ಮುಂಬೈ: ಪೌರತ್ವ ಕಾನೂನು ತಿದ್ದುಪಡಿ ಸೇರಿದಂತೆ ಯಾವುದೇ ವಿಷಯದ ಕುರಿತು ಜನರು ಪ್ರತಿಭಟನೆ ಮಾಡಲಿ.. ಆದರೆ ಇದು ಶಾಂತಿಯುತವಾಗಿರಬೇಕು ಎಂದು ನಟಿ ಕಂಗನಾ ರಾಣವತ್ ಮನವಿ ಮಾಡಿದ್ದಾರೆ. ‘ ನಮ್ಮಲ್ಲಿ ಶೇಕಡ 3 ಮಂದಿ ಮಾತ್ರ ತೆರಿಗೆ ಪಾವತಿಸುತ್ತಾರೆ. ಉಳಿದವರು ಈ ವ್ಯಕ್ತಿಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಿರುವಾಗ ಹಿಂಸಾಚಾರ ನಡೆಸುವುದಕ್ಕೆ ನಮ್ಮಗೆ ಯಾವುದೇ ಹಕ್ಕಿಲ’ ಎಂದು ಕಂಗನಾ ಪ್ರತಿಪಾದಿಸಿದ್ದಾರೆ