Saturday, December 10, 2022

ದೇಶ

ದೆಹಲಿ ಮಹಾ ನಗರ ಪಾಲಿಕೆ ಚುನಾವಣೆ: ಇಂದು ನಡೆಯಲಿದೆ ಮತ ಎಣಿಕೆ

newsics.com ನವದೆಹಲಿ: ರಾಜಧಾನಿ ದೆಹಲಿಯ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ಒಟ್ಟು 250 ವಾರ್ಡ್ ಗಳ ಫಲಿತಾಂಶ ಮಧ್ಯಾಹ್ನದೊಳಗೆ ಪ್ರಕಟವಾಗುವ ಸಾಧ್ಯತೆಯಿದೆ. ಆಡಳಿತಾರೂಢ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಲಿದೆ ಎಂದು  ಮತದಾನೋತ್ತರ ಸಮೀಕ್ಷೆಗಳು ಸೂಚಿಸಿವೆ. ದೆಹಲಿಯಲ್ಲಿ ಆಪ್ ಸರ್ಕಾರ ಇದ್ದರೂ ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿತ್ತು. ರಾಜಧಾನಿ...

ಚಳಿಗಾಲದಲ್ಲಿ ರೈಲಿನ ವೇಗ ಹೆಚ್ಚಿಸಲು ರೈಲ್ವೆ ಇಲಾಖೆ ನಿರ್ಧಾರ

newsics.com ನವದೆಹಲಿ: ಚಳಿಗಾಲದಲ್ಲಿ ರೈಲಿನ ವೇಗ ಹೆಚ್ಚಿಸಲು ರೈಲ್ವೆ ಇಲಾಖೆ   ನಿರ್ಧಾರ ಮಾಡಿದೆ. ಚಳಿಗಾಲದ ಅವಧಿಯಲ್ಲಿ ರೈಲುಗಳು ನಿಗದಿತ ಗುರಿ ಕ್ರಮಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದು, ಇದನ್ನು ತಪ್ಪಿಸುವುದಕ್ಕಾಗಿ ರೈಲುಗಳ ವೇಗ ಹೆಚ್ಚಿಸಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲು ಎಂಜಿನ್‌ಗಳಿಗೆ ಅಳವಡಿಸಲಾಗುವ ಮಂಜಿನ ಸಾಧನಗಳ ನೆರವಿನೊಂದಿಗೆ ಅವುಗಳ ವೇಗದ ಮಿತಿಯನ್ನು ಈಗಿರುವ 60 ಕಿ.ಮೀ ನಿಂದ (ಗಂಟೆಗೆ) 75...

ರೋಗಿ ದೇಹದಿಂದ ಒಂದು ಸಾವಿರ ಕಲ್ಲು ಹೊರಗೆ ತೆಗೆದ ವೈದ್ಯರು

newsics.com ಹೈದರಾಬಾದ್‌: ಮನುಷ್ಯನ ಯಕೃತ್ತು, ಪಿತ್ತಕೋಶ ಮತ್ತು ಪಿತ್ತನಾಳದಿಂದ 1,000 ಕಲ್ಲುಗಳನ್ನು ತೆಗೆಯಲಾಗಿದೆ ಎನ್ನುವ ಫೋಟೋಗಳು  ವೈರಲ್‌ ಆಗಿವೆ. ಹೈದರಾಬಾದ್ ಆಸ್ಪತ್ರೆಯಲ್ಲಿ 39 ವರ್ಷದ ವ್ಯಕ್ತಿಯ ಯಕೃತ್ತು, ಪಿತ್ತಕೋಶ ಮತ್ತು ಸಾಮಾನ್ಯ ಪಿತ್ತನಾಳದಿಂದ 1,000 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆಯಲಾಗಿದೆ. ಕಲ್ಲುಗಳು 5 ಎಂಎಂ ನಿಂದ 50 ಎಂಎಂ ವರೆಗೆ ಗಾತ್ರದಲ್ಲಿ ಭಿನ್ನವಾಗಿವೆ ಎಂದು ಆಸ್ಪತ್ರೆ ತಿಳಿಸಿದೆ. ರೋಗಿಯು...

ಖಾಲಿ ಹೊಟ್ಟೆಯಲ್ಲಿ ಮಲಗಬಾರದು, ಎಲ್ಲರಿಗೂ ಆಹಾರಧಾನ್ಯ ಒದಗಿಸಿ: ಸುಪ್ರೀಂ ಕೋರ್ಟ್

newsics.com ನವದೆಹಲಿ: ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗಬಾರದು, ಎಲ್ಲರಿಗೂ ಆಹಾರಧಾನ್ಯ ಒದಗಿಸಿ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರ ದುರವಸ್ಥೆ ಮತ್ತು ಲಾಕ್ ಡೌನ್ ಪರಿಣಾಮಗಳಿಗೆ ಸಂಬಂಧಿಸಿದ ತನ್ನದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠ, ಇಶ್ರಮ್ ಪೋರ್ಟಲ್‌ನಲ್ಲಿ...

