Tuesday, July 5, 2022

ಪ್ರಮುಖ

ಈರುಳ್ಳಿ ಇನ್ನಷ್ಟು ದುಬಾರಿ ಸಾಧ್ಯತೆ

* ಜನವರಿ 20ಕ್ಕೆ ಈರುಳ್ಳಿ ಆಮದು ನವದೆಹಲಿ: ವಿದೇಶಿ ಈರುಳ್ಳಿ ದೇಶಕ್ಕೆ ಆಮದಾಗುವವರೆಗೂ ಈರುಳ್ಖಿ ಬೆಲೆ ಇಳಿಯುವ ಸಾಧ್ಯತೆಯಿಲ್ಲ. ಈರುಳ್ಳಿ ಇನ್ನಷ್ಟು ದುಬಾರಿಯಾಗಲಿದೆ.ಜನವರಿ 20ರ ಹೊತ್ತಿಗೆ ಈರುಳ್ಳಿ ಆಮದಾಗಲಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಹೀಗಾಗಿ ಅಲ್ಲಿವರೆಗೂ ಈರುಳ್ಳಿ ಬೆಲೆ ಇಳಿಯುವುದು ಅಸಾಧ್ಯ ಎಂದೂ ಕೇಂದ್ರ...

ಇಂದು ಹಿಂದಿ-ಕನ್ನಡ ಬಿಗ್ಬಾಸ್ ನಿರೂಪಕರ ಸಮಾಗಮ

ಬೆಂಗಳೂರು: ಇಂದು ಹಿಂದಿ ಹಾಗೂ ಕನ್ನಡ ಬಿಗ್ಬಾಸ್ ಸಮಾಗಮ. ಇಬ್ಬರು ನಟ ದಿಗ್ಗಜರಾದ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಮುಖಾಮುಖಿಯಾಗಲಿದ್ದಾರೆ. ಜತೆಗೆ ಪ್ರಭುದೇವ್ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕನ್ನಡ ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಹಿಂದಿ ಬಿಗ್ಬಾಸ್ ನಿರೂಪಕ ಸಲ್ಮಾನ್ ಖಾನ್​ ಭಾಗಿಯಾಗಲಿದ್ದಾರೆ! ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ...

ಇನ್ಮುಂದೆ 24X 7 ನೆಫ್ಟ್ ಸೇವೆ

ಮುಂಬೈ: ಇನ್ಮುಂದೆ ವಾರದ ಎಲ್ಲ ದಿನವೂ 24 ಗಂಟೆಯೂ ನೆಫ್ಟ್ (ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫಂಡ್‌ ಟ್ರಾನ್ಸ್‌ಫರ್‌) ಸೇವೆ ಸಿಗಲಿದೆ. ಇಂತಹದೊಂದು ನಿರ್ಧಾರವನ್ನು ಆರ್ ಬಿ ಐ ಕೈಗೊಂಡಿದೆ. ಈ ಸೌಲಭ್ಯ ಡಿಸೆಂಬರ್ 16 ರಿಂದ ಜಾರಿಯಾಗಲಿವೆ. ಡಿಜಿಟಲ್‌ ಹಣ ವರ್ಗಾವಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದು, ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ...

ಬಾಲದ ಬಾಲಕನಿಗೆ ಪೂಜೆ!

ನವದೆಹಲಿ: ಈತ ಆರು ವರ್ಷದ ಬಾಲಕ. ಈತನ ಬೆನ್ನ ಮೇಲೆ ಕೂದಲಿನಲ್ಲಿ ರೂಪುಗೊಂಡ ಬಾಲವಿದೆ, ಹಲವರಿಗೆ ಈತನನ್ನು ಪೂಜಿಸುವ ಆಸೆ... - ಬಾಲಕನ ಕೂದಲಿನ ಬಾಲವೇ ಪಾಲಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಬಾಲಕನನ್ನು ಪೋಷಕರು ಬಚ್ಚಿಡುತ್ತಿದ್ದಾರೆ. ಆದರೂ ಬಾಲಕನಿಗೆ ಚಾಕಲೇಟ್ ಮತ್ತಿತರ ತಿಂಡಿಯ ಅಸೆ ತೋರಿಸಿ ಕದ್ದುಮುಚ್ಚಿ ಪೂಜೆ ಮಾಡುತ್ತಿದ್ದಾರೆ. ಈ ಬಾಲಕನ ಹೆಸರು ಶಿವಕುಮಾರ್. ಹುಟ್ಟಿನಿಂದಲೇ ಈತನಿಗೆ...

