ತಳಿ ಹೆಚ್ಚಳ
♦ ಪ್ರಮಥnewsics.com@gmail.com
ಕೊ...
ಪುಲ್ವಾಮಾ ದಾಳಿಗೆ ಇಂದು ಎರಡು ವರ್ಷ. ದೇಶವಾಸಿಗಳು ದಾಳಿಯನ್ನು ಸ್ಮರಿಸಿಕೊಂಡು ದುರ್ಘಟನೆಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ “ಪುಲ್ವಾಮಾ ಅಟ್ಯಾಕ್’ ಟ್ರೆಂಡ್ ಆಗಿದ್ದು, “ಎಂದಿಗೂ ಮರೆಯುವುದಿಲ್ಲ, ಎಂದಿಗೂ ಕ್ಷಮಿಸುವುದಿಲ್ಲ’ ಎನ್ನುವ ವಾಕ್ಯಗಳು ದೇಶದ ಮನಸ್ಥಿತಿಯನ್ನು ಬಿಂಬಿಸುತ್ತಿವೆ.
ಪುಲ್ವಾಮಾ ದುರ್ಘಟನೆಗೆ ಎರಡು ವರ್ಷ
newsics.com Features Desk
2019 , ಫೆಬ್ರವರಿ 14....
ಕನ್ನಡದ ವರಕವಿ ದ.ರಾ.ಬೇಂದ್ರೆ ಅವರ 125ನೇ ಜನ್ಮಶತಮಾನೋತ್ಸವ ಪೂರ್ಣಗೊಳ್ಳುತ್ತಿದೆ. ಇಂದು ಅಂದರೆ, ಜನವರಿ 31ಕ್ಕೆ ಬೇಂದ್ರೆ ಅವರಿಗೆ 125 ವರ್ಷ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಅವರ ಬದುಕು-ಬರಹದ ಕುರಿತು ಸಾಹಿತ್ಯ ಕ್ಷೇತ್ರದ ಹಲವರು ಬರೆದ 66 ಲೇಖನಗಳನ್ನು ಒಳಗೊಂಡ 'ಕಂಡವರಿಗಷ್ಟೆʼ ಕೃತಿ ಬಿಡುಗಡೆಯಾಗಿದೆ.
ವರಕವಿಗೆ ನಮನ
♦ ವಿಧಾತ್ರಿnewsics.com@gmail.com
ಮೂ ಡಲ ಮನೆಯಾ, ಮುತ್ತಿನ...
ಮಾನವನ ಅತಿಯಾದ ಆಸೆ, ದುರಾಸೆ, ಆಧುನಿಕ ಬದುಕಿನ ಲಾಲಸೆ, ಸುಖದಲ್ಲಿ ತೇಲಲು ಸಕಲ ಸೌಲಭ್ಯಗಳು ಬೇಕೆಂಬ ಬಯಕೆಯೇ ಭ್ರಷ್ಟಾಚಾರಕ್ಕೆ ಮೂಲ. ಇವೇ ಮನುಷ್ಯನೊಬ್ಬ ನೈತಿಕವಾಗಿ ಅಧೋಗತಿಗೆ ಇಳಿಯಲು ಕಾರಣವಾಗುವ ಅಂಶಗಳು. ಇನ್ನುಳಿದವುಗಳೆಲ್ಲ ಕೇವಲ ನೆಪಗಳು.
ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
♦ ಪ್ರಮಥnewsics.com@gmail.com
ಭಾ ರತದಲ್ಲಿ ನೀತಿ ನಿಯಮಗಳು ಅತಿಯಾಗಿವೆ,...
