newsics.com
ಬೆಂಗಳೂರು: ಕೆಂಡಸಂಪಿಗೆ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಹೊಸ ರೀತಿಯ ಫೋಟೋ ಶೂಟ್ ನೋಡಿದ ಫ್ಯಾನ್ಸ್ ಫುಲ್ ಬೋಲ್ಡ್ ಆಗಿದ್ದಾರೆ.
ಈ ಫೋಟೋಗಳಲ್ಲಿ ಮಾನ್ವಿತಾ ಕಾಮತ್ ತುಂಬಾ ಸುಂದರವಾಗಿಯೇ ಕಾಣಿಸುತ್ತಿದೆ. ಹೊಸ ರೀತಿಯ ಗೌನ್ ಧರಿಸಿಕೊಂಡು ಗಮನ ಕೂಡ ಸೆಳೆಯುತ್ತಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಕ್ಲೋನ್ ಬೋಲ್ಡ್ ಆಗಿದ್ದಾರೆ.
ಮಾನ್ವಿತಾ ಕಾಮತ್ ಈ ವರ್ಷ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಜಸ್ಥಾನ್ ಡೈರೀಸ್ ಚಿತ್ರ ಮರಾಠಿ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಹ್ಯಾಪಿಲಿ ಮ್ಯಾರೀಡ್ ಸಿನಿಮಾ ಬೇರೆ ರೀತಿಯಲ್ಲಿಯೇ ಇದೆ.
ಮಣಿಪುರದಲ್ಲಿ 5 ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆ ನಿಷೇಧ; ಕಾರಣವೇನು ಗೊತ್ತಾ?