Wednesday, November 25, 2020

ಡಿ .22ರಂದು ಅಮಿತಾಬ್ ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರದಾನ

ನವದೆಹಲಿ:  ಬಾಲಿವುಡ್ ಮೆಗಾ ಸ್ಟಾರ್  ಅಮಿತಾಬ್ ಬಚ್ಚನ ಅವರಿಗೆ ಡಿ.22ರಂದು ದೆಹಲಿಯಲ್ಲಿ ನಡೆಯಲಿರುವ 66ನೇ ರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ   ಉಪರಾಷ್ಟ್ರಪತಿ  ಎಂ. ವೆಂಕಯ್ಯನಾಯ್ಡು  50ನೇ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಕೇಂದ್ರ ವಾರ್ತಾಮತ್ತು ಪ್ರಸಾರ ಸಚಿವ  ಪ್ರಕಾಶ್ ಜಾವ್ಡೇಕರ್  ಹಾಗೂ ಇನ್ನಿತರ ಉಪಸ್ಥಿತಿಯಲ್ಲಿ   ಉಪರಾಷ್ಟ್ರಪತಿ    ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ತಡರಾತ್ರಿ 2ಕ್ಕೆ ನೆಲಕ್ಕೆ ಅಪ್ಪಳಿಸಲಿರುವ ನಿವಾರ್

newsics.com ಚೆನ್ನೈ: ನಿವಾರ್ ಚಂಡಮಾರುತ ಇಂದು (ನ.25) ತಡರಾತ್ರಿ 2 ಗಂಟೆ ವೇಳೆಗೆ ಸಮುದ್ರದಿಂದ ಚೆನ್ನೈ ಭೂಪ್ರದೇಶಕ್ಕೆ ಅಪ್ಪಳಿಸಲಿದೆ.ಎನ್ ಡಿಆರ್ ಎಫ್ ನ...

ನಾಳೆಯಿಂದ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

newsics.comಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದಿಂದ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನಾಳೆಯಿಂದ (ನ.26) ಮೂರು ದಿನ ಭಾರಿ ಮಳೆಯಾಗಲಿದೆ.ನ.26ರಿಂದ ಮುಂದಿನ ಎರಡು ದಿನ ದಕ್ಷಿಣ...

ಹಿರಿಯ ಪತ್ರಕರ್ತ ಬಿ.ಆರ್. ಸತ್ಯನಾರಾಯಣ ಇನ್ನಿಲ್ಲ

newsics.comಬೆಂಗಳೂರು: ಹಿರಿಯ ಪತ್ರಕರ್ತ, ಸರಳ ಸಜ್ಜನಿಕೆಯ ಬಿ.ಆರ್. ಸತ್ಯನಾರಾಯಣ (75) ಅವರು ಬುಧವಾರ (ನ.25) ಸಂಜೆ ನಿಧನರಾದರು.ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ...
- Advertisement -
error: Content is protected !!