ಬೆಂಗಳೂರು: ಮೊದಲಾ ಸಲ, ಶೈಲೂ ಚಿತ್ರಗಳ ನಟಿ ಭಾಮಾ ಉದ್ಯಮಿ ಅರುಣ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸುದ್ದಿಯನ್ನು ಭಾಮಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕೇರಳ ಮೂಲದ ನಟಿಯಾಗಿರುವ ಭಾಮಾ ಕನ್ನಡವಲ್ಲದೆ ಮಲಯಾಳಂನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ಕೆಲ ಚಿತ್ರಗಳಲ್ಲೂ ನಟಿಸಿದ್ದಾರೆ.
ಉದ್ಯಮಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಶೈಲೂ ಖ್ಯಾತಿಯ ನಟಿ ಭಾಮಾ
Follow Us