Saturday, December 10, 2022

ದೇಶ

ದೇಶದಲ್ಲೇ ಮೊದಲು ಚಿನ್ನದ ಎಟಿಎಂ- ನೀವು ಚಿನ್ನ ಡ್ರಾ ಮಾಡಬಹುದು

newsics.com ಹೈದರಾಬಾದ್​: ದೇಶದಲ್ಲೇ ಮೊದಲು ಹೈದ್ರಾಬಾದ್‌ನಲ್ಲಿ ಚಿನ್ನದ ಎಟಿಎಂ ತೆರೆಯಲಾಗಿದ್ದು, ಕ್ರೆಡಿಟ್‌ ಕಾರ್ಡ್‌ ಮೂಲಕ ನೀವು ಯಾವಾಗ ಬೇಕಾದ್ರೂ ಚಿನ್ನ ಡ್ರಾ ಮಾಡಬಹುದಾಗಿದೆ. ಅಶೋಕ್ ರಘುಪತಿ ಚೇಂಬರ್‌ನಲ್ಲಿರುವ ಗೋಲ್ಡ್ ಸಿಕ್ಕಾ ಎಂಬ ಕಂಪನಿಯಿಂದ ಸ್ಥಾಪಿಸಲಾದ ಈ ಎಟಿಎಂ ಅನ್ನು ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಉದ್ಘಾಟಿಸಿದ್ದಾರೆ. ಈ ಎಟಿಎಂ ಮೂಲಕ ಶೇ.99.99 ಶುದ್ಧತೆಯ 0.5, 1,...

ಎಚ್ಐವಿ ಪ್ರಕರಣ ಏರಿಕೆ- ಏಪ್ರಿಲ್ ನಿಂದ ಈ ವರೆಗೂ 2,269 ಮಂದಿಗೆ ಸೋಂಕು!

newsics.com ಗುವಾಹತಿ: ಅಸ್ಸಾಂನಲ್ಲಿ ಮಾರಕ ಎಚ್ಐವಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಏಪ್ರಿಲ್ ನಿಂದ ಈ ವರೆಗೂ 2,269 ಮಂದಿಗೆ ಸೋಂಕು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಒಟ್ಟು 5,57,747 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 2,269 ಮಾದರಿಗಳು ಎಚ್‌ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಪಾಸಿಟಿವ್ ಬಂದಿದೆ ಎಂದು ಅಸ್ಸಾಂ ಸ್ಟೇಟ್...

ಪ್ರಿ-ವೆಡ್ಡಿಂಗ್ ಪಾರ್ಟಿಯಲ್ಲಿ ನಟಿ ಹನ್ಸಿಕಾ

newsics.com ಜೈಪುರ : ನಟಿ ಹನ್ಸಿಕಾ ಮೋಟ್ವಾನಿ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ. ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಮದುವೆ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆಯುತ್ತಿದೆ. ಎರಡೂ ಕುಟುಂಬ ಈಗಾಗಲೇ ಮಂಡೋಟಾ ಅರಮನೆಯಲ್ಲಿ ಬೀಡು ಬಿಟ್ಟಿದ್ದು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹನ್ಸಿಕಾ ಮತ್ತು ಸೊಹೇಲ್ ಕಥರಿಯಾ ಮದುವೆ ಶಾಸ್ತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳೆದ...

ಶಿಕ್ಷಣ ಪಡೆದ ಕಾಲೇಜ್ ನಲ್ಲಿ ಚುನಾವಣಾ ಕರ್ತವ್ಯ: ವಿದ್ಯಾರ್ಥಿ ಜೀವನ ನೆನಪು ಮಾಡಿಕೊಂಡ ಪೊಲೀಸ್ ಕಮಿಷನರ್

newsics.com ನವದೆಹಲಿ:  ರಾಜಧಾನಿ ದೆಹಲಿಯಲ್ಲಿ  ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಮತದಾನ ನಡೆಯುತ್ತಿದೆ. ಬಿಗಿ ಭದ್ರತೆಯ ಮಧ್ಯೆ ಮತದಾನ ನಡೆಯುತ್ತಿದೆ.  ದೆಹಲಿ  ಪೊಲೀಸ್ ಇಲಾಖೆ ಈ ಸಂಬಂಧ ಎಲ್ಲ ಸಿದ್ದತೆ ಮಾಡಿದೆ. ಹೆಚ್ಚುವರಿ ಪೊಲೀಸ್  ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ಸುಮನ್ ಗೋಯಲ್ ತಮ್ಮ ಕ್ಷೇತ್ರದಲ್ಲಿ ಇದರ ಉಸ್ತುವಾರಿ ವಹಿಸಿದ್ದಾರೆ. ಕರ್ತವ್ಯ ನಿರ್ವಹಣೆ ವೇಳೆ  ಶ್ರೀ ರಾಂ...