ಕೋಳಿ ತಿಂದ ಬೆಕ್ಕು- ಆರು ಮಂದಿ ವಿರುದ್ಧ FIR ದಾಖಲು

newsics.com ಉತ್ತರಪ್ರದೇಶ: ಬರೇಲಿ ಜಿಲ್ಲೆಯಲ್ಲಿ ಕೋಳಿ ಮತ್ತು ಬೆಕ್ಕು ವಿಚಾರವಾಗಿ ಅಕ್ಕ-ಪಕ್ಕದ ಮನೆಯವರ ನಡುವೆ ಜಗಳ ಏರ್ಪಟ್ಟು ಎಫ್‌ಐಆರ್‌ ದಾಖಲಾಗಿದೆ. ಸಾಕು ಕೋಳಿಯನ್ನು ನದೀಮ್ ಅವರ ಬೆಕ್ಕು ತಿಂದಿದೆ ಎಂದು ಆರೋಪಿಸುತ್ತಿದ್ದಂತೆ. ನದೀಮ್‌  ಆತನ ತಾಯಿ ಇನ್ನಾ, ಸಹೋದರಿಯರಾದ ಶಂಶುಲ್, ಶಬ್ದಮ್, ಶಾಬು ಮತ್ತು ಶಮಾ ಒಟ್ಟಾಗಿ ಸೇರಿಕೊಂಡು ಕೋಳಿ ಸಾಕಿದ ಮಹಿಳೆ ಫರೀದಾ ಜತೆಗೆ ಜಗಳವಾಡಿದ್ದಾರೆ....

ಉದ್ಯೋಗಿಗಳಿಗೆ ಕಚೇರಿಯಲ್ಲೇ ಮಲಗಲು ಬೆಡ್‌ರೂಂ ಸಿದ್ಧಪಡಿಸಿದ ಮಸ್ಕ್

newsics.com ವಾಷಿಂಗ್ಟನ್: ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸವಿದೆ. ಹೀಗಾಗಿ ಕಚೇರಿಯಲ್ಲೇ ಮಲಗಲು ಬೆಡ್‌ರೂಂಗಳನ್ನೂ ಸಿದ್ಧಪಡಿಸಲಾಗಿದೆ. ಉದ್ಯೋಗಿಗಳು ಕಂಪನಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ಹಾರ್ಡ್‌ಕೋರ್ ನೀತಿಗೆ ಬದ್ಧರಾಗಬೇಕಿರುವುದು ಅಗತ್ಯವಾಗಿದೆ. ಇದರಿಂದ ಹಲವು ಉದ್ಯೋಗಿಗಳು ತಮ್ಮ ಕಚೇರಿಯಲ್ಲೇ ಉಳಿದುಕೊಳ್ಳುವಂತಹ ಸನ್ನಿವೇಶಗಳೂ ನಿರ್ಮಾಣವಾಗಿದೆ. ಈ ಹಿನ್ನೆಲೆ ಮಸ್ಕ್ ಉದ್ಯೋಗಿಗಳಿಗಾಗಿ ಕೆಲ ಕಚೇರಿಗಳಲ್ಲೇ ಮಲಗುವ ಕೋಣೆಗಳನ್ನು  ನಿರ್ಮಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ತಿಂಗಳ ಹಿಂದಷ್ಟೇ ಮೈಕ್ರೋಬ್ಲಾಗಿಂಗ್...

ಇಬ್ಬರು ಭಾರತೀಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

newsics.com ಕೇರಳ: 2018ರಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣ ಕುರಿತು ಕೇರಳದ ನ್ಯಾಯಾಲಯವು ಇಬ್ಬರು ಭಾರತೀಯ ಪುರುಷರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2018 ರಲ್ಲಿ ಮಹಿಳೆ ಖಿನ್ನತೆ ಮತ್ತು ಚರ್ಮದ ಕಾಯಿಲೆಗೆ ಆಯುರ್ವೇದ ಚಿಕಿತ್ಸೆ ಪಡೆಯಲು ತನ್ನ ಪತಿ ಆಂಡ್ರ್ಯೂ ಮತ್ತು ಕಿರಿಯ ಸಹೋದರಿ ಇಲ್ಜೆ ಸ್ಕ್ರೋಮನೆಯೊಂದಿಗೆ ಕೇರಳಕ್ಕೆ ಬಂದಿದ್ದರು. ಇಬ್ಬರು ಪುರುಷರು  ಮಹಿಳೆಗೆ ಗಾಂಜಾ ಸೇವಿಸುವಂತೆ...

