Newsics.Com
ಬೆಂಗಳೂರು: ನಿವೇದಿತಾ ಗೌಡ ಹೊಸ ಅವತಾರದಲ್ಲಿ ಬಂದಿದ್ದಾರೆ. ಈ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಕಪ್ಪು ಬಣ್ಣದ ಟೀ ಶರ್ಟ್ ಮೇಲೆ ಪೇಪರ್ ಡ್ರೆಸ್ ಧರಿಸಿದ್ದಾರೆ. ಪ್ರಾಕ್ ನಂತೆ ಈ ಡ್ರೆಸ್ ಕಾಣಿಸುತ್ತಿದೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ವೀಡಿಯೋ ನೋಡ್ತಿದ್ದಂತೆ ನಿವೇದಿತಾರನ್ನು ಜ್ಯೂನಿಯರ್ ಉರ್ಫಿ ಜಾವೇದ್ ಎಂದು ಕರೆದಿದ್ದಾರೆ. ಈ ವಿಡಿಯೋಗೆ ಪಾಸಿಟಿವ್ ಮತ್ತು ನೆಗಿಟಿವ್ ಕಮೆಂಟ್ಸ್ ಬಂದಿವೆ.
ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್ ಬೋಲ್ಡ್ ಲುಕ್!