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯ ಮಧ್ಯೆ ಮತದಾನ

newsics.com ನವದೆಹಲಿ:   ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಒಟ್ಟು 250 ವಾರ್ಡ್ ಗಳಿದ್ದು  ಆಡಳಿತಾ ರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರ ಅರ್ಧ...

ಓಯೋ ಸಂಸ್ಥೆಯಲ್ಲಿ ಶೇಕಡ 10ರಷ್ಟು ಉದ್ಯೋಗ ಕಡಿತ?

newsics.com ನವದೆಹಲಿ: ದೇಶದ ಖ್ಯಾತ ಟ್ರಾವೆಲ್ ಟೆಕ್ ಸಂಸ್ಥೆ ಓಯೋ ನೌಕರಿ ಕ಼ಡಿತಕ್ಕೆ ಮುಂದಾಗಿದೆ. ಶೇಕಡ 10 ಸಿಬ್ಬಂದಿ ಕಡಿತಕ್ಕೆ ಸಂಸ್ಥೆ ಚಿಂತನೆ ನ಼಼ಡೆಸಿದೆ ಎಂದು ವರದಿಯಾಗಿದೆ. ಪ್ರಸಕ್ತ ಸಂಸ್ಥೆಯಲ್ಲಿ 3700 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸುಮಾರು 600 ಮಂದಿಯನ್ನು ವಜಾ ಮಾಡಲು ಸಂಸ್ಥೆ ತೀರ್ಮಾನಿಸಿದೆ. ಜಾಗತಿಕ  ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ  ಆರ್ಥಿಕ ಹಿಂಜರಿತವೇ ಇದಕ್ಕೆ ಕಾರಣ...

ಕಲ್ಲು ತೂರಾಟ ಕೇಸ್‍- ಉಮರ್ ಖಾಲಿದ್ ಖುಲಾಸೆ, ಬಿಡುಗಡೆ ಭಾಗ್ಯವಿಲ್ಲ

newsics.com ನವದೆಹಲಿ: 2020ರಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಯುನೈಟೆಡ್ ಅಗೇನ್ಸ್ಟ್ ಹೇಟ್ ಸಂಸ್ಥಾಪಕ ಖಾಲಿದ್ ಸೈಫಿ ಅವರನ್ನು  ನ್ಯಾಯಾಲಯ ಖುಲಾಸೆಗೊಳಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಈ ತೀರ್ಪನ್ನು ನೀಡಿದ್ದಾರೆ. ಉಮರ್ ಖಾಲಿದ್ ಹಾಗೂ ಮತ್ತೋರ್ವ ಜೆಎನ್‍ಯು ಮಾಜಿ ವಿದ್ಯಾರ್ಥಿ ಹಾಗೂ ಯುನೈಟೆಡ್ ಅಗೈನ್ಸ್ಟ್‍ಹೇಟ್...

OYO ಕಂಪನಿಯಿಂದ 600 ಉದ್ಯೋಗಿಗಳಿಗೆ ಗೇಟ್ ಪಾಸ್!

newsics.com ನವದೆಹಲಿ: ಓಯ ಕಂಪನಿ ತಮ್ಮ ಉದ್ಯೋಗಿ ವಜಾ ಪ್ರಕ್ರಿಯೆ ಮುಂದುವರಿಸಿದ್ದು, ಅನೇಕರಿಗೆ ಗೇಟ್ ಪಾಶ್ ನೀಡಿದ. ಈ ಕುರಿತು ಓಯೋ ಕಂಪನಿಯು ಹೇಳಿಕೆಯನ್ನ ನೀಡಿದ್ದು, ನಮ್ಮ ಒಟ್ಟು 3,700 ಉದ್ಯೋಗಿಗಳಲ್ಲಿ ಅನೇಕರನ್ನ ನಾವು ವಜಾಗೊಳಿಸುತ್ತೇವೆಂದಿದೆ. ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದಲ್ಲಿ 600 ಉದ್ಯೋಗಗಳು ಕಡಿಮೆಯಾಗಲಿವೆ. Oya ತನ್ನ 3700 ಉದ್ಯೋಗಿಗಳ ಪೈಕಿ 10 ಪ್ರತಿಶತದಷ್ಟು ಉದ್ಯೋಗಿಗಳನ್ನು ಕಡಿಮೆ...

ಹಿಂದೂಗಳು ಮದುವೆಗೂ ಮುನ್ನ 4–5 ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ: ಬದ್ರುದ್ದೀನ್

newsics.com ಕರೀಂಗಂಜ್‌: ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಹೇಳುವ ಮೂಲಕ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ವಿವಾದಕ್ಕೀಡಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಸ್ಲಿಂ ಪುರುಷರು 20 ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18ನೇ ವಯಸ್ಸಿನಲ್ಲಿ...

ದೇಗುಲಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ- ಮದ್ರಾಸ್‌ ಹೈಕೋರ್ಟ್‌

newsics.com ಮದುರೈ : ಶುದ್ಧತೆ, ಪಾವಿತ್ರ್ಯತೆ ಕಾಪಾಡಲು ರಾಜ್ಯದ ಎಲ್ಲ ದೇವಸ್ಥಾನದ ಆವರಣದ ಒಳಗಡೆ ಮೊಬೈಲ್‌ ಫೋನ್‌ ಮತ್ತು ಕ್ಯಾಮೆರಾವನ್ನು ನಿಷೇಧಿಸುವಂತೆ ಮದ್ರಾಸ್‌ ಹೈಕೋರ್ಟ್‌ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತೂತ್ತುಕುಡಿ ಜಿಲ್ಲೆಯ ತಿರುಚೆಂಡೂರ್‌ನಲ್ಲಿರುವ ಪ್ರಸಿದ್ಧ ಅರುಳ್‌ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್‌ ಬಳಕೆ ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವಸ್ಥಾನದ ಆಡಳಿತಕ್ಕೆ ಸೂಚನೆ ನೀಡಬೇಕು ಎಂದು...

11ಲಕ್ಷ ರೂ ವರದಕ್ಷಿಣೆ ವಾಪಸ್ ನೀಡಿ 1 ರೂ ನಾಣ್ಯ ಸ್ವೀಕರಿಸಿ ಎಲ್ಲರ ಮನಗೆದ್ದ ‘ಮಾದರಿ ಅಳಿಯ’

newsics.com ಉತ್ತರ ಪ್ರದೇಶ: ವರದಕ್ಷಿಣೆಯಾಗಿ ಪಡೆದಿದ್ದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವ ಮೂಲಕ ಉತ್ತರ ಪ್ರದೇಶದ ವರನೊಬ್ಬ ಎಲ್ಲರಿಗೂ ಮಾದರಿಯಾಗಿದ್ದಾನೆ. ಮುಜಫರ್‌ನಗರದ ತಿಟಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಲಖನ್ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿತ್ತು. ಕಂದಾಯ ಅಧಿಕಾರಿ (ಲೇಖಪಾಲ್)ಯಾಗಿರುವ ವರ ಸೌರಭ್ ಚೌಹಾಣ್ ಮತ್ತು ನಿವೃತ್ತ ಸೇನಾ ಜವಾನನ ಮಗಳಾದ...

ಲಿವ್‌ ಇನ್‌ ಗೆಳತಿ ಕತ್ತು ಸೀಳೆ ಹತ್ಯೆಗೈದ ಪ್ರಿಯಕರ

newsics.com ನವದೆಹಲಿ: ವ್ಯಕ್ತಿಯೊಬ್ಬ ತನ್ನ ಲಿವ್‌ ಇನ್‌ ಗೆಳತಿಯ ಕತ್ತು ಸೀಳೆ ಕೊಂದಿರುವ ಘಟನೆ ದಹಲಿಯ ತಿಲಕ್ ನಗರದಲ್ಲಿ ನಡೆದಿದೆ. ರೇಖಾ (35) ವರ್ಷದ ಮಹಿಳೆಯನ್ನು ಆಕೆಯ ಗೆಳೆಯ ಮನ್‌ಪ್ರೀತ್ ಸಿಂಗ್ (45) ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನ್ ಪ್ರೀತ್ ಗೆ 2006 ರಲ್ಲೇ ವಿವಾಹವಾಗಿ ಇಬ್ಬರು ಗಂಡು ಮಕ್ಕಳಿದ್ದರು.  ಆದರೆ ಈತ ರೇಖಾ ಜೊತೆಗೆ ಗಣೇಶನಗರದಲ್ಲಿ ವಾಸಿಸತೊಡಗಿದ್ದನು....

ಅಗ್ನಿವೀರ್ ಯೋಜನೆ-ಭಾರತೀಯ ನೌಕಾಪಡೆಗೆ ಮೊದಲ ಬಾರಿಗೆ 341 ಮಹಿಳೆಯರ ನೇಮಕ

newsics.com ನವದೆಹಲಿ: ಅಗ್ನಿವೀರ್ ಯೋಜನೆಯಡಿ ಸುಮಾರು 3,000 ಅಗ್ನಿವೀರ್‌ಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಅವರಲ್ಲಿ 341 ಮಹಿಳೆಯರು ಇದ್ದಾರೆ. ಭಾರತೀಯ ನೌಕಾಪಡೆ  ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮಾತನಾಡಿ, ಸುಮಾರು 3,000 ಅಗ್ನಿವೀರ್‌ಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ. ಅವರಲ್ಲಿ 341 ಮಹಿಳೆಯರು ಇದ್ದಾರೆಂದಿದ್ದಾರೆ. ಭಾರತೀಯ ನೌಕಾಪಡೆಯಲ್ಲಿ  ಲಭ್ಯವಿರುವ ಹುದ್ದೆಗಳನ್ನು ಕೋರಿ 10 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿದಾರರ...