ಮುಖ್ಯಮಂತ್ರಿ ನಿವಾಸದಲ್ಲಿ ಆಕ್ಮಸಿಕವಾಗಿ ಹಾರಿದ ಗುಂಡು: ತನಿಖೆಗೆ ಆದೇಶ

newsics.com ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ  ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಶಸ್ತ್ರಾಸ್ತ್ರ ಕ್ಲೀನ್  ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಫಲ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವೇಳೆ ಮನೆಯಲ್ಲಿ ಇರಲಿಲ್ಲ.  ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಸಿಎಂ ತೆರಳಿದ್ದರು. ಪ್ರಕರಣ...

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಯುವಕನ ಬಂಧನ

newsics.com ಮುಂಬೈ: ಮಹಾರಾಷ್ಟ್ರದಲ್ಲಿ ಅತ್ಯಂತ ಹೀನ ಪ್ರಕರಣ ವರದಿಯಾಗಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದೆ. ಆರೋಪಿಯನ್ನು ಶಹನಾವಾಜ್ ಶಾ ಎಂದು ಗುರುತಿಸಲಾಗಿದೆ. ಚಾಕೋಲೇಟ್ ಆಸೆ ತೋರಿಸಿ ಬಾಲಕಿ ಮೇಲೆ ದುರುಳ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಇದೀಗ ಆರೋಪಿ ಶಹನಾವಾಜ್ ಶಾ...

ಗುಹಾ ತೀರ್ಥಸ್ನಾನದ ಸಂಭ್ರಮದಲ್ಲಿ ನೆಲ್ಲಿತ್ತಟ್ಟು ಶ್ರೀ ಮಹಾ ವಿಷ್ಣು ಕ್ಷೇತ್ರ

 newsics.com ಕಾಸರಗೋಡು: ನಮ್ಮ ನಂಬಿಕೆ ಆಚರಣೆಗಳು ಪ್ರಕೃತಿಯ ಜತೆ ಅವಿನಾಭವ ಸಂಬಂಧ ಹೊಂದಿವೆ. ಪ್ರಕೃತಿಯನ್ನು ಶಕ್ತಿ ಎಂದೇ ನಂಬುತ್ತೇವೆ.  ಕಾಸರಗೋಡು ಸೇರಿದಂತೆ ಕರಾವಳಿ ತೀರದಲ್ಲಿ ಪ್ರತಿಯೊಂದು ಆಚರಣೆ ಪ್ರಕೃತಿ ಜತೆ ಬೆಸೆದುಕೊಂಡಿದೆ. ಇದಕ್ಕೆ ಅತ್ಯುತ್ತಮ  ಉದಾಹರಣೆ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮ ಪಂಚಾಯತ್   ವ್ಯಾಪ್ತಿಯಲ್ಲಿ ಇರುವ ನೆಲ್ಲಿತ್ತಟ್ಟು ಶ್ರೀ ಮಹಾ  ವಿಷ್ಣು ಕ್ಷೇತ್ರದಲ್ಲಿ ನ ಸಂಪ್ರದಾಯ. ಶ್ರೀ...

ಚುನಾವಣೆ ವೇಳೆ ವಾಗ್ದಾಳಿ: ಮತದಾನ ಮುಗಿದ ಬಳಿಕ ಸ್ನೇಹ ಹಸ್ತ

newsics.com ನವದೆಹಲಿ: ಗುಜರಾತ್ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯೆ ತೀವ್ರ ವಾಗ್ದಾಳಿ ನಡೆದಿತ್ತು. ಖರ್ಗೆ , ಪ್ರಧಾನಿ ನರೇಂದ್ರ ಮೋದಿ ಅವರನ್ನು 10 ತಲೆಯ ರಾವಣ ಎಂದು ಹೇಳಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಬಿಜೆಪಿ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಇದೀಗ ಗುಜರಾತ್ ನಲ್ಲಿ ಮತದಾನ...

ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದ ಮಹೀಂದ್ರಾ

newsics.com ನವದೆಹಲಿ: ಮಹೀಂದ್ರಾ ಕಂಪನಿಯು ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದಿದೆ. ಮಹೀಂದ್ರಾ ಕಂಪನಿಯ ಹೊಸ ಎಕ್ಸ್‌ಯುವಿ700  ಮತ್ತು ಸ್ಕಾರ್ಪಿಯೋ ಎನ್ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳಿಗೆ ಹೆಚ್ಚಿನ ಬೇಡಿಕೆ ನಡುವೆ ತಾಂತ್ರಿಕ ಸಮಸ್ಯೆಗಳು ಗ್ರಾಹಕರಲ್ಲಿ ಅಸಮಾಧಾನ ಉಂಟು ಮಾಡುತ್ತಿವೆ. ತಾಂತ್ರಿಕ ಸಮಸ್ಯೆಯ ಕಾರಣಕ್ಕಾಗಿ ಈ ಹಿಂದೇ ಎಕ್ಸ್ ಯುವಿ700...

ಚುನಾವಣೋತ್ತರ ಸಮೀಕ್ಷೆ: ಗುಜರಾತ್‌ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ, ಹಿಮಾಚಲದಲ್ಲಿ ಅತಂತ್ರ

newsics.com ಗುಜರಾತ್‌/ ಹಿಮಾಚಲಪ್ರದೇಶ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಹಿಮಾಚಲ ಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಬಹುತೇಕ ಸಮೀಕ್ಷೆಗಳು ಗುಜರಾತ್‌ನಲ್ಲಿ ಬಿಜೆಪಿ ಏಳನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಹಿಮಾಚಲ ಪ್ರದೇಶದಲ್ಲಿಯೂ ಬಿಜೆಪಿ ಮೈಲುಗೈ ಸಾಧಿಸಲಿದೆ. ಆದರೆ, ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ...

ದೆಹಲಿ ಪಾಲಿಕೆ ಚುನಾವಣೆ: ಸಮೀಕ್ಷೆಯಲ್ಲಿ ಬಿಜೆಪಿಗೆ ಸೋಲು, ಆಪ್‌ಗೆ ಅಧಿಕಾರ!

newsics.com ದೆಹಲಿ: ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳುತ್ತಿದೆ. ಪಾಲಿಕೆಯನ್ನು ಬಿಜೆಪಿ ಮಣಿಸಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಮರಳಿದೆ ಎಂದು ಸಮೀಕ್ಷೆ ಹೇಳಿದೆ. ಈ ಬಾರಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಥಾನ 69 ರಿಂದ 91ಕ್ಕೆ ಕುಸಿಯಲಿದೆ ಎಂದಿದೆ. ಆದರೆ...

ಮೆದುಳು ಜ್ವರಕ್ಕೆ ಲಸಿಕೆ ಪಡೆದ 7 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

newsics.com ಮಧುಗಿರಿ: ಮೆದುಳು ಜ್ವರ(ಜೆ.ಇ ಲಸಿಕೆ) ಪಡೆದ 7 ವಿದ್ಯಾರ್ಥಿಗಳಿಗೆ ಸೋಮವಾರ ತಲೆ ಸುತ್ತು, ವಾಂತಿ ಕಾಣಿಸಿಕೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಎಂಜಿಎಂ ಶಾಲೆಯ ವಿದ್ಯಾರ್ಥಿಗಳಿಗೆ ಜೆ.ಇ ಲಸಿಕೆ ಅಭಿಯಾನದಲ್ಲಿ ಲಸಿಕೆ ಹಾಕಿದ್ದು, ಇದರಲ್ಲಿ 7 ಮಕ್ಕಳಿಗೆ ತಲೆ ಸುತ್ತು, ವಾಂತಿಯಾಗಿದೆ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಎಲ್ಲಾ ಮಕ್ಕಳು...

ಆಸ್ಪತ್ರೆ ವಿದ್ಯುತ್ ಕಡಿತ, ನಾಲ್ವರು ಮಕ್ಕಳ ದಾರುಣ ಸಾವು!

newsics.com ಚತ್ತೀಸಘಡ: ನಾಲ್ಕು ಗಂಟೆ ವಿದ್ಯುತ್ ಕಡಿತದಿಂದ ಆಸ್ಪತ್ರೆಯಲ್ಲಿ ಆಗಷ್ಟೇ ಹುಟ್ಟಿದ ನಾಲ್ಕು ಕಂದಮ್ಮಗಳ ಸಾವಿಗೆ ಕಾರಣವಾಗಿದೆ. ಈ ಘಟನೆ ನಡೆದಿರುವುದು ಚತ್ತೀಸಘಡದ ರಾಜಧಾನಿ ರಾಯ್‌ಪುರ ಅಂಬಿಕಾಪುರ್ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗ್ಗೆ 5.30ಕ್ಕೆ ವಿದ್ಯುತ್ ಕಡಿತಗೊಂಡಿದೆ. ಹೀಗೆ ವಿದ್ಯುತ್ ಕಡಿತಗೊಂಡಾದ 10 ರಿಂದ 15 ನಿಮಿಷದಲ್ಲಿ ಮತ್ತೆ ಬರುತ್ತಿತ್ತು. 20 ನಿಮಿಷವಾದರೂ ವಿದ್ಯುತ್...

