Wednesday, May 25, 2022

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಮಂತಾ ವರ್ಕೌಟ್!

Follow Us

newsics.com

ಹೈದರಾಬಾದ್: ನಟಿ ಸಮಂತಾ ಋತ್ ಪ್ರಭು ವಿಚ್ಛೇದನ ನಂತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಹೆಚ್ಚುತ್ತಿದ್ದು, ಫಿಟ್ನೆಸ್‌ಗೆ ಮೊದಲಿಗಿಂತ ಈಗ ಹೆಚ್ಚು ಆದ್ಯತೆ ನೀಡಿದ್ದಾರೆ.

ಅವರು ಜೀಮ್‍ನಲ್ಲಿ ಬೇವರು ಹರಿಸುತ್ತಾ, ದೇಹ ದಂಡಿಸುತ್ತಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಅವರು ದೇಹ ದಂಡಿಸುವ ಚಿತ್ರ ನೋಡಿ ನೆಟ್ಟಿಗರು ಖುಷಿಪಡುತ್ತಿದ್ದಾರೆ.
ಸಮಂತಾ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೊವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಅತ್ಯಂತ ಸುಲಭವಾಗಿ 75, 78, 80 ಕೆ.ಜಿ ತೂಕ ಎತ್ತುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಬಹಳ ಸುಲಭವಾಗಿ ಭಾರ ಎತ್ತುತ್ತಿದ್ದಾರೆ.
ಇತ್ತೀಚೆಗೆ ತೆರೆಕಂಡ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೂ ಅಂತಿಯಾ ಮಾವ. ಊ ಊ ಅಂತಿಯಾ ಹಾಡಿಗೆ ಸಮಂತಾ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ.

ಸೆಲೆಬ್ರಿಟಿ ದಂಪತಿ ನಾಗಚೈತನ್ಯ, ಸಮಂತಾ ಕಳೆದ ವರ್ಷ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈಗ ಇಬ್ಬರೂ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಜಿಮ್‌ನಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

‘ಮಳಲಿ ಮಸೀದಿಯ ಸ್ಥಳದಲ್ಲಿದೆ ಹಿಂದೂ ದೈವಿ ಶಕ್ತಿ’ : ತಾಂಬೂಲ ಪ್ರಶ್ನೆಯಲ್ಲಿ ಉತ್ತರ

newsics.com ಮಂಗಳೂರು : ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿಯಲ್ಲಿ ಕಟ್ಟಡ ಪತ್ತೆಯಾಗಿತ್ತು ಎಂಬ ವಿವಾದದ ಸಂಬಂಧ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಈ ಸ್ಥಳದಲ್ಲಿ...

ಮಹಿಳೆಯರ ಟಿ 20 ಚಾಲೆಂಜ್​ನಲ್ಲಿ ಮಾಯಾ ವಿಚಿತ್ರ ಬೌಲಿಂಗ್​ : ವಿಡಿಯೋ ವೈರಲ್

newsics.com ಮಹಿಳಾ ಟಿ 20 ಚಾಲೆಂಜ್​ನಲ್ಲಿ ಸೂಪರ್​ನೋವಾಸ್​ ವಿರುದ್ಧದ ಪಂದ್ಯದಲ್ಲಿ ಬೌಲರ್​​ ಮಾಯಾ ಸೋನಾವಾನೆ ವಿಚಿತ್ರವಾಗಿ ಬೌಲಿಂಗ್​ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ. ಮಾಯಾ ಸೋನಾವಾನೆ ಬೌಲಿಂಗ್​ ಮಾಡುವುದನ್ನು ನೋಡುವ ವೇಳೆಗೆ...

ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆಗೆ ಕ್ಷಣಗಣನೆ

newsics.com ಮಂಗಳೂರು ಹೊರವಲಯದಲ್ಲಿರುವ ಗಂಜಿಮಠ ಸಮೀಪದಲ್ಲಿರುವ ಮಳಲಿ ಮಸೀದಿ ನವೀಕರಣ ಕಾರ್ಯದ ವೇಳೆಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಪತ್ತೆಯಾದ ಸಂಬಂಧ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ತಾಂಬೂಲ ಪ್ರಶ್ನೆ ಆಯೋಜಿಸಿದೆ. ಹಿಂದೂ ಧರ್ಮದ...
- Advertisement -
error: Content is protected !!