Newsics.com
ಚೆನ್ನೈ: ನಟಿ ಅಮಲಾ ಪಾಲ್ ಇದೀಗ ತಮಿಳು ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಅವರು ಹೆಚ್ಚಿನ ಸಮಯವನ್ನು ಮನೆಯ ಬೆಕ್ಕುಗಳ ಜತೆ ಕಳೆದಿದ್ದರಂತೆ
ಹೀಗಾಗಿ ಬೆಕ್ಕುಗಳೆಂದರೆ ಅವರಿಗೆ ಅಚ್ಚು ಮೆಚ್ಚು. ಇದೀಗ ಬೆಕ್ಕುಗಳ ಜತೆ ಆಟವಾಡುತ್ತಿರುವ ಚಿತ್ರವನ್ನು ಅಮಲಾ ಪಾಲ್ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಮಲಾ ಪಾಲ್, ಪ್ರಾಣಿಗಳ ಕುರಿತು ವಿಶೇಷ ಪ್ರೀತಿ ಕೂಡ ಹೊಂದಿದ್ದಾರೆ.