newsics.com
ಮುಂಬೈ: ಬಾಲಿವುಡ್ ನಟಿ ರುಬಿನಾ ಡಿಲೈಕ್ ಈಜುಕೊಳದ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.
ಪ್ರತಿ ಬಾರಿ ನಾನು ನೀರಿನ ಭಯವನ್ನು ನಗುವಿನೊಂದಿಗೆ ಮರೆಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರುಬಿನಾ ಪತಿ ಅಭಿನವ್ ಶುಕ್ಲಾ ಜತೆ ಬೀಚ್ ಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ.
ಇನ್ಸ್ಟಾಗ್ರಾಮ್ ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿರುವ ರುಬಿನಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.