ಕ್ಯಾಲಿಫೋರ್ನಿಯಾ: ಐವತ್ತು ವರ್ಷದ ನೀಳ ಮೈಮಾಟದ ನಟಿ ಜೆನಿಫರ್ ಲೊಪೆಜ್ ಸದಾ ಸುದ್ದಿಯಲ್ಲಿರುವ ನಟಿ.
ಈಗಲೂ ಅಚ್ಚರಿಯ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ. ಮಾದಕ ನಟಿ ಜೆನಿಫರ್ ಲೊಪೆಜ್ 5ನೇ ಮದುವೆಯಾಗಲು ಹೊರಟಿದ್ದಾರೆ! ಹೀಗಾಗಿ ಸುದ್ದಿಯಲ್ಲಿದ್ದಾರೆ.
ಸದಾ ಒಂದಿಲ್ಲೊಂದು ಸಿನಿಮಾದ ಮೂಲಕ ಚರ್ಚೆಗೆ ಬರುವ ಜೆನಿಫರ್ ಕೆಲವೊಮ್ಮೆ ಸಂಬಂಧ, ವಿವಾಹದ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ. ಹಾಲಿವುಡ್ ಮಾಧ್ಯಮಗಳ ವರದಿ ಪ್ರಕಾರ, ನಟಿ ಜೆನಿಫರ್ ಇಲ್ಲಿಯವರೆಗೆ 4 ಮದುವೆ ಆಗಿದ್ದಾರಂತೆ. ಇದೀಗ 5ನೇ ಬಾರಿ ವಿವಾಹವಾಗಲು ಜೆನಿಫರ್ ಹೊರಟಿದ್ದಾರೆಂಬ ಸುದ್ದಿ ಜೋರಾಗಿಯೇ ಇದೆ.
5ನೇ ಮದುವೆಗೆ ಮಾದಕ ನಟಿ ಜೆನಿಫರ್ ಸಿದ್ಧತೆ!
Follow Us