ಬೆಂಗಳೂರು: ಇಂದು ಹಿಂದಿ ಹಾಗೂ ಕನ್ನಡ ಬಿಗ್ಬಾಸ್ ಸಮಾಗಮ. ಇಬ್ಬರು ನಟ ದಿಗ್ಗಜರಾದ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಮುಖಾಮುಖಿಯಾಗಲಿದ್ದಾರೆ. ಜತೆಗೆ ಪ್ರಭುದೇವ್ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕನ್ನಡ ಬಿಗ್ಬಾಸ್ನ ವಾರದ ಕತೆ ಕಿಚ್ಚ ಸುದೀಪ್ ಜತೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಹಿಂದಿ ಬಿಗ್ಬಾಸ್ ನಿರೂಪಕ ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ! ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎಂದು ಕಲರ್ಸ್ ಕನ್ನಡ ವಾಹಿನಿ ತನ್ನ ಪ್ರೋಮೋದಲ್ಲಿ ಹೇಳಿಕೊಂಡಿದೆ.
ಇಂದು ಹಿಂದಿ-ಕನ್ನಡ ಬಿಗ್ಬಾಸ್ ನಿರೂಪಕರ ಸಮಾಗಮ
Follow Us