newsics.com
ಲಂಡನ್: ನಟಿ ಖುಷ್ಬೂ ಲಂಡನ್ ಗೆ ಭೇಟಿ ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಸಂಬಂಧ ಹೊಸ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಲಂಡನ್ ಬೀದಿ ಸುತ್ತುತ್ತಿರುವ ಫೋಟೋಗಳನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ದೇಹದ ತೂಕ ಇಳಿಸಿಕೊಂಡಿರುವ ಖುಷ್ಬೂ ಚಿತ್ರಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಖುಷ್ಬೂ ರಾಜಕೀಯದಲ್ಲಿ ಅಷ್ಟು ಸಕ್ರಿಯರಾಗಿಲ್ಲ.