ಅಪರಿಚಿತನ ಗುಂಡಿನ ದಾಳಿಗೆ ಬಾಗ್ದಾದ್ ನ 16 ಮಂದಿ ಬಲಿ

ಬಾಗ್ದಾದ್​: ಅಪರಿಚಿತ ಬಂದೂಕುಧಾರಿಯ ಗುಂಡಿನ ದಾಳಿಗೆ 16 ಮಂದಿ ಬಲಿಯಾಗಿದ್ದಾರೆ. 50 ಮಂದಿ ಗಾಯಗೊಂಡಿದ್ದಾರೆ. ಇರಾಕ್ ರಾಜಧಾನಿ ಬಾಗ್ದಾದ್​​ ಮಧ್ಯಭಾಗದ ಅಲ್-ಖಲಾನಿ ಸ್ಕ್ವೇರ್​ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರ ಮೇಲೆ ಅಪರಿಚಿತ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಗೆ ಕಾರಣ ತಿಳಿದುಬಂದಿಲ್ಲ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧ ಮತ್ತಿತರ ಕಾರಣಗಳಿಂದ ಹದಗೆಟ್ಟಿರುವ ಆರ್ಥಿಕ ವ್ಯವಸ್ಥೆ...

ಹೈದರಾಬಾದ್ ಎನ್ ಕೌಂಟರ್: ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ನಾಲ್ಕು ಮಂದಿ ಅತ್ಯಾಚಾರಿಗಳನ್ನು ಬಲಿ ಪಡೆದುಕೊಂಡ ಹೈದರಾಬಾದ್ ಎನ್ ಕೌಂಟರ್  ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಸಮಗ್ರ ವರದಿ ಕೇಳಿದೆ. ಘಟನೆಯ ಸಂಪೂರ್ಣ ಮಾಹಿತಿ ನೀಡುವಂತೆ ಅದು ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎನ್ ಕೌಂಟರ್ ಕುರಿತಂತೆ ಅಪಸ್ವರ ಎತ್ತಿರುವ ಬೆನ್ನಲೇ ಈ ಬೆಳವಣಿಗೆ ಸಂಭವಿಸಿದೆ. ಈ ಮಧ್ಯೆ ರಾಷ್ಟ್ರೀಯ...

ಡೆಂಘೆ- ಕರ್ನಾಟಕ ನಂಬರ್ ಒನ್!

ಬೆಂಗಳೂರು: ಡೆಂಘೆಯಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ! ಹೌದು, ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. 2019ರಲ್ಲಿ ದಾಖಲಾದ ಡೆಂಘೆ ಪ್ರಕರಣಗಳಲ್ಲಿ ಶೇ.70 ರಷ್ಟು ಬೆಂಗಳೂರಿನಲ್ಲೇ ಎಂಬುದು ಬೆಚ್ಚಿಬೀಳಿಸುವ ಸಂಗತಿ. ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ ಕಳೆದ ಅಕ್ಟೋಬರ್ ವರೆಗೆ 35,000ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ದಾಖಲಾಗಿವೆ ಎಂದು...

ಜಾರ್ಖಂಡ್ ವಿಧಾನಸಭೆ ಚುನಾವಣೆ- ಎರಡನೇ ಹಂತದ ಮತದಾನ ಆರಂಭ

ರಾಂಚಿ: ಜಾರ್ಖಂಡ್ ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 20 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ನಕ್ಸಲ್ ದಾಳಿ ಭೀತಿ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.  ಜಾರ್ಖಂಡ್ ವಿಧಾನಸಭೆಯ ಒಟ್ಟು ಸದಸ್ಯರ ಬಲ 81. ನವೆಂಬರ್ 30ರಂದು ಮೊದಲ ಹಂತದ ಮತದಾನ ನಡೆದಿತ್ತು.

ದಿನವಿಡೀ ಸುದ್ದಿಯಾದ ಹೈದರಾಬಾದ್

ಹೈದರಾಬಾದ್: ದೇಶದ ಮಹಾನಗರಗಳ ಪೈಕಿ ಹೈದರಾಬಾದ್ ಗೆ ಅಗ್ರ ಸ್ಥಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ. ಶುಕ್ರವಾರವಂತೂ ಇಡೀ ದಿನ ಸುದ್ದಿ ಮಾಧ್ಯಮಗಳಲ್ಲಿ ಹೈದರಾಬಾದ್ ನದ್ದೇ ಸದ್ದು. ಬೆಳ್ಳಂ ಬೆಳ್ಳಗೆ ಗುಂಡಿನ ಚಕಮಕಿಯ ಸದ್ದು. ನಾಲ್ಕು ಮಂದಿ ಅತ್ಯಾಚಾರಿ ದುರಳರನ್ನು ಯಮಪುರಿಗೆ ಅಟ್ಟಿದ ಪೊಲೀಸರು. ಕನ್ನಡಿಗ ಅಧಿಕಾರಿ ಸಜ್ಜನವರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ದೇಶವ್ಯಾಪಿ ಮೆಚ್ಚುಗೆಗೆ...

ಉನ್ನಾವೋ ರೇಪ್ ಸಂತ್ರಸ್ತೆ ಸಾವು

ನವದೆಹಲಿ: ಉತ್ತರಪ್ರದೇಶದ ಉನ್ನಾವೋದಲ್ಲಿ ದುರುಳರ ಕೈಗೆ ಸಿಲುಕಿ ನರಳಿದ್ದ ಅತ್ಯಾಚಾರ ಸಂತ್ರಸ್ಥೆ ಕೊನೆಯುಸಿರೆಳೆದಿದ್ದಾರೆ. ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ರಾತ್ರಿ 11.40ರ ಹೊತ್ತಿಗೆ ಅವರು ನಿಧನ ಹೊಂದಿದ್ದಾರೆ.  ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾಕ್ಷ್ಯ ಹೇಳಲು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಪಹರಿಸಿ ಬೆಂಕಿ ಹಚ್ಚಲಾಗಿತ್ತು. ಶೇಕಡ 90ರಷ್ಟು ಸುಟ್ಟ ಗಾಯಗಳಾದ ಆ ಸಂತ್ರಸ್ತೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ...

ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್

ಹೈದರಾಬಾದ್: ಪಶುವೈದ್ಯೆ  “ದಿಶಾ” ಅತ್ಯಾಚಾರ, ಹತ್ಯೆ  ಆರೋಪಿಗಳ  ಮೇಲೆ  ಎನ್ ಕೌಂಟರ್  ನಡೆಸಿದ ಪೊಲೀಸರಿಗೆ  ರಾಷ್ಟ್ರೀಯ ಮಾನವಹಕ್ಕು  ಆಯೋಗ  ನೋಟೀಸ್  ಜಾರಿ ಮಾಡಿದೆ.  ಆರೋಪಿಗಳ  ಮೃತ ದೇಹಗಳ ಮರಣೋತ್ತರ ಪರೀಕ್ಷೆ   ಪೂರ್ಣಗೊಂಡಿದ್ದು, ಶವಗಳನ್ನು ಮೆಹಬೂಬ್ ನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಮಾಧ್ಯಮ ವರದಿಗಳ ಆಧಾರದ ಮೇಲೆ ಪೊಲೀಸರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ   ಘಟನೆಯ  ತುರ್ತು ತನಿಖೆಗೆ ಆದೇಶಿಸಿದೆ.

