Tuesday, November 24, 2020

ಐ ಲೈಕ್ ದ್ರಾವಿಡ್ ಎಂದ ದೀಪಿಕಾ

ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ಜಂಟಲ್ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಾಹುಲ್ ದ್ರಾವಿಡ್ ಎಲ್ಲರಿಗೂ ಇಷ್ಟ. ಇವರ ಸಾಲಿನಲ್ಲಿ ಇದೀಗ ದಿಪೀಕಾ ಪಡುಕೋಣೆ ಕೂಡ ಸೇರಿದ್ದಾರೆ. ಕಾರ್ಯಕ್ರಮ ವೊಂದರರಲ್ಲಿ ಮಾತನಾಡಿದ ದೀಪಿಕಾ , ರಾಹುಲ್ ದ್ರಾವಿಡ್ ನನ್ನ ಮೆಚ್ಚಿನ ಆಟಗಾರ ಎಂದು ಹೊಗಳಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಹೊರಗಡೆ ಅವರು ನಡೆದುಕೊಳ್ಳುವ ರೀತಿಯಿಂದಲೂ ಪ್ರಭಾವಿತನಾಗಿದ್ದೇನೆ ಎಂದು ದೀಪಿಕಾ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಅತಿಥಿ ಉಪನ್ಯಾಸಕರ ಸೇವೆ ಒಂದು ವರ್ಷ ಮುಂದುವರಿಕೆ

newsics.com ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಸೇವೆಯನ್ನು ಒಂದು ವರ್ಷದ ಮಟ್ಟಿಗೆ ಮುಂದುವರಿಸಿರುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಈ ನಿರ್ಧಾರದಿಂದ...

ಜೈಲಿನಲ್ಲೇ ಎನ್‌ಐಎ ಅಧಿಕಾರಿಗಳಿಂದ ಸಂಪತ್ ರಾಜ್ ವಿಚಾರಣೆ

newsics.com ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಮಾಜಿ ಮೇಯರ್...

ಅಪರಿಚಿತರ ಗುಂಡಿಗೆ ಎಂಎನ್‌ಎಸ್ ನಾಯಕ ಬಲಿ

newsics.com ಮುಂಬೈ: ಮಹಾರಾಷ್ಟ್ರ ನವನಿರ್ಮಣ್ ಸೇನಾ (ಎಂಎನ್‌ಎಸ್) ನಾಯಕ ಜಮೀಲ್ ಶೇಖ್ (49) ಎಂಬುವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.ಸೋಮವಾರ ಸಂಜೆ ಥಾಣೆಯಲ್ಲಿ ಹತ್ಯೆ ಮಾಡಲಾಗಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು...
- Advertisement -
error: Content is protected !!