newsics.com
ಮುಂಬೈ: ನಟಿ ಪೂಜಾ ಹೆಗ್ಡೆ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೆಂಪು ಉಡುಪಿನಲ್ಲಿ ಅವರು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸರ್ಕಸ್ ಚಿತ್ರದ ಬಿಡುಗಡೆಯನ್ನು ಪೂಜಾ ಹೆಗ್ಡೆ ಎದುರು ನೋಡುತ್ತಿದ್ದಾರೆ.
2022 ಪೂಜಾ ಹೆಗ್ಡೆ ಪಾಲಿಗೆ ನಿರಾಶದಾಯಕ ವರ್ಷವಾಗಿತ್ತು. ಬಹುತೇಕ ಚಿತ್ರಗಳು ನೆಲಕಚ್ಚಿದ್ದವು. ಹೀಗಾಗಿ 2023ರಲ್ಲಿ ಶುಭವಾಗಲಿದೆ ಎಂಬ ನಿರೀಕ್ಷೆಯನ್ನು ಪೂಜಾ ಹೆಗ್ಡೆ ಹೊಂದಿದ್ದಾರೆ.
ಪ್ರತಿ ಸ್ಪರ್ಧಿ ಎಂದೇ ಗುರುತಿಸಲಾಗುತ್ತಿರುವ ರಶ್ಮಿಕಾ ಮಂದಣ್ಣ ಹಲವು ವಿವಾದಗಳಲ್ಲಿ ಸಿಲುಕಿದ್ದರೇ ಪೂಜಾ ಹೆಗ್ಡೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