ಶ್ರದ್ಧಾ ಹತ್ಯೆ ಪ್ರಕರಣ: ಇಂಟರ್ ನೆಟ್ ನಲ್ಲಿ ಕೊಲೆ ಪ್ರಕರಣಗಳ ಮಾಹಿತಿ ಕಲೆ ಹಾಕಿದ್ದ ಅಪ್ತಾಭ್

newsics.com ನವದೆಹಲಿ:  ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಪ್ತಾಭ್ ಕುರಿತಂತೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಘೋರ ಕೃತ್ಯ ಎಸಗಿದ ಬಳಿಕವೂ ಅತ್ಯಂತ ಸಂಯಮ ಮತ್ತು ಶಾಂತಿಯಿಂದ ಇರುವ ಮನೋಸ್ಥಿತಿ ಹೊಂದಲು ಏನು ಮಾಡಬೇಕು , ಯಾವ ಮಾರ್ಗ ಅನುಸರಿಸಬೇಕು ಎಂಬುದರ ಬಗ್ಗೆ ಆರೋಪಿ ಅಪ್ತಾಭ್ ಇಂಟರ್ ನೆಟ್ ನಿಂದ ಬಹಳಷ್ಟು ಮಾಹಿತಿ...

ವಿದೇಶಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಪ್ರೊಫೆಸರ್ ಪೊಲೀಸ್ ವಶಕ್ಕೆ, ಭಾರೀ ಪ್ರತಿಭಟನೆ

newsics.com ಹೈದರಾಬಾದ್:  ಮುತ್ತಿನ ನಗರಿ ಹೈದರಾಬಾದ್ ನಲ್ಲಿ ವಿದೇಶಿ ವಿದ್ಯಾರ್ಥಿನಿಯೊಬ್ಬಳ ಮೇಲೆ  ಪ್ರೊಫೆಸರ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹೈದರಾಬಾದ್ ವಿಶ್ವ ವಿದ್ಯಾನಿಲಯದ ಪ್ರೊಫೆಸರ್  ಒಬ್ಬರ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಥೈಲ್ಯಾಂಡ್ ಮೂಲದ ವಿದೇಶಿ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಪ್ರೊಫೆಸರ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅತ್ಯಾಚಾರ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ...

ಏಮ್ಸ್ ಸರ್ವರ್‌ಗೆ ಚೀನಾ ಕನ್ನ?: ಮಾಹಿತಿ ಡಾರ್ಕ್ ವೆಬ್ ಸೇರಿರುವ ಶಂಕೆ

newsics.com ನವದೆಹಲಿ: ದೇಶದ ಪ್ರತಿಷ್ಟಿತ ನವದೆಹಲಿಯಲ್ಲಿ ಇರುವ ಏಮ್ಸ್ ಆಸ್ಪತ್ರೆಯ ಮುಖ್ಯ ಸರ್ವರ್‌ಗೆ ಚೀನಾದಿಂದ ಕನ್ನ ಹಾಕಲಾಗಿದೆ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಉನ್ನತ ಮೂಲಗಳು ಈ ಕುರಿತು ಸೂಚನೆ ನೀಡಿವೆ. ಆದರೆ ಅಧಿಕೃತ ದೃಢೀಕರಣ ನೀಡಲಾಗಿಲ್ಲ. ಏಮ್ಸ್ ಆಸ್ಪತ್ರೆ ದೇಶದ ಪ್ರತಿಷ್ಟಿತ ಆಸ್ಪತ್ರೆಯಾಗಿದ್ದು ಪ್ರಧಾನಿ ಸೇರಿದಂತೆ ದೇಶದ ವಿವಿಧ ಗಣ್ಯರು ಇಲ್ಲಿ ಚಿಕಿತ್ಸೆ ಪಡ಼ೆಯುತ್ತಿದ್ದಾರೆ. ಇದೀಗ ಇಲ್ಲಿಂದ...

ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದ ಪತ್ನಿ: ಇಬ್ಬರು ಆರೋಪಿಗಳ ಬಂಧನ

newsics.com ಮುಂಬೈ:  ಇತ್ತೀಚಿನ ದಿನಗಳಲ್ಲಿ  ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಕೃತ್ಯ ಹೆಚ್ಚಾಗಿ ವರದಿಯಾಗುತ್ತಿದೆ. ಮುಂಬೈ ಮಹಾನಗರದಲ್ಲಿ ಇಂತಹ ಒಂದು ಘಟನೆ ನಡೆದಿದೆ. ಕವಿತಾ ಎಂಬಾಕೆ ತನ್ನ ಗೆಳೆಯ ಹಿತೇಶ್ ಜೈನ್ ಜತೆ ಸೇರಿ ಪತಿಯನ್ನು  ಹತ್ಯೆ ಮಾಡಿದ್ದಾಳೆ. ಪ್ರತಿ ದಿನ ಪತಿ ಕಮಲ್ ಕಾಂತ್ ಶಾ ಗೆ ವಿಷಾಹಾರ ನೀಡಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಪ್ರತಿದಿನ...