ಅತ್ಯಾಚಾರಿಗಳಿಗೆ ಕ್ಷಮಾದಾನವಿಲ್ಲ: ರಾಷ್ಟ್ರಪತಿ ಸ್ಪಷ್ಟನೆ

ನವದೆಹಲಿ:  ಅತ್ಯಾಚಾರಿಗಳ ಬಗ್ಗೆ ಯಾವುದೇ ಸಹಾನೂಭೂತಿ ಇಲ್ಲ. ಕ್ಷಮಾದಾನವಂತೂ ಇಲ್ಲವೇ ಇಲ್ಲ. ಇದು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಸ್ಪಷ್ಟ ನುಡಿ. ಈ ಸಂಬಂಧ ರಾಷ್ಟ್ರಪತಿ ಭವನ ಅಧಿಕೃತ ಹೇಳಿಕೆ ಬಿಡುಗಡೆ ಗೊಳಿಸಿದೆ. ದೇಶದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರತಿಯೊಬ್ಬರೂ ತಲೆತಗ್ಗಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕ್ಷಮಾದಾನ ಅರ್ಜಿ ಪ್ರಕ್ರಿಯೆಯನ್ನೇ ಮರು ಪರಿಶೀಲಿಸಬೇಕಾದ ಅಗತ್ಯ ಇದೆ ಎಂದು...

13 ವರ್ಷದ ಕಾನೂನು ಹೋರಾಟದಲ್ಲಿ ಗೆದ್ದ 72 ವರ್ಷದ ಟೈಲರ್!

ಬೆಂಗಳೂರು: 13 ವರ್ಷಗಳ ಕಾನೂನು ಹೋರಾಟ ನಡೆಸಿದ 72 ವರ್ಷದ ಟೈಲರ್ ಒಬ್ಬರು ತಮ್ಮ ವಿರುದ್ದ ಕಾರ್ಮಿಕ ಇಲಾಖೆ ಹೂಡಿದ್ದ ಪ್ರಕರಣದಿಂದ ಮುಕ್ತರಾಗಿದ್ದಾರೆ. ಟೈಲರಿಂಗ್‌ ಶಾಪ್‌ನಲ್ಲಿ ಇಬ್ಬರು ಬಾಲಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದಕ್ಕಾಗಿ ಕಾರ್ಮಿಕ ಇಲಾಖೆ 2006ರಲ್ಲಿ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಅಧೀನ ನ್ಯಾಯಾಲಯ ಆ ಟೈಲರ್‌ಗೆ ವಿಧಿಸಿದ ಶಿಕ್ಷೆಯ ಆದೇಶವನ್ನು ನ್ಯಾ.ಸೋಮಶೇಖರ್‌ ಅವರಿದ್ದ ಹೈಕೋರ್ಟ್‌ನ...

ಪೊಲೀಸರ ಮೇಲೆ ಹೂ ಮಳೆಗರೆದ ನಾಗರಿಕರು

ಹೈದರಾಬಾದ್: ನಾಲ್ವರು ಅತ್ಯಾಚಾರಿಗಳನ್ನು ಯಮಪುರಿಗೆ ಅಟ್ಟಿದ  ಹೈದರಾಬಾದ್ ಪೊಲೀಸರ ಕ್ರಮಕ್ಕೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್ ಕೌಂಟರ್ ನಡೆದ  ಪ್ರದೇಶಕ್ಕೆ ಭೇಟಿ ನೀಡಿದ ಸಾವಿರಾರು ಮಂದಿ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸ್ಥಳದಲ್ಲಿ ನೆರೆದಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹೂ ಮಳೆಗೆರೆದರು.  ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ಹೈದರಾಬಾದ್ : ನಾಲ್ವರು ಅತ್ಯಾಚಾರಿಗಳ ಎನ್ ಕೌಂಟರ್

ಹೈದರಾಬಾದ್ :   ದೇಶಾದ್ಯಂತ ತಲ್ಲಣ ಸೃಷ್ಚಿಸಿದ್ದ ಹೈದರಾಬಾದ್ ಅತ್ಯಾಚಾರ ಪ್ರಕರಣದ ನಾಲ್ಕು ಮಂದಿ ಆರೋಪಿಗಳು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಇಂದು ಮುಂಜಾನೆ 3. 30ರ ಹೊತ್ತಿಗೆ ಎನ್ ಕೌಂಟರ್ ನಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದ್ದಾರೆ. ಹೈದರಾಬಾದ್ ಸಮೀಪದ ಶಾದ್ ನಗರದಲ್ಲಿ ಈ ಘಟನೆ ಸಂಭವಿಸಿದೆ.ಅರೀಫ್, ಶಿವ , ಚೆನ್ನಕೇಶವ ಮತ್ತು...