ಖಾಸಗಿ ಶಾಲೆಗಳ ಆನ್'ಲೈನ್ ಕ್ಲಾಸುಗಳು ಎಂದಿನಂತೆ ನಡೆಯುತ್ತಿವೆ. ವಿದ್ಯಾರ್ಥಿಗಳಿರುವಲ್ಲಿಗೇ ಶಿಕ್ಷಕರು ಹೋಗಿ ಪಾಠ ಮಾಡುವ ಮಹತ್ವಾಕಾಂಕ್ಷಿ 'ವಿದ್ಯಾಗಮ' ಸ್ಥಗಿತದಿಂದ ಈಗ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳನ್ನು ಪಠ್ಯದತ್ತ ಸೆಳೆದಿದ್ದ 'ವಿದ್ಯಾಗಮ’ ಕಾರ್ಯಕ್ರಮವೂ ಸ್ಥಗಿತಗೊಂಡಿರುವ ಪರಿಣಾಮವಾಗಿ ಅವರು ಮತ್ತೆ ಮೊಬೈಲ್'ಗಳ ದಾಸರಾಗುತ್ತಿದ್ದಾರೆ, ಅಂಡಲೆಯುತ್ತಿದ್ದಾರೆ. ಇದೇ ಸ್ಥಿತಿ ಹೆಚ್ಚು ಕಾಲ...
ಕೊರೋನಾ ತಂದಿಟ್ಟ ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳು ಈ ಬಾರಿ ಮನೆಯಲ್ಲೇ 'ಮಕ್ಕಳ ದಿನ’ವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಶುಭಾಶಯ ಹೇಳಿ ಖುಷಿಪಡಿಸಿ, ಅವರೊಂದಿಗೆ ಒಡನಾಡಲು ಇದೊಂದು ಸುಸಂದರ್ಭ.
ಮಕ್ಕಳ ದಿನ ವಿಶೇಷ
♦ ಪ್ರಮಥnewsics.com@gmail.com
ಹ ಬ್ಬದ ಗಡಿಬಿಡಿ, ಲಕ್ಷ್ಮೀ ಪೂಜೆಗೆ ಸಿದ್ಧಪಡಿಸಬೇಕಿದ್ದ ಅಡುಗೆ, ಖಾದ್ಯಗಳ ಮಧ್ಯೆ ಇದ್ದಕ್ಕಿದ್ದ ಹಾಗೆ ನೆನಪಾಯಿತು, ಇಂದು ಮಕ್ಕಳ...
ಇಂದು ನವೆಂಬರ್ 1. ಕನ್ನಡ ರಾಜ್ಯೋತ್ಸವದ ಸಂಭ್ರಮ. ಕೊರೋನಾ ನಿಮಿತ್ತ ಪ್ರತಿಬಾರಿಯ ಕಾರ್ಯಕ್ರಮಗಳು, ಮೆರವಣಿಗೆ, ಜಯಘೋಷಗಳು ಮೊಳಗುತ್ತಿಲ್ಲ ಅಷ್ಟೆ. ಈ ಬಾರಿಯ ರಾಜ್ಯೋತ್ಸವಕ್ಕೆ ನೂತನ ಶಿಕ್ಷಣ ನೀತಿಯ “ಮಾತೃಭಾಷೆಯಲ್ಲೇ ಶಿಕ್ಷಣ’ ವೆನ್ನುವ ವಿಚಾರ ಸಡಗರ ತುಂಬಿದೆ. ಆಸೆ ಚಿಗುರಿಸಿದೆ. 'ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ,...
ಕೊರೋನಾ ಸಮಯದಲ್ಲೂ ಹೆಣ್ಣೇ ಹೆಚ್ಚು ಕಷ್ಟಪಡುತ್ತಿದ್ದಾಳೆ. ಆತಂಕಕ್ಕೆ ಒಳಗಾಗಿದ್ದಾಳೆ. ಕೊರೋನಾದಿಂದಾಗಿ ಬಾಲ್ಯವಿವಾಹ, ಭ್ರೂಣಹತ್ಯೆ, ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ‘ಭವಿಷ್ಯದ ಹೆಣ್ಣು ಮಕ್ಕಳ ಸಮಾನತೆಗಾಗಿ ನನ್ನ ದನಿ' ಎಂಬ ಧ್ಯೇಯ ವಾಕ್ಯ ಹೊತ್ತ 'ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ'ವನ್ನು (ಅ.11) ಆಚರಿಸುವ ಈ ಹೊತ್ತಿನಲ್ಲಿ ಆಚರಣೆಗಳು ಒಂದು ದಿನದ ಪ್ರಹಸನವಾಗದೆ...