ಹೆಂಡತಿಯನ್ನು ಕೊಂದು ಡ್ರಮ್​ನಲ್ಲಿ 1 ವರ್ಷ ಶವ ಬಚ್ಚಿಟ್ಟ ಗಂಡ

newsics.com ಆಂಧ್ರಪ್ರದೇಶ:  ಬೀಗ ಹಾಕಿದ್ದ ಬಾಡಿಗೆ ಮನೆಯೊಳಗೆ  ಡ್ರಂನಲ್ಲಿ ಮಹಿಳೆಯ ಶವದ ಭಾಗಗಳು ಪತ್ತೆಯಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಬಾಡಿಗೆದಾರರು ಕೆಲ ತಿಂಗಳಿಂದ ಬಾಡಿಗೆ ನೀಡದಕ್ಕೆ ಅನುಮಾನ ಬಂದು ಮನೆಯ ಮಾಲೀಕರು ಬಾಗಿಲು ಒಡೆದಿದ್ದು, ಡ್ರಮ್ ಒಳಗೆ ಮೃತದೇಹದ ಭಾಗಗಳು ಕಾಣಿಸಿವೆ. ಮೃತದೇಹ ಒಂದು ವರ್ಷದಿಂದ ಡ್ರಂನಲ್ಲಿಯೇ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪತ್ನಿ ಗರ್ಭಿಣಿ ಆಕೆ ತವರು...

ಲಾಲೂ ಪ್ರಸಾದ್‌ ಯಾದವ್‌ ಕಿಡ್ನಿ ಕಸಿ ಯಶಸ್ವಿ- ಮಗಳಿಂದಲೇ ಕಿಡ್ನಿ ದಾನ

newsics.com ನವದೆಹಲಿ: ಲಾಲು ಪ್ರಸಾದ್‌ ಯಾದವ್‌ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಿಂಗಾಪುರದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಮಗಳು ರೋಹಿಣಿ ಯಾದವ್‌ ಲಾಲೂ ಪ್ರಸಾದ್‌ ಅವರಿಗೆ ಒಂದು ಕಿಡ್ನಿಯನ್ನು ದಾನ ಮಾಡಿದ್ದರು. ಅಂದಾಜು ಒಂದು ಗಂಟೆಗಳ ಕಾಲ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿದೆ. ಮೊದಲಿಗೆ ರೋಹಿಣಿ ಅವರ ಶಸ್ತ್ರಚಿಕಿತ್ಸೆ ನಡೆದರೆ, ಬಳಿಕ, ಲಾಲೂ ಪ್ರಸಾದ್‌ ಯಾದವ್‌ ಅವರ...

ಗುಜರಾತ್ ಚುನಾವಣೆ: ಇಂದು ಅಂತಿಮ ಹಂತದ ಮತದಾನ, ಹಕ್ಕು ಚಲಾಯಿಸಿದ ಪಿಎಂ

newsics.com ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ಸಂಬಂಧ ಎರಡನೆ ಹಾಗೂ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ.  ರಾಜ್ಯದ 14 ಜಿಲ್ಲೆಗಳಲ್ಲಿ ವ್ಯಾಪಿಸಿರುವ 93 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.  ಗುಜರಾತ್ ನಲ್ಲಿ ಮತದಾನದ ಹಕ್ಕು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮತ ಚಲಾಯಿಸಿದರು. ಸಾಬರಮತಿಯ  ರಾಣಿಪ್...

ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು, ವಿಡಿಯೋ ವೈರಲ್

newsics.com ಮುಂಬೈ: ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಅವಳಿ ಸಹೋದರಿಯರನ್ನು ಮದುವೆಯಾಗಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಹಾರಾಷ್ಟ್ರದ ಮಲ್ಶಿರಸ್ ತಹಸಿಲ್ ನ ಅತುಲ್ ಎಂಬಾತ, ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಎಂಬವರನ್ನು ಮದುವೆಯಾಗಿದ್ದಾರೆ. ಪಿಂಕಿ ಮತ್ತು ರಿಂಕಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದಾರೆ. ಈ...

