Sunday, May 22, 2022

ನ್ಯೂಸಿಕ್ಸ್ ನುಡಿ

ಮಾಸ್ಕ್ ಧರಿಸಿ ಕೊರೋನಾ ದೂರವಿರಿಸಿ

ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ. ಅನಿವಾರ್ಯವಾದರೆ ಮಾಸ್ಕ್ ಧರಿಸಿಯೇ ಹೊರಹೋಗಿ. ಅನಗತ್ಯ ಸಂಚಾರ ಬೇಡವೇ ಬೇಡ. ಮಾಸ್ಕ್ ಧರಿಸಿ ನೀವು ಬಚಾವಾಗಿ, ಇತರರನ್ನೂ ರಕ್ಷಿಸಿ.

ಶಿಕ್ಷಕರನ್ನು ಗೌರವಿಸೋಣ…

ಶಿಕ್ಷಕರಿಗೆಲ್ಲ ನಮೋನ್ನಮಃ... ಇಂದು ಶಿಕ್ಷಕರ ದಿನ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣೆಯಲ್ಲಿ ಇಡೀ ಶಿಕ್ಷಕ ವೃಂದಕ್ಕೆ ವಂದನೆ ಸಲ್ಲಿಸುವ ದಿನ. ಕೊರೋನಾ ಕಾರಣದಿಂದ ಈ ಬಾರಿ ಶಿಕ್ಷಕರ ದಿನದಂದು ವಿದ್ಯಾರ್ಥಿ-ಶಿಕ್ಷಕರ ಮಿಲನವಿಲ್ಲದಂತಾಗಿದೆ. ಈ ಕೊರೋನಾ ಸಂಕಷ್ಟದ ಸಮಯದಲ್ಲಿ  ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಿಲ್ಲ, ಶಿಕ್ಷಕರಿಗೂ ವಿದ್ಯಾರ್ಥಿಗಳಲ್ಲದ ಖಾಲಿತನ. ಶಿಕ್ಷಕರನ್ನು ಅಭಿನಂದಿಸುವುದು ಎಷ್ಟು ಮುಖ್ಯವೋ, ಅವರು ಹೇಳಿಕೊಟ್ಟ...

ಮಾಸ್ಕ್ ಧರಿಸಿ ಕೊರೋನಾ ದೂರವಿರಿಸಿ

ಕೊರೋನಾದಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ದೇಶದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ದೂರವಿರಲು ಸಾಧ್ಯವಾದಷ್ಟೂ ಮನೆಯಲ್ಲೇ ಇರಲು ಯತ್ನಿಸಿ. ಅನಿವಾರ್ಯವಾದರೆ ಮಾಸ್ಕ್ ಧರಿಸಿಯೇ ಹೊರಹೋಗಿ. ಅನಗತ್ಯ ಸಂಚಾರ ಬೇಡವೇ ಬೇಡ. ಮಾಸ್ಕ್ ಧರಿಸಿ ನೀವು ಬಚಾವಾಗಿ, ಇತರರನ್ನೂ ರಕ್ಷಿಸಿ.

ಗಣೇಶ ಚತುರ್ಥಿ ಶುಭಾಶಯಗಳು

ವಿಘ್ನನಿವಾರಕ ಸಕಲರಿಗೂ ಒಳಿತನ್ನೇ ಮಾಡಲಿ.    ಗ ಣೇಶನ ಹುಟ್ಟು, ಮಾತೃಪ್ರೇಮ, ಪಿತೃಭಕ್ತಿ ಎಲ್ಲವುಗಳ ಬಗ್ಗೆಯೂ ಆಸಕ್ತಿದಾಯಕ ಪೌರಾಣಿಕ ಹಿನ್ನೆಲೆಗಳಿವೆ. ಯಾವುದೇ ಧಾರ್ಮಿಕ ಅಥವಾ ವೈದಿಕ ಆಚರಣೆಗಳಿರಲಿ ಗಣೇಶನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಧಾರ್ಮಿಕ ಆಚರಣೆಗಳಿಗೆ, ಪೂಜೆ-ಪುರಸ್ಕಾರಗಳಿಗೆ ವಿಘ್ನ ಉಂಟಾಗದಂತೆ ರಕ್ಷಿಸುವ ದೇವರು ಎನ್ನುವ ನಂಬಿಕೆಯ ಆಧಾರದ ಮೇಲೆ ಸಕಲರಿಂದಲೂ, ಸಕಲ ಕಾಲದಲ್ಲೂ ಪೂಜಿಸಲ್ಪಡುವ...