♦ ಕಡಿಮೆ ದರದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ♦
ಅಡುಗೆ ಮನೆಯಲ್ಲಿ ವಿದ್ಯುತ್ ಒಲೆ ಉರಿಯುವ ದಿನಗಳು ದೂರವಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಡವರಿಗೆ ವಿದ್ಯುತ್ ಒಲೆಗಳನ್ನು ಪೂರೈಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸೌರ ಹಾಗೂ ಪವನ ವಿದ್ಯುತ್ ಮೂಲಕ ವಿದ್ಯುತ್ ಬೇಡಿಕೆಯನ್ನು ಪೂರೈಸುವುದು ಅದರ ಗುರಿ. ಉದ್ದೇಶವೇನೋ ಒಳ್ಳೆಯದೇ,...
ಕೆಲವೊಮ್ಮೆ ನಾವು ಅಪಾಯಕಾರಿ ಪರಿಸ್ಥಿತಿಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತೇವೆ. ಇಂತಹ ಮನೋಭಾವ ಸಲ್ಲದು. ಅಪಾಯದ, ಎಚ್ಚರಿಕೆಯ ಕರೆಗಂಟೆಯ ಲಕ್ಷಣಗಳು ಗೋಚರಿಸುತ್ತಲೇ ನಾವು ಅದರಿಂದ ಹೊರಬರಲು ಪ್ರಯತ್ನಿಸಬೇಕು. ಅಪಾಯಕಾರಿ ಪರಿಸ್ಥಿತಿಯಲ್ಲಿ ಮೊಂಡುತನ ತೋರಬಾರದು, ಕುದಿಯುವ ಕಪ್ಪೆಯಂತೆ ಇರಬೇಡಿ. ಆರೋಗ್ಯ, ಸಂಬಂಧಗಳು, ವೃತ್ತಿ ಅಥವಾ ಉದ್ಯೋಗ, ವ್ಯವಹಾರ ಹೂಡಿಕೆಗಳಂತಹ ಸನ್ನಿವೇಶಗಳನ್ನು ಸರಿಯಾಗಿ ಗ್ರಹಿಸಿ, ಶಕ್ತಿ ಇರುವಾಗಲೇ...
ದೊಡ್ಡ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಚಿಕ್ಕ ಮಕ್ಕಳಿಗೆ ಮನೆ ಶಿಕ್ಷಣ ಎನ್ನುವ ಕಾಲ ಇದು. ಆದರೆ, ಆನ್ ಲೈನ್ ಶಿಕ್ಷಣವೂ ಅಂದುಕೊಂಡಷ್ಟು ಸುಲಭವಾಗಿ ನಡೆಯುತ್ತಿಲ್ಲ. ಮೂಲಸೌಕರ್ಯದ ಕೊರತೆ ಇರುವಾಗ ಪರಿಣಾಮ ಸರಳವೇನಲ್ಲ ಎನ್ನುವುದು ಸಾಬೀತಾಗುತ್ತಿದೆ. ನಮ್ಮ ದೇಶದ ನಗರದ ಪ್ರದೇಶದಲ್ಲಿ ಕೇವಲ ಶೇ.42 ರಷ್ಟು ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ ಶೇ.15ರಷ್ಟು...
ಇಂದು ಸ್ನೇಹಿತರ ದಿನ. ಗೊತ್ತಿಲ್ಲದೆ ನಮ್ಮೊಳಗೊಂದು ಜವಾಬ್ದಾರಿ ಮೂಡಿಸಿದ, ಅರಿವು ಹೆಚ್ಚಿಸಿದ, ಉತ್ಸಾಹ ತುಂಬಿದ, ಗೊಂದಲಗಳಿಗೆ ಅಂತ್ಯ ಹಾಡಿದ, ಕಷ್ಟಕ್ಕೆ ಹೆಗಲಾದ, ಧೈರ್ಯ ನೀಡಿದ ಹತ್ತಾರು ಸ್ನೇಹಿತರು ನೆನಪಾಗುತ್ತಾರೆ. ಸಂಪರ್ಕದಲ್ಲಿರಲಿ ಬಿಡಲಿ ಅವರಿಗೆಲ್ಲ ಹ್ಯಾಪಿ ಫ್ರೆಂಡ್ ಶಿಪ್ ಡೇ.
