Friday, March 5, 2021

ನಾನು ರಜನಿಕಾಂತ್ ಅವರ ಬಹುದೊಡ್ಡ ಫ್ಯಾನ್; ಸಲ್ಮಾನ್

ಚೆನ್ನೈ; ದಬಾಂಗ್ -3 ಚಿತ್ರದ ಪ್ರಚಾರಕ್ಕಾಗಿ ಚೆನ್ನೈಗೆ ತೆರಳಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ‘ತಾವು ರಜನಿಕಾಂತ್ ಅವರ ಬಹುದೊಡ್ಡ ಅಭಿಮಾನಿ’ ಎನ್ನುವ ಮೂಲಕ ಅಲ್ಲಿನ ಜನರ  ಮೆಚ್ಚುಗೆ ಗಳಿಸಿದ್ದಾರೆ.

‘ನಾನು ತಮಿಳು ಚಿತ್ರಗಳನ್ನು ನೋಡುತ್ತೇನೆ. ತಮಿಳಿನ ಕೆಲವು ಚಿತ್ರಗಳ ರಿಮೇಕ್ ನಲ್ಲಿ ನಾನು ನಟಿಸಿದ್ದು, ಅವು ಬಹುದೊಡ್ಡ ಹಿಟ್ ಚಿತ್ರಗಳಾಗಿವೆ. ಮುಂಬೈನಲ್ಲಿ ರಜನಿಕಾಂತ್ ಅವರ 2.0 ಚಿತ್ರದ ಆಡಿಯೋ ಬಿಡುಗಡೆಗೊಂಡಾಗ ಅವರನ್ನು ನೋಡಲೆಂದೇ ಕಾರ್ಯಕ್ರಮಕ್ಕೆ ಹೋಗಿದ್ದೇ. ಕರೆಯದೆ ಬಂದಿದ್ದಕ್ಕಾಗಿ ರಜನಿ ಅಚ್ಚರಿಗೊಂಡಿದ್ದರು’ ಎಂದು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಬೆಂಕಿಗೆ ಹಾರಿ ರಮೇಶ್ ಜಾರಕಿಹೊಳಿ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ

newsics.com ಬೆಳಗಾವಿ: ಬೆಳಗಾವಿಯ ಗೋಕಾಕ್ ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ತೀವ್ರಗೊಂಡಿದೆ. ಮಾರುಕಟ್ಟೆ ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಲಾಗಿದೆ ಇದೇ...

ಕೊಡಗಿನ ನರಹಂತಕ ಹುಲಿಯ ಗುರುತು ಪತ್ತೆ

newsics.com ಮಡಿಕೇರಿ:  ಕೊಡಗಿನಲ್ಲಿ ಭೀತಿ ಸೃಷ್ಟಿಸಿರುವ ನರ ಹಂತಕ ಹುಲಿಯ ಗುರುತು ಪತ್ತೆ ಹಚ್ಚಲಾಗಿದೆ. ಇದು ನಾಗರಹೊಳೆ ಸಮೀಪದ ಕಲ್ಲಳ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಹುಲಿ ಎಂದು ಗುರುತಿಸಲಾಗಿದೆ. 2013ರಲ್ಲಿ ನಡೆದ ಹುಲಿ ಗಣತಿ...

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಮಾಹಿತಿ ನೀಡಿದರೆ ಬಹುಮಾನ

newsics.com ಬೆಂಗಳೂರು:  ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣದ ದೃಷ್ಟಿಯಿಂದ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಸರ್ಕಾರದ ಆದಾಯ...
- Advertisement -
error: Content is protected !!