ಬ್ಯಾಂಕ್ ಗಳ ಬಡ್ಡಿದರ ಮತ್ತೆ ಹೆಚ್ಚಳ ಸಾಧ್ಯತೆ

newsics.com ಮುಂಬೈ: ದೇಶದಲ್ಲಿ ಬಡ್ಡಿದರ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದಿನಿಂದ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಪರಾಮರ್ಶೆ ಸಭೆ ಆರಂಭವಾಗಲಿದ್ದು, ಬುಧವಾರ ಬಡ್ಡಿ ದರ ಹೆಚ್ಚಳ ಕುರಿತಂತೆ ತೀರ್ಮಾನ ಹೊರ ಬೀಳಲಿದೆ. ಶೇಕಡ0.25ರಿಂದ ಶೇಕಡ 0.35ರ ತನಕ ಬಡ್ಡಿದರ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.  ಬಡ್ಡಿದರ ಹೆಚ್ಚಳದಿಂದಾಗಿ ವಸತಿ ಸಾಲ ಸೇರಿದಂತೆ ಬ್ಯಾಂಕ್ ಗಳು ನೀಡುವ...

ಬಸ್ ಗೆ ಕಾಯುತ್ತಿದ್ದವರ ಮೇಲೆ ಹರಿದ ಟ್ರಕ್: ಆರು ಮಂದಿ ಸಾವು, 10 ಜನರಿಗೆ ಗಾಯ

newsics.com ಬೋಫಾಲ್: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ಜನರ ಮೇಲೆ ಹರಿದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ರತ್ಲಾಮ್ ಎಂಬಲ್ಲಿ ಈ ದುರಂತ ಸಂಭವಿಸಿದೆ. ರತ್ಲಾಮ್- ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದಲ್ಲಿ ಜನರು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿದ...

ಬೇಡಿಕೆ ಈಡೇರುವವರೆಗೂ ಮತದಾನ ಮಾಡುವುದಿಲ್ಲ, ಚುನಾವಣೆ ಬಹಿಷ್ಕರಿಸಿದ ಗ್ರಾಮ

newsics.com ನವದೆಹಲಿ: ಇಂದು ಮುನ್ಸಿಪಲ್ ಚುನಾವಣಾ ಮತದಾನ ನಡೆಯಿತು. ಗ್ರಾಮವೊಂದು ಈ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದೆ. ತಮ್ಮ ಬೇಡಿಕೆ ಈಡೇರುವವರೆಗೂ ಮತದಾನ ಮಾಡುವುದಿಲ್ಲ ಎಂದು ಮತದಾರರು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ. ವಾಯುವ್ಯ ದೆಹಲಿ ಜಿಲ್ಲೆಯ ಕತೇವಾರ ಗ್ರಾಮದ ಜನರು ಎಂಸಿಡಿ ಚುನಾವಣೆಯಿಂದ ದೂರ ಉಳಿದಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಯಾರೂ ಮತದಾನ ಮಾಡಿಲ್ಲ. ಗ್ರಾಮದಲ್ಲಿ ಮೂಲಸೌಕರ್ಯ ಇಲ್ಲ...

ಅಸಮರ್ಪಕ ತ್ಯಾಜ್ಯ ನಿರ್ವಹಣೆ, 200 ಕೋಟಿ ದಂಡ

newsics.com ಮಣಿಪುರ : ತ್ಯಾಜ್ಯದ ಅಸಮರ್ಪಕ ನಿರ್ವಹಣೆಗೆ ಪರಿಹಾರವಾಗಿ 200 ಕೋಟಿ ರೂ. ದಂಡ ಕಟ್ಟುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮಣಿಪುರ ಸರ್ಕಾರಕ್ಕೆ ಆದೇಶಿಸಿದೆ. ನ್ಯಾಯಮೂರ್ತಿ ಆದರ್ಶ್ ಕುಮಾರ್  ನೇತೃತ್ವದ ಪೀಠವು, ನೀವು ಪರಿಹಾರ ಕ್ರಮ ಕೈಗೊಳ್ಳುವ ಅವಧಿಯವರೆಗೆ ಕಾಯಲು ಸಾಧ್ಯವಿಲ್ಲ, ಜೊತೆಗೆ ತ್ಯಾಜ್ಯ ನಿರ್ವಹಣೆ ಹೂಣಿಗಾರಿಕೆಯಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಒಳಚರಂಡಿ ಉತ್ಪಾದನೆ...