ಶೇ.66 ಮತದಾನ; ಬಿಜೆಪಿ ಮೇಲುಗೈ ಸಾಧ್ಯತೆ

ಬೆಂಗಳೂರು: ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಗುರುವಾರ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿತ್ತು. ರಾಜ್ಯದಲ್ಲಿ ಶೇ.66.25ರಷ್ಟು ಮತ ಚಲಾವಣೆಯಾಗಿದೆ.ಚುನಾವಣಾ ಕಣದಲ್ಲಿ 156 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.9ರಂದು ಬಹಿರಂಗವಾಗಲಿದೆ.ಈ ಉಪ ಚುನಾವಣೆಯ ಫಲಿತಾಂಶ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು‌ ನಿರ್ಣಯಿಸಲಿದೆ.ಮತಗಟ್ಟೆ ಸಮೀಕ್ಷೆ ಪ್ರಕಾರ 15...

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ; ಈ ಹಿಂದಿನ ತೀರ್ಪೆ ಅಂತಿಮವಲ್ಲ- ನ್ಯಾ.ಬೊಬ್ಡೆ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಅನುಮತಿ ಕುರಿತು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಗುರುವಾರ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್ 2018ರ ತೀರ್ಪನ್ನು ಸಮರ್ಪಕವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬಿಂದು ಅಮ್ಮಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ...

ಭೀಕರ ರಸ್ತೆ ಅಪಘಾತ- 9 ಮಂದಿ ಬಲಿ

ಇಂಧೋರ್: ಮಧ್ಯಪ್ರದೇಶದ ರೀವಾ ಬಳಿ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಗಾಯಾಳುಗಳ  ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ

ಹಿರಿಯರನ್ನು ಕಡೆಗಣಿಸಿದರೆ ಜೈಲೇ ಗತಿ-ಅಳಿಯ, ಸೊಸೆಗೂ ಜವಾಬ್ದಾರಿ

ನವದೆಹಲಿ: ಮನೆಯ ಹಿರಿಯ ಸದಸ್ಯರನ್ನು ನಿರ್ಲಕ್ಷಿಸಿದರೆ ನೀವು ಸೀದಾ ಜೈಲು ಸೇರಬೇಕಾಗುತ್ತದೆ. ಕೇವಲ ಮಕ್ಕಳು ಮಾತ್ರವಲ್ಲ ಅಳಿಯ ಸೊಸೆ ಕೂಡ ಮನೆಯ ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು. ಇದಕ್ಕೆ ತಪ್ಪಿದರೆ ಜೈಲು ವಾಸ ಗ್ಯಾರಂಟಿ.  ಪೋಷಕರ ಕಾಳಜಿ ವ್ಯಾಪ್ತಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವ ಸಂಪುಟ...

ಕಡಲುಗಳ್ಳರಿಂದ 18 ಭಾರತೀಯರ ಅಪಹರಣ

ನೈರೋಬಿ: ನೈಜೀರಿಯಾ ಕಡಲು ತೀರದಲ್ಲಿ ಕಡಲುಗಳ್ಳರು 18 ಮಂದಿ ಭಾರತೀಯರನ್ನು ಅಪಹರಿಸಿದ್ದಾರೆ. ತೈಲ ನೌಕೆಯ ಮೇಲೆ ದಾಳಿ ನಡೆಸಿ ಈ ಕೃತ್ಯ ಎಸಗಲಾಗಿದೆ.  ಬೋನಿ ಕಡಲ ತೀರದಿಂದ 66 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ಸಂಭವಿಸಿದೆ. ಅಪಹರಣಕ್ಕೊಳಗಾದ  ಸಿಬ್ಬಂದಿಯೊಬ್ಬ ಮುಂಬೈನಲ್ಲಿರುವ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ.

