ಮುಂಬೈ: ಮಾನಸಿಕ ಖಿನ್ನತೆ ವಿಷಯಾಧಾರಿತ ಚಿತ್ರ ಹೊರತರಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಧರಿಸಿದ್ದಾರೆ.
ಕಳೆದ ವರ್ಷ ವರದಕ್ಷಿಣೆ ಸಮಸ್ಯೆ ಕುರಿತ ಕಥಾಹಂದರವನ್ನು ಹುಡುಕಾಡುತ್ತಿದ್ದರು. ಆದರೆ, ಇತ್ತೀಚೆಗಷ್ಟೇ ಮಾನಸಿಕ ಖಿನ್ನತೆಗೆ ಒಳಗಾಗಿ ನಟ ಕುಶಾಲ್ ಪಂಜಾಬಿ, ಆತ್ಮಹತ್ಯೆ ಗೆ ಶರಣಾಗಿರುವ ವಿಷಯ ತಿಳಿದು ಅಕ್ಷಯ್ ಅಚ್ಚರಿಗೊಂಡಿದ್ದಾರಂತೆ. ಹೀಗಾಗಿ ಮಾನಸಿಕ ಖಿನ್ನತೆಯಂತಹ ಗಂಭೀರ ಸಮಸ್ಯೆ ಹಾಗೂ ಇನ್ನೂ ಗಂಭೀರ ಸಮಸ್ಯೆ ಆಧಾರಿತ ಚಿತ್ರ ಮಾಡಲು ನಿರ್ಧರಿಸಿದ್ದಾರಂತೆ.
ಮಾನಸಿಕ ಖಿನ್ನತೆ ಕುರಿತು ಚಿತ್ರ ಮಾಡಲಿದ್ದಾರೆ ಅಕ್ಷಯ್!
Follow Us