ಬೆಂಗಳೂರು:
ನಟ ಧ್ರುವ ಸರ್ಜಾ ವಿವಾಹ ನವೆಂಬರ್ 24ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಗೆಳತಿ ಪ್ರೇರಣಾ ಜತೆ ಬೆಂಗಳೂರಿನ ಜೆ.ಪಿ.ನಗರದ ಸಂಸ್ಕೃತಿ ಬೃಂದಾವನ್ ಕನ್ವೆನ್ಷನ್ ಹಾಲ್ ನಲ್ಲಿ ಸರ್ಜಾ ಸಪ್ತಪದಿ ತುಳಿಯಲಿದ್ದಾರೆ. ಈ ವಿವಾಹ ಸಮಯದಲ್ಲೇ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರವೂ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕಾ ಆಗಲಿದೆ.
ಬೆಂಗಳೂರಲ್ಲಿ ಧ್ರುವ ಸರ್ಜಾ ಮದುವೆ
Follow Us