ಸಹೋದ್ಯೋಗಿ ಗುಂಡಿಗೆ ಆರು ಯೋಧರು ಬಲಿ

ರಾಯ್ಪುರ: ಸಹೋದ್ಯೋಗಿ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಐಟಿಬಿಪಿ (ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್) ಯೋಧರು ಸಾವನ್ನಪ್ಪಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ. ಛತ್ತೀಸ್ ಘಡದ ನಾರಾಯಣಪುರ ಜಿಲ್ಲೆಯ ಐಟಿಬಿಪಿಯ 45 ನೇ ಬೆಟಾಲಿಯನ್‌ನ ಕಡೇನಾರ್ ಶಿಬಿರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿಯ ಗುಂಡೇಟಿಗೆ ಐಟಿಬಿಪಿಯ 45 ನೇ...

ಸಾಹಿತಿ, ಕವಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಸಾಹಿತ್ಯ ಸಮ್ಮೇಳನಾಧ್ಯಕ್ಷ

ಬೆಂಗಳೂರು: ಹಿರಿಯ ಕವಿ, ಸಾಹಿತಿ ಎಚ್ಎಸ್ ವೆಂಕಟೇಶ್ ಮೂರ್ತಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಈ ಮಾಹಿತಿ ನೀಡಿದ್ದು, ಈ ಬಾರಿಯ ಸಮ್ಮೇಳನ ಕಲಬುರಗಿಯಲ್ಲಿ ಫೆಬ್ರವರಿಯಲ್ಲಿ ನಡೆಯಲಿದೆ.

ಚಿದಂಬರಂಗೆ ಜಾಮೀನುಃ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ನ್ಯಾಯಮೂರ್ತಿ ಭಾನುಮತಿ ನೇತೃತ್ವದ ಪೀಠ ಈ ತೀರ್ಪು ನೀಡಿದೆ. 105 ದಿನಗಳ ಹಿಂದೆ ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ಷರತ್ತು ಬದ್ದ ಜಾಮೀನು ಮಂಜೂರು ಮಾಡಲಾಗಿದೆ. ಎರಡು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ...

ಅಲ್ಪಾಬೆಟ್ ಮುಖ್ಯಸ್ಥರಾಗಿ ಸುಂದರ್ ಪಿಚ್ಚೈ ನೇಮಕ

ಕ್ಯಾಲಿಫೋರ್ನಿಯಾ: ಗೂಗಲ್  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್​ ಪಿಚೈ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. , ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್​​ ಮುಖ್ಯಸ್ಥರಾಗಿ ಅವರನ್ನು ನೇಮಕ ಮಾಡಲಾಗಿದೆ.  ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್​ ಅಲ್ಫಾಬೆಟ್​​ಗೆ ಗುಡ್ ಬೈ ಹೇಳಿರುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಲಾಗಿದೆ.  ಮುಖ್ಯವಾಗಿ ಕೃತಕ...

ಈರುಳ್ಳಿ ದರ ನಿಯಂತ್ರಿಸಿ ಇಲ್ಲ ರಾಜೀನಾಮೆ ನೀಡಿ ಎಂದ ಪವನ್

ತಿರುಪತಿ: ಈರುಳ್ಳಿ ದರ ಹೆಚ್ಚಳ ಆಂಧ್ರ  ಪ್ರದೇಶದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ದ ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನಿಷ್ಟ ಈರುಳ್ಳಿ ದರ ನಿಯಂತ್ರಿಸಿ.  ಇಲ್ಲವಾದರೆ ರಾಜೀನಾಮೆ ನೀಡಿ ಎಂದು ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಕಳೆದ ಎರಡು ದಿನಗಳಿಂದ ಈರುಳ್ಳಿ ದರ ಸ್ವಲ್ಪ ಇಳಿಕೆ ಕಂಡರೂ ಈಗಲೂ...