♦ ಸುಮನಾ ಲಕ್ಷ್ಮೀಶnewsics.com@gmail.com
ಅ ತ್ತೆ ಮನೆಯಿಂದ ಕಾಲೇಜಿಗೆ ಹೊರಟಿದ್ದೆ. ಬಸ್ಸಿನಲ್ಲಿ ಬಿಳಿ ಚೆಲುವೆಯೊಬ್ಬಳ...
ಜೀವಂತವಿರುವ ಮಗುವನ್ನು ಹೊತ್ತು ಸಾಗುವುದು ಖುಷಿಯ ಸಂಗತಿ. ಅದೇ ನಿರ್ಜೀವ ಮಗುವನ್ನು ಎತ್ತಿ ಸಾಗುವುದಿದೆಯಲ್ಲ, ಅದರ ಗೋಳು ಹೇಳತೀರದು. ಕಳೆದ ಏಪ್ರಿಲ್ ನಲ್ಲಿ ಬಿಹಾರದ ಜೆಹನಾಬಾದ್'ನಲ್ಲಿ ನಡೆದ ಘಟನೆಯನ್ನು ಕವಿ ರಾಘವಾಂಕನ 'ಹರಿಶ್ಚಂದ್ರ ಕಾವ್ಯ' ಹಾಗೂ ಷಡಕ್ಷರ ಕವಿಯ 'ರಾಜಶೇಖರ ವಿಳಾಸ'ದಲ್ಲಿನ ಸನ್ನಿವೇಶಗಳನ್ನು ಹೋಲಿಸಿ ಅಕ್ಷರ ರೂಪಕ್ಕಿಳಿಸಿದ ಹೆತ್ತೊಡಲ ವೇದನೆಯ ಬರಹ.
...
ಲಾಭದ ದೃಷ್ಟಿಯಲ್ಲಿ ಹಸನಾದ ಪೈರಿನ ಗದ್ದೆಗಳೆಲ್ಲಾ ಸೈಟುಗಳಾಗಿ ಮಾರ್ಪಡುವಾಗ, ಚೊಂಬಿನ ನೊರೆಹಾಲು ಮರೆತು ಹ
ಸುಗೂಸುಗಳು ಪ್ಯಾಕೀಟು ಹಾಲು ಬಯಸುವಾಗ, ನೆಲ ಇಂಚಿಂಚೇ ಕರಗಿ ಕಾಂಕ್ರೀಟ್ ಕಟ್ಟಡ ಆಗುವಾಗ, ಪ್ಲಾಸ್ಟಿಕ್‍ನ ಕಬಂಧ ಬಾಹುಗಳಿಂದ ತಪ್ಪಿಸಲು ಸಾಧ್ಯವಾಗದೆ ಒದ್ದಾಡುವಾಗ, ಘೋರ ದುರಂತಗಳು ಸಂಭವಿಸಿದರೂ ಜಾಣ ಕುರುಡರಂತೆ ಜನ ವರ್ತಿಸುವಾಗ ನಿಜಕ್ಕೂ ನನ್ನೊಳಗಿನ ಕವಿತೆ ಬೆಚ್ಚಿ ಬೆದರುತ್ತದೆ. ಎಲ್ಲವನ್ನೂ ಲಾಭ- ನಷ್ಟಗಳ ತಕ್ಕಡಿಯೊಳಗಿಟ್ಟು ಬದುಕಿನ ಸಂತೋಷವನ್ನು ತೂಗಿ ಅಳೆಯಲು ಸಾಧ್ಯವೇ?
