ತಿರುವನಂತಪುರ: ಖ್ಯಾತ ನಟಿ ಭಾಮಾ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಉದ್ಯಮಿ ಅರುಣ್ ವರ. ಕೋಟ್ಟಯಂನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ನಟ ಸುರೇಶ್ ಗೋಪಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದರು. ಕನ್ನಡ, ಮಲೆಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಭಾಮಾ ಅಭಿನಯಿಸಿದ್ದಾರೆ