newsics.com
ನವದೆಹಲಿ: ವಾಟ್ಸ್‌ಆ್ಯಪ್ ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೊಸ ಫೀಚರ್‌ಗಳನ್ನು ತರುವುದಾಗಿ ವಾಟ್ಸ್‌ಆ್ಯಪ್ ಮಾತೃಸಂಸ್ಥೆಯಾದ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ವಾಟ್ಸ್‌ಆ್ಯಪ್‌ನಲ್ಲಿ ಸಂದೇಶಗಳನ್ನು ಹಾಗೂ ಸ್ಟೇಟಸ್‌ಗಳನ್ನು ಇನ್ಮುಂದೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳದಂತೆ ನಿರ್ಬಂಧಿಸಲು ಬಳಕೆದಾರನಿಗೆ ಅವಕಾಶ ನೀಡಲಾಗುತ್ತದೆ. ‘View Once’ ಸಂದೇಶದಲ್ಲೂ ಇದು ಕೆಲಸ ಮಾಡಲಿದೆ. ಗ್ರೂಪ್‌ಗಳಲ್ಲಿ ಹೊರಹೋಗುವವರು ಗ್ರೂಪ್‌ನ ಇತರೆ ಸದಸ್ಯರಿಗೆ...
ಫೆ.11- 'ವಿಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ಮತ್ತು ಹುಡುಗಿಯರ ಅಂತಾರಾಷ್ಟ್ರೀಯ ದಿನ’. ಮಹಿಳೆಯರು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವಂತಾಗಲು ವಿಶ್ವಸಂಸ್ಥೆಯ ಪ್ರಯತ್ನದ ಭಾಗವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
♦ ಸಮಾಹಿತnewsics.com@gmail.com
ಸ ಮಾಜದ ಸಮತೋಲನಕ್ಕೆ ಗಂಡು-ಹೆಣ್ಣುಗಳ ಅನುಪಾತ ಸಮವಾಗಿರಬೇಕು. ಹಾಗೆಯೇ, ಒಟ್ಟಾರೆ ಜಾಗತಿಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಸಹ...
'ಸೇಫ್ ಮಿ’ ಮೊಬೈಲ್ ಆ್ಯಪ್ ನಮ್ಮ ಫೋನ್ ಸೈಬರ್ ಕಳ್ಳರಿಂದ ಎಷ್ಟು ಸುರಕ್ಷಿತವಾಗಿದೆ? ಎಷ್ಟು ಅಪಾಯದಲ್ಲಿದೆ ಎನ್ನುವುದನ್ನು ಅರಿಯಲು ಸಹಾಯ ಮಾಡುವ ಆ್ಯಪ್. ಅಷ್ಟೇ ಅಲ್ಲ, ನೆಟ್ ಬ್ಯಾಂಕಿಂಗ್, ಗೂಗಲ್ ಪೇ ಇತ್ಯಾದಿ ಬಳಕೆ ಮಾಡುವಾಗ ಎಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡುತ್ತದೆ.
♦ ಪ್ರಣತಿ newsics.com@gmail.com
ಆ ಸ್ಪತ್ರೆಯ ಕನ್ಸಲ್ಟೇಷನ್, ಬಟ್ಟೆ...
♦ ಪವಿತ್ರಾ ಜಿಗಳೆಮನೆ
newsics.com@gmail.com
ಬೆಂಗಳೂರು: ವಾಟ್ಸಾಪ್ ತನ್ನ ಹೊಸ ಫೀಚರ್ ಬಿಡುಗಡೆ ಮಾಡಲು ಮುಂದಾಗಿದೆ. ಇದು ಪ್ರೈವಸಿ ಪಾಲಿಸಿಗೆ ಧಕ್ಕೆ ಉಂಟಾಗಬಹುದೆಂಬ ವಿಚಾರಗಳು ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ 'ಸಿಗ್ನಲ್' ಎಂಬ ಮೆಸೇಜಿಂಗ್ ಆಪ್ ಭಾರೀ ಸದ್ದು ಮಾಡುತ್ತಿದೆ.
ಕೆಲ ದಿನಗಳ ಹಿಂದೆ ಈ ಆಪ್ ಬಗ್ಗೆ ಗೊತ್ತೇ ಇಲ್ಲವಾಗಿತ್ತು. ಆದರೆ ಈಗ ಜನ ಸಿಗ್ನಲ್ ಆಪ್ ಅನ್ನು...
