newsics.com
ಬೆಂಗಳೂರು: ಇದೀಗ ಮಳೆಗಾಲ. ರಾಜ್ಯದಲ್ಲಿ ಜಲಪಾತಗಳ ಸೊಬಗು ನೋಡುವುದೇ ಚೆಂದ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಹಾದು ಹೋಗುವಾಗ ಅವುಗಳ ವೈಭವ ನೀಡಿ ಬೆರಗಾಗದವರು ಕಡಿಮೆ. ಹೀಗಿರುವಾಗ ನಟಿ ಅನಿತಾ ಭಟ್ ಕೂಡ ಮಳೆಗಾಲದ ಅನುಭವವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಣ್ಣ ಜಲಪಾತದಲ್ಲಿ ಸ್ನಾನ ಮಾಡುವ ದೃಶ್ಯವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ ಒಮ್ಮೆ ಸ್ನಾನಕ್ಕೆ ಬಳಸಿದ ನೀರನ್ನು ಮತ್ತೆ ಬಳಸಲು ಸಾಧ್ಯವಿಲ್ಲ. ಅದು ಹರಿದು ಮುಂದಕ್ಕೆ ಹೋಗುತ್ತಿದೆ ಎಂದು ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ಅನಿತಾ ಭಟ್, ಪ್ರತಿಭಾವಂತ ಕಲಾವಿದೆಯಾಗಿದ್ದಾರೆ