ದಾರಿಯ ಕೊನೆಯಲ್ಲಿ ನಿಂತು ಇನ್ನೆಂದೂ ಮರಳಲಾರೆ ಎನ್ನುವುದಕ್ಕೆ ಪ್ರೀತಿ ಎಂಬ ಮುಖವಾಡ ಹೊತ್ತ ಹಿನ್ನೆಲೆ ಕೊಡುವ ಅಗತ್ಯವಿರಲಿಲ್ಲವೇನೋ...
♦ ಪದ ಭಟ್
newsics.com@gmail.com
ಲವ್ ಯೂ, ಲವ್ ಯೂ ಟಿಲ್ ಮೈ ಲಾಸ್ಟ್ ಬ್ರೀದ್...
ಕಿಟಕಿಯಾಚೆ ಕುಳಿತು ತಣ್ಣನೆಯ ಗಾಳಿಯೊಂದಿಗೆ ನೆನಪಾದ ನೆನಪೊಂದು ಅರಿವಿಲ್ಲದೆ ಕಣ್ಣೀರಿಗೆ ಸ್ವಾಗತ ನೀಡಿತ್ತು. ಸುಳ್ಳಿನ ಕಂತೆಯೊಂದಿಗೆ ಪ್ರೀತಿ ಆರಂಭಿಸಿ ಕೊನೆಗೊಂದಿಷ್ಟು ಕಣ್ಣೀರ ಸುರಿಸಿ ಇನ್ನೆಂದೂ...
ಸ್ನೇಹಿತರನ್ನು ಲಘುವಾಗಿ ಕಾಣಬೇಡಿ
ಸ್ನೇಹಿತರನ್ನು ನಿರ್ಲಕ್ಷಿಸುವ, ಅವರನ್ನು ಟೇಕನ್ ಫಾರ್ ಗ್ರಾಂಟೆಡ್ ಧೋರಣೆಯೊಂದಿಗೆ ನೋಡುವುದು ಎಂದಿಗೂ ಸಲ್ಲದು. ಕೆಲವು ವಿಧದ ಸ್ನೇಹಿತರನ್ನು ಕಳೆದುಕೊಳ್ಳುವುದರಿಂದ ಬದುಕಿಗೆ ಭಾರೀ ನಷ್ಟವಾಗುತ್ತದೆ. ಇದು ಕೇವಲ ಸ್ವಾರ್ಥಕ್ಕಾಗಿ ಅಲ್ಲ. ಜೀವನದ ಸಾರ್ಥಕ್ಯಕ್ಕಾಗಿ.
• ವಿಧಾತ್ರಿ
newsics.com@gmail.com
ಯಾರೋ ನಮ್ಮನ್ನು ಗಾಢವಾಗಿ ಇಷ್ಟಪಡುತ್ತಾರೆ. ನಮಗಾಗಿ ಸಮಯ ನೀಡುತ್ತಾರೆ. ತಮ್ಮ ಕೆಲಸವನ್ನು ಬದಿಗೊತ್ತಿ ನಮಗೆ ಸಹಾಯ ಮಾಡುತ್ತಾರೆ....
ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆಂಬ ಒಪ್ಪಂದವೂ ಹೌದು. ವೈವಾಹಿಕ ಜೀವನದ ಸವಿಯನ್ನು ಅನುಭವಿಸುವ ಮುನ್ನವೇ ಅವು ಕಮರಿ ಹೋಗುವ ಅನೇಕ ಘಟನೆಗಳು ನಮ್ಮ ಮುಂದಿವೆ. ಆದರೆ ಅದಕ್ಕೆಲ್ಲಾ ಕಾರಣವೇನು?
• ಅನಿತಾ ಬನಾರಿ
newsics.com@gmail.com
ಮದುವೆ ಸ್ವರ್ಗದಲ್ಲಿ ಆಗುತ್ತದೆ ಎನ್ನುವ ಮಾತಿದೆ. ಪರಸ್ಪರ ಹೃದಯಗಳ ಸಂಭಾಷಣೆ ಅದು. ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆಂಬ ಒಪ್ಪಂದವೂ ಹೌದು. ವೈವಾಹಿಕ ಜೀವನದ...