NEWSICS.COM
ಯುಎಸ್: ಅಮೆಜಾನ್'ನ ಅಲೆಕ್ಸಾ ಸಾಧನ ಸ್ಮಾರ್ಟ್ ಸ್ಪೀಕರ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಬಳಕೆದಾರರು ಸದ್ಯ 6 ಭಾಷೆಗಳ ಭಾಷಾಂತರದ ಸೇವೆಯನ್ನು ಪಡೆಯಬಹುದಾಗಿದೆ, ಅಮೆರಿಕದಲ್ಲಿ ಈಗ ಅಲೆಕ್ಸಾ ಸೇವೆ ಆರಂಭವಾಗಿದೆ. ಇಂಗ್ಲಿಷ್ ಧ್ವನಿಯನ್ನು
ಅಮೆಜಾನ್ ನ ಈ ವ್ಯವಸ್ಥೆ ಮೂಲಕ ಟೆಕ್ಸ್ಟ್ ಟು ಸ್ಪೀಚ್ ಮತ್ತು ಅಮೆಜಾನ್ ಟ್ರಾನ್ಸ್‌ಲೇಟ್ ಮೂಲಕ ಬಳಕೆದಾರರು ಸ್ಪಾನಿಶ್ ಸೇರಿ ವಿವಿಧ...
NEWSICS.COM
ಯುಎಸ್: ಗೂಗಲ್ 'ಲುಕ್ ಟು ಸ್ಪೀಕ್ ' ಆಪ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ ಅನ್ನು ತೆರೆದಾಗ ಸ್ಮಾರ್ಟ್‌ಫೋನ್ ಅನ್ನು ಅಲುಗಾಡದ ಹಾಗೇ ಹಿಡಿದಿಟ್ಟುಕೊಳ್ಳಬೇಕು. ನಂತರ ನಿಮಗೆ ಬೇಕಾದ ನುಡಿಗಟ್ಟುಗಳ ಮೇಲೆ ನಿಮ್ಮ ದೃಷ್ಟಿಯನ್ನು ಇರಿಸಬೇಕು. ಯಾವ ನುಡಿಗಟ್ಟಿನ ಮೇಲೆ ದೃಷ್ಟಿ ಹಾಯಿಸುತ್ತಿರೋ ಆ ನುಡಿಗಟ್ಟುಗಳನ್ನು ಗೂಗಲ್ ಧ್ವನಿಯ ಮೂಲಕ ಹೇಳಲಿದೆ.
ಈ ತಂತ್ರಜ್ಞಾನದಲ್ಲಿ ಸಂವಹನ...
ನವದೆಹಲಿ: ಗೌಪ್ಯತೆ ಮತ್ತು ಭದ್ರತಾ ಸಮಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಜೂಮ್ ಅಪ್ಲಿಕೇಶನ್ ನಿಂದ ವಿಮುಖರಾಗುತ್ತಿದ್ದು, ಜೂಮ್ ಗೆ ಪರ್ಯಾಯವಾಗಿ 'ಸೇ ನಮಸ್ತೆ' ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಶೀಘ್ರವೇ ಬರಲಿದೆ.
ನಮಸ್ತೆ ಈಗ ಸ್ವಾಮ್ಯದ ಮತ್ತು ಓಪನ್ ಸೋರ್ಸ್ ತಂತ್ರಜ್ಞಾನವನ್ನು ಬಳಸುತ್ತಿದೆ. ಸೇ ನಮಸ್ತೆ ಎಂದು ಕರೆಯಲ್ಪಡುವ ಈ ವೀಡಿಯೊ ಕಾನ್ಫರೆನ್ಸಿಂಗ್ ಸಾಫ್ಟ್‌ವೇರ್ ಅನ್ನು ಇನ್‌ಸ್ಕ್ರಿಪ್ಟ್ಸ್...