ಚಿದಂಬರಂಗೆ ಜಾಮೀನು ಇಂದು ನಿರ್ಧಾರ

ನವದೆಹಲಿ: ಕೇಂದ್ರ ಮಾಜಿ ಹಣಕಾಸು ಸಚಿವ ಪಿ . ಚಿದಂಬರಂ ಅವರಿಗೆ ಇಂದು ಮಹತ್ವದ ದಿನ. ಐಎನ್ ಎಕ್ಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿದಂಬರಂ ಜಾಮೀನು ಅರ್ಜಿ ತೀರ್ಪು ಇಂದು ಹೊರ ಬೀಳಲಿದೆ. ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ವಿರೋಧಿಸಿ ಚಿದಂಬರಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಆರ್. ಭಾನುಮತಿ  ನೇತೃತ್ವದ ಪೀಠ...

ಪರ್ವೇಜ್ ಮುಷರಫ್ ಆಸ್ಪತ್ರೆಗೆ ದಾಖಲು

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುಬೈನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಕೂಡ ಮುಷರಪ್ ಸೇವೆ ಸಲ್ಲಿಸಿದ್ದಾರೆ. ನವಾಜ್ ಶರೀಫ್ ಅವರನ್ನು ಪದಚ್ಯುತಗೊಳಿಸಿ ಮುಷರಪ್ ಪಾಕಿಸ್ತಾನದಲ್ಲಿ ಅಧಿಕಾರ ನಿರ್ವಹಿಸಿದ್ದರು.  ಭಾರತದ ವಿರುದ್ಧ ನಡೆದ ಕಾರ್ಗಿಲ್  ದುಸ್ಸಾಹಸದಲ್ಲಿ ಮುಷರಪ್ ಪ್ರಮುಖ ಪಾತ್ರ ವಹಿಸಿದ್ದರು.

ವಿಕ್ರಂ ಲ್ಯಾಂಡರ್ ಪತ್ತೆ ಹಚ್ಚಿದ ಚೆನ್ನೈ ಟೆಕ್ಕಿ

ವಾಷಿಂಗ್ಟನ್: ಭಾರತದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಕೊನೆಗೂ ಪತ್ತೆಯಾಗಿದೆ. ಅಮೆರಿಕದ ಬ್ಯಾಹಾಕಾಶ ಸಂಸ್ಥೆ ನಾಸಾದ ಆರ್ಬಿಟರ್ ಇದನ್ನು ಪತ್ತೆ ಹಚ್ಚಿದೆ. ಈ ಸಂಬಂಧ ನಾಸಾ ಚಿತ್ರ  ಬಿಡುಗಡೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಚಂದ್ರನ ಮೇಲೆ ಲ್ಯಾಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಭೂಮಿಯೊಂದಿಗಿನ ಸಂಪರ್ಕ ಕಳೆದುಕೊಂಡಿತ್ತು. ಸೆಪ್ಟೆಂಬರ್ 7 ರಂದು ಭಾರತ...

ಮೂರು ವರ್ಷಗಳಿಂದ ಫೋನ್ ಬಳಸದ ದಾವೂದ್ ಇಬ್ರಾಹಿಂ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಳೆದ ಮೂರು ವರ್ಷಗಳಿಂದ ದೂರವಾಣಿಯಲ್ಲಿ ಯಾರ ಜೊತೆ ಕೂಡ ಮಾತನಾಡಿಲ್ಲ. ಅಚ್ಚರಿ ಆದರೂ ಇದು ಸತ್ಯ. ದೆಹಲಿ ಪೊಲೀಸರ ಹೇಳಿಕೆ ಪ್ರಕಾರ ದಾವೂದ್ ಇಬ್ರಾಹಿಂ ದೂರವಾಣಿ ಮೂಲಕ ಮಾತನಾಡುವುದನ್ನು ಬಿಟ್ಟಿದ್ದಾನೆ. ಫೋನ್ ನಲ್ಲಿ ಮಾತನಾಡಿದರೇ ಅದನ್ನು ಗುಪ್ತಚರ ದಳದ ಅಧಿಕಾರಿಗಳು ಕದ್ದಾಲಿಸುತ್ತಾರೆ. ಅಲ್ಲದೇ ತನ್ನ...

