ಬಿಗ್’ಬಿ ಸಿನಿ ಪಯಣಕ್ಕೆ 51 ವರ್ಷ: ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್

NEWSICS.COM ಮುಂಬೈ: ಬಾಲಿವುಡ್’ನ ಖ್ಯಾತ ನಟ ಅಮಿತಾಬ್ ಬಚ್ಚನ್ ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ್ದಾರೆ. ಸದ್ಯ ಕೆಬಿಸಿ ರಿಯಾಲಿಟಿ ಶೋ ನಿರೂಪಕರಾಗಿ ಇನ್ನಷ್ಟು ಜನಮೆಚ್ಚುಗೆ ಪಡೆದಿದ್ದಾರೆ. ಬಿಗ್ ಬಿ 51 ವರ್ಷಗಳ ಸಿನಿ ಪಯಣ ಪ್ರಾರಂಭವಾಗಿದ್ದು ‘ಸಾತ್ ಹಿಂದುಸ್ತಾನಿ’ ಚಿತ್ರದ ಮೂಲಕ. 51 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆ ಚಿತ್ರದಲ್ಲಿನ ಅಮಿತಾಬ್ ಪಾತ್ರವನ್ನು ರಂಗೋಲಿ ಬಿಡಿಸುವುದರ ಮೂಲಕ ಅಭಿಮಾನಿಯೊಬ್ಬರು ಕೆಬಿಸಿ ಸೆಟ್ ನಲ್ಲಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಅದರ ಫೋಟೋವನ್ನು ಬಿಗ್ ಬಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ … Continue reading ಬಿಗ್’ಬಿ ಸಿನಿ ಪಯಣಕ್ಕೆ 51 ವರ್ಷ: ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್