Tuesday, November 24, 2020

ಅವಕಾಶದ ನಿರೀಕ್ಷೆಯಲ್ಲಿ ಪೂಜಾ ಬೇಡಿ ಪುತ್ರಿ

ಮುಂಬೈ: ನಟಿ ಪೂಜಾ ಬೇಡಿಯ ಮಗಳು ಆಲ್ಯಾ ಹಿಂದಿ ಚಿತ್ರರಂಗದಲ್ಲಿ ಮಿಂಚಲು ಸಿದ್ದವಾಗುತ್ತಿದ್ದಾರೆ. ನಟ ಸೈಫ್ ಆಲಿ ಖಾನ್, ಆಲ್ಯಾ ಬಗ್ಗೆ ತುಂಬ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಶಾರೂಖ್ ಖಾನ್ ಥರ ಆಲ್ಯಾ ಎನರ್ಜಿ ಹೊಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.  ಸೈಫ್ ಆಲಿ ಖಾನ್ ಜೊತೆ  ಜವಾನಿ ಜಾನೇಮಾನ್ ಚಿತ್ರದಲ್ಲಿ ಆಲ್ಯಾ ನಟಿಸುತ್ತಿದ್ದಾರೆ. ತೆರೆಯ ಹಿಂದೆ ಮಿಂಚಬೇಕೇಂಬ ಕನಸು ಆಲ್ಯಾ ಹೊಂದಿದ್ದರಂತೆ. ಯಾಕೋ ಒಂದು ದಿನ ಅದು ಬೇಡ, ನಟಿಯಾಗಿ ಗುರುತಿಸಬೇಕು ಎಂಬ ಆಸೆ ಹುಟ್ಟಿಕೊಂಡಿತ್ತಂತೆ.

ಮತ್ತಷ್ಟು ಸುದ್ದಿಗಳು

Latest News

‘ವರ್ಷದ ಪದ’ ಆಯ್ಕೆಯಲ್ಲಿ ಆಕ್ಸ್’ಫರ್ಡ್ ನಿಘಂಟು ವಿಫಲ

NEWSICS.COM ಅಮೆರಿಕ: ಇದೇ ಮೊದಲ ಬಾರಿಗೆ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿಗೆ ಒಂದು 'ವರ್ಷದ ಪದ'ವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಪ್ರತಿ ವರ್ಷ, ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು...

ಅಲಿಎಕ್ಸ್’ಪ್ರೆಸ್ ಸೇರಿ 43 ಚೀನಾ ಆಪ್ ನಿಷೇಧಿಸಿದ ಕೇಂದ್ರ ಸರ್ಕಾರ

NEWSICS.COM ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69 ಎ ಅಡಿಯಲ್ಲಿ ಭಾರತದಲ್ಲಿ ಅಲಿ ಬಾಬಾ ಎಕ್ಸಪ್ರೆಸ್ ಒಡೆತನದಅ ಲಿಎಕ್ಸ್ಪ್ರೆಸ್ ಸೇರಿದಂತೆ 43 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಪ್ರವೇಶಿಸದಂತೆ ಭಾರತ ಸರ್ಕಾರ ಮಂಗಳವಾರ...

ಚಳಿಗಾಲ ಬಂದರೆ ಗುಲಾಬಿ ಬಣ್ಣದಿಂದ ಕಂಗೊಳಿಸುವ ಗ್ರಾಮ

NEWSICS.COM ಕೇರಳ: ಚಳಿಗಾಲ‌ ಬಂತೆಂದರೆ ಹೊಸ ಬಗೆಯ ಕೌತುಕಗಳು ಪ್ರಕೃತಿಯಲ್ಲಿ ನಡೆಯುತ್ತವೆ. ಅಂತಹದೇ ಒಂದು ವಿಸ್ಮಯ ಕೇರಳದ ಕೊಯಿಕ್ಕೊಡ್ ಎಂಬ ಗ್ರಾಮದಲ್ಲಿ ಆಗಿದೆ. ಕಾಬೊಂಬಾ ಫರ್ಕಾಟಾದ ಕುಟುಂಬಕ್ಕೆ ಸೇರಿದ ಗುಲಾಬಿ ಬಣ್ಣದ ಹೂಗಳು ಗ್ರಾಮದಲ್ಲಿ ಹರಡಿದ್ದು,...
- Advertisement -
error: Content is protected !!