ಇತ್ತ ಒಂದು ವರ್ಗದ ಜನ ಮನೆಯಲ್ಲೇ ಇರಬೇಕಾದ ಈ ಸನ್ನಿವೇಶದಲ್ಲಿ ಕೌಟುಂಬಿಕ ಬಾಂಧವ್ಯವನ್ನು ಬಲಪಡಿಸಿಕೊಳ್ಳುತ್ತಿದ್ದರೆ ಇನ್ನೊಂದು ದುರ್ಬಲ ವರ್ಗ ಕೌಟುಂಬಿಕ ದೌರ್ಜನ್ಯವನ್ನು ಹೆಚ್ಚಿಸಿದೆ.
===
ಮನೆಯವರಿಗೆ, ಮಕ್ಕಳಿಗೆ, ಪಾಲಕರಿಗೆ ಸಮಯ ನೀಡಬೇಕೆಂದರೂ ಕೊಡಲಾಗದ ಅಸಹಾಯಕತೆಯುಳ್ಳವರಿಗೆ ಕೊರೋನಾ ಈಗ ಸಾಕಷ್ಟು ಸಮಯ ನೀಡಿದೆ. ಮನೆಯಲ್ಲೇ ಇರಲು ಎಷ್ಟೇ ಬೇಸರವೆಂದರೂ ಕೊನೆಯ ಪಕ್ಷ ಈಗಲಾದರೂ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತಲ್ಲ...
ಯಾವಾಗಲಾದರೂ ಸಂಗಾತಿಯೊಂದಿಗೆ ವ್ಯಾಯಾಮ ಮಾಡಿ ನೋಡಿದ್ದೀರಾ? ಮಾಡಿಲ್ಲವಾದರೆ, ಇನ್ನು ಮುಂದೆ, ಕೊನೇ ಪಕ್ಷ ವಾರಾಂತ್ಯಗಳಲ್ಲಾದರೂ ಪತಿ/ಪತ್ನಿ ಜತೆಗೆ ವ್ಯಾಯಾಮ ಮಾಡಿ ನೋಡಿ. ವಿವಾಹವಾದ ಕೆಲವು ವರ್ಷಗಳ ಬಳಿಕ ಪರಸ್ಪರ ಬತ್ತಿಹೋಗಿರುವ ಆಕರ್ಷಣೆ ಪುನಃ ಚಿಗುರಿ ಪುಳಕಿತರಾಗಿ.
===
♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com
ವ್ಯಾಯಾಮ ಮಾಡುವುದರಿಂದ ದೈಹಿಕ, ಮಾನಸಿಕ ದೃಢತೆ ಹೆಚ್ಚುತ್ತದೆ. ನಿಧಾನವಾಗಿ ದೇಹದ ಒಂದೊಂದೇ ಅಂಗಾಂಗಗಳು ಸುಧಾರಿಸತೊಡಗಿ ಇಡೀ...
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ಧ್ವನಿಬಿಂಬ 20
♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು,...
ನಮ್ಮಲ್ಲಿ ಅನೇಕರು "ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ", "ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!", "ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!" ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ...
ಮಹಾನ್ ಸಂಗೀತಜ್ಞ, ಸಂತೂರ್ ಸಂತ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು(ಮೇ 10) ಈ ಲೋಕವನ್ನಗಲಿದ್ದಾರೆ. ಈ ಮಹಾನ್ ಚೇತನಕ್ಕೊಂದು ನುಡಿನಮನ.
• ತಿರು ಶ್ರೀಧರ
newsics.com@gmail.com
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು...
ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ.
ಅಮ್ಮನೂ ಹಾಗೇ ಅಲ್ಲವಾ ?
ಧ್ವನಿಬಿಂಬ...