ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಲ್ಲಿಯವರೆಗೆ ಮುಂಬೈ ನ 40 ಸಾವಿರ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವದ ಅಕ್ಷಯ್, ಮುಂಬೈ ನಲ್ಲಿ ಅನೇಕ ಶಾಲೆಗಳಿದ್ದು, ಅಲ್ಲಿನ ಮಕ್ಕಳಿಗೆ ಮಾರ್ಷಲ್ ಆರ್ಟ್ ತರಬೇತಿ ನೀಡುತ್ತೇನೆ. ನಾನು ಮತ್ತು ನನ್ನ ಶಾಲೆ ವತಿಯಿಂದ ಇದುವರೆಗೂ 40 ಸಾವಿರ ಮಕ್ಕಳಿಗೆ ಉಚಿತ ಸ್ವಯಂ ರಕ್ಷಣಾ ತರಬೇತಿ ನೀಡಿದ್ದೇವೆ ಎಂದರು.
40 ಸಾವಿರ ಹುಡುಗಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಿದ್ದಾರಂತೆ ಅಕ್ಷಯ್
Follow Us