ಅಸುರನ್ ಚಿತ್ರದ ಪಾತ್ರಕ್ಕೆ ಧನುಷ್ ಗೆ ಅತ್ಯುತ್ತಮ ನಟ ಪ್ರಶಸ್ತಿ

newsics.com ಗೋವಾ: ಅಸುರನ್ ಚಿತ್ರಕ್ಕಾಗಿ ನಟ ಧನುಷ್ ಗೆ ಬ್ರಿಕ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಗೋವಾದ ಪಣಜಿಯಲ್ಲಿ ಬ್ರಿಕ್ಸ್ ಫಿಲ್ಮ್ ಫೆಸ್ಟಿವಲ್ ನಡೆದಿದೆ. 2019ರಲ್ಲಿ ವೆಟ್ರಿಮಾರನ್ ನಿರ್ದೇಶನದಲ್ಲಿ ಅಸುರನ್ ತೆರೆಗೆ ಬಂದಿತ್ತು. ಫೆಸ್ಟಿವಲ್ ನಲ್ಲಿ ಭಾರತ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಭಾಗವಹಿಸಿದ್ದವು. ಅಂತ್ಯಕ್ರಿಯೆ ನಡೆಸುವುದನ್ನೇ ಮರೆತ ಬಿಬಿಎಂಪಿ: 15 ತಿಂಗಳ ಬಳಿಕ ಪತ್ತೆಯಾಯ್ತು 2 ಕೋವಿಡ್ ಶವ!