Wednesday, January 19, 2022

ವಿವಾದದ ಸುಳಿಯಲ್ಲಿ ಪಾಣಿಪತ್ ಸಿನೆಮಾ

Follow Us

ಬಿಡುಗಡೆಗೆ ಒಂದು ವಾರ ಇರುವಾಗಲೇ ಪಾಣಿಪತ್ ಚಿತ್ರ ವಿವಾದಕ್ಕೆ ಗುರಿಯಾಗಿದೆ. ಚಿತ್ರದ ಟೇಲರ್ ಬಿಡುಗಡೆಗೊಂಡಿದ್ದು, ಇದನ್ನು ನೋಡಿ ಕೆಲವರು ಆಕ್ಷೇಪ ಎತ್ತಿದ್ದಾರೆ. ನಾಯಕಿ ಕ್ರಿತಿ ಸನೋನ್ ಸಂಭಾಷಣೆಗೆ ಸಂಬಂಧಿಸಿದಂತೆ ಅಪಸ್ವರ ಎದ್ದಿದೆ.   ಪೇಶ್ವೇ ಬಾಜೀರಾವ್ ವಂಶಕ್ಕೆ ಸೇರಿದ ಎಂಟನೇ ತಲೆಮಾರಿನ ವ್ಯಕ್ತಿಯೊಬ್ಬರು ಈ ಸಂಬಂಧ ನೋಟಿಸ್ ಜಾರಿ ಮಾಡಿದ್ದಾರೆ. ಚಿತ್ರ ತಂಡ ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ ಹಾಕಬೇಕು. ಇಲ್ಲವಾದರೆ ಮುಂದಿನ ದಿನ ಮೊಕದ್ದಮೆ ಹೂಡಲಾಗುವುದು ಎಂದು ಪೇಶ್ವೇ ವಂಶಸ್ಶರು ಎಂದು ಹೇಳುವ ಬಹಾದೂರ್ ಎಚ್ಚರಿಕೆ ನೀಡಿದ್ದಾರೆ. ಅರ್ಜುನ್ ಕಪೂರ್, ಕ್ರಿತಿ ಸನೋನ್ ಮತ್ತು ಸಂಜಯ್ ದತ್ತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಆತಂಕ: ಮತ್ತೆ ವರ್ಕ್ ಫ್ರಂ‌ ಹೋಂ ಅಳವಡಿಕೆಗೆ ಮುಂದಾದ ಐಟಿ ಕಂಪನಿಗಳು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಂ ಹೋಂ ಅಳವಡಿಕೆಗೆ ಐಟಿ ಕಂಪನಿಗಳು ನಿರ್ಧರಿಸಿವೆ. ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಶೇ.70ರಷ್ಟು ಸಿಬ್ಬಂದಿಗೆ ಸೂಚನೆ...

ನೇತಾಜಿ ಸುಭಾಷ್ 125ನೇ ಜನ್ಮದಿನ: ಅರ್ಥಫೂರ್ಣ ಆಚರಣೆಗೆ ಸರ್ಕಾರ ನಿರ್ಧಾರ

newsics.com ಬೆಂಗಳೂರು: ಅಪ್ರತಿಮ ದೇಶ ಭಕ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದ...

ಪಿಯುಸಿ ಪರೀಕ್ಷೆ: ತಾತ್ಕಾಲಿಕ‌ ವೇಳಾಪಟ್ಟಿ ಪ್ರಕಟ

newsics.com ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 16-04-2022 ರಿಂದ 04-05-2022ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 18-01-2022ರಿಂದ 01-02-2022ರವರೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು jdexam.dpue@gmail.com ಇ-ಮೇಲ್ ಗೆ ಕಳುಹಿಸಬಹುದು. 2021-22ನೇ...
- Advertisement -
error: Content is protected !!