ಕಲ್ಗುಂಡಿ ನವೀನ್
response@134.209.153.225
ಮ್ಯಾಕ್ ಗಣಕಗಳನ್ನು ಅನೇಕರು ಅನೇಕ ಕಾರಣಗಳಿಗಾಗಿ ಬಳಸುತ್ತಾರೆ. ಇದು ಹೆಚ್ಚು ಸುರಕ್ಷಿತ ಎಂಬುದೂ ಒಂದು ಕಾರಣ. ಇದರಲ್ಲಿ ಕನ್ನಡ ಬರಬೇಕೆಂಬುದು ಬಹುಜನರ ಆಸೆಯಾಗಿದ್ದದ್ದು ಸಹಜ! ಗಣಕಗಳಲ್ಲಿ ಕನ್ನಡಕ್ಕಾಗಿ ಬಳಸುವ ನುಡಿ ಇಲ್ಲಿ ಬರಬೇಕೆಂಬುದು ಅನೇಕರ ಆಶಯವಾಗಿತ್ತು.
ಇದೀಗ ಆ ಆಶಯ ಈಡೇರಿದೆ! ಕಳೆದ ಆರು ತಿಂಗಳಿನಿಂದ ಮ್ಯಾಕ್ ಗಣಕ ವ್ಯವಸ್ಥೆಗಳಲ್ಲಿ ನುಡಿಯನ್ನು ಯಶಸ್ವಿ ಯಾಗಿ...
newsics.com
ವಿಜಯವಾಡ: ತೀವ್ರ ಅಸ್ವಸ್ಥರಾಗಿರುವ ನಟ ನಂದಮೂರಿ ತಾರಕ ರತ್ನ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರನ್ನು ದಾಖಲಿಸಲಾಗಿದೆ.
ಆಂಧ್ರ...
ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ.
ಪಕ್ಷಿ ಸಂರಕ್ಷಣೆ 37
♦ ಕಲ್ಗುಂಡಿ ನವೀನ್
ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು
ksn.bird@gmail.com
newsics.com@gmail.com
ಹೊಸ...
ಮೈಮೇಲೆಲ್ಲ ಸಣ್ಣ ಚೂಪಾದ ಮುಳ್ಳುಗಳನ್ನು ಮೂಡಿಸಿಕೊಂಡ ಎಳ್ಳುಗಳು ತಯಾರಾಗಿ ಬರುತ್ತಿದ್ದವು. ಅವುಗಳನ್ನು ನೋಡಿ ನಮಗೆಷ್ಟು ಖುಷಿಯಾಗುತ್ತಿತ್ತು ಅಂದ್ರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಎಷ್ಟೆಂದರೂ ಅವು ನಮ್ಮ ಸೃಷ್ಟಿಯಲ್ಲವೇ! ಹಾಗಾಗಿ ಸಂಕ್ರಾಂತಿಯ ದಿನ...
ವಿಸ್ತಾರವಾದ ಅರಣ್ಯಪ್ರದೇಶದಲ್ಲಿ ಬರುವ ಯೋಜನೆಗಳು ಅರಣ್ಯವನ್ನು ಛಿದ್ರೀಕರಣಗೊಳಿಸುತ್ತದೆ. ಅಂದರೆ ವಿಸ್ತಾರವಾಗಿದ್ದ ಅರಣ್ಯ ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತವೆ. ಇದರಿಂದಾಗಿ ವನ್ಯಪ್ರಾಣಿಗಳ ಚಲನವಲನ ಮಾತ್ರವಲ್ಲ, ವಂಶಾಭಿವೃದ್ಧಿಗೂ ಗಣನೀಯ ಪ್ರಮಾಣದ ತೊಂದರೆಯುಂಟಾಗುತ್ತದೆ.
ಪಕ್ಷಿ ಸಂರಕ್ಷಣೆ 65...
ಜನರು ಅರ್ಥ ಮಾಡಿಕೊಂಡು ಪರಿಸರಪೂರಕ ಭೌದ್ಧಿಕ ವಲಯವನ್ನು ಸೃಷ್ಟಿಸುವ ಅಗತ್ಯವೂ ಇದೆ. ಹೀಗಾಗಿ ನಾವು ಪರಿಸರವನ್ನು ಹೆಚ್ಚೆಚ್ಚು ಅರ್ಥೈಸಿಕೊಳ್ಳಬೇಕು. ಹವಾಮಾನ ಬದಲಾವಣೆಯ ಇಂದಿನ ದಿನಮಾನದಲ್ಲಿ ನಾವು ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ...