ಮುಂಬೈ: ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ಮನೀಶ್ ಪಾಂಡೆಗೆ ಇಂದು ವಿವಾಹ ಸಂಭ್ರಮ. ತಮ್ಮ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಜತೆಗೆ ಮನೀಶ್ ವಿವಾಹವಾಗುತ್ತಿದ್ದಾರೆ.
ತಮ್ಮ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆದ ಖುಷಿಯಲ್ಲಿರುವ ಮನೀಶ್ ಇದೀಗ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ವಿವಾಹಕ್ಕಾಗಿ ಪಂದ್ಯ ಮುಗಿದ ಕೂಡಲೇ ಮುಂಬೈಗೆ ಆಗಮಿಸಿ, ವಿವಾಹ ಸಂಭ್ರಮದಲ್ಲಿ ಮುಳುಗಿದ್ದಾರೆ.
ನಟಿ ಆಶ್ರಿತಾ ಶೆಟ್ಟಿ ಜತೆ ಮನೀಶ್ ಪಾಂಡೆ ಸಪ್ತಪದಿ ಇಂದು
Follow Us