ಇತ್ತೀಚೆಗೆ ಇಬ್ಬರು ಸ್ಟಾರ್ ನಟಿಯರು ಈಜುಕೊಳದ ಬಳಿ ತೆಗೆಸಿಕೊಂಡ ಹಾಟ್ ಫೋಟೋ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು.
ಇಬ್ಬರೂ ನಾಯಕಿಯರು ಸ್ಕಿನ್ನಿ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಲ್ಲದೆ, ನೀರಿನಲ್ಲಿಳಿದು ಸೆಕ್ಸಿಯೆಸ್ಟ್ ಪೋಸ್’ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಈ ಇಬ್ಬರೂ ನಾಯಕಿಯರ ಪೋಷಕರು ತಮ್ಮ ಹೆಣ್ಣುಮಕ್ಕಳು ಫೋಟೋಗೆ ಆ ರೀತಿ ಪೋಸ್ ಕೊಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ಹೊರಬಂದಿವೆ.
ಪ್ರತಿದಿನ ಅನೇಕ ನಟಿಯರು ಇಂತಹ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದರಲ್ಲೇನು ವಿಶೇಷ ಎನ್ನುವಂತಿಲ್ಲ. ಇಂತಹ ಫೋಟೋಗಳನ್ನು ಯಾರೂ ಅಷ್ಟು ಸುಲಭಕ್ಕೆ ಮರೆಯುವುದಿಲ್ಲ. ಹಾಗಾಗಿ ನಟಿಯರು ಅರೆಬರೆ ಉಡುಪಿನಲ್ಲಿ ಕಾಣಿಸಿಕೊಂಡಿರುವುದರಿಂದ ಅವರ ಪೋಷಕರು ನಟಿಯರ ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಟಿಯರು ಮೂಲತಃ ದಕ್ಷಿಣದಿಂದ ಬಂದವರಾಗಿರುವುದರಿಂದ, ದಕ್ಷಿಣದ ಪ್ರೇಕ್ಷಕರು ನಟಿಯರನ್ನು ಬಿಕಿನಿಯಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂಬುದು ಅವರ ಪೋಷಕರ ಅಭಿಪ್ರಾಯ.
ಅಂದಹಾಗೆ ಅಭಿಮಾನಿಗಳು ಹೇಳುವ ಪ್ರಕಾರ ಆ ಫೋಟೋಗಳು ಅಷ್ಟೇನೂ ವಲ್ಗರ್ ಆಗಿರದಿದ್ದರೂ, ಆ ಫೋಟೋಗಳನ್ನು ನೋಡಿ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಎಂದಿನಂತೆ, ನಟಿಯರು ಯಾವುದೇ ಕಾಮೆಂಟ್ಗಳ ಬಗ್ಗೆ ಹೆದರದೆ, ಮತ್ತೆ ಅಂತಹುದೇ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಅಸಭ್ಯ ಪೋಸ್ ಕೊಟ್ಟಿದ್ದಕ್ಕೆ ಕ್ಲಾಸ್ ತೆಗೆದುಕೊಂಡ ಸ್ಟಾರ್ ನಟಿಯರ ಪೋಷಕರು!
Follow Us