ರಾಜ್ಯ ವಿಧಾನಸಭೆ ಚುನಾವಣೆ: ಡಿಸೆಂಬರ್ 5ರಂದು ದೆಹಲಿಯಲ್ಲಿ ಬಿಜೆಪಿ ಸಭೆ

newsics.com ನವದೆಹಲಿ:  ಕರ್ನಾಟಕದಲ್ಲಿ ಬಿಜೆಪಿಯ  ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಪಕ್ಷದ ಹೈ ಕಮಾಂಡ್ ಕಳವಳ ವ್ಯಕ್ತಪಡಿಸಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಗಿಂತ ಬಿಜೆಪಿ ಹಿಂದಿದೆ ಎಂಬ ತೀರ್ಮಾನಕ್ಕೆ  ಬಂದಿದೆ. ಕುಸಿಯುತ್ತಿರುವ ಕಾರ್ಯಕರ್ತರ ಆತ್ಮ ವಿಶ್ವಾಸ ಬಿಜೆಪಿಗೆ ದೊಡ್ಡ ತಲೆ ನೋವಾಗಿ  ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಾ ಚುನಾವಣೆಗೆ  ಕಾರ್ಯತಂತ್ರ ಅಂತಿಮ ಪಡಿಸಲು  ಬಿಜೆಪಿ ಹೈ ಕಮಾಂಡ್  ಡಿಸೆಂಬರ್ 5ರಂದು...

197 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ

newsics.com ಕೊಚ್ಚಿ (ಕೇರಳ): 197 ಪ್ರಯಾಣಿಕರಿದ್ದ ಸ್ಪೈಸ್‌ ಜೆಟ್ ವಿಮಾನ ಶುಕ್ರವಾರ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ‌ ವಿಮಾನವು (ಸ್ಪೈಸ್‌ ಜೆಟ್ ಎಸ್‌ಜಿ 036) ಜೆಡ್ಡಾದಿಂದ (ಸೌದಿ ಅರೇಬಿಯಾ) ಕೋಯಿಕ್ಕೋಡ್‌ಗೆ ಹೊರಟಿತ್ತು. ಆದರೆ, ಹೈಡ್ರಾಲಿಕ್ ವೈಫಲ್ಯದ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಕ್ತಾರರು ಮಾಹಿತಿ...

ಇಸ್ರೋ ಬೇಹುಗಾರಿಕೆ ಪ್ರಕರಣ- ಐವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ರದ್ದು

newsics.com ನವದೆಹಲಿ: ಇಸ್ರೋ ಬೇಹುಗಾರಿಕೆ ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಕುರಿತ ಕೇರಳ ಹೈಕೋರ್ಟ್ ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 1994ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಬೇಹುಗಾರಿಕೆ ನಡೆಸಿದ್ದರು ಎಂಬ ಆರೋಪ ಪ್ರಕರಣದಲ್ಲಿ ಅವರನ್ನೂ ಸೇರಿ ಇತರೆ ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನನ್ನು ಇದೀಗ ಸುಪ್ರೀಂಕೋರ್ಟ್ ರದ್ದು...

ಕಾಲೇಜಿನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ

newsics.com – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ ಇಂದೋರ್: ಕಾಲೇಜಿನಲ್ಲಿ ಲವ್ ಜಿಹಾದ್‌ಗೆ ಉತ್ತೇಜನ, ಸರ್ಕಾರ ಹಾಗೂ ಸೇನೆಯ ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಉತ್ತೇಜಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೆಲವು ಶಿಕ್ಷಕರು  ವಿದ್ಯಾರ್ಥಿಗಳಿಗೆ ಧಾರ್ಮಿಕ, ಸರ್ಕಾರ ಹಾಗೂ ಭಾರತೀಯ ಸೇನೆಯ ಬಗ್ಗೆ ನಕಾರಾತ್ಮಕ ಚಿಂತನೆಗಳನ್ನ ಉತ್ತೇಜಿಸುತ್ತಿದ್ದಾರೆ. ಅಲ್ಲದೇ ಶುಕ್ರವಾರ ದಿನಗಳಂದು ಮುಸ್ಲಿಂ ಶಿಕ್ಷಕರು  ಹಾಗೂ ವಿದ್ಯಾರ್ಥಿಗಳು ನಮಾಜ್...

ಹೊಸ ವರ್ಷದಿಂದ ಮಾರುತಿ ಕಾರು ಬೆಲೆ ಏರಿಕೆ

newsics.com ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಜನವರಿಯಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಿದೆ. ಕಂಪನಿಯು ಏಪ್ರಿಲ್‌ನಲ್ಲಿ ವಾಹನಗಳ ಬೆಲೆಯನ್ನು ಶೇ 1.3ರಷ್ಟು ಹೆಚ್ಚಿಸಿತ್ತು. ತಯಾರಿಕಾ ವೆಚ್ಚ ಹೆಚ್ಚಾಗಿರುವ ಕಾರಣ, ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆಯನ್ನು ವರ್ಗಾವಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪನಿಯು ತಿಳಿಸಿದೆ. ಕಾರು ತಯಾರಿಕೆಗೆ ಅಗತ್ಯವಿರುವ ಸರಕುಗಳ ಬೆಲೆಯು ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ...

ಭಾರತ- ಪಾಕ್‌ ಗಡಿಗೆ ಹೆಕ್ಸಾಕಾಪ್ಟರ್‌ ಡ್ರೋನ್‌ನಲ್ಲಿ ಹಾರಿಬಂತು ಹೆರಾಯಿನ್‌

newsics.com ಪಂಜಾಬ್‌: ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ (ಬಿಎಸ್‌ಎಫ್), ತರ್ನ್ ತರನ್ ಪೊಲೀಸರ ಜಂಟಿ ಶೋಧದಲ್ಲಿ ಹೆಕ್ಸಾಕಾಪ್ಟರ್ ಡೋನ್ ಪತ್ತೆಯಾಗಿದೆ. ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಮೈದಾನದಲ್ಲಿ ಭದ್ರತಾ ಪಡೆಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ ಹಕ್ಕಾ ಕಾಪ್ಟರ್ ಡೋನ್ ಮತ್ತು 5 ಕೆಜಿ ತೂಕದ ಹೆರಾಯಿನ್ ಹೊಂದಿರುವ ಪ್ಯಾಕೆಟ್‌ಗಳನ್ನು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪಂಜಾಬ್‌ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)...

ಸಹಪಾಠಿ ಮೇಲೆ ಅತ್ಯಾಚಾರ ಮಾಡಿದ 8ನೇ ತರಗತಿ ಬಾಲಕರು

newsics.com ಮುಂಬೈ:  ಶಾಲೆಯೊಂದರಲ್ಲಿ ಇಬ್ಬರು ಬಾಲಕರು ತರಗತಿಯಲ್ಲಿಯೇ  ಸಹಪಾಠಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಮಾಟುಂಗಾ ಪ್ರದೇಶದ ಶಾಲೆಯಲ್ಲಿ ಸಹಪಾಠಿಗಳು ನೃತ್ಯ ಕಲಿಕೆಗೆ ತೆರಳಿದ್ದರು. ಈ ಸಂದರ್ಭದ ಲಾಭ ಪಡೆದ 8ನೇ ತರಗತಿಯ ಬಾಲಕರಿಬ್ಬರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದು, ಕೂಡಲೇ ಐಪಿಸಿ ಸೆಕ್ಷನ್‌ 376...

ಇಲ್ಲಿ ಆನೆಗಳಿಗೆ ಇದೆ ವಿಶೇಷ ರೆಸ್ಟೋರೆಂಟ್‌

newsics.com ತಮಿಳುನಾಡು:  ತಮಿಳುನಾಡಿನ ಭಾರತೀಯ ಅರಣ್ಯ ಅಧಿಕಾರಿ ಸುರೇಂದರ್ ಮಹಾ ಅವರು ಮದುಮಲೈನಲ್ಲಿ ಆನೆಗಳಿಗಾಗಿ ರೆಸ್ಟೋರೆಂಟ್  ಸ್ಥಾಪಿಸಿದ್ದಾರೆ. ಆನೆಗಳು ಸಂಪೂರ್ಣ ಸಸ್ಯಾಹಾರಿಗಳು. ಅದಕ್ಕಾಗಿಯೇ ಬೇಳೆ, ಅಕ್ಕಿ, ಉಪ್ಪು ಮತ್ತು ಬೆಲ್ಲದಿಂದ ಆಹಾರವನ್ನು ತಯಾರಿಸಲಾಗುತ್ತದೆ. ಆಹಾರವನ್ನು ದೊಡ್ಡ ಉಂಡೆಗಳಾಗಿ ತಯಾರಿಸಲಾಗುತ್ತದೆ. ಸದ್ಯ ಈ ಆನೆ ರೆಸ್ಟೋರೆಂಟ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ರೆಸ್ಟೋರಂಟ್ ನಲ್ಲಿ ಆಹಾರ...

IPL ಗೆ ನಿವೃತ್ತಿ ಘೋಷಿಸಿದ ಡ್ವೇನ್ ಬ್ರಾವೋ

newsics.com ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್  ತಂಡದ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಐಪಿಎಲ್  ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ಆಟಗಾರ ಡ್ವೇನ್ ಬ್ರಾವೋ ಅವರನ್ನು ಫ್ರಾಂಚೈಸಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. 4 ಬಾರಿ ಐಪಿಎಲ್ ವಿಜೇತ ಫ್ರಾಂಚೈಸ್ ತಮ್ಮ ಅಧಿಕೃತ...

ಹಿರಿಯ ನಿರ್ಮಾಪಕ ಕೆ.ಮುರಳೀಧರನ್ ಇನ್ನಿಲ್ಲ

ಹೈದ್ರಾಬಾದ್‌: ತಮಿಳ್‌ನ ಹಿರಿಯ ನಿರ್ಮಾಪಕ ಮುರಳೀಧರನ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಮಿಳುನಾಡಿನ ಕುಂಭಕೋಣಂನಲ್ಲಿರುವ ತಮ್ಮ ನಿವಾಸದಲ್ಲಿ ಇಂದು (ಡಿ.2) ಬೆಳಗ್ಗೆ ನಿಧನರಾದರು. ಮುರಳೀಧರನ್ ಅವರು ತಮಿಳು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರು ಆಗಿದ್ದರು. ಕೆ. ಮುರಳೀಧರನ್ ಲಕ್ಷ್ಮಿ ಮೂವೀ ಮೇಕರ್ಸ್ ಎನ್ನುವ ಸಿನಿಮಾ ನಿರ್ಮಾಣ ಹುಟ್ಟುಹಾಕಿದ್ದರು. ಈ ಸಂಸ್ಥೆ ಮೂಲಕ ಅವರು ಅನ್ಬೇ ಶಿವಂ, ಪುದುಪೆಟ್ಟೈ ಹಲವಾರು ಸೂಪರ್...

ದೇಶದ ಮೊದಲ ರೈಲ್ವೆ ಪಂಬನ್ ಸಮುದ್ರ ಸೇತುವೆ ಬಹುತೇಕ ಪೂರ್ಣ

newsics.com ನವದೆಹಲಿ: ಭಾರತದ ಮೊದಲನೇ ವರ್ಟಿಕಲ್ ಲಿಫ್ಟ್ ರೈಲ್ವೆ ಸಮುದ್ರ ಸೇತುವೆ ಶೇ.84ರಷ್ಟು ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರೈಲ್ವೆ ಸಚಿವಾಲಯ, ರೈಲ್ವೆ ಸಮುದ್ರ ಸೇತುವೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ವರ್ಟಿಕಲ್ ಲಿಫ್ಟ್ ರೈಲ್ವೇ ಸಮುದ್ರ ಸೇತುವೆ ಪಂಬನ್ ಸೇತುವೆ ಬಹುತೇಕ ಪೂರ್ಣಗೊಂಡಿದ್ದು, ಟ್ರ್ಯಾಕ್ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದು...

ವಕೀಲರಿಂದ ಟಿಪ್ಸ್ ಪಡೆಯಲು ಪೇಟಿಎಂ ಕ್ಯೂಆರ್ ಕೋಡ್ ಬಳಕೆ; ಹೈಕೋರ್ಟ್ ಜಾಮದಾರನ ಅಮಾನತು

newsics.com ಅಲಹಾಬಾದ್;  ಹೈಕೋರ್ಟ್  ಆವರಣದಲ್ಲಿ ಪೇಟಿಎಂ ಕ್ಯೂಆರ್ ಕೋಡ್‌ನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು  ವಕೀಲರಿಂದ ಹಣವನ್ನು ಸ್ವೀಕರಿಸುತ್ತಿದ್ದ  ಜಾಮದಾರನನ್ನು ಅಮಾನತುಗೊಳಿಸಲಾಗಿದೆ. ರಾಜೇಂದ್ರ ಕುಮಾರ್ ಅಮಾನತುಗೊಂಡ ಜಾಮದಾರ.  ನ್ಯಾಯಮೂರ್ತಿ ಅಜಿತ್ ಸಿಂಗ್ ಅವರ ನ್ಯಾಯಾಲಯದಲ್ಲಿ ಕೆಲಸ‌ ಮಾಡುತ್ತಿದ್ದ ರಾಜೇಂದ್ರ ಚೆನ್ನಿ ಸಮವಸ್ತ್ರದ ಮೇಲೆಯೇ ಕ್ಯೂಆರ್ ಕೋಡ್ ಇಟ್ಟುಕೊಂಡು ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಸದ್ಯ ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಪೇಟಿಎಂ ಕ್ಯೂ...

