ಮುಂಬೈ:
ಹಿರಿಯ ನಟ ಅಮೀರ್ ಖಾನ್ ಮಗಳು ಇರಾ ಖಾನ್ ಸದಾ ಸುದ್ದಿಯಲ್ಲಿರುವ ನಟಿ. ಹಾಟ್ ಹಾಟ್ ಮತ್ತು ಬೋಲ್ಡ್ ಫೋಟೋಶೂಟ್ಗಳು ಹಾಗೂ ಬಾಯ್ಫ್ರೆಂಡ್ನಿಂದಾಗಿ ಇರಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಖುಷಿ ತಾಳಲಾರದೆ ಮನಸೋ ಇಚ್ಛೆ ಕುಣಿದಿರುವ ವಿಡಿಯೋವನ್ನು ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಹಾಕಿಕೊಂಡಿದ್ದು, ಹೆಚ್ಚು ವೈರಲ್ ಆಗಿದೆ. ಈ ಹಿಂದೆ ಇರಾ ತಮ್ಮ ಬೋಲ್ಡ್ ಫೋಟೋಶೂಟ್ನ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಇರಾ ಖಾನ್ ನಿರ್ದೇಶನ ಮಾಡಿರುವ ಮೊದಲ ನಾಟಕ ಇನ್ನೇನು ಐದು ದಿನಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅದರ ಟಿಕೆಟ್ ಬುಕಿಂಗ್ ಆರಂಭವಾದ ಹಿನ್ನಲೆಯಲ್ಲಿ ಇರಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.
ವೈರಲ್ ಆಯ್ತು ಇರಾ ಡಾನ್ಸ್!
Follow Us