ಯುಗಾದಿಯ ಶುಭಾಶಯಗಳು

ಯುಗದ ಆದಿ ಯುಗಾದಿ ಅಥವಾ ಉಗಾದಿ. ವಸಂತ ಬಂದ ಋತುಗಳ ರಾಜ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಇದು ಪ್ರಕೃತಿ ನಿಯಮ. ಯುಗಾದಿಯೆಂದರೆ ಪೃಕೃತಿಯ ಮೆರವಣಿಗೆ, ಚಿಗುರೆಲೆಗಳ ತೋರಣ. ಹಸಿರಿನ ಆವರಣ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ... ವರ್ಷಪೂರ್ತಿ ಸುಖವೋ, ಕಷ್ಟವೋ... ಹೇಗೋ ಏನೋ ಹೊಂದಿಕೊಂಡು ಸಾಗುವ ಜಾಯಮಾನ...

ಸುದ್ದಿವಾಹಿನಿಗಳಲ್ಲಿ ಒಂದು ವಿಜ್ಞಾಪನೆ

ಒಬ್ಬರ ಮನೆಯೊಳಗೆ ಹೋಗಿಯೋ ಇನ್ನೆಲ್ಲೋ ಒಬ್ಬರ ಬಾಯಿಗೆ ಹಿಡಿದ ಮೈಕನ್ನೇ ಮತ್ತೊಬ್ಬರ, ಮಗದೊಬ್ಬರ ಬಾಯಿಗೆ ಹಿಡಿದು ಅವರ ಅಭಿಪ್ರಾಯ ಕೇಳಬೇಡಿ. ಜನ ತಮ್ಮ ಎಲ್ಲಾ ಕೆಲಸ ಬಿಟ್ಟು ಸ್ವಯಂ ಕರ್ಫ಼್ಯೂ ಹಾಕಿಕೊಂಡು ಮನೆಯಲ್ಲಿ ಕುಳಿತಿರುವುದೇ ಅಂಥದ್ದೇನೂ ಹರಡಬಾರದು ಎಂದು. ಹೀಗಿರುವಾಗ ಸೋಂಕು ಹರಡಲು ನೀವು ಕಾರಣರಾಗಬೇಡಿ. ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಒಂದಷ್ಟು ದಿನವಾದರೂ...
- Advertisement -

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...
- Advertisement -

International Tea Day- ಟೀ ಕುಡಿದು ಸ್ನೇಹ ಹಂಚಿಕೊಳ್ಳಿ

• ಪದ ಭಟ್ newsics.com@gmail. com ಬಾ ಮಚ್ಚಾ ಒಂದು ಟೀ ಕುಡಿಯೋಣ ಎನ್ನುವುದರಿಂದ ಹಿಡಿದು ಬನ್ನಿ ಸಾರ್ ಒಂದು ಕಪ್ ಟೀ ಕುಡಿಯೋಣ ಎನ್ನುವವರೆಗೂ ಟೀ ಪ್ರಚಲಿತ. ಕೆಲವರಿಗೆ ಕಪ್‌ನಲ್ಲಿ ಬಿಸಿ ಬಿಸಿ ಟೀ...

ಮಹಾಭಾರತದ ‘ಅಶ್ವತ್ಥಾಮ’ನಾಗಲಿದ್ದಾರೆ ಹ್ಯಾಟ್ರಿಕ್ ಹೀರೋ

newsics.com ಬೆಂಗಳೂರು: ಮಹಾಭಾರತದ 'ಅಶ್ವತ್ಥಾಮ'ನಾಗಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಿದ್ಧರಾಗುತ್ತಿದ್ದಾರೆ. ಹೌದು, ಶಿವರಾಜ್‌ ಕುಮಾರ್‌ “ಅಶ್ವತ್ಥಾಮ’ ಎಂಬ ಸಿನಿಮಾ ಮಾಡಲಿದ್ದಾರೆ. ಈಗ ಈ ಚಿತ್ರ ಸೆಟ್ಟೇರುವ ಹಂತಕ್ಕೆ ಬಂದಿದೆ. ಚಿತ್ರ ಸೆಪ್ಟೆಂಬರ್‌ನಿಂದ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. “ಅವನೇ...

ಆತ್ಮವಿಶ್ವಾಸದ ಕೊರತೆಯೋ, ಅಹಂಕಾರವೋ…

ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ. ಅಸಹಾಯಕತೆಗೆ ಬೀಳುತ್ತಿದ್ದೇವೆ. ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ. ಧ್ವನಿಬಿಂಬ 20 ♦ ಬಿ. ಕೆ. ಸುಮತಿ ಹಿರಿಯ ಉದ್ಘೋಷಕರು,...

ಸಂರಕ್ಷಣೆಯ ಮಹತ್ವದ ಅವಶ್ಯಕತೆ- ಅರಿವು

ನಮ್ಮಲ್ಲಿ ಅನೇಕರು "ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ", "ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!", "ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!" ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ...
error: Content is protected !!