ಮತ್ತೆ ಹಸುವಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

newsics.com ನವದೆಹಲಿ;  ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ. ಇದೀಗ ಗಾಂಧಿನಗರ ಮತ್ತು ಮುಂಬೈ ನಡುವಿನ ರೈಲು ಮತ್ತೆ ಹಸುವಿಗೆ ಡಿಕ್ಕಿ ಹೊಡೆದಿದೆ. ಉದ್ವಾದ ಮತ್ತು ವಾಪಿ ಸ್ಟೇಷನ್ ಗಳ ನಡುವೆ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ನಾಲ್ಕನೇ ಘಟನೆಯಾಗಿದ್ದು ರೈಲಿನ ಮುಂಭಾಗಕ್ಕೆ ಸಣ್ಣಪುಟ್ಟ ಹಾನಿ ಉಂಟಾಗಿದೆ...
- Advertisement -

Latest News

16ನೇ ವಯಸ್ಸಿನಲ್ಲಿ ಎಂ ಎ ಪದವಿ :ಹೈದರಾಬಾದ್ ವಿದ್ಯಾರ್ಥಿ ದಾಖಲೆ

newsics.com ಹೈದರಾಬಾದ್: 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಹೈದರಾಬಾದ್ ನ ವಿದ್ಯಾರ್ಥಿ ಹೊಸ ದಾಖಲೆ ಬರೆದಿದ್ದಾನೆ. ಭಾರತದ ಅತ್ಯಂತ ಕಿರಿಯ ಎಂ ಎ ಪದವೀಧರ...
- Advertisement -

ನಿರ್ದೇಶಿಕೆಗಳ ಅನ್ವಯದ ಉದಾಹರಣೆ 1: ರಂಗನತಿಟ್ಟು

ಪ್ರಜೆಗಳಿಗೆ ಅನುಕೂಲವಾಗಲೆಂದು 1640ರಲ್ಲಿ ಕಾವೇರಿ ನದಿಗೆ ಅಂದಿನ ದೊರೆಗಳು ಕಟ್ಟಿಸಿದ ಒಂದು ಅಣೆಯಿಂದಾಗಿ ರಂಗನತಿಟ್ಟು ನಿರ್ಮಾಣವಾಯಿತು. ಇಲ್ಲಿ ಆರು ದ್ವೀಪಗಳು ಉಂಟಾಗಿ, ಪಕ್ಷಿಗಳಿಗೆ ಒಂದು ರಕ್ಷಕ ತಾಣವಾಗಿದೆ    ಪಕ್ಷಿ ಸಂರಕ್ಷಣೆ 31   ♦ ಕಲ್ಗುಂಡಿ...

ಪಕ್ಷಿ ಸಂರಕ್ಷಣೆಯ ಮೂರು ಬಲಗಳು

ಇಂದು ವನ್ಯಜೀವಿಗಳ ಕಳ್ಳಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆಯ ನಂತರದ ಸ್ಥಾನದಲ್ಲಿದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಅಂತಾರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳು ಹಾಗೂ ಕಾನೂನಿನ ಅಂಶಗಳಿರುವ ಅಂತಾರಾಷ್ಟ್ರೀಯ ಒಪ್ಪಂದಗಳು ಪ್ರಮುಖ ಸಂರಕ್ಷಣಾ ಸಾಧನಗಳಾಗುತ್ತವೆ.    ಪಕ್ಷಿ ಸಂರಕ್ಷಣೆ...

ಆಕಾಶವಾಣಿಯ ಚಿತ್ರಗೀತೆ ವೈವಿಧ್ಯಮಯ…

ಚಿತ್ರಗೀತೆಗಳ ಪ್ರಸಾರದಲ್ಲಿ ಆಕಾಶವಾಣಿ ಪಾತ್ರ ಇದೆ ಎಂದು ಒಂದು ವಾಕ್ಯ ಹೇಳುವ ಪ್ರತಿಯೊಬ್ಬರೂ ಗಮನಿಸಬೇಕಾದದ್ದು ಆಯ್ಕೆ ಮತ್ತು ಪ್ರಸಾರದ ವೈವಿಧ್ಯವನ್ನು! ಅದರ ಹಿಂದೆ ಇರುವ ಶ್ರಮವನ್ನು . ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು, ಪ್ರಾದೇಶಿಕ ವಿವಿಧ ಭಾರತಿ...

ಪ್ರಮುಖ ಪಕ್ಷಿತಾಣಗಳ ಯುರೋಪ್ ಸಂಬಂಧಿ ನಿರ್ದೆಶಿಕೆಗಳು

ಈ ಬಾರಿ ಸಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಸಮಗ್ರ ಯೂರೋಪಿಗೆ ಅನ್ವಯವಾಗುವ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿವೆ. ಇದು ಒಟ್ಟು ಆರು ವಿಭಾಗಗಳಾಗಿ ವಿಂಗಡಣೆಯಾಗಿದೆ. ಪಕ್ಷಿಸಂರಕ್ಷಣೆ -29 ♦ ಕಲ್ಗುಂಡಿ ನವೀನ್ ವನ್ಯಜೀವಿ ತಜ್ಞರು...
error: Content is protected !!