ಬೆಂಗಳೂರು: ಬಹುಭಾಷಾ ಚಿತ್ರ ದಬಾಂಗ್ 3 ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾತ್, “ಇದು ಕನ್ನಡದ ಚಿತ್ರ, ಸುದೀಪ್ ಚಿತ್ರವೇ ಹೊರತು ನನ್ನದಲ್ಲ” ಎಂದಿದ್ದಾರೆ.
ಜೊತೆಗೆ, ಕಿಚ್ಚ ಸುದೀಪ್ ಕನ್ನಡದ ಸೂಪರ್ ಸ್ಟಾರ್, ನನ್ನ ಕಿರಿಯ ಸೋದರನಂತೆ ಎನ್ನುವ ಮೂಲಕ ಜನರ ಮನಗೆದ್ದಿದ್ದಾರೆ.
Follow Us