ತಿರುವನಂತಪುರ: ಖ್ಯಾತ ನಟಿ ಅನುಪಮ ಪರಮೇಶ್ವರನ್ ತಮ್ಮ ಬಾಲ್ಯದ ದಿನಗಳ ಪೋಟೋಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಚಿಕ್ಕ ಮಗುವಾಗಿದ್ದ ಸಂದರ್ಭದ ಸುಂದರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಬಹುಶ: ಆಗಲೂ ಬಟ್ಟೆ ಎಂದರೇ ದೂರ ದೂರ ಇರುತ್ತಿದ್ದೇ ಏನೋ ಎಂಬರ್ಥ ವಾಕ್ಯ ಪೋಣಿಸಿದ್ದಾರೆ. ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಅನುಪಮ ಹೆಸರು ಮಾಡಿದ್ದಾರೆ. ಅವರ ತೆಲುಗು ಚಿತ್ರ ಶತಮಾನಂ ಭವತಿ ಜನ ಮೆಚ್ಚುಗೆ ಗಳಿಸಿತ್ತು.