ಮಹಾಭಾರತದ ಮಾತು
♦ ಪೂರ್ಣಿಮಾ ಹೆಗಡೆ
response@134.209.153.225
newsics.com@gmail.com
ಕೌ ರವ-ಪಾಂಡವರ ನಡುವಿನ ಯುದ್ಧದಲ್ಲಿ ಗುರುಸಮಾನರಾದ ದ್ರೋಣಾಚಾರ್ಯರು, ಭೀಷ್ಮಾಚಾರ್ಯರು, ಜೀವದ ಗೆಳೆಯ ಕರ್ಣ, ಪ್ರೀತಿಯ ತಮ್ಮ ದುಶ್ಯಾಸನ, ನೆಚ್ಚಿನ ಸಾರಥಿ... ಹೀಗೆ ಎಲ್ಲರನ್ನೂ ಕಳೆದುಕೊಂಡ ಮೇಲೂ ಕುರುಕುಲದ ತಿಲಕ ಕೌರವನ ದ್ವೇಷ ಮಾಸುವುದಿಲ್ಲ. ಹೆಣಗಳ ಎದುರು ನಿಂತು ಕಣ್ಣೀರಿಕ್ಕುವ ಸುಯೋಧನ ಮರುಕ್ಷಣದಲ್ಲೇ ಮತ್ತೆ ಸಾವರಿಸಿಕೊಂಡು ಕ್ರೋಧಗೊಳ್ಳುತ್ತಾನೆ.
ಗದೆಯನ್ನು ನಡುಗಿಸುತ್ತ ನಿಶ್ಪಾಂಡವ...
♦ ಅಂಜನಾ ಹೆಗಡೆ ಕತೆಗಾರ್ತಿ, ಕವಯಿತ್ರಿresponse@134.209.153.225newsics.com@gmail.com
ವಾರದಲ್ಲಿ ಐದೇ ದಿನದ ಕೆಲಸ, ಜತೆಗೊಂದಿಷ್ಟು ಫಿಕ್ಸ್ ಆಗಿರುವ ರಜೆಗಳು, ಮನೆಬಾಗಿಲಿಗೆ ಬಂದು ಕರೆದೊಯ್ಯುವ ಕ್ಯಾಬ್, ಅನಗತ್ಯ ನಿರ್ಬಂಧಗಳಿಲ್ಲದ ಸ್ನೇಹಪರ ಕೆಲಸದ ವಾತಾವರಣ.... ಆತ್ಮವಿಶ್ವಾಸ, ಆತ್ಮಗೌರವಗಳನ್ನು ಅರಿವಿಲ್ಲದೆಯೇ ಬೆಳೆಸುವ BPO ಭಾರತೀಯ ಯುವಪೀಳಿಗೆಯ ಭವಿಷ್ಯವೆನ್ನುವುದರಲ್ಲಿ ಸಂದೇಹವಿಲ್ಲ.
...
ಶಾಲೆ ಯಾವಾಗ ಪುನರಾರಂಭಗೊಳ್ಳುತ್ತದೋ, ಮಕ್ಕಳ ಸುರಕ್ಷೆ ಹೇಗೋ ಎನ್ನುವ ಆತಂಕ ಪಾಲಕರದ್ದು. ಈ ನಡುವೆ, ಓಪನ್ ಸ್ಕೂಲಿಂಗ್'ನಂಥ ಪರ್ಯಾಯ ಮಾರ್ಗಗಳತ್ತಲೂ ಅನೇಕರು ಚಿಂತನೆ ನಡೆಸಿದ್ದಾರೆ.
===
♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com
ಕೊರೋನಾದಿಂದ ಇಡೀ ಜಗತ್ತೇ ಹಲವಾರು ವಿಷಯಗಳಲ್ಲಿ ಡೋಲಾಯಮಾನವಾಗಿದೆ. ಯಾವುದೇ ದೇಶವಾದರೂ ಎಷ್ಟು ದಿನವೆಂದು ಎಲ್ಲ ಚಟುವಟಿಕೆಗಳನ್ನೂ ಲಾಕ್ ಮಾಡಿಡಲು ಸಾಧ್ಯ? ಹೀಗಾಗಿ, ದೈನಂದಿನ ಕೆಲಸ ಕಾರ್ಯಗಳು ನಿಧಾನವಾಗಿ...