ಎಂಜಿನಿಯರ್ ಅಭಿಷೇಕ್ ಭಟ್ ಹತ್ಯೆ- ಆರೋಪಿ ಶರಣಾಗತಿ

ವಾಷಿಂಗ್ಟನ್: ಮೈಸೂರಿನ ಕುವೆಂಪು ನಗರದ ಎಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್ ಭಟ್ ಹತ್ಯೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.  ಆರೋಪಿಯನ್ನು  42 ವರ್ಷದ ಎರಿಕ್ ಟರ್ನರ್ ಎಂದು ಗುರುತಿಸಲಾಗಿದೆ. ಒಂದುವರೆ ವರ್ಷದ ಹಿಂದೆ  ಎಂಜಿನಿಯೆರಿಂಗ್ ಉನ್ನತ ಶಿಕ್ಷಣಕ್ಕೆ ಅಭಿಷೇಕ್ ಅಮೆರಿಕಕ್ಕೆ ತೆರಳಿದ್ದರು. ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಡ್ ಡಿನೋ  ಕಾಲೇಜಿನಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದರು. ವಾರಾಂತ್ಯದಲ್ಲಿ...
- Advertisement -

Latest News

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ...
- Advertisement -

ಗಾಯಾ.‌… ಮತ್ತಷ್ಟು…

ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು! . ಪಕ್ಷಿ ಸಂರಕ್ಷಣೆ- 9 ♦ ಕಲ್ಗುಂಡಿ...

ಪ್ರಧಾನಿ ಭೇಟಿಯಿಂದ ಸಾಂಸ್ಕೃತಿಕ ನಗರಿಗೆ ಚೈತನ್ಯ‌ ಬಂತಾ? ಅಥವಾ…?

ಮೈಸೂರ್ ಪಾಕ್ ಇರಲಿ, ರೇಷ್ಮೆ ಇರಲಿ, ಅರಮನೆಯ ಸೌಂದರ್ಯ ಇರಲಿ, ಕಲೆ-ಸಂಸ್ಕೃತಿ ಸಂಗೀತ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮೈಸೂರು ಸದಾ ಮುಂದೆಯೇ ಇತ್ತು. ಯದುವಂಶ ಅಂದರೆ ಒಡೆಯರ್ ವಂಶದ ದೊರೆಗಳು...

ಗಾಯಾ… ಸತ್ಯವೇ ಮಿಥ್ಯೆಯೇ?

ಚೋದ್ಯದ ಸಂಗತಿ ಎಂದರೆ ಪ್ರಕೃತಿಯಲ್ಲಿ ತನ್ನ ಆವಾಸವನ್ನು ಹಾಳುಗೆಡಹುವ ಜೀವಿ ಹೇಗೆ ಕೇವಲ ಮಾನವನೋ ಅದನ್ನು ಉದ್ಧರಿಸಲು ಯತ್ನಿಸುವ ಜೀವಿಯೂ ಮಾನವ ಮಾತ್ರ! ಇದೇಕೆ ಹೀಗೆ ಎಂದು ಹೇಳಹೊರಟರೆ ಮಾನವನ ಇತಿಹಾಸವನ್ನೇ ಹೇಳಬೇಕಾದೀತು. . ...

ಕಾರ್ಬನ್ ನೆರಳು ನಿವಾರಣೆ ಹೇಗೆ?

ನಾವೆಲ್ಲರೂ ಯೋಚಿಸಿ ಪ್ರಬುದ್ಧರಾಗಬೇಕು. ಪ್ರಬುದ‍್ದ ಜನರಿಂದಲೇ ಪ್ರಬುದ್ಧ ಸರ್ಕಾರ. ಜನಜಾಗೃತಿಯಾಗಬೇಕು. ನಮ್ಮ ಕಸ ಹಾಗೂ ತ್ಯಾಜ್ಯ ನಮ್ಮ ಜವಾಬ್ದಾರಿ ಎಂಬ ಭಾವ ಬೆಳೆಯಬೇಕು. ಹಾಗೆಯೇ ನಮಗೆ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳಿಗೂ ಇವುಗಳ ವಿಲೇವಾರಿಯ...
error: Content is protected !!