ಹಿಜಾಬ್‌ ವಿರೋಧಿ ಪ್ರತಿಭಟನೆಗೆ ಮಣಿದ ಇರಾನ್‌ ಸರ್ಕಾರ

newsics.com ಇರಾನ್‌:  ಹಿಜಾಬ್ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹಾ ಅಮಿನಿ ಎಂಬ ಯುವತಿಯನ್ನು ಬಂಧಿಸಿ ಕೊಂದ ಬಳಿದ ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆಗಳಿಗೆ 2 ತಿಂಗಳ ಬಳಿಕ ಮಣಿದಿರುವ ಇರಾನ್ ಸರ್ಕಾರ ತನ್ನ ನೈತಿಕ ಪೊಲೀಸ್ ಪಡೆಯನ್ನು ರದ್ದುಗೊಳಿಸಿದೆ. ಸೆಪ್ಟೆಂಬರ್ 16 ರಂದು ಕುರ್ದಿಷ್ ಮೂಲದ 22 ವರ್ಷದ ಯುವತಿ ಇರಾನಿನ ಮರಣಹೊಂದಿದಾಗಿನಿಂದ ಮಹಿಳೆಯರ ನೇತೃತ್ವದ ಪ್ರತಿಭಟನೆಗಳು...

ತಾಯಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

newsics.com ಗಾಂಧೀನಗರ:  ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರದ ಮಧ್ಯೆ ಬಿಡುವು ಮಾಡಿಕೊಂಡು ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಅಮ್ಮನ ಆರೋಗ್ಯ ವಿಚಾರಿಸಿದ್ದಾರೆ. ಗಾಂಧಿನಗರದಲ್ಲಿರುವ ಮನೆಗೆ ಭೇಟಿ ನೀಡಿದ ಪ್ರಧಾನಿ ಮೋದಿ  ತಾಯಿಯ ಜತೆ ಕೆಲವು ಗಂಟೆ ಕಳೆದರು.  ಸೋಮವಾರ ಗುಜರಾತ್ ನಲ್ಲಿ ಎರಡನೆ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಕಳೆದ ಕೆಲವು...

ವರ ಹಾರ ಹಾಕುತ್ತಿದ್ದಂತೆ ಪ್ರಾಣ ಬಿಟ್ಟ ವಧು

newsics.com ಉತ್ತರಪ್ರದೇಶ: ಮದುವೆಯಲ್ಲಿ 21 ವರ್ಷದ ವಧು ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಲಕ್ನೋದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ 21 ವರ್ಷದ ಮಹಿಳೆಯೊಬ್ಬರು ವರನಿಗೆ ಮಾಲೆ ಹಾಕಿದ ಕೆಲವೇ ಸೆಕೆಂಡ್‌ಗಳಲ್ಲಿ ಶರ್ಮಾ ಹೃದಯ ಸ್ತಂಭನದಿಂದ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾಳೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಶಿವಂಗಿ ಶರ್ಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಶಿವಾಂಗಿಯ ಹಠಾತ್ ಮರಣದ ನಂತರ,...

ದೇಶದಲ್ಲೇ ಮೊದಲು ಚಿನ್ನದ ಎಟಿಎಂ- ನೀವು ಚಿನ್ನ ಡ್ರಾ ಮಾಡಬಹುದು

newsics.com ಹೈದರಾಬಾದ್​: ದೇಶದಲ್ಲೇ ಮೊದಲು ಹೈದ್ರಾಬಾದ್‌ನಲ್ಲಿ ಚಿನ್ನದ ಎಟಿಎಂ ತೆರೆಯಲಾಗಿದ್ದು, ಕ್ರೆಡಿಟ್‌ ಕಾರ್ಡ್‌ ಮೂಲಕ ನೀವು ಯಾವಾಗ ಬೇಕಾದ್ರೂ ಚಿನ್ನ ಡ್ರಾ ಮಾಡಬಹುದಾಗಿದೆ. ಅಶೋಕ್ ರಘುಪತಿ ಚೇಂಬರ್‌ನಲ್ಲಿರುವ ಗೋಲ್ಡ್ ಸಿಕ್ಕಾ ಎಂಬ ಕಂಪನಿಯಿಂದ ಸ್ಥಾಪಿಸಲಾದ ಈ ಎಟಿಎಂ ಅನ್ನು ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಉದ್ಘಾಟಿಸಿದ್ದಾರೆ. ಈ ಎಟಿಎಂ ಮೂಲಕ ಶೇ.99.99 ಶುದ್ಧತೆಯ 0.5, 1,...

ಎಚ್ಐವಿ ಪ್ರಕರಣ ಏರಿಕೆ- ಏಪ್ರಿಲ್ ನಿಂದ ಈ ವರೆಗೂ 2,269 ಮಂದಿಗೆ ಸೋಂಕು!

newsics.com ಗುವಾಹತಿ: ಅಸ್ಸಾಂನಲ್ಲಿ ಮಾರಕ ಎಚ್ಐವಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಏಪ್ರಿಲ್ ನಿಂದ ಈ ವರೆಗೂ 2,269 ಮಂದಿಗೆ ಸೋಂಕು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಒಟ್ಟು 5,57,747 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 2,269 ಮಾದರಿಗಳು ಎಚ್‌ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಪಾಸಿಟಿವ್ ಬಂದಿದೆ ಎಂದು ಅಸ್ಸಾಂ ಸ್ಟೇಟ್...