Shama Nandibetta
♦ ಶಮಾ ನಂದಿಬೆಟ್ಟಫ್ರೀಲಾನ್ಸ್ ಜರ್ನಲಿಸ್ಟ್response@134.209.153.225newsics.com@gmail.com
ಎಣ್ಣೆ ಕುಡಿದ ಮಂದಿ ಈಗ ಎಗ್ಗಿಲ್ಲದೆ ಎಗರಾಡುತ್ತಿದ್ದಾರೆ. ಕಂಡ ಕಂಡಲ್ಲಿ ಬೀಳುತ್ತಿದ್ದಾರೆ. ಕುಡಿದು ಪತ್ನಿಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಎಣ್ಣೆಗೆ ಕಾಸು ಕೊಡುವಂತೆ ಪೀಡಿಸುತ್ತಿದ್ದಾರೆ. ಮದ್ಯದಂಗಡಿ ತೆರೆದ ಬಳಿಕ ಅಪರಾಧ ಪ್ರಕರಣಗಳು ಹೆಚ್ಚಿವೆ. ಮನೆಯ, ಸಮಾಜದ ಸ್ವಾಸ್ಥ್ಯವೇ ಹಾಳಾಗಿದೆ ಎಂಬ ಮಾತುಗಳು...
* ನಂದಿನಿ ವಿಶ್ವನಾಥ ಹೆದ್ದುರ್ಗ
ಮೇಲೆ ನಿಂತ ಕಾಲಪುರುಷ ಬೇಸ್ತು ಬಿದ್ದಿದ್ದಾನೆ.ಏನೋ ಮಾಡಲು ಹೋಗಿ ಏನೋ ಆದಂತಿದೆ ಅವನ ಪಾಡು.ಹೊತ್ತು ಹೋಗಲೆಂದು ಬೊಂಬೆಯಾಟ ಆಡುತ್ತಾ ತಾನೇ ಸೃಷ್ಟಿಸಿದ ತನ್ನದೇ ಮೇರು ಕಲಾಕೃತಿಯನ್ನು ಇನ್ನಿಲ್ಲದಂತೆ ಬುದ್ದಿವಂತನನ್ನಾಗಿಸಿದ್ದು ತನ್ನ ಬುಡಕ್ಕೆ ತಾನೇ ಹಾಕಿಕೊಂಡ ಕೊಡಲಿಪೆಟ್ಟೆಂದು ಗೊತ್ತಾಗಿ ಹೋಗಿದೆ…ಮಿಂಚಿ ಹೋಯಿತೆ ಕಾಲ..?ಆತಂಕ…!
ಒತ್ತಡದ ಬದುಕಿನಲ್ಲಿ, ಹಣವೇ ಎಲ್ಲ ಎನ್ನುವ ಈಗಿನ ಪರಿಸ್ಥಿತಿಯಲ್ಲಿ ಸಂಬಂಧಗಳಿಗೆ ಜಾಗವಿಲ್ಲ. ಎಲ್ಲೋ ಕುಳಿತ ಧಣಿಗಾಗಿ, ನಾಲ್ಕಂಕಿಯ ಸಂಬಳಕ್ಕಾಗಿ ಲ್ಯಾಪ್ಟಾಪ್ ನಲ್ಲಿ ಕಣ್ಣಿಟ್ಟು ಕೂತರೆ ಮನುಷ್ಯನಿಗೆ ಬೇರೆ ಪ್ರಪಂಚವೇ ಇಲ್ಲ. ಪ್ರಪಂಚ ಓಡುತ್ತಿದೆ. ಪ್ರಪಂಚದ ವೇಗಕ್ಕೆ ನಾವು ಹೊಂದಿಕೊಳ್ಳಬೇಕು ಎಂದು ನಾವಷ್ಟೇ ಅಲ್ಲ, ನಮ್ಮ ಮಕ್ಕಳ ಬಾಲ್ಯವನ್ನೂ ಕಸಿಯುತ್ತಿದ್ದೇವೆ.
♦ ಅನಂತ ಕಾಮತ, ಬೆಳಂಬಾರ
response@134.209.153.225
"ಯೇ.. ನೀ...
ಏಪ್ರಿಲ್ 26ರಂದು ಜಗತ್ತಿನಲ್ಲಿ ನಾವೀನ್ಯ ಮತ್ತು ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವ, ಬೌದ್ಧಿಕ ಆಸ್ತಿ ಹಕ್ಕುಗಳ ಪಾತ್ರವನ್ನು ರಕ್ಷಿಸುವ ಸಲುವಾಗಿ ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ.
♦ ಪ್ರತಾಪ್ ಅಮಿನ್
response@134.209.153.225
newsics.com@gmail.com
ನಿತ್ಯದ ಬದುಕಿನಲ್ಲಿ ಬರಹಗಾರ, ಸೃಜನಾಶೀಲ ಕಲೆಗಾರ ರಚಿಸಿದ ಆಸಕ್ತಿದಾಯಕ ವಿಷಯಗಳ ಪೇಟೆಂಟ್ಗಳು, ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳನ್ನು ಗೌರವಿಸುವುದು ಹಾಗೂ ಅದರ ಬಗ್ಗೆ ಅರಿವು ಮೂಡಿಸಲು ಜಗತ್ತಿನಾದ್ಯಂತದ...
ಕೊಕ್ಕರೆಬೆಳ‍್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ...
ಅಭಿವೃದ್ಧಿ ಯೋಜನೆಗಳು ಎಂದಾಗ ಅವು ನಮ್ಮ ಸಮಗ್ರ ಅಭಿವೃದ್ಧಿಯ ಯೋಜನೆಗಳಾಗಿರಬೇಕೇ ಹೊರತಾಗಿ ಅಭಿವೃದ್ಧಿಯ ಹೆಸರಿನಲ್ಲಿ ಯಾರದೋ ಸ್ವಾರ್ಥ ಸಾಧನೆಯಾಗುತ್ತಿರಬಾರದು. ಜನಸಾಮಾನ್ಯರಲ್ಲಿ ಸಂರಕ್ಷಣೆ ಕುರಿತಾದ ಅಜ್ಞಾನವಿರುವವರೆಗೂ ಈ ಶೇಕಡಾ ಇಪ್ಪತ್ತರಷ್ಟು ಜನ ಉಳಿದವರ...
ಬಹಳ ಹಿಂದೆ ಕಾಡುಗಳನ್ನು ಕಡಿದು ಭೂಮಿಯನ್ನು ರೆವಿನ್ಯೂ ಇಲಾಖೆಗೆ ವರ್ಗಾಯಿಸುವುದೇ ಅರಣ್ಯ ಇಲಾಖೆಯ ಕಾರ್ಯವಾಗಿತ್ತು. ಯಾವುದೋ ಕಾರಣಕ್ಕೆ ಮಂಜೂರಾದ ಭೂಮಿಗಿಂತಲೂ ಹೆಚ್ಚು ಭೂಮಿಯನ್ನು ಬಳಸಿಕೊಂಡವನು ಶಾಣ್ಯಾ ಎಂಬ ಭಾವವೇ ಬಲಿಯಿತು. ನಾನಾ ಕಾರಣಗಳಿಗಾಗಿ...
ಕಾಡಿನಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೊಲ, ಗದ್ದೆ ತೋಟಗಳನ್ನು ಮಾಡಿಕೊಂಡಿರುವವರ ಅನುಭವವೇನು? ಮೇಲೆ ಕಾಣಿಸಿದಂತಹ ಸಹಬಾಳ್ವೆಯೇ? ಅಲ್ಲ, ಅದೊಂದು ದುಃಸ್ವಪ್ನ! ಬೆಳೆದ ಬೆಳೆಯ ತಿಲಾಂಶವೂ ಕೈಗೆ ಬಾರದು.
ಪಕ್ಷಿ ಸಂರಕ್ಷಣೆ 51
♦...