ಪ್ರಿ-ವೆಡ್ಡಿಂಗ್ ಪಾರ್ಟಿಯಲ್ಲಿ ನಟಿ ಹನ್ಸಿಕಾ

newsics.com ಜೈಪುರ : ನಟಿ ಹನ್ಸಿಕಾ ಮೋಟ್ವಾನಿ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ. ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಮದುವೆ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆಯುತ್ತಿದೆ. ಎರಡೂ ಕುಟುಂಬ ಈಗಾಗಲೇ ಮಂಡೋಟಾ ಅರಮನೆಯಲ್ಲಿ ಬೀಡು ಬಿಟ್ಟಿದ್ದು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹನ್ಸಿಕಾ ಮತ್ತು ಸೊಹೇಲ್ ಕಥರಿಯಾ ಮದುವೆ ಶಾಸ್ತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳೆದ...
- Advertisement -

Latest News

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ...
- Advertisement -

ನಿರ್ದೇಶಿಕೆಗಳ ಅನ್ವಯದ ಉದಾಹರಣೆ 1: ರಂಗನತಿಟ್ಟು

ಪ್ರಜೆಗಳಿಗೆ ಅನುಕೂಲವಾಗಲೆಂದು 1640ರಲ್ಲಿ ಕಾವೇರಿ ನದಿಗೆ ಅಂದಿನ ದೊರೆಗಳು ಕಟ್ಟಿಸಿದ ಒಂದು ಅಣೆಯಿಂದಾಗಿ ರಂಗನತಿಟ್ಟು ನಿರ್ಮಾಣವಾಯಿತು. ಇಲ್ಲಿ ಆರು ದ್ವೀಪಗಳು ಉಂಟಾಗಿ, ಪಕ್ಷಿಗಳಿಗೆ ಒಂದು ರಕ್ಷಕ ತಾಣವಾಗಿದೆ    ಪಕ್ಷಿ ಸಂರಕ್ಷಣೆ 31   ♦ ಕಲ್ಗುಂಡಿ...

ಪಕ್ಷಿ ಸಂರಕ್ಷಣೆಯ ಮೂರು ಬಲಗಳು

ಇಂದು ವನ್ಯಜೀವಿಗಳ ಕಳ್ಳಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆಯ ನಂತರದ ಸ್ಥಾನದಲ್ಲಿದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಅಂತಾರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಹಾಗೂ ಕಾನೂನಿನ ಅಂಶಗಳಿರುವ ಅಂತಾರಾಷ್ಟ್ರೀಯ ಒಪ್ಪಂದಗಳು ಪ್ರಮುಖ ಸಂರಕ್ಷಣಾ ಸಾಧನಗಳಾಗುತ್ತವೆ.    ಪಕ್ಷಿ ಸಂರಕ್ಷಣೆ...

ಆಕಾಶವಾಣಿಯ ಚಿತ್ರಗೀತೆ ವೈವಿಧ್ಯಮಯ…

ಚಿತ್ರಗೀತೆಗಳ ಪ್ರಸಾರದಲ್ಲಿ ಆಕಾಶವಾಣಿ ಪಾತ್ರ ಇದೆ ಎಂದು ಒಂದು ವಾಕ್ಯ ಹೇಳುವ ಪ್ರತಿಯೊಬ್ಬರೂ ಗಮನಿಸಬೇಕಾದದ್ದು ಆಯ್ಕೆ ಮತ್ತು ಪ್ರಸಾರದ ವೈವಿಧ್ಯವನ್ನು! ಅದರ ಹಿಂದೆ ಇರುವ ಶ್ರಮವನ್ನು . ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು, ಪ್ರಾದೇಶಿಕ ವಿವಿಧ ಭಾರತಿ...

ಪ್ರಮುಖ ಪಕ್ಷಿತಾಣಗಳ ಯುರೋಪ್ ಸಂಬಂಧಿ ನಿರ್ದೆಶಿಕೆಗಳು

ಈ ಬಾರಿ ಸಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಸಮಗ್ರ ಯೂರೋಪಿಗೆ ಅನ್ವಯವಾಗುವ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿವೆ. ಇದು ಒಟ್ಟು ಆರು ವಿಭಾಗಗಳಾಗಿ ವಿಂಗಡಣೆಯಾಗಿದೆ. ಪಕ್ಷಿಸಂರಕ್ಷಣೆ -29 ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